Asianet Suvarna News Asianet Suvarna News

ಕೋಟಿಗೊಬ್ಬ-3 ರಿಲೀಸ್‌ಗೆ ತೊಂದರೆ ಕೊಟ್ಟವರ ವಿರುದ್ಧ ಕಾನೂನು ಸಮರ: ನಿರ್ಮಾಪಕ ಸೂರಪ್ಪ ಬಾಬು

Oct 16, 2021, 10:39 AM IST

ಬೆಂಗಳೂರು (ಅ. 16): ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಅ. 14 ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರದಿಂದ ಅ.14 ರಂದು ರಿಲೀಸ್ ಆಗಿಲ್ಲ. ಅ.15 ರಂದು ರಿಲೀಸ್ ಆಗಿದೆ. ಚಿತ್ರ ರಿಲೀಸ್‌ಗೆ ತೊಂದರೆ ಕೊಟ್ಟವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು. 

ಸುವರ್ಣ ನ್ಯೂಸ್‌ನಲ್ಲಿ 'ಎದೆ ತುಂಬಿ ಹಾಡುವೆನು' ಸ್ಪರ್ಧಿಗಳ ಗಾನಸುಧೆ' ಕಿವಿಯಾಗೋಣ ಬನ್ನಿ

'ವಿತರಕರ ತಪ್ಪಿನಿಂದ 8-10 ಕೋಟಿ ನಷ್ಟವಾಗಿದೆ. ಜೊತೆಗೆ ನನಗೂ ಹಾಗೂ ನಟರಿಗೂ ಅಪಖ್ಯಾತಿ ತರಲು ಸಂಚು ಮಾಡಿರುತ್ತಾರೆ. ಇಂತವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ ಸೂರಪ್ಪ ಬಾಬು.