Asianet Suvarna News Asianet Suvarna News

ಆ ಮೂವರಿಂದ ಕೋಟಿಗೊಬ್ಬ-3ಗೆ ಅಡ್ಡಿ: ಕಿಚ್ಚ ಎಕ್ಸ್‌ಕ್ಲೂಸಿವ್ ಮಾತು

Oct 16, 2021, 5:59 PM IST

ಕೋಟಿಗೊಬ್ಬ 3 (Kotigobba 3)ಸಿನಿಮಾಗೆ ಅಡ್ಡಿ ಮಾಡಿದ್ಯಾರು ? ಮೊದಲ ದಿನವೇ ಸಿನಿಮಾಗೆ ಅಡ್ಡಿ ಮಾಡಿದ್ಯಾಕೆ ? ಅ.14ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿತ್ತು. ಆದರೆ ಆ ಮೂವರು ಕಿಚ್ಚನ ಸಿನಿಮಾಗೆ ಕಿಚ್ಚು ಹಚ್ಚಿದ್ರಾ ? ಕಿಚ್ಚ ಸುದೀಪ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರ ವಿಮರ್ಶೆ: ಕೋಟಿಗೊಬ್ಬ 3

ನನ್ನ ಸಿನಿಮಾ ರಿಲೀಸ್ ಆಗದಿರಲು ಎರಡು ಮೂರು ಜನ ಕಾರಣ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಸಿನಿಮಾ ಬಿಡುಗಡೆ ದಿನ ಆದ ಅಡಚಣೆ, ಅದರ ಹಿಂದಿರುವವರು ಯಾರು ಈ ಎಲ್ಲ ವಿಚಾರಗಳ ಕುರಿತು ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಮೋಸ ಮಾಡಿದವರು ಯಾರು ? ಕಿಚ್ಚ ಕೊಟ್ಟ ಎಕ್ಸ್‌ಕ್ಲೂಸಿವ್ ಮಾಹಿತಿ ಏನದು ?