ಬಾದಾಮಿ ಕೊಯ್ಲಿಗೆ ಹೈಟೆಕ್ ವಿಧಾನ, ಆಧುನಿಕ ಕೃಷಿಗೆ ಮಾರು ಹೋದ ಜನ!
ಕೃಷಿ ಆಧುನಿಕರಣಗೊಳ್ಳಬೇಕು ಅನ್ನೋ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹಲವು ಕ್ರಮ ಕೈಗೊಂಡಿದ್ದಾರೆ. ಇದೀಗ ಕ್ಯಾಲಿಫೋರ್ನಿಯಾದ ಬಾದಾಮಿ ಕೃಷಿಯಲ್ಲಿನ ಹೈಟೆಕ್ ಸ್ಪರ್ಶ ಎಲ್ಲರಿಗೂ ಮಾದರಿಯಾಗಿದೆ. ಬಾದಾಮಿ ಕೊಯ್ಲಿನ್ನು ಆಧುನಿಕ ಯಂತ್ರದ ಮೂಲಕ ಮಾಡಲಾಗತ್ತಿದೆ. ಈ ಯಂತ್ರ ಬಾದಾಮಿ ಮರವನ್ನು ಅಲುಗಾಡಿಸುತ್ತದೆ. ಬಾದಾಮಿ ನೆಲಕ್ಕೆ ಬಿದ್ದ ಮೇಲೆ 7 ರಿಂದ 10 ದಿನ ಬಿಸಿನಲ್ಲಿ ಒಣಗಿಸಲಾಗುತ್ತದೆ. ಬಳಿಕ ಇದೇ ಯಂತ್ರದಿಂದ ಬಾದಮಿಗಳನ್ನು ಸಂಗ್ರಹ ಮಾಡಲಾಗುತ್ತದೆ. ಈ ವಿಡಿಯೋ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದು, ಕೃಷಿ ಆಧುನೀಕರಣದ ಒತ್ತಾಯ ಹೆಚ್ಚಾಗುತ್ತಿದೆ.
ಕ್ಯಾಲಿಫೋರ್ನಿಯಾ(ಜು.20): ಕೃಷಿ ಆಧುನಿಕರಣಗೊಳ್ಳಬೇಕು ಅನ್ನೋ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹಲವು ಕ್ರಮ ಕೈಗೊಂಡಿದ್ದಾರೆ. ಇದೀಗ ಕ್ಯಾಲಿಫೋರ್ನಿಯಾದ ಬಾದಾಮಿ ಕೃಷಿಯಲ್ಲಿನ ಹೈಟೆಕ್ ಸ್ಪರ್ಶ ಎಲ್ಲರಿಗೂ ಮಾದರಿಯಾಗಿದೆ. ಬಾದಾಮಿ ಕೊಯ್ಲಿನ್ನು ಆಧುನಿಕ ಯಂತ್ರದ ಮೂಲಕ ಮಾಡಲಾಗತ್ತಿದೆ. ಈ ಯಂತ್ರ ಬಾದಾಮಿ ಮರವನ್ನು ಅಲುಗಾಡಿಸುತ್ತದೆ. ಬಾದಾಮಿ ನೆಲಕ್ಕೆ ಬಿದ್ದ ಮೇಲೆ 7 ರಿಂದ 10 ದಿನ ಬಿಸಿನಲ್ಲಿ ಒಣಗಿಸಲಾಗುತ್ತದೆ. ಬಳಿಕ ಇದೇ ಯಂತ್ರದಿಂದ ಬಾದಮಿಗಳನ್ನು ಸಂಗ್ರಹ ಮಾಡಲಾಗುತ್ತದೆ. ಈ ವಿಡಿಯೋ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದು, ಕೃಷಿ ಆಧುನೀಕರಣದ ಒತ್ತಾಯ ಹೆಚ್ಚಾಗುತ್ತಿದೆ.