Davis Cup  

(Search results - 45)
 • Davis Cup, Leander Paes

  OTHER SPORTS1, Dec 2019, 10:32 AM IST

  ಡೇವಿಸ್ ಕಪ್: ಪಾಕ್‌ ವಿರುದ್ಧ ಭಾರತ ಕ್ಲೀನ್‌ ಸ್ವೀಪ್‌

  ಇಲ್ಲಿನ ನ್ಯಾಷ​ನಲ್‌ ಟೆನಿಸ್‌ ಸೆಂಟರ್‌ನಲ್ಲಿ ನಡೆದ ಡಬಲ್ಸ್‌ನಲ್ಲಿ ಭಾರತದ ತಾರಾ ಟೆನಿಸಿಗ ಲಿಯಾಂಡರ್‌ ಪೇಸ್‌ ಹಾಗೂ ಜೀವನ್‌ ನೆಡುಂಚಿಳಿಯಾನ್‌ ಜೋಡಿ, ಪಾಕಿಸ್ತಾನದ ಯುವ ಜೋಡಿ ಮೊಹ​ಮ್ಮದ್‌ ಶೋಯೆಬ್‌ ಹಾಗೂ ಹುಫೈಜಾ ಅಬ್ದುಲ್‌ ರೆಹ್ಮಾನ್‌ ವಿರುದ್ಧ 6-1, 6-3 ನೇರ ಸೆಟ್‌​ಗ​ಳಿಂದ ಜಯಿ​ಸಿ​ದರು. 53 ನಿಮಿ​ಷ​ಗ​ಳಲ್ಲಿ ಪಂದ್ಯ ಮುಗಿ​ಸಿದ ಪೇಸ್‌-ಜೀವನ್‌ ಜೋಡಿ ಭಾರ​ತಕ್ಕೆ 3-0 ಮುನ್ನ​ಡೆ​ ಒದ​ಗಿ​ಸಿತು.

 • davis cup india

  OTHER SPORTS30, Nov 2019, 11:05 AM IST

  ಡೇವಿಸ್‌ ಕಪ್‌: ಸಿಂಗಲ್ಸ್‌ನಲ್ಲಿ ಸುಮಿತ್‌, ರಾಮ್‌ಕುಮಾರ್‌ಗೆ ಜಯ

  ಇಲ್ಲಿನ ರಾಷ್ಟ್ರೀಯ ಟೆನಿಸ್‌ ಸೆಂಟ​ರ್‌​ನಲ್ಲಿ ನಡೆದ ಹಣಾ​ಹ​ಣಿ​ಯಲ್ಲಿ ನಿರೀ​ಕ್ಷೆ​ಯಂತೆಯೇ ಭಾರ​ತೀ​ಯರು ಅದ್ಭುತ ಆಟವಾಡಿದರು. ಮೊದಲ ಸಿಂಗ​ಲ್ಸ್‌ನಲ್ಲಿ ಭಾರತದ ರಾಮ್‌​ಕು​ಮಾರ್‌ ರಾಮನಾಥನ್‌, 17 ವರ್ಷ ವಯಸ್ಸಿನ ಪಾಕಿಸ್ತಾನದ
  ಮೊಹ​ಮದ್‌ ಶೋಯೆಬ್‌ ವಿರುದ್ಧ 6-0, 6-0 ನೇರ ಸೆಟ್‌​ಗ​ಳಲ್ಲಿ ಜಯಿ​ಸಿ​ದರು.

 • davis cup india

  OTHER SPORTS29, Nov 2019, 11:47 AM IST

  ಡೇವಿಸ್‌ ಕಪ್‌: ಇಂದಿನಿಂದ ಭಾರತ-ಪಾಕ್‌ ಫೈಟ್‌

   ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಪಂದ್ಯಗಳನ್ನು ಕಜಕಸ್ತಾನದ ನೂರ್‌ ಸುಲ್ತಾನದಲ್ಲಿ ಆಯೋಜಿಸಿದೆ. ಇಲ್ಲಿ ವಿಪರೀತ ಚಳಿ ಇರುವುದರಿಂದಾಗಿ ಪಂದ್ಯಗಳು ಒಳಾಂಗಣ ಕೋರ್ಟ್‌ನಲ್ಲಿ ನಡೆಯಲಿವೆ ಎಂದು ಈ ಮೊದಲೇ ನಿಗದಿಪಡಿಸಲಾಗಿತ್ತು.

 • undefined

  OTHER SPORTS21, Nov 2019, 1:10 PM IST

  ಡೇವಿಸ್‌ ಕಪ್‌: ಪಾಕ್‌ ಟೀಂನಲ್ಲಿ 17ರ ಟೆನಿ​ಸಿ​ಗ​ರು!

  ಪಂದ್ಯ​ವನ್ನು ಇಸ್ಲಾ​ಮಾ​ಬಾದ್‌ನಿಂದ ಸ್ಥಳಾಂತರಗೊಳಿ​ಸಿ​ದ್ದನ್ನು ಪ್ರತಿ​ಭ​ಟಿಸಿ ಹಿರಿ​ಯ ಆಟ​ಗಾ​ರರಾದ ಐಸಾಮ್‌ ಉಲ್‌ ಹಕ್‌ ಖುರೇಷಿ ಹಾಗೂ ಅಖೀಲ್‌ ಖಾನ್‌ ತಾವು ಕಣ​ಕ್ಕಿ​ಳಿ​ಯು​ವು​ದಿಲ್ಲ ಎಂದು ಘೋಷಿ​ಸಿದ ಹಿನ್ನೆಲೆಯಲ್ಲಿ, ಪಾಕಿ​ಸ್ತಾನ ಟೆನಿಸ್‌ ಫೆಡ​ರೇ​ಷನ್‌ (ಪಿ​ಟಿ​ಎಫ್‌) ಇಬ್ಬರು 17 ವರ್ಷದ ಆಟ​ಗಾ​ರ​ರನ್ನು ಆಯ್ಕೆ ಮಾಡಿದೆ. 

 • Davis Cup

  OTHER SPORTS20, Nov 2019, 10:28 AM IST

  ಒಳಾಂಗಣ ಕೋರ್ಟ್‌ನಲ್ಲಿ ಭಾರತ-ಪಾಕ್‌ ಟೆನಿಸ್‌

  ಹಲವು ಅಡೆ ತಡೆ ಎದುರಿಸಿದೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಟೂರ್ನಿಗೆ ಕೊನೆಗೂ ಮಹೂರ್ತ ಕೂಡಿ ಬಂದಿದೆ. ಆದರೆ ಒಳಾಂಗಣ ಕ್ರೀಡಾಂದಲ್ಲಿ ಟೂರ್ನಿ ನಡೆಯಲಿದೆ. 

 • ডেভিস কাপের ছবি

  OTHER SPORTS19, Nov 2019, 12:15 PM IST

  ಕಜ​ಕ​ಸ್ತಾ​ನ​ದಲ್ಲಿ ಭಾರ​ತ-ಪಾಕ್‌ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ?

  ಅಂತಾ​ರಾ​ಷ್ಟ್ರೀಯ ಟೆನಿಸ್‌ ಫೆಡ​ರೇ​ಷನ್‌ (ಐ​ಟಿ​ಎಫ್‌) ಇನ್ನೂ ಅಧಿ​ಕೃತ ಪ್ರಕ​ಟಣೆ ನೀಡ​ದಿ​ದ್ದರೂ, ವೀಸಾ ಪ್ರಕ್ರಿಯೆ ಆರಂಭಿ​ಸು​ವಂತೆ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎ​ಐ​ಟಿಎ)ಗೆ ಸೂಚಿ​ಸಿದೆ. ನ.29, 30ರಂದು ಪಂದ್ಯ ನಡೆ​ಯ​ಲಿದೆ.

 • undefined

  OTHER SPORTS15, Nov 2019, 2:25 PM IST

  ಡೇವಿಸ್ ಕಪ್: ಪಾಕ್‌ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ

  ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎ​ಐ​ಟಿಎ) ಮಹೇಶ್‌ ಭೂಪ​ತಿ​ಯನ್ನು ಆಡದ ನಾಯ​ಕನ ಸ್ಥಾನಕ್ಕೆ ಪರಿ​ಗ​ಣಿ​ಸ​ಲಾ​ಗಿಲ್ಲ. ಆಯ್ಕೆಗಾರ ರೋಹಿತ್‌ ರಾಜ್‌ಪಾಲ್‌ ತಂಡದ ನಾಯ​ಕ​ರಾ​ಗಿದ್ದು, ಹಿರಿಯ ಆಟ​ಗಾ​ರ​ರಾದ ಲಿಯಾಂಡರ್‌ ಪೇಸ್‌ ಹಾಗೂ ರೋಹನ್‌ ಬೋಪ​ಣ್ಣಗೆ ಸ್ಥಾನ ಸಿಕ್ಕಿದೆ. 

 • మహేష్ భూపతి:  జైహింద్ అంటూ ట్వీట్ చేశారు.

  OTHER SPORTS7, Nov 2019, 11:00 AM IST

  ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ

  ಭೂಪತಿ, ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಎಐಟಿಎ ಸೋಮವಾರ ರೋಹಿತ್‌ರನ್ನು ನಾಯಕನನ್ನಾಗಿ ಆಯ್ಕೆ ಮಾಡಿತು. ಆದರೆ ಸೋಮವಾರ ರಾತ್ರಿ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್), ಪಂದ್ಯವನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ಪ್ರಕಟಣೆ ನೀಡಿತು.

 • undefined

  OTHER SPORTS5, Nov 2019, 11:20 AM IST

  ಡೇವಿಸ್ ಕಪ್: ತಟಸ್ಥ ಸ್ಥಳ​ದಲ್ಲಿ ಇಂಡೋ-ಪಾಕ್ ಟೆನಿಸ್‌ ಪಂದ್ಯ

  5 ದಿನ​ಗ​ಳೊ​ಳಗೆ ಹೊಸ ಸ್ಥಳ​ವನ್ನು ತಿಳಿ​ಸು​ವಂತೆ ಪಾಕಿ​ಸ್ತಾನ ಟೆನಿಸ್‌ ಫೆಡ​ರೇ​ಷನ್‌ಗೆ ಸೂಚಿ​ಸ​ಲಾ​ಗಿದೆ. ಪಾಕಿ​ಸ್ತಾ​ನಕ್ಕೆ ಪ್ರಯಾ​ಣಿ​ಸಲು ಭಾರತ ತಂಡ ಒಪ್ಪದ ಕಾರಣ, ಸೆಪ್ಟೆಂಬರ್‌ನಲ್ಲಿ ನಡೆ​ಯ​ಬೇ​ಕಿದ್ದ ಪಂದ್ಯವನ್ನು ಮುಂದೂಡ​ಲಾ​ಗಿತ್ತು.

 • undefined

  OTHER SPORTS26, Oct 2019, 4:04 PM IST

  ಡೇವಿಸ್‌ ಕಪ್‌: ಪಾಕ್‌ಗೆ ತೆರ​ಳ​ಲಿ​ದ್ದಾರೆ ಪೇಸ್‌!

  ಡೇವಿಸ್ ಕಪ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಅತಿಹೆಚ್ಚು ಗೆಲುವು ಕಂಡ ಟೆನಿಸ್ ಆಟಗಾರ ಎನ್ನುವ ದಾಖಲೆ ಹೊಂದಿರುವ ಲಿಯಾಂಡರ್ ಪೇಸ್, ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ.

 • Davis Cup

  OTHER SPORTS16, Oct 2019, 8:57 AM IST

  ಡೇವಿಸ್‌ ಕಪ್‌: ಪಾಕ್‌ಗೆ ತಂಡ ಕಳು​ಹಿ​ಸ​ಲಿದೆ ಭಾರ​ತ!

  ಡೇವಿಸ್ ಕಪ್ ಟೂರ್ನಿಗೆ ಭಾರತ ತಂಡ ಕಳುಹಿಸಲು ಟೆನಿಸ್ ಫೆಡರೇಶನ್ ನಿರ್ಧರಿಸಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಹಿಂದೇಟು ಹಾಕಿತ್ತು. ಇದೀಗ ಶಿಕ್ಷೆಗೆ ಬೆದರಿ ಈ ನಿರ್ಧಾರ ತೆಗೆದುಕೊಂಡಿದೆ.

 • undefined

  SPORTS14, Sep 2019, 3:35 PM IST

  ಭಾರತ-ಪಾಕ್‌ ಟೆನಿಸ್‌: ನ.4ರಂದು ಭದ್ರತಾ ಪರಿಶೀಲನೆ

  ‘ಇಸ್ಲಮಾಬಾದ್‌ನಲ್ಲಿ ಪಂದ್ಯ ನಡೆಯಲಿದೆಯೇ ಅಥವಾ ತಟಸ್ಥ ಸ್ಥಳಕ್ಕೆ ಪಂದ್ಯ ಸ್ಥಳಾಂತರ ಆಗುತ್ತದೆಯೇ ಎಂದು ನ.4ರಂದು ನಡೆಯುವ ಭದ್ರತಾ ಪರಿಶೀಲನೆ ಬಳಿಕ ತಿಳಿಯಲಿದೆ’ ಎಂದು ಎಐಟಿಎ ತಿಳಿಸಿದೆ.

 • Davis Cup

  SPORTS23, Aug 2019, 2:19 PM IST

  ಭಾರತ-ಪಾಕ್‌ ಡೇವಿಸ್‌ ಕಪ್‌ ಪಂದ್ಯ ಮುಂದಕ್ಕೆ

  ಮತ್ತೊಂದು ಸುತ್ತಿನ ಭದ್ರತಾ ಪರಿಶೀಲನೆ ನಡೆಸಿದ ಐಟಿಎಫ್‌, ಪ್ರಸಕ್ತ ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಇದು ವಿನಾಯಿತಿ ನೀಡಬೇಕಾದ ಸಂದರ್ಭವೆಂದು ಮನಗಂಡಿತು. ತಟಸ್ಥ ಸ್ಥಳಕ್ಕೆ ಪಂದ್ಯ ಸ್ಥಳಾಂತರಿಸಬೇಕು ಅಥವಾ ಮುಂದೂಡಬೇಕೆಂಬ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಮನವಿಗೆ ಐಟಿಎ ಸ್ಪಂದಿಸಿದೆ.

 • undefined

  SPORTS14, Aug 2019, 11:49 AM IST

  ಪಾಕ್‌ಗೆ ಹೋಗಲ್ಲ: ಭಾರತೀಯ ಟೆನಿಸಿಗರು!

  ರಾಜಕೀಯ ಉದ್ವಿಗ್ನತೆ ನಡುವೆಯೂ ಎಐಟಿಎ ಕೇವಲ ಭದ್ರತಾ ವ್ಯವಸ್ಥೆ ಪುನರ್‌ ಪರಿಶೀಲನೆಗಷ್ಟೇ ಮನವಿ ಮಾಡಿದ್ದಕ್ಕೆ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ನಾಯಕ ಮಹೇಶ್‌ ಭೂಪತಿ, ‘ನಾವು ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸುವಂತೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ. 

 • Davis Cup

  SPORTS13, Aug 2019, 3:32 PM IST

  ಡೇವಿಸ್‌ ಕಪ್‌: ಪಾಕ್‌ಗೆ ತೆರಳಲಿರುವ ಭಾರತ ತಂಡ?

  ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ಪಾಕಿಸ್ತಾನಕ್ಕೆ ತೆರಳುವ ನಿರ್ಧಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಇದು ದ್ವಿಪಕ್ಷೀಯ ಸರಣಿಯಲ್ಲ. ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಆಯೋಜಿಸುತ್ತಿರುವ ಟೂರ್ನಿ’ ಎಂದಿದ್ದಾರೆ.