Asianet Suvarna News Asianet Suvarna News
45 results for "

Almond

"
How Many Almonds Should We Eat Day How Many Almonds Should We Eat Day

Healthy Food : ದಿನದಲ್ಲಿ ಎಷ್ಟು ಬಾದಾಮಿ ತಿನ್ಬೇಕು ಗೊತ್ತಾ?

ಪ್ರತಿ ದಿನ ಹೇಳ್ತೇವೆ, ಯಾವುದನ್ನೂ ಅತಿಯಾಗಿ ತಿನ್ಬೇಡಿ ಅಂತ. ಆರೋಗ್ಯಕ್ಕೆ ಎಷ್ಟೇ ಒಳ್ಳೆಯದಾಗಿದ್ರೂ ಅದಕ್ಕೊಂದು ಮಿತಿ ಇರುತ್ತದೆ. ಅದ್ರಲ್ಲಿರುವ ವಿಟಮಿನ್, ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ದೇಹ ಸೇರಿದ್ರೆ ಸಮಸ್ಯೆ ಶುರುವಾಗುತ್ತೆ ಅನ್ನೋದು ತಿನ್ನೋವಾಗ ನೆನಪಿರಬೇಕು.
 

Health Jun 30, 2022, 5:28 PM IST

 Healthy snacks which are easily available and helps in weight loss journey Healthy snacks which are easily available and helps in weight loss journey

ನಿಮಗೆ ಹಸಿವಾದಾಗ ಈ ಆರೋಗ್ಯಕರ ಸ್ನಾಕ್ಸ್ ಟ್ರೈ ಮಾಡಿ ನೋಡಿ

ಶುಗರ್ ಕ್ರೇವಿಂಗ್ಸ್ ನಿಮ್ಮ ಡಯಟ್ ನ್ನು ಹಾಳು ಮಾಡ್ತಿದ್ಯಾ?, ಇದರಿಂದಾಗಿ ನಿಮ್ಮ ತೂಕ ಇಳಿಸುವ ಜರ್ನಿಗೆ ಮಿಸ್ ಆಗ್ತಿತಿದೆಯೇ? ಹಾಗಿದ್ರೆ ಏನು ಮಾಡಬೇಕು ಗೊತ್ತಾ? ನೀವು ಹಸಿವಾದಾಗ ಸ್ನಾಕ್ಸ್ ತಿನ್ನಬಹುದು, ಆದರೆ ಎಂತಹ ಆಹಾರ ತಿನ್ನಬೇಕು ಅನ್ನೋದನ್ನು ನೀವು ನೆನಪಿಟ್ಟುಕೊಂಡ್ರೆ ಸಾಕು. 

Health Jun 28, 2022, 5:52 PM IST

Peanuts could reduce weight and helfpful to overcome weight Peanuts could reduce weight and helfpful to overcome weight

ತೂಕ ಇಳಿಸುತ್ತೆ, ಹಲವು ರೋಗಗಳಿಗೂ ಗುಡ್ ಬೈ ಹೇಳೋ ಶೇಂಗಾ

ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಏಕೆಂದರೆ ಅವು ಕೈಗೆಟಕುವ ದರದಲ್ಲಿ ಸುಲಭವಾಗಿ ಲಭ್ಯವಾಗುತ್ತವೆ, ಅಷ್ಟೇ ಅಲ್ಲ ಶೇಂಗಾ ಸೇವನೆಯಿಂದ ಪ್ರಯೋಜನಗಳು ಸಹ ಸಾಕಷ್ಟಿವೆ. ಇಂದು ನಾವು ನಿಮಗೆ ಶೇಂಗಾ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದರ ಬಗ್ಗೆ ತಿಳಿಸುತ್ತೇವೆ. 
 

Health Jun 14, 2022, 5:26 PM IST

Is Almond Milk Really High In ProteinIs Almond Milk Really High In Protein

Health Tips: ಬಾದಾಮಿ ಹಾಲಿನಲ್ಲಿ ಪ್ರೋಟೀನ್ ಹೆಚ್ಚಿದೆ ಅಂತಾರೆ ನಿಜಾನ?

ಬಾದಾಮಿ ಹಾಲು (Almond Milk) ಎಂದರೆ ಪ್ರೋಟೀನ್‌ (Protein)ನ ಉತ್ತಮ ಮೂಲವೆಂದು ಹೇಳಲಾಗುತ್ತದೆ. ನೈಸರ್ಗಿಕವಾಗಿ ಹಲವಾರು ಜೀವಸತ್ವಗಳು ಮತ್ತು ಖನಿಜಗಳಲ್ಲೂ ಬಾದಾಮಿ ಹಾಲು ಸಮೃದ್ಧವಾಗಿದೆ. ಬಾದಾಮಿ ಹಾಲಿನಲ್ಲಿ ನಿಜವಾಗಿಯೂ ಹೆಚ್ಚಿನ ಪ್ರೋಟೀನ್ ಇದೆಯೇ ? ಪೌಷ್ಟಿಕತಜ್ಞರು ಏನು ಹೇಳುತ್ತಾರೆ ನೋಡೋಣ.

Food Mar 8, 2022, 3:28 PM IST

People with these problem should not eat almondsPeople with these problem should not eat almonds

Health Alert: ಈ ಸಮಸ್ಯೆ ಹೊಂದಿರುವ ಜನ ತಪ್ಪಿಯೂ ಬಾದಾಮಿ ಸೇವಿಸಬಾರದು

ಬಾದಾಮಿ ಅರೋಗ್ಯಕರ ನಟ್ಸ್ ಗಳಲ್ಲಿ ಒಂದಾಗಿದೆ. ಇದನ್ನು ಪ್ರಪಂಚದ ಹೆಚ್ಚಿನ ಜನರು ಪ್ರತಿದಿನ ಸೇವನೆ ಮಾಡುತ್ತಾರೆ. ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ಫಾಸ್ಫರಸ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಎ ಪ್ರಯೋಜನಗಳಿಂದ ತುಂಬಿರುವ ಬಾದಾಮಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು, ಹೃದ್ರೋಗದ ಅಪಾಯ ಕಡಿಮೆ ಮಾಡಲು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು  ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ.
 

Health Feb 26, 2022, 4:30 PM IST

Healthiest Chapatis To Help You Lose Weight FasterHealthiest Chapatis To Help You Lose Weight Faster

Weight Loss Tips: ಸಣ್ಣಗಾಗ್ಬೇಕಾ ? ಗೋಧಿ ಹಿಟ್ಟಿನ ಚಪಾತಿ ಬಿಟ್ಬಿಡಿ, ಇದನ್ನು ಟ್ರೈ ಮಾಡಿ

ಸಣ್ಣಗಾಗ್ಬೇಕು ಅಂತ ಏನೆಲ್ಲಾ ಸರ್ಕಸ್ ಮಾಡ್ತಿದ್ದೀರಾ ? ಅನ್ನ ಬಿಟ್ಟು ಚಪಾತಿ (Chapathi)ಯನ್ನೇ ತಿನ್ತಿದ್ದೀರಾ ? ಹಾಗಿದ್ರೆ ತಿಳ್ಕೊಳ್ಳಿ ಸಾಮಾನ್ಯ ಗೋಧಿ ಹಿಟ್ಟಿನ ಚಪಾತಿ ತಿನ್ನೋದ್ರಿಂದ ತೂಕ (Weight) ಹೆಚ್ಚಾಗುತ್ತದೆ. ಅದರ ಬದಲು ಬೇರ್ಯಾವ ಹಿಟ್ಟಿನ ಚಪಾತಿ ತಿನ್ಬೋದು ತಿಳ್ಕೊಳ್ಳಿ.

Food Feb 24, 2022, 4:36 PM IST

Why You Must Have Garlic Milk Every NightWhy You Must Have Garlic Milk Every Night

Garlic Milk Benefits: ಮಲಬದ್ಧತೆ ಸಮಸ್ಯೆನಾ ? ಬೆಳ್ಳುಳ್ಳಿ ಹಾಲು ಕುಡ್ದು ನೋಡಿ

ಅರಿಶಿನ ಹಾಕಿದ ಹಾಲು (Milk) ಕುಡಿಯೋದು ಗೊತ್ತು. ಬಾದಾಮಿ (Almond) ಹಾಕಿದ ಹಾಲು ಕುಡಿಯೋದು ಗೊತ್ತು. ಬೆಳ್ಳುಳ್ಳಿ ಹಾಕಿದ ಹಾಲು ಕುಡಿಯೋದು ಗೊತ್ತಾ ? ಯಪ್ಪಾ ಬೆಳ್ಳುಳ್ಳಿ (Garlic) ಮತ್ತು ಹಾಲಾ. ಇದೆಂಥಾ ವರ್ಸ್ಟ್ ಕಾಂಬಿನೇಷನ್ ಅಂತ ಮೂಗು ಮುರೀಬೇಡಿ. ಬೆಳ್ಳುಳ್ಳಿ ಹಾಲು ಕುಡಿಯೋದರ ಹೆಲ್ತ್ ಬೆನಿಫಿಟ್ಸ್ ಗೊತ್ತಾದ್ರೆ ನಿಮ್ಮ ಮುಖ ಅರಳೋದು ಖಂಡಿತ.

Food Feb 8, 2022, 9:44 AM IST

Why we should eat Almond with HoneyWhy we should eat Almond with Honey

Honey And Almond : ಜೇನಿನೊಂದಿಗೆ ಬೆರೆಸಿದ ಬಾದಾಮಿ ತಿನ್ನಿ, ಈ ರೋಗಗಳು ಹತ್ತಿರ ಸುಳಿಯಲ್ಲ

ಜೇನುತುಪ್ಪ ಮತ್ತು ಬಾದಾಮಿ (almond) ಸೇವನೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಬಾದಾಮಿ ಮತ್ತು ಜೇನುತುಪ್ಪದಲ್ಲಿ ಪ್ರೋಟೀನ್ ಮತ್ತು ಫೈಬರ್ ಇರುತ್ತದೆ. ಇದರ ಸೇವನೆ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಬಾದಾಮಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದಲೂ ಅನೇಕ ರೋಗಗಳು ಗುಣಪಡಿಸುತ್ತವೆ.

Health Dec 18, 2021, 4:16 PM IST

Avocado berries and Palak would make your skin glow even after 50Avocado berries and Palak would make your skin glow even after 50

Young @ 50 : ಮದ್ಯ ವಯಸ್ಸಿನಲ್ಲಿಯೂ ಯಂಗ್ ಕಾಣಲು ಏನು ತಿನ್ನಬೇಕು?

50 ವರ್ಷದ ನಂತರ, ಚರ್ಮದ ಮೇಲೆ ಸುಕ್ಕುಗಳು ಅಥವಾ ವೃದ್ಧಾಪ್ಯದ ಪರಿಣಾಮವು ಸ್ಪಷ್ಟವಾಗಿ ಕಾಣುತ್ತದೆ ಎಂದು ತಿಳಿದಿದೆ. ಎಷ್ಟೇ ಸೌಂದರ್ಯವರ್ಧಕಗಳನ್ನು ಬಳಸಿದರೂ, ಅವು ಅಷ್ಟು ಪರಿಣಾಮಕಾರಿಯಾಗಿಲ್ಲ. ಆದರೆ ಆಹಾರ ಮತ್ತು ಜೀವನಶೈಲಿಯಲ್ಲಿ (Lifestyle) ಸ್ವಲ್ಪ ಬದಲಾವಣೆ ಮಾಡುವ ಮೂಲಕ ವೃದ್ಧಾಪ್ಯದ ಪರಿಣಾಮಗಳನ್ನು ನಿಧಾನಗೊಳಿಸಬಹುದು. ಕೆಲವು ವಿಶೇಷ ಆಹಾರವನ್ನು ಸೇವಿಸಬೇಕು. ಯಾವ 4 ಆಹಾರಗಳನ್ನು ಸೇವಿಸಬೇಕು ಎಂದು ತಿಳಿದುಕೊಳ್ಳೋಣ.

Woman Nov 25, 2021, 4:27 PM IST

If you drink this substance with milk for three days these diseases will be eliminatedIf you drink this substance with milk for three days these diseases will be eliminated

ಹಾಲಿನೊಂದಿಗೆ ಈ ವಸ್ತು ಹಾಕಿ ಸೇವಿಸಿ: ಮೂರೇ ದಿನದಲ್ಲಿ ಆರೋಗ್ಯ ಸಮಸ್ಯೆಗಳು ದೂರ

ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಅನೇಕ ಬಾರಿ, ಈ ಬದಲಾವಣೆಗಳಿಂದಾಗಿ, ದೇಹವು ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಆಯಾಸ, ದೌರ್ಬಲ್ಯ, ಮೂಳೆಗಳಲ್ಲಿ ನೋವಿನ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣವೆಂದರೆ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗಬಹುದು.

Health Oct 14, 2021, 2:07 PM IST

5 Nuts To Burn Belly Fat And Lose Weight5 Nuts To Burn Belly Fat And Lose Weight

ತೂಕ, ಬೆಲ್ಲಿ ಫ್ಯಾಟ್ ನಿವಾರಣೆ ಮಾಡಲು ಪ್ರತಿದಿನ ಸೇವಿಸಿ ಈ ನಟ್ಸ್

ನಟ್ಸ್‌ನಲ್ಲಿ ಕ್ಯಾಲೋರಿ(Calories) ಗಳು ಮತ್ತು ಕೊಬ್ಬಿನಾಂಶ ಅಧಿಕವಾಗಿರುತ್ತವೆ ಎಂಬುವುದು ಸಾಮಾನ್ಯ ಜ್ಞಾನ (General Knowledge). ಆದಾಗ್ಯೂ, ಕೊಬ್ಬು ಏಕಪರ್ಯಾಪ್ತವಾಗಿದೆ, ಇದನ್ನು 'ಉತ್ತಮ ಕೊಬ್ಬು' (Good Fat) ಎಂದೂ ಕರೆಯಲಾಗುತ್ತದೆ. ಬೀಜಗಳಲ್ಲಿ ನಾರಿನಂಶ (Fiber), ಪ್ರೋಟೀನ್ (Protein), ಆರೋಗ್ಯಕರ ಕೊಬ್ಬುಗಳು (Healthy Fats), ವಿಟಮಿನ್ಸ್ ಮತ್ತು ಖನಿಜಗಳು (Minerals) ಸಮೃದ್ಧವಾಗಿವೆ, ಇದು ತೂಕ (Weight) ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಈಗಾಗಲೇ ಆಹಾರಕ್ಕೆ ನಟ್ಸ್ ಸೇರಿಸದಿದ್ದರೆ, ಅವುಗಳ ಪ್ರಾಮುಖ್ಯತೆಯನ್ನು  ತಿಳಿದುಕೊಳ್ಳುವ ಸಮಯ ಇದು... 

Health Oct 2, 2021, 4:49 PM IST

Dont try to drink pineapple milk shakeDont try to drink pineapple milk shake

ಅನಾನಸ್ ಮಿಲ್ಕ್ ಶೇಕ್ ಯಾವತ್ತಾದರೂ ಕುಡಿದಿದ್ದೀರಾ? ಅಷ್ಟೇ ಕಥೆ!

ಅನಾನಸ್ ಉಷ್ಣವಲಯದ ಹಣ್ಣು. ಇದು ಹೆಚ್ಚು ಸಿಹಿ ಮತ್ತು ಆಮ್ಲೀಯ ರುಚಿಗೆ ಹೆಸರುವಾಸಿ. ಅನಾನಸ್ ಬಾಳೆಹಣ್ಣು ಮತ್ತು ಸಿಟ್ರಸ್ ನಂತರ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ಉಷ್ಣವಲಯದ ಹಣ್ಣು. ತೂಕ ಇಳಿಸುವಲ್ಲಿ ಅನಾನಸ್ ಅನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಹಣ್ಣುಗಳು ಮತ್ತು ರಸಗಳೆರಡೂ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಆದರೆ ನೀವು ಅದರ ಮಿಲ್ಕ್ ಶೇಕ್ ಅನ್ನು ಕುಡಿಯುತ್ತೀರಾ? ಹಾಗೆ ಕುಡಿಯುತ್ತಿದ್ದರೆ ಇದನ್ನು ತಪ್ಪದೆ ಓದಿ... 

Food Jul 29, 2021, 7:09 PM IST

Can we eat almonds with skin that has lot of proteins and vitaminsCan we eat almonds with skin that has lot of proteins and vitamins

ಬಾದಾಮಿ ಸಿಪ್ಪೆಯೂ ಪೋಷಕಾಂಶಗಳ ಆಗರ, ರಕ್ಷಿಸಬಲ್ಲದು ಗಂಭೀರ ಕಾಯಿಲೆಗಳಿಂದ

ಬಾದಾಮಿ ಮಾನವನ ದೇಹಕ್ಕೆ ತುಂಬಾ ಅಗತ್ಯ. ಏಕೆಂದರೆ ಅವು ಸಾಕಷ್ಟು ಪೌಷ್ಠಿಕಾಂಶದ ಪ್ರಯೋಜನಗಳನ್ನು ನೀಡುತ್ತವೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಹಿಡಿದು ಹೃದಯವನ್ನು ಆರೋಗ್ಯಕರವಾಗಿರಿಸುವವರೆಗೆ, ಬಾದಾಮಿ ಆಹಾರದ ಭಾಗವಾಗಿರಬೇಕು. ಆದರೆ ಬಾದಾಮಿಯನ್ನು ಸೇವಿಸುವ ಸರಿಯಾದ ಮಾರ್ಗ ಯಾವುದು? ಇದು ಸಿಪ್ಪೆ ತೆಗೆದ ಅಥವಾ ಸಿಪ್ಪೆ ತೆಗೆಯದೆಯೇ ? ತಿಳಿಯಲು ಮುಂದೆ ಓದಿ.
 

Health Jul 29, 2021, 5:03 PM IST

Mechanised harvesting collection and processing of Californian almonds ckmMechanised harvesting collection and processing of Californian almonds ckm
Video Icon

ಬಾದಾಮಿ ಕೊಯ್ಲಿಗೆ ಹೈಟೆಕ್ ವಿಧಾನ, ಆಧುನಿಕ ಕೃಷಿಗೆ ಮಾರು ಹೋದ ಜನ!

ಕೃಷಿ ಆಧುನಿಕರಣಗೊಳ್ಳಬೇಕು ಅನ್ನೋ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹಲವು ಕ್ರಮ ಕೈಗೊಂಡಿದ್ದಾರೆ. ಇದೀಗ ಕ್ಯಾಲಿಫೋರ್ನಿಯಾದ ಬಾದಾಮಿ ಕೃಷಿಯಲ್ಲಿನ ಹೈಟೆಕ್ ಸ್ಪರ್ಶ ಎಲ್ಲರಿಗೂ ಮಾದರಿಯಾಗಿದೆ. ಬಾದಾಮಿ ಕೊಯ್ಲಿನ್ನು ಆಧುನಿಕ ಯಂತ್ರದ ಮೂಲಕ ಮಾಡಲಾಗತ್ತಿದೆ. ಈ ಯಂತ್ರ ಬಾದಾಮಿ ಮರವನ್ನು ಅಲುಗಾಡಿಸುತ್ತದೆ. ಬಾದಾಮಿ ನೆಲಕ್ಕೆ ಬಿದ್ದ ಮೇಲೆ 7 ರಿಂದ 10 ದಿನ ಬಿಸಿನಲ್ಲಿ ಒಣಗಿಸಲಾಗುತ್ತದೆ. ಬಳಿಕ ಇದೇ ಯಂತ್ರದಿಂದ ಬಾದಮಿಗಳನ್ನು ಸಂಗ್ರಹ ಮಾಡಲಾಗುತ್ತದೆ. ಈ ವಿಡಿಯೋ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದು, ಕೃಷಿ ಆಧುನೀಕರಣದ ಒತ್ತಾಯ ಹೆಚ್ಚಾಗುತ್ತಿದೆ.
 

International Jul 20, 2021, 7:16 PM IST

eat two cloves and two almond daily and get sexual benefitseat two cloves and two almond daily and get sexual benefits

ದಿನಕ್ಕೆರಡು ಲವಂಗ, ಎರಡು ಬಾದಾಮಿ ಸೂತ್ರ: ಸೆಕ್ಸ್ ಸುಸೂತ್ರ

ದಿನಕ್ಕೆರಡು ಬಾದಾಮಿ ಹಾಗೂ ಎರಡು ಲವಂಗ ತಿಂದರೆ ನಿಮ್ಮ ಬೆಡ್‌ರೂಂ ಚಟುವಟಿಕೆಗಳು ಉಲ್ಲಾಸಮಯವಾಗಿರುತ್ತವೆ ಎಂದು ಅಧ್ಯಯನಗಳು ಖಚಿತಪಡಿಸಿವೆ.

Health Jul 12, 2021, 12:09 PM IST