Asianet Suvarna News Asianet Suvarna News
279 results for "

Boxing

"
Boxing Federation of India reacts harassment allegations of Olympic Medallist Lovlina Borgohain kvnBoxing Federation of India reacts harassment allegations of Olympic Medallist Lovlina Borgohain kvn

ಲವ್ಲೀನಾ ಕಿರುಕುಳ ಆರೋಪ: ಕೋಚ್ ಬದಲಿಸಿದ ತೀರ್ಮಾನ ಸಮರ್ಥಿಸಿಕೊಂಡ ಬಿಎಫ್ಐ, ಒಲಿಂಪಿಕ್‌ ಸಂಸ್ಥೆ.!

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟಕ್ಕೆ ಕ್ಷಣಗಣನೆ 
*ಕಾಮನ್‌ವೆಲ್ತ್ ಕೂಟಕ್ಕೂ ಮುನ್ನ ಲವ್ಲೀನಾ ಬೊರ್ಗೊಹೈನ್ ಗಂಭೀರ ಆರೋಪ
ಲವ್ಕೀನಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಬಾಕ್ಸಿಂಗ್ ಫೆಡರೇಷನ್

Sports Jul 26, 2022, 10:42 AM IST

Prime Minister Narendra Modi Meets World Championship champion Women Boxer Nikhat Zareen kvnPrime Minister Narendra Modi Meets World Championship champion Women Boxer Nikhat Zareen kvn

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವಿಶ್ವ ಚಾಂಪಿಯನ್‌ ನಿಖಾತ್‌..!

* ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ನಿಖಾತ್‌ ಜರೀನ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

* ವಿಶ್ವ ಚಾಂಪಿಯನ್‌ಶಿಪ್‌ನ ಅನುಭವಗಳನ್ನು ಕೇಳಿ ತಿಳಿದುಕೊಂಡ ಪ್ರಧಾನಿ 

* ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ 5ನೇ ಮಹಿಳಾ ಬಾಕ್ಸರ್‌ ಎನ್ನುವ ಹಿರಿಮೆ ನಿಖಾತ್‌ ಪಾಲು

Sports Jun 2, 2022, 7:08 AM IST

Nikhat Zareen who created history by winning gold in the World Boxing Championship met the legend MC Mary Kom sanNikhat Zareen who created history by winning gold in the World Boxing Championship met the legend MC Mary Kom san

ಮೇರಿ ಕೋಮ್‌ ಭೇಟಿಯಾಗಿ ಆಶೀರ್ವಾದ ಪಡೆದ ನಿಖಾತ್‌

2019ರಲ್ಲಿ ಮೇರಿಗೆ ಸವಾಲು ಹಾಕಿ ಸುದ್ದಿಯಾಗಿದ್ದ ನಿಖಾತ್‌ ಜರೀನ್‌. ಟೋಕಿಯೋ ಒಲಿಂಪಿಕ್ಸ್‌ನ ಅರ್ಹತಾ ಟೂರ್ನಿಯ ವಿಚಾರಕ್ಕೆ ಸಂಬಂಧಿಸಿದಂತೆ ನಿಖಾತ್‌, ಮೇರಿಗೆ ಸವಾಲು ಹಾಕಿ ಸುದ್ದಿಯಾಗಿದ್ದರು. 

OTHER SPORTS May 26, 2022, 7:42 AM IST

India Nikhat Zareen wins gold at Women World Boxing Championships defeats Thailand Jitpong ckmIndia Nikhat Zareen wins gold at Women World Boxing Championships defeats Thailand Jitpong ckm

World Boxing Championships ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಿಖಾತ್‌ಗೆ ಚಿನ್ನ!

  • ಫೈನಲಲ್ಲಿ ಥಾಯ್ಲೆಂಡ್‌ನ ಜುಟ್ಮಾಸ್‌ ವಿರುದ್ಧ 5-0 ಜಯ
  • ಮಹಿಳೆಯರ 52 ಕೆ.ಜಿ. ವಿಭಾಗದ ಫೈನಲ್
  • 3 ನಿಮಿಷಗಳ ಮೂರು ಸುತ್ತುಗಳಲ್ಲಿ ನಿಖಾತ್‌ ಪ್ರಾಬಲ್ಯ

OTHER SPORTS May 19, 2022, 11:56 PM IST

World Boxing Championships Nikhat Zareen Enters Final kvnWorld Boxing Championships Nikhat Zareen Enters Final kvn

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ನಿಖಾತ್ ಜರೀನ್ ಫೈನಲ್‌ಗೆ ಲಗ್ಗೆ

* ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ ನಿಖಾತ್‌ ಜರೀನ್

* ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ನಿಖಾತ್ ಜರೀನ್

* ಕಿರಿಯರ ವಿಶ್ವ ಚಾಂಪಿಯನ್‌ ಆಗಿರುವ ಹೈದರಾಬಾದ್‌ ಮೂಲದ ಜರೀನ್

Sports May 19, 2022, 10:41 AM IST

Boxing Legend Mike Tyson Loses His Cool Punches Passenger on Plane akbBoxing Legend Mike Tyson Loses His Cool Punches Passenger on Plane akb

ತಾಳ್ಮೆ ಕಳೆದುಕೊಂಡ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್: ಸಹ ಪ್ರಯಾಣಿಕನಿಗೆ ಸಖತ್ ಪಂಚ್‌

  • ಸಹ ಪ್ರಯಾಣಿಕನಿಗೆ ವಿಮಾನದಲ್ಲಿ ಸಖತ್ ಪಂಚ್‌
  • ತಾಳ್ಮೆ ಕಳೆದುಕೊಂಡ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್
  • ಸ್ಯಾನ್ ಫ್ರಾನ್ಸಿಸ್ಕೋದಿಂದ ಫ್ಲೋರಿಡಾಗೆ ಹೊರಟಿದ್ದ ವಿಮಾನದಲ್ಲಿ ಘಟನೆ

International Apr 22, 2022, 7:50 PM IST

12 year old girl punches tree with her hand akb12 year old girl punches tree with her hand akb

ವಯಸ್ಸು ಕೇವಲ 12... ಪಂಚಿಂಗ್‌ನಿಂದ ಮರವನ್ನೇ ಉರುಳಿಸುತ್ತಿದ್ದಾಳೆ ಬಾಲಕಿ

  • ಮರಕ್ಕೆ ಬಾಲಕಿಯ ಯರ್ರಾಬಿರ್ರಿ ಪಂಚ್‌
  • 12 ವರ್ಷದ ಬಾಲಕಿಯ ಸಾಹಸಕ್ಕೆ ನೆಟ್ಟಿಗರು ಫಿದಾ
  • ರಷ್ಯಾ ಮೂಲದ ಎವ್ನಿಕಾ ಸಾದ್ವಕಾಸ್ 

International Jan 10, 2022, 6:36 PM IST

Ind vs SA Ravichandran Ashwin  Pujara and Siraj celebrate Centurion victory by shaking a leg kvnInd vs SA Ravichandran Ashwin  Pujara and Siraj celebrate Centurion victory by shaking a leg kvn

Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಭರ್ಜರಿ ಸ್ಟೆಪ್ಸ್ ಹಾಕಿದ ಟೀಂ ಇಂಡಿಯಾ ಕ್ರಿಕೆಟರ್ಸ್..!

ಇಲ್ಲಿನ ಸೂಪರ್‌ ಸ್ಪೋರ್ಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಹರಿಣಗಳ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ 113 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಏಷ್ಯಾದ ಮೊದಲ ತಂಡ ಎನ್ನುವ ದಾಖಲೆ ಟೀಂ ಇಂಡಿಯಾ ಪಾಲಾಗಿದೆ.

Cricket Dec 31, 2021, 12:34 PM IST

Ind vs SA Virat Kohli Led Team India Creates Unique Records after Thrash South Africa in Centurion kvnInd vs SA Virat Kohli Led Team India Creates Unique Records after Thrash South Africa in Centurion kvn

Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಹಲವು ದಾಖಲೆ ಬರೆದ ಟೀಂ ಇಂಡಿಯಾ..!

ಸೆಂಚೂರಿಯನ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ಟೀಂ ಇಂಡಿಯಾ (Team India) 113 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ 1-0 ಮುನ್ನಡೆ ಸಾಧಿಸಿದೆ. ಇದರ ಜತೆಗೆ ಸೆಂಚೂರಿಯನ್‌ನಲ್ಲಿ (Centurion) ಟೆಸ್ಟ್‌ ಗೆದ್ದ ಏಷ್ಯಾದ ಮೊದಲ ತಂಡ ಎನ್ನುವ ಕೀರ್ತಿಗೂ ಭಾರತ ಪಾತ್ರವಾಗಿದೆ. ಸೆಂಚೂರಿಯನ್‌ನಲ್ಲಿ ಇನ್ನೂ ಹಲವು ದಾಖಲೆಗಳು ಟೀಂ ಇಂಡಿಯಾ ಪಾಲಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Dec 31, 2021, 9:44 AM IST

Ind vs SA Boxing Day Test India Thrash South Africa by 113 runs in Centurion kvnInd vs SA Boxing Day Test India Thrash South Africa by 113 runs in Centurion kvn

Ind vs SA, Boxing Day Test: ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ ಹುಲಿಗಳು..!

ಭಾರತ ನೀಡಿದ್ದ 305 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 191 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತನ್ನ ಭದ್ರಕೋಟೆಯಲ್ಲಿಯೇ ಸೋಲೊಪ್ಪಿಕೊಂಡಿದೆ. 4 ವಿಕೆಟ್ ಕಳೆದುಕೊಂಡು 94 ರನ್‌ಗಳೊಂದಿಗೆ ಐದನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಎಚ್ಚರಿಕೆ ಆಟಕ್ಕೆ ಮೊರೆ ಹೋಯಿತು. 

Cricket Dec 30, 2021, 4:39 PM IST

Ind vs SA Boxing Day Test Team India 3 Wickets away from first Test victory in Centurion kvnInd vs SA Boxing Day Test Team India 3 Wickets away from first Test victory in Centurion kvn

Ind vs SA, Boxing Day Test: ಸೆಂಚೂರಿಯನ್ ಟೆಸ್ಟ್‌ ಗೆಲುವಿಗೆ ಟೀಂ ಇಂಡಿಯಾಗೆ ಬೇಕಿದೆ ಮೂರೇ ವಿಕೆಟ್..!

ಇಲ್ಲಿನ ಸೂಪರ್ ಸ್ಪೋರ್ಟ್‌ ಮೈದಾನಲ್ಲಿ ಗೆಲ್ಲಲು 305 ರನ್‌ಗಳ ಕಠಿಣ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 94 ರನ್‌ ಬಾರಿಸಿತ್ತು. ಐದನೇ ದಿನದಾಟವನ್ನು ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಅತ್ಯಂತ ಎಚ್ಚರಿಕೆಯಿಂದ ಆರಂಭಿಸಿತು. ಐದನೇ ವಿಕೆಟ್‌ಗೆ ನಾಯಕ ಡೀನ್ ಎಲ್ಗಾರ್ ಹಾಗೂ ತೆಂಬ ಬವುಮಾ ಜೋಡಿ 36 ರನ್‌ಗಳ ಜತೆಯಾಟವಾಡುವ ಮೂಲಕ ಕೆಲಕಾಲ ಭಾರತೀಯ ಬೌಲರ್‌ಗಳನ್ನು ಕಾಡಿದರು.

Cricket Dec 30, 2021, 3:49 PM IST

Jasprit Bumrahs late strikes help Team India surge ahead vs South Africa in Centurion Test sanJasprit Bumrahs late strikes help Team India surge ahead vs South Africa in Centurion Test san

SA vs India Boxing Day Test : ಸೆಂಚುರಿಯನ್ ಟೆಸ್ಟ್ ನಲ್ಲಿ ಜಯದ ಸನಿಹ ಟೀಂ ಇಂಡಿಯಾ!

ಗೆಲುವಿನಿಂದ 6 ವಿಕೆಟ್ ದೂರದಲ್ಲಿರುವ ಟೀಮ್ ಇಂಡಿಯಾ
305 ರನ್ ಗಳ ಚೇಸಿಂಗ್ ವೇಳೆ ಪ್ರಮುಖ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ
ನಾಯಕ ಡೀನ್ ಎಲ್ಗರ್ ಹೋರಾಟ ಆಟ
 

Cricket Dec 29, 2021, 10:32 PM IST

Ind vs SA Boxing Day Test Team India All Out at 174 and Set 305 runs target to South Africa kvnInd vs SA Boxing Day Test Team India All Out at 174 and Set 305 runs target to South Africa kvn

Ind vs SA, Boxing Day Test: 174 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್, ಹರಿಣಗಳಿಗೆ ಗೆಲ್ಲಲು 305 ರನ್ ಗುರಿ

ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಒಂದು ವಿಕೆಟ್ ಕಳೆದುಕೊಂಡು 16 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲೇ ನೈಟ್‌ ವಾಚ್‌ಮನ್‌ ಶಾರ್ದೂಲ್ ಠಾಕೂರ್ ವಿಕೆಟ್ ಕಳೆದುಕೊಂಡಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ಕೆ.ಎಲ್. ರಾಹುಲ್ ಬ್ಯಾಟಿಂಗ್ ಕೇವಲ 23 ರನ್‌ಗಳಿಗೆ ಸೀಮಿತವಾಯಿತು.

Cricket Dec 29, 2021, 6:06 PM IST

Ind vs SA Boxing Day Test Pacer Mohammed Shami on Team India declaration plans against South Africa in Centurion Test kvnInd vs SA Boxing Day Test Pacer Mohammed Shami on Team India declaration plans against South Africa in Centurion Test kvn

Ind vs SA, Boxing Day Test: ಟೀಂ ಇಂಡಿಯಾ ಡಿಕ್ಲೇರ್‌ ಪ್ಲಾನ್ ಬಿಚ್ಚಿಟ್ಟ ವೇಗಿ ಮೊಹಮ್ಮದ್ ಶಮಿ..!

ಇಲ್ಲಿನ ಸೂಪರ್ ಸ್ಪೋರ್ಟ್ಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಳ್ಳುವುದಕ್ಕಿಂತ ಮೊದಲು ಕನಿಷ್ಠ 350 ರಿಂದ 400 ರನ್‌ ಗಳಿಸಬೇಕು ಎಂದು ವೇಗಿ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.

Cricket Dec 29, 2021, 12:24 PM IST

Mohammad Shami became the 5th Indian fast bowler to take 200 Test Wickets for Team India in Boxing Day Test kvnMohammad Shami became the 5th Indian fast bowler to take 200 Test Wickets for Team India in Boxing Day Test kvn

Mohammad Shami 200 Wickets Club: ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ..!

ಸೆಂಚೂರಿಯನ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದ ಮೂರನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ(Virat Kohli) ನೇತೃತ್ವದ ಟೀಂ ಇಂಡಿಯಾ (Team India) ಭರ್ಜರಿ ಪ್ರದರ್ಶನ ತೋರುವ ಮೂಲಕ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ. ಇಲ್ಲಿನ ಸೂಪರ್‌ ಸ್ಪೋರ್ಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನ ಕೆ.ಎಲ್‌. ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರೆ, ಮೂರನೇ ದಿನದಾಟದಲ್ಲಿ ವೇಗಿ ಮೊಹಮ್ಮದ್ ಶಮಿ (Mohammad Shami) ಆಕರ್ಷಕ ಬೌಲಿಂಗ್ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ ಭಾರತದ ಐದನೇ ವೇಗದ ಬೌಲರ್ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Dec 29, 2021, 8:58 AM IST