Asianet Suvarna News Asianet Suvarna News
26 results for "

Trent Boult

"
IPL 2020 Mumbai Indians Captain Rohit Sharma confident of Trent Boult playing in the final kvnIPL 2020 Mumbai Indians Captain Rohit Sharma confident of Trent Boult playing in the final kvn

ಗಾಯಾಳು ಟ್ರೆಂಟ್ ಬೌಲ್ಟ್ ಫೈನಲ್ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?

ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಇದರ ನಡುವೆಯೇ ತಂಡದ ಮಾರಕ ವೇಗಿ ಟ್ರೆಂಟ್‌ ಬೌಲ್ಟ್ ಗಾಯಕ್ಕೆ ತುತ್ತಾಗಿದ್ದು, ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಆತಂಕ ಮನೆಮಾಡುವಂತೆ ಮಾಡಿದೆ. ಇದೆಲ್ಲದರ ನಡುವೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಎಡಗೈ ವೇಗಿಯ ಲಭ್ಯತೆಯ ಬಗ್ಗೆ ತುಟಿಬಿಚ್ಚಿದ್ದಾರೆ.
 

IPL Nov 6, 2020, 5:59 PM IST

India vs New Zealand 2nd Test  Trent Boult Stars As India Struggle Against New ZealandIndia vs New Zealand 2nd Test  Trent Boult Stars As India Struggle Against New Zealand

2ನೇ ಟೆಸ್ಟ್: ಮತ್ತೊಂದು ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ

ನ್ಯೂಜಿಲೆಂಡ್ ತಂಡವನ್ನು 235 ರನ್‌ಗಳಿಗೆ ನಿಯಂತ್ರಿಸಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು.  ಮಯಾಂಕ್ ಅಗರ್‌ವಾಲ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 

Cricket Mar 1, 2020, 12:10 PM IST

New Zealand announce their 13 man squad against India 1st TestNew Zealand announce their 13 man squad against India 1st Test

ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ಗೆ ನ್ಯೂಜಿಲೆಂಡ್ ತಂಡ ಹೀಗಿದೆ

ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸದ ಮೊದಲ ಸರಣಿಯಾದ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದರ ಬೆನ್ನಲ್ಲೇ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್‌ ತಂಡ 3-0 ಅಂತರದಲ್ಲಿ ಕೈವಶ ಮಾಡಿಕೊಂಡು ಕಮ್‌ಬ್ಯಾಕ್ ಮಾಡಿತ್ತು. ಇದೀಗ ಟೆಸ್ಟ್ ಸರಣಿ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ.  ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ...

Cricket Feb 18, 2020, 5:29 PM IST

New Zealand squad for India Tests Trent Boult ComebackNew Zealand squad for India Tests Trent Boult Comeback

ಭಾರತ ವಿರುದ್ಧ ಟೆಸ್ಟ್‌ಗೆ ಕಿವೀಸ್‌ ತಂಡ ಪ್ರಕಟ

ಫೆ.21ರಿಂದ ಇಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ಗೆ ಸೋಮವಾರ 13 ಸದಸ್ಯರ ತಂಡವನ್ನು ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಪ್ರಕಟಗೊಳಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ವೇಳೆ ಬೌಲ್ಟ್‌ ಬಲಗೈ ಮುರಿದುಕೊಂಡಿದ್ದರು.

Cricket Feb 18, 2020, 12:20 PM IST

Injured Trent Boult and Tom Latham doubtful for India seriesInjured Trent Boult and Tom Latham doubtful for India series

ಭಾರತ ವಿರುದ್ಧ ಸರಣಿಗೆ ಬೌಲ್ಟ್‌, ಲಾಥಮ್‌ ಡೌಟ್‌..!

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿ ವೇಳೆ ಈ ಇಬ್ಬರು ಗಾಯಗೊಂಡಿದ್ದರು. ಬೌಲ್ಟ್‌ ಕೈ ಗಾಯಕ್ಕೆ ತುತ್ತಾಗಿದ್ದು, ಈ ವಾರಾಂತ್ಯದಲ್ಲಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೋಚ್‌ ಗ್ಯಾರಿ ಸ್ಟೆಡ್‌ ಹೇಳಿದ್ದಾರೆ.

Cricket Jan 9, 2020, 3:39 PM IST

World Cup 2019 Trent Boult Claims Hat Trick Australia Manage 243 for 9World Cup 2019 Trent Boult Claims Hat Trick Australia Manage 243 for 9

ವಿಶ್ವಕಪ್ 2019: ಬೌಲ್ಟ್ ಬಿರುಗಾಳಿಗೆ ತತ್ತರಿಸಿದ ಆಸೀಸ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಿಂಚ್[08] 5ನೇ ಓವರ್’ನಲ್ಲಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್[16] ಹತ್ತನೇ ಓವರ್’ನಲ್ಲಿ ಲೂಕಿ ಫರ್ಗ್ಯೂಸನ್ ಗೆ ವಿಕೆಟ್ ಒಪ್ಪಸಿದರು. 

World Cup Jun 29, 2019, 9:53 PM IST

India vs New zealand ODI cricket ternt boult strikes India lost 6 wickets earlyIndia vs New zealand ODI cricket ternt boult strikes India lost 6 wickets early

ಬೋಲ್ಟ್ ದಾಳಿಗೆ ತತ್ತರ- ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಭಾರತ!

ಪಂದ್ಯ ಆರಂಭಗೊಂಡು 14 ಓವರ್ ಆಗಿದ್ದಷ್ಟೇ, ಅಷ್ಟರಲ್ಲೇ ಭಾರತದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದಾರೆ. ನಾಯಕ ಕೊಹ್ಲಿ ಅನುಪಸ್ಥಿತಿ ತಂಡದ ಬ್ಯಾಟಿಂಗ್ ವಿಭಾಗವನ್ನೇ ಪ್ರಶ್ನಿಸುವಂತಿದೆ.

CRICKET Jan 31, 2019, 8:47 AM IST

Cricket MS Dhoni Tips Helps Kuldeep Yadav Dismiss Trent Boult In NapierCricket MS Dhoni Tips Helps Kuldeep Yadav Dismiss Trent Boult In Napier

ಬೌಲಿಂಗ್ ಹೇಳಿಕೊಟ್ಟು ವಿಕೆಟ್ ಎಗರಿಸಿದ ಧೋನಿ: ವಿಡಿಯೋ ವೈರಲ್..!

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಓರ್ವ ಜೀನಿಯಸ್ ಕ್ರಿಕೆಟಿಗ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಧೋನಿ ಅನುಭವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನೆರವಿಗೆ ಬಂದಿದೆ.

CRICKET Jan 24, 2019, 2:01 PM IST

Cricket NZ Vs Pak Trent Boult takes hat trick against Pakistan in first ODICricket NZ Vs Pak Trent Boult takes hat trick against Pakistan in first ODI

ಟ್ರೆಂಟ್ ಬೌಲ್ಟ್ ಹ್ಯಾಟ್ರಿಕ್ ದಾಳಿಗೆ ಶರಣಾದ ಪಾಕ್

ನ್ಯೂಜಿಲೆಂಡ್ ವೇಗದ ಬೌಲರ್ ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಡ್ಯಾನಿ ಮೋರಿಸ್ಸನ್ ಮತ್ತು ಶೇನ್ ಬಾಂಡ್ ಬಳಿಕ ಏಕದಿನ ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಕಿವೀಸ್ ತಂಡದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಬೌಲ್ಟ್ ಪಾತ್ರರಾಗಿದ್ದಾರೆ.

CRICKET Nov 8, 2018, 5:12 PM IST

Virat Kohli wins CEAT International Cricketer of the YearVirat Kohli wins CEAT International Cricketer of the Year

ವಿರಾಟ್ ಕೊಹ್ಲಿಗೆ ಸಿಯೆಟ್ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ

ಪ್ರಸಕ್ತ ವರ್ಷದಲ್ಲಿ ಸಾಧನೆ ಮಾಡಿದ ಕ್ರಿಕೆಟಿಗರಿಗೆ ಸಿಯೆಟ್ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಯೆಟ್ ವರ್ಷದ ಪ್ರಶಸ್ತಿಗೆ ಭಾಜನರಾದರೆ, ಭಾರತದ ಬ್ಯಾಟ್ಸ್‌ಮನ್ ಶಿಖರ್ ಧವನ್, ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೌಲ್ಟ್, ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಸೇರದಂತೆ ಹಲವು ಕ್ರಿಕೆಟಿಗರು ಪ್ರಶಸ್ತಿ ಪಡೆದರು.

May 29, 2018, 11:05 AM IST