Asianet Suvarna News Asianet Suvarna News

ಕೋಟಿಗೊಬ್ಬ 3 ಸಿನಿಮಾ ಟಿಕೆಟ್‌ ಸಿಗುತ್ತಿಲ್ಲ: ಫ್ಯಾನ್ಸ್‌ ಪ್ರಶ್ನೆಗೆ ನಿರ್ಮಾಪಕರ ಉತ್ತರವಿದು!

Oct 14, 2021, 5:02 PM IST

ತಾಂತ್ರಿಕ ಸಮಸ್ಯೆಯಿಂದ ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆ ಆಗುತ್ತಿದೆ. ಆದರೆ ಇಂದು ಟಿಕೆಟ್ ಖರೀದಿ ಮಾಡುವ ಅಭಿಮಾನಿಗಳು ಹಾಗೂ ನಾಳೆ ಟಿಕೆಟ್ ಖರೀದಿಸುತ್ತಿರುವ ಅಭಿಮಾನಿಗಳ ಪ್ರಶ್ನೆಗೆ ನಿರ್ಮಾಪಕರಾಗ ಸೂರಪ್ಪ ಬಾಬು ಉತ್ತರ ನೀಡಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕರಿಗೆ ಕಿಚ್ಚ ಸುದೀಪ್ ಸಾಥ್‌ ಕೊಟ್ಟು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment