Asianet Suvarna News Asianet Suvarna News
53 results for "

Ishant Sharma

"
India vs New Zealand 1st Test New Zealand 51 runs lead in Day 2India vs New Zealand 1st Test New Zealand 51 runs lead in Day 2

ಮೊದಲ ಟೆಸ್ಟ್: ನ್ಯೂಜಿಲೆಂಡ್‌ಗೆ ಅಲ್ಪ ಮುನ್ನಡೆ, ಕಮ್‌ಬ್ಯಾಕ್ ಮಾಡಿದ ಭಾರತ

ಭಾರತ ತಂಡವನ್ನು ಕೇವಲ 165 ರನ್‌ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಬೃಹತ್ ಮೊತ್ತ ದಾಖಲಿಸುವ ಮುನ್ಸೂಚನೆ ನೀಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬೃಹತ್ ಮೊತ್ತದ ಕನಸಿಗೆ ಟೀಂ ಇಂಡಿಯಾ ವೇಗಿಗಳು ತಣ್ಣೀರೆರಚಿದ್ದಾರೆ. 

Cricket Feb 22, 2020, 12:45 PM IST

Team India Pacer Ishant Sharma injures ankle ahead of New Zealand tourTeam India Pacer Ishant Sharma injures ankle ahead of New Zealand tour

ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಸ್ಟಾರ್ ವೇಗಿ ಅನುಮಾನ..?

ಇಶಾಂತ್‌, ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಗೆ ಆಗಮಿಸಲಿದ್ದಾರೆ. ಕಾಲು ಉಳುಕಿದ್ದರೆ ಒಂದೆರಡು ವಾರಗಳಲ್ಲಿ ಗುಣಮುಖರಾಗಲಿದ್ದಾರೆ, ಮೂಳೆ ಮುರಿದಿದ್ದರೆ 4-5 ವಾರಗಳ ಸಮಯ ಬೇಕಾಗುತ್ತದೆ ಎಂದು ದೆಹಲಿ ತಂಡದ ವ್ಯವಸ್ಥಾಪಕ ತಿಳಿಸಿದ್ದಾರೆ. 

Cricket Jan 21, 2020, 1:52 PM IST

Team India Cricketer Shikhar Dhawan Ishant Sharma To Play For Delhi In Ranji Trophy Game Against HyderabadTeam India Cricketer Shikhar Dhawan Ishant Sharma To Play For Delhi In Ranji Trophy Game Against Hyderabad

ರಣಜಿ ಟ್ರೋಫಿ: ದೆಹಲಿ ತಂಡದಲ್ಲಿ ಇಶಾಂತ್‌, ಧವನ್‌

ನ್ಯೂಜಿಲೆಂಡ್‌ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಉತ್ಸಾಹದಲ್ಲಿರುವ ಇಶಾಂತ್‌, ರಣಜಿ ಟ್ರೋಫಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದ್ದಾರೆ. 

Cricket Dec 24, 2019, 12:11 PM IST

Ishanth sharma set to break kapil dev indias highest wicket taker out side asia recordIshanth sharma set to break kapil dev indias highest wicket taker out side asia record

ಕಪಿಲ್ ದೇವ್ ದಾಖಲೆ ಮುರಿಯಲು ಸಜ್ಜಾದ ಇಶಾಂತ್ ಶರ್ಮಾ!

ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯಲು ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ತುದಿಗಾಲಲ್ಲಿ ನಿಂತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಈ ದಾಖಲೆ ಮಾಡೋ ಎಲ್ಲಾ ಸಾಧ್ಯತೆ ಇದೆ.

SPORTS Aug 29, 2019, 5:09 PM IST

Ajinkya Rahane Jasprit Bumrah and Ishant Sharma script record Test victory for Team India over West IndiesAjinkya Rahane Jasprit Bumrah and Ishant Sharma script record Test victory for Team India over West Indies

ಮೊದಲ ಟೆಸ್ಟ್ ನಲ್ಲಿ ವಿಂಡೀಸ್ ಬಗ್ಗುಬಡಿದ ಟೀಂ ಇಂಡಿಯಾ

ಜಸ್ಟ್ರೀತ್ ಬೂಮ್ರಾ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 100 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾ 318 ರನ್ ಗಳ ಬಾರೀ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಪಡೆ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. 

SPORTS Aug 26, 2019, 10:12 AM IST

Ashest test series Steve smith imitate ishant sharma reaction after 2 yearsAshest test series Steve smith imitate ishant sharma reaction after 2 years

ಆ್ಯಷಸ್ ಸರಣಿ: 2 ವರ್ಷಗಳ ಬಳಿಕ ಇಶಾಂತ್‌ ಅನುಕರಣೆ ಮಾಡಿದ ಸ್ಮಿತ್!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶ್ಯಸ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವೇಗಿಯನ್ನು ಅನುಕರಣೆ ಮಾಡಲಾಗಿದೆ. 2 ವರ್ಷಗಳ ಹಿಂದೆ ಇಶಾಂತ್ ಶರ್ಮಾ ಮಾಡಿದ ಸ್ಲೆಡ್ಜಿಂಗ್‌ನ್ನು ಇದೀಗ ಅನುಕರಣೆ ಮಾಡಿ ತಿರುಗೇಟು ನೀಡಲಾಗಿದೆ. 
 

SPORTS Aug 5, 2019, 3:55 PM IST

ICC World Cup 2019 Ishant Sharma included in India reserves SquadICC World Cup 2019 Ishant Sharma included in India reserves Squad

ವಿಶ್ವಕಪ್ ಮೀಸಲು ಆಟಗಾರನಾಗಿ ಅನುಭವಿ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸ್ಥಾನ

ಇಶಾಂತ್ ಶರ್ಮಾ, 2016ರ ಜನವರಿಯಿಂದ ಟೀಂ ಇಂಡಿಯಾ ಪರ ಯಾವುದೇ ಏಕದಿನ ಪಂದ್ಯವನ್ನಾಡಿಲ್ಲ. ಆದರೆ, ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ದಾಳಿ ಸಂಘಟಿಸಿ ಗಮನ ಸೆಳೆದಿದ್ದಾರೆ.

SPORTS May 8, 2019, 9:46 AM IST

Perth Test Cricketer Ishant Sharma and Ravindra Jadeja fight with each other on the fieldPerth Test Cricketer Ishant Sharma and Ravindra Jadeja fight with each other on the field

ಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್

ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜಾ, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನ 4ನೇ ದಿನದಾಟದ ವೇಳೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

CRICKET Dec 19, 2018, 12:27 PM IST

Ind Vs Eng Ishant Sharma equals Kapil Dev recordInd Vs Eng Ishant Sharma equals Kapil Dev record

ಕಪಿಲ್ ದಾಖಲೆ ಸರಿಗಟ್ಟಿದ ಇಶಾಂತ್ ಶರ್ಮಾ

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವೇಗಿ ಇಶಾಂತ್ ಶರ್ಮಾ, ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೆಸರಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. 

CRICKET Sep 10, 2018, 1:42 PM IST

Ind Vs Eng Root dismissed cheaply by IshantInd Vs Eng Root dismissed cheaply by Ishant

ಆಂಗ್ಲರಿಗೆ ಮತ್ತೊಂದು ಶಾಕ್; ಇಶಾಂತ್ ಹೆಸರಿಗೆ ಮತ್ತೊಂದು ದಾಖಲೆ

ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿರುವ ಇಂಗ್ಲೆಂಡ್ ಎರಡನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ವಿಕೆಟ್ ಕಬಳಿಸುವುದರೊಂದಿಗೆ ಇಶಾಂತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ.

CRICKET Aug 30, 2018, 4:17 PM IST

Ishant Sharma 3rd Indian bowler to claim a five-wicket haul at EdgbastonIshant Sharma 3rd Indian bowler to claim a five-wicket haul at Edgbaston

5 ವಿಕೆಟ್ ಕಬಳಿಸಿ ಇಶಾಂತ್ ಶರ್ಮಾ ನಿರ್ಮಿಸಿದ್ರು ದಾಖಲೆ!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ದಾಖಲೆ ಬರೆದಿದ್ದಾರೆ. 5 ವಿಕೆಟ್ ಕಬಳಿಸೋ ಮೂಲಕ ಟೀಂ ಇಂಡಿಯಾ ವೇಗಿ ನಿರ್ಮಿಸಿದ ದಾಖಲೆ ಏನು? ಇಲ್ಲಿದೆ ವಿವರ.

SPORTS Aug 4, 2018, 2:54 PM IST

Ishant Sharma Feels Pacers Can Win Series For IndiaIshant Sharma Feels Pacers Can Win Series For India

ಟೀಂ ಇಂಡಿಯಾದಲ್ಲಿ ಗುಣಮಟ್ಟದ ವೇಗಿಗಳಿಗೆ ಕೊರತೆಯಿಲ್ಲ: ಇಶಾಂತ್

ಉಮೇಶ್ ಯಾದವ್, ಮೊಹಮ್ಮದ್ ಶಮಿ ಅವರಂತಹ ವೇಗದ ಬೌಲರ್’ಗಳಿದ್ದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡುವುದರಲ್ಲಿ ಎರಡು ಮಾತಿಲ್ಲ. ಭಾರತ ವೇಗದ ಬೌಲರ್‌ಗಳನ್ನು ಸಜ್ಜುಗೊಳಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಯಾವುದೇ ಸಮಯದಲ್ಲಿ ಟೆಸ್ಟ್ ಆಡುವ ಸಾಮರ್ಥ್ಯವಿರುವ 8 ರಿಂದ 9 ವೇಗದ ಬೌಲರ್‌ಗಳನ್ನು ನಾವೀಗ ಹೊಂದಿದ್ದೇವೆ ಎಂದು ಇಶಾಂತ್ ಹೇಳಿದ್ದಾರೆ.

CRICKET Jul 23, 2018, 1:14 PM IST

Ishant Sharma Joins Elite List of Kapil DevIshant Sharma Joins Elite List of Kapil Dev

ಕನ್ನಡಿಗನ ದಾಖಲೆ ಮುರಿದ ಡೆಲ್ಲಿ ವೇಗಿ..!

ಎರಡನೇ ಇನಿಂಗ್ಸ್’ನಲ್ಲಿ ದಾಳಿಗಿಳಿದಿರುವ ಭಾರತದ ಬೌಲರ್’ಗಳು ಮತ್ತೆ ಮಿಂಚುತ್ತಿದ್ದು, ಡೆಲ್ಲಿ ವೇಗಿ ಇಶಾಂತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ರಹಮತ್ ಅವರನ್ನು ಪೆವಿಲಿಯನ್’ಗೆ ಕಳಿಸುವ ಮೂಲಕ ಶರ್ಮಾ ವಿನೂತನ ಸಾಧನೆ ಮಾಡಿದ್ದಾರೆ. ಜಾವಗಲ್ ಎಕ್ಸ್’ಪ್ರೆಸ್ ಖ್ಯಾತಿಯ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ 236 ವಿಕೆಟ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್’ಗಳ ಪಟ್ಟಿಯಲ್ಲಿ ಇಶಾಂತ್ ಶರ್ಮಾ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

Jun 15, 2018, 3:57 PM IST