Asianet Suvarna News Asianet Suvarna News
193 results for "

Healthcare

"
honours for service asianet news us healthcare excellence awards announced ashhonours for service asianet news us healthcare excellence awards announced ash

Honours for service: ಏಷ್ಯಾನೆಟ್‌ ನ್ಯೂಸ್‌ ಅಮೆರಿಕ ಹೆಲ್ತ್‌ ಎಕ್ಸಲೆನ್ಸ್‌ ಪ್ರಶಸ್ತಿ ಘೋಷಣೆ; ವಿಜೇತರ ವಿವರ ಹೀಗಿದೆ..

ಯೂತ್ ಐಕಾನ್, ವರ್ಷದ ನರ್ಸ್, ವರ್ಷದ ವೈದ್ಯ, ಜೀವಮಾನದ ಸಾಧನೆ ಮತ್ತು ಕೋವಿಡ್ ವಾರಿಯರ್ ಐದು ವಿಭಾಗಗಳ ಏಷ್ಯಾನೆಟ್‌ ನ್ಯೂಸ್‌ ಅಮೆರಿಕ ಹೆಲ್ತ್‌ ಎಕ್ಸಲೆನ್ಸ್‌ ಪ್ರಶಸ್ತಿ ಒಳಗೊಂಡಿದೆ.

India Nov 29, 2022, 3:20 PM IST

Abha Card for Free Healthcare Facility snrAbha Card for Free Healthcare Facility snr

ಉಚಿತ ಆರೋಗ್ಯ ಸೇವೆಗೆ ಅಭಾ ಕಾರ್ಡ್‌ : ಡೀಸಿ

ಆಭಾ ಕಾರ್ಡ್‌ ಹೊಂದಿರುವ ಯಾವುದೇ ವ್ಯಕ್ತಿ ದೇಶದ ಯಾವುದೇ ಸರ್ಕಾರಿ/ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ನಾಗರಿಕರು ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಕಾರ್ಡ್‌ಗಳನ್ನು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ತಿಳಿಸಿದರು.

Karnataka Districts Nov 1, 2022, 4:36 AM IST

PM Narendra Modi  to visit Gujarat on 10th June lay foundation stone of development projects worth Rs 3050 crores sanPM Narendra Modi  to visit Gujarat on 10th June lay foundation stone of development projects worth Rs 3050 crores san

ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, 3050 ಕೋಟಿ ರೂಪಾಯಿ ಯೋಜನೆಗೆ ಚಾಲನೆ!

ಜೂನ್ 10 ರಂದು ಪ್ರಧಾನಿ ಮೋದಿ ಗುಜರಾತ್ ಭೇಟಿ

3050 ಕೋಟಿ ರೂಪಾಯಿಯ ಹಲವು ಅಭಿವೃದ್ಧಿ ಯೋಜನೆಗೆ ಚಾಲನೆ

ಅಹಮದಾಬಾದ್ ನಲ್ಲಿ IN-SPACe ಕೇಂದ್ರ ಕಚೇರಿ ಉದ್ಘಾಟಿಸಲಿರುವ ಮೋದಿ
 

India Jun 8, 2022, 7:55 PM IST

research group led by Ben Gurion University of the Negev in Israel managed to produce an innovative microchip for creating sperm sanresearch group led by Ben Gurion University of the Negev in Israel managed to produce an innovative microchip for creating sperm san

ಸಿಲಿಕಾನ್ ಚಿಪ್ ಬಳಸಿ ವೀರ್ಯ, ಇಸ್ರೇಲ್ ಸಂಶೋಧಕರ ಸಾಧನೆ!

ಅಧ್ಯಯನವನ್ನು ನಡೆಸುವಾಗ ವಿಜ್ಞಾನಿಗಳು ಇನ್ನೂ ವೀರ್ಯ ಕೋಶಗಳನ್ನು ಉತ್ಪಾದಿಸದ ಚಿಕ್ಕ ಇಲಿಗಳುವೃಷಣದಲ್ಲಿನ ವೀರ್ಯ ಕೋಶಗಳ ಬೆಳವಣಿಗೆಯನ್ನು ಅನುಕರಿಸುವ ಮಾದರಿ ಎಂದು ಕಂಡುಹಿಡಿದರು. ಇದರಿಂದಾಗಿ, ಪ್ರಯೋಗಾಲಯದ ಪರಿಸ್ಥಿತಿಗಳಲ್ಲಿ, ನೈಸರ್ಗಿಕ ಪರಿಸರಕ್ಕೆ ಹತ್ತಿರವಿರುವ ಪರಿಸರದಲ್ಲಿ ವೃಷಣ ಕೋಶಗಳನ್ನು ಬೆಳೆಸುವ ವಿಧಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. 

Health Jun 7, 2022, 10:00 PM IST

US hospital charges woman Rs 3100 for crying during medical tests akbUS hospital charges woman Rs 3100 for crying during medical tests akb

ಅತ್ತಿದ್ದಕ್ಕೆ ಮಹಿಳೆಗೆ 3100 ದಂಡ ವಿಧಿಸಿದ ಆಸ್ಪತ್ರೆ

  • ಅತ್ತಿದ್ದಕ್ಕೆ ಮಹಿಳೆಯೊಬ್ಬರಿಗೆ 3,100 ದಂಡ ವಿಧಿಸಿದ ಆಸ್ಪತ್ರೆ
  • ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡ ಮಹಿಳೆ
  • ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ಘಟನೆ

International May 19, 2022, 4:43 PM IST

daytime healthcare tips for nighttime shift workers Vindaytime healthcare tips for nighttime shift workers Vin

ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿದ್ದರೆ ಆರೋಗ್ಯವಾಗಿರ್ಬೋದು

ನೈಟ್‌ಶಿಫ್ಟ್‌ನಲ್ಲಿ (Nightshift) ಕೆಲಸ ಮಾಡುವುದರಿಂದ ದೇಹದ (Body) ಆರೋಗ್ಯ (Health) ಹದಗೆಡುತ್ತದೆ. ಆದರೆ, ಜೀವನಶೈಲಿ (Lifestyle), ಆಹಾರಕ್ರಮ ಸರಿಯಾಗಿ ಇಟ್ಟುಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ನೀವೇನು ಮಾಡ್ಬೇಕು ?

Health May 13, 2022, 3:15 PM IST

Proactive for Her working on preventive medicine for womenProactive for Her working on preventive medicine for women

Women Health: ಮುನ್ನೆಚ್ಚರಿಕೆಯೂ ಔಷಧದಂತೆ ಕೆಲಸ ಮಾಡುತ್ತದೆ

ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವು ಸ್ಟಾರ್ಟಪ್ ಗಳು ಇಂದು ದೇಶದ ಆರೋಗ್ಯ ವಲಯದ ಚಿತ್ರಣವನ್ನು ಬದಲಿಸುತ್ತಿವೆ. ಅವುಗಳಲ್ಲಿ ಮಹಿಳೆಯರ ಆರೋಗ್ಯವನ್ನು ಕೇಂದ್ರವನ್ನಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ “ಪ್ರೊಆಕ್ಟಿವ್ ಫಾರ್ ಹರ್’ ನವೋದ್ಯಮವು ಪ್ರಿವೆಂಟಿವ್ ಮೆಡಿಸಿನ್ ಗೆ ಒತ್ತು ನೀಡುತ್ತಿರುವುದು ವಿಶೇಷ. 
 

Health May 13, 2022, 10:53 AM IST

India Has highest Covid Deaths Says WHO this is Incorrect Says central Government sanIndia Has highest Covid Deaths Says WHO this is Incorrect Says central Government san

ಭಾರತದಲ್ಲಿಯೇ ಗರಿಷ್ಠ ಕೋವಿಡ್ ಸಾವು ಎಂದ WHO, ಇದೆಲ್ಲವೂ ಸುಳ್ಳು ಎಂದ ಕೇಂದ್ರ ಸರ್ಕಾರ!

"ಹದಿನೇಳು ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದಂತೆ ಡೇಟಾವನ್ನು ಕೆಲವು ವೆಬ್‌ಸೈಟ್‌ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ ಮತ್ತು ಅವುಗಳನ್ನು ಗಣಿತದ ಮಾದರಿಯಲ್ಲಿ ಬಳಸಲಾಗಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವಾದವನ್ನು ಭಾರತವು ಸತತವಾಗಿ ಪ್ರಶ್ನೆ ಮಾಡಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

India May 5, 2022, 10:39 PM IST

Women Who Are Unable To Become Mothers Are At Higher Risk Of Heart AttackWomen Who Are Unable To Become Mothers Are At Higher Risk Of Heart Attack

Women Care : ತಾಯಿಯಾಗದ ಮಹಿಳೆಯರಿಗೆ ಹೃದಯಾಘಾತ ಹೆಚ್ಚು

Women Healthcare tips in Kannada: ನಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತವೆ. ಈಗ ಹೊಸ ಸಂಶೋಧನೆಯೊಂದು ಮಹಿಳೆಯರಿಗೆ ಎಚ್ಚರಿಕೆ ನೀಡಿದೆ. ತಾಯಿಯಾಗದ ಮಹಿಳೆಯರಿಗೆ ಹೃದಯ ಸಂಬಂಧಿ ಸಮಸ್ಯೆ ಹೆಚ್ಚು ಕಾಡಲಿದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಸಂಶೋಧಕರು ಹೇಳಿದ್ದಾರೆ.
 

Woman May 5, 2022, 2:26 PM IST

Delhi man accuses state govt hospital of medical negligence says My mother was vomiting blood but they refused to admit her sanDelhi man accuses state govt hospital of medical negligence says My mother was vomiting blood but they refused to admit her san

Viral Video ನನ್ನಮ್ಮ ರಕ್ತವಾಂತಿ ಮಾಡುತ್ತಿದ್ದಾಳೆ, ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ತಿಲ್ಲ!

"ನಾನು ನಿನ್ನೆ ಸಂಜೆ 4:30 ಕ್ಕೆ ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ನನ್ನ ತಾಯಿಯನ್ನು ಕರೆತಂದಿದ್ದೇನೆ. ಆದರೆ ಇಲ್ಲಿ ವೈದ್ಯರು ಅವಳನ್ನು ಸೇರಿಸಿಕೊಳ್ಳಲು ನಿರಾಕರಿಸಿದರು. ಅದರ ಬದಲು ಕೆಲವು ಔಷಧಿಗಳನ್ನು ಬರೆದು ನಮ್ಮನ್ನು ಆಸ್ಪತ್ರೆಯಿಂದ ತೆರಳುವಂತೆ ಹೇಳಿದ್ದರು ಎಂದು ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿ ಮಾತನಾಡಿದ್ದಾರೆ.

India Apr 28, 2022, 11:30 PM IST

E Manas a statewide registry of all facilities and professionals providing mental healthcare hls E Manas a statewide registry of all facilities and professionals providing mental healthcare hls

ಮಾನಸಿಕ ಆರೋಗ್ಯ ರಕ್ಷಣೆಗೆ ರಾಜ್ಯ ಪಣ, ಬಳಸಿಕೊಳ್ಳಿ ಇ-ಮನಸ್‌ ಯೋಜನೆ

ಕರ್ನಾಟಕ ಬ್ರೈನ್‌ ಹೆಲ್ತ್ ಇನಿಶಿಯೇಟಿವ್‌ ಪ್ರಾಯೋಗಿಕ ಯೋಜನೆಯನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿ, ನಿಮ್ಹಾನ್ಸ್‌ ಜೊತೆಗೂಡಿ ಜಾರಿ ಮಾಡಲು ಪ್ರಸ್ತಾಪಿಸಲಾಗಿದೆ. 

Health Apr 20, 2022, 10:31 AM IST