ಮಲಯಾಳಂ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹೇಮಾ ಸಮಿತಿ ವರದಿ ಹೊರಬಿದ್ದಾಗ ಕೆಲವರು ಕ್ಯಾರವಾನ್‌ಗಳಲ್ಲಿ ರಹಸ್ಯ ಕ್ಯಾಮೆರಾ ಇಟ್ಟುಕೊಂಡಿದ್ದಾರೆ ಎಂದು ಹೇಳಿ ಸಂಚಲನ ಮೂಡಿಸಿದ್ದರು ರಾಧಿಕಾ ಶರತ್ ಕುಮಾರ್. ಈ ಸಂಬಂಧ ಮೋಹನ್‌ಲಾಲ್ ಜೊತೆ ಮಾತನಾಡಿದ್ದಾಗಿ ನಟಿ ಬಹಿರಂಗಪಡಿಸಿದ್ದಾರೆ.
Cine World Sep 9, 2024, 9:11 PM IST
ಜಯಂ ಸಿನಿಮಾದ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪೂ ಮೂಡಿಸಿ ಜಯಂ ರವಿ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದ ನಟ ರವಿ ತಮ್ಮ ಪತ್ನಿ ಆರತಿಗೆ ವಿಚ್ಛೇದನ ನೀಡಿದ್ದಾರೆ.
ಪತ್ನಿ ಆರತಿಗೆ ವಿಚ್ಛೇದನ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
News Sep 9, 2024, 6:46 PM IST
ಹೀರೋಯಿನ್ ಆಗಿ ಮಿಂಚಿ ಚಿಕ್ಕವಯಸ್ಸಿನಲ್ಲೇ ಮರಣ ಹೊಂದಿದ ನಟಿ ಅಂದ್ರೆ ಸೌಂದರ್ಯ. ಆದರೆ ಆಕೆಯ ಮರಣದ ಬಗ್ಗೆ ಮುಂದೆಯೇ ತಿಳಿದಿತ್ತೇ..? ಹಾಗೆ ತಿಳಿದ ವ್ಯಕ್ತಿ ಯಾರು..? ಇದರಲ್ಲಿ ಸತ್ಯ ಎಷ್ಟು..?
Cine World Sep 8, 2024, 6:32 PM IST
ಮೊದಲ ಸ್ಥಾನದಲ್ಲಿ ಕಳೆದ ವರ್ಷ ಬಿಡುಗಡೆಯಾದ ವಿಜಯ್ ಅವರದೇ ‘ಲಿಯೋ’ ಸಿನಿಮಾವಿದೆ. ರಾಜಕೀಯದಲ್ಲಿ ಮುಂದಿನ ಭವಿಷ್ಯ ಕಂಡುಕೊಳ್ಳಲು ಹೊರಟಿರುವ ವಿಜಯ್ ಅವರ ವೃತ್ತಿ ಬದುಕಿನ ಕೊನೆಯ ಸಿನಿಮಾವಿದು.
Cine World Sep 7, 2024, 5:22 PM IST
ನಾನು ಟಾಕ್ಸಿಕ್ ಶೂಟಿಂಗ್ನಲ್ಲಿದ್ದೇನೆ ಅಂತ ಲೇಡಿ ಸೂಪರ್ ಸ್ಟಾರ್ ನಯನತಾರಾ ಹೇಳ್ಬಿಟ್ಟಿದ್ದಾರೆ. ಯಶ್ ಟಾಕ್ಸಿಕ್ನಲ್ಲಿ ಡ್ರಗ್ ಮಾಫಿಯಾದ ಬೆಬ್ಬು ಬಿದ್ದಿದ್ದಾರೆ. ಡ್ರಗ್ ಮಾಫಿಯಾ ಅಂದ್ಮೇಲೆ ಇಂಟರ್ನ್ಯಾಷನಲ್ ಸಿನಿ ಜಗತ್ತನ ಸೆಳೆಯೋ ಕಾನ್ಸೆಪ್ಟ್ ಈ ಸಿನಿಮಾದಲ್ಲಿದೆ ಅನ್ನೋದು ಪಕ್ಕಾ.
Cine World Sep 7, 2024, 4:17 PM IST
ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ನಟಿಯಾಗಿರುವ ಶ್ರದ್ಧಾ ಶ್ರೀನಾಥ್ ಅವರು ಮೊದಲ ಬಾರಿಗೆ ತಮ್ಮ ಬಿಕಿನಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ, ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.
Cine World Sep 2, 2024, 7:02 PM IST
ಕಾಲಿವುಡ್‌ನಲ್ಲೂ ಪಾಲಿ ಹಿಂಸೆ ನಡೆಯುತ್ತಿದೆ ಎಂದು ಹೇಳಿರುವ ವಿಶಾಲ್, ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
Cine World Aug 29, 2024, 6:14 PM IST
ಮಲೆಯಾಳಂ ಚಿತ್ರರಂಗದ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಚಿತ್ರರಂಗದಲ್ಲಿ ತಾವು ಅನುಭವಿಸಿದ ಕಿರುಕುಳದ ಬಗ್ಗೆ ಬಾಯ್ಬಿಡುತ್ತಿದ್ದಾರೆ. ಅದೇ ರೀತಿ ಈಗ ಮಲೆಯಾಳಂ ಸಿನಿಮಾ ರಂಗದ ಮೊದಲ ತೃತೀಯ ಲಿಂಗಿ ನಟಿ ಅಂಜಲಿ ಅಮೀರ್ ಅವರು ಕೂಡ ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.
Cine World Aug 29, 2024, 5:07 PM IST
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು, ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಯಾರು ಹೆಚ್ಚು ಸಂಭಾವನೆ ಪಡೆಯುತ್ತಾರೆಂದು ನೋಡೋಣ.
Cine World Aug 29, 2024, 4:38 PM IST
ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಕನ್ನಡ ಹಾಡೊಂದಕ್ಕೆ ದನಿಯಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಂಚಿತ್ ಹೆಗ್ಡೆ ಹಾಡಿರುವ ನಿಂಗೆ ಅಲ್ಲವಾ ಹಾಡನ್ನು ಪ್ರಿಯಾ ವಾರಿಯರ್ ಹಾಡಿದ್ದಾರೆ. ಕನ್ನಡದಲ್ಲಿ ಹಾಡಿದ್ದಕ್ಕೆ ಸಂಚಿತ್ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Cine World Aug 28, 2024, 10:34 AM IST
ಹಣ ಸಹಾಯಕ್ಕೆ ಮನವಿ ಮಾಡಿದ್ದ ಕುಟುಂಬಸ್ಥರು. ಲಕ್ಷ ಲಕ್ಷ ಕಲೆಕ್ಟ್ ಆದರೂ ರಮೇಶ್ ಉಳಿಯಲಿಲ್ಲ.....
Small Screen Aug 27, 2024, 2:20 PM IST
ನಟ ರಜನಿಕಾಂತ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಆಸಕ್ತಿ ತೋರಿಸುತ್ತಾರೆ. ರಜನಿ ಬಗ್ಗೆ ಹಲವರಿಗೆ ತಿಳಿಯದ ಕೆಲವು ವಿಷಯಗಳು ಇಲ್ಲಿವೆ..
Cine World Aug 25, 2024, 5:45 PM IST
ನಟ ರಜನಿಕಾಂತ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಆಸಕ್ತಿ ತೋರಿಸುತ್ತಾರೆ. ರಜನಿ ಬಗ್ಗೆ ಹಲವರಿಗೆ ತಿಳಿಯದ ಕೆಲವು ವಿಷಯಗಳು ಇಲ್ಲಿವೆ.
Cine World Aug 25, 2024, 5:43 PM IST
ನಾಗ ಚೈತನ್ಯ - ಸಮಂತಾ ವಿಚ್ಛೇದನೆ ಪಡೆದು ಬೇರೆಯಾದ ನಂತರ, ಚೈತನ್ಯ ಅವರ ಮೇಲೆ ತಾಯಿ ಲಕ್ಷ್ಮಿಗೆ ಸ್ವಲ್ಪವೂ ಒಲವಿಲ್ಲದಂತಾಗಿದೆ. ಮಾಜಿ ಸೊಸೆ ಮೇಲೆ ಯಾವುದೇ ತಪ್ಪಿಲ್ಲ ಎಂದು ಅರಿತುಕೊಂಡ ಲಕ್ಷ್ಮಿ, ಇದೀಗ ಮಗನ ಮೇಲೆ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Cine World Aug 24, 2024, 7:10 PM IST
ಈ ವರ್ಷದ ಫೆಬ್ರವರಿಯಲ್ಲಿ ನಟ ವಿಜಯ್ ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷ ಹಸರು ಅನೌನ್ಸ್ ಮಾಡಿದ್ರು. ಈಗ ಪಕ್ಷದ ಭಾವುಟ ಮತ್ತು ಚಿನ್ಹೆಯನ್ನ ಅನೌನ್ಸ್ ಮಾಡಿ 2026ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
Cine World Aug 24, 2024, 5:46 PM IST