Asianet Suvarna News Asianet Suvarna News
76 results for "

Superstition

"
Popular and freakiest astronomical superstitions skrPopular and freakiest astronomical superstitions skr

ಆಕಾಶಕಾಯಗಳಿಗೆ ಸಂಬಂಧಿಸಿದ ಈ ಮೂಢನಂಬಿಕೆಗಳು ವಿಚಿತ್ರವಾದರೂ ಜನಪ್ರಿಯ!

ಗ್ರಹಣ, ಸೂರ್ಯ, ಚಂದ್ರ, ನಕ್ಷತ್ರ ಸೇರಿದಂತೆ ಆಕಾಶಕಾಯಗಳ ಬಗ್ಗೆ ನಮ್ಮ ನಡುವೆ ಸಾಕಷ್ಟು ನಂಬಿಕೆ(ಮೂಢ)ಗಳಿವೆ.. ಅಂಥ ಜನಪ್ರಿಯ 6 ಮೂಢನಂಬಿಕೆಗಳನ್ನು ಇಲ್ಲಿ ಕೊಡಲಾಗಿದೆ. 

Festivals Jul 15, 2022, 4:41 PM IST

after birth of male child Man allegedly killed a youth to offer him to goddess as a human sacrifice akbafter birth of male child Man allegedly killed a youth to offer him to goddess as a human sacrifice akb

ಗಂಡು ಮಗು ಹುಟ್ಟಿದ ಖುಷಿ : 19 ವರ್ಷದ ತರುಣನ ಬಲಿ ನೀಡಿದ ದುರುಳ

ಮಧ್ಯಪ್ರದೇಶದ ರೇವಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗಂಡು ಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ 19 ವರ್ಷದ ಯುವಕನನ್ನೇ ಬಲಿ ನೀಡಿದ್ದಾನೆ. ರಾಮ್‌ಲಾಲ್‌ ಎಂಬಾತನೇ ಈ ಭಯಾನಕ ಕೃತ್ಯವೆಸಗಿದ ವ್ಯಕ್ತಿ.

CRIME Jul 14, 2022, 10:03 AM IST

cat crossing the road is a bad omen Is it True skrcat crossing the road is a bad omen Is it True skr

ಬೆಕ್ಕು ದಾರಿಗಡ್ಡ ಬಂದ್ರೆ ಯಾಕೆ ಸ್ವಲ್ಪ ಹೊತ್ತು ನಿಲ್ಲೋದು ಗೊತ್ತಾ?

ಬೆಕ್ಕು ನಾವು ಹೋಗೋ ದಾರಿಗೆ ಅಡ್ಡ ಬಂದ್ರೆ ಅವತ್ತಿನ ಕೆಲಸ ಕೆಡ್ತು ಎಂಬ ನಂಬಿಕೆ ಇದೆ. ನಿಜವಾಗಿಯೂ ಬೆಕ್ಕು ಶಕುನ ಹೇಳುತ್ತಾ? ಅಪಾಯದ ಸೂಚನೆ ನೀಡೋಕಂತನೇ ಅಡ್ಡ ಬರತ್ತಾ?

Festivals Jul 4, 2022, 3:59 PM IST

Popular Superstitions In India Related To Food VinPopular Superstitions In India Related To Food Vin

ಮೊಟ್ಟೆ ಒಡೆದು ಎರಡು ಹಳದಿ ಭಾಗ ಸಿಕ್ಕರೆ ಅವಳಿ-ಜವಳಿ ಮಕ್ಕಳಾಗುತ್ತಂತೆ !

ಭಾರತದಲ್ಲಿ ಆಹಾರ (Food)ಕ್ಕೆ ಸಂಬಂಧಿಸಿದ ಕೆಲವೊಂದು ಮೂಢನಂಬಿಕೆ (superstitions)ಗಳಿವೆ.ಹಾಲನ್ನು ಚೆಲ್ಲಬಾರದು, ಒಳ್ಳೆಯ ಕಾರ್ಯಗಳಿಗೆ ಹೋಗುವಾಗ ಮೊಸರು, ಸಕ್ಕರೆ ತಿನ್ನಬೇಕು ಎಂದೆಲ್ಲಾ ಹೇಳುತ್ತಾರೆ. ಅಸಲಿಗೆ ಅವುಗಳ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ. 

Food Jun 26, 2022, 10:22 AM IST

Why is it considered problematic to cut nails post sunset skrWhy is it considered problematic to cut nails post sunset skr

ಸಂಜೆ ದೀಪ ಹಚ್ಚಿದ ಮೇಲೆ ಉಗುರು ತೆಗೀಬಾರ್ದು ಅನ್ನೋದೇಕೆ?

ಮುಸ್ಸಂಜೆ ಆದ್ಮೇಲೆ ಉಗುರು ತೆಗ್ಯೋಕ್ ಹೋದ್ರೆ ಭಾರತೀಯ ಮನೆಗಳಲ್ಲಿ ಬೈಗುಳ ಕಟ್ಟಿಟ್ಟ ಬುತ್ತಿ. ಲಕ್ಷ್ಮೀ ಬರೋ ಟೈಮಲ್ಲಿ ಉಗುರು ತೆಗೀಬಾರ್ದು, ಸೂರ್ಯಾಸ್ತ ಆದ್ಮೇಲೆ ಉಗುರು ತೆಗೀಬಾರ್ದು ಇತ್ಯಾದಿ ಇತ್ಯಾದಿ ಮಾತು ಕೇಳಿ ಬರುತ್ತಲೇ ಇರುತ್ತದೆ. ಇಷ್ಟಕ್ಕೂ ಯಾಕ್ ತೆಗೀಬಾರ್ದು ಅಂತ ಕೇಳಿದ್ರೆ ಅವ್ರ ಬಳಿ ಉತ್ತರವಿಲ್ಲ. ನಾವ್ ಹೇಳ್ತೀವಿ ಕೇಳಿ..

Festivals May 16, 2022, 3:15 PM IST

Bird Superstitions from around the world skrBird Superstitions from around the world skr

Bird Superstitions: ತಲೆ ಮೇಲೆ ಹಕ್ಕಿ ಪೀ ಮಾಡಿದ್ರೆ ಶುಭನಾ ಅಶುಭನಾ?

ಪಕ್ಷಿಗಳ ಬಗ್ಗೆ ಸಾಕಷ್ಟು ನಂಬಿಕೆ, ಮೂಢನಂಬಿಕೆಗಳು ನಮ್ಮ ನಡುವೆ ಇವೆ. ಈ ರೀತಿಯ ನಂಬಿಕೆಗಳು ನಮ್ಮ ನಡುವೆ ಮಾತ್ರವಲ್ಲ, ಜಗತ್ತಿನಾದ್ಯಂತ ಸಾಕಷ್ಟಿವೆ. ಈ ರೆಕ್ಕೆಪುಕ್ಕದ ಜೀವಿಗಳು ದೇವರ ಸಂದೇಶವಾಹಕರು ಎಂಬ ನಂಬಿಕೆ ಬಹುತೇಕರದ್ದು. 

Festivals Feb 23, 2022, 4:29 PM IST

Is a black cat crossing your path good or bad luck skrIs a black cat crossing your path good or bad luck skr

Faith And Reason: ಕಪ್ಪು ಬೆಕ್ಕು ನಿಮ್ಮ ದಾರಿಗೆ ಅಡ್ಡ ಹೋದರೆ ಅನಾಹುತದ ಸೂಚನೆಯೇ?

ಕಪ್ಪು ಬೆಕ್ಕಿನ ಸುತ್ತ ಹಲವಾರು ಕತೆ, ಪುರಾಣಗಳಿವೆ. ಅಂತೆಕಂತೆಗಳಿವೆ. ಅದರಲ್ಲಿ ನಿಜವೆಷ್ಟು?

Festivals Feb 13, 2022, 2:27 PM IST

Interesting wedding day superstitions skrInteresting wedding day superstitions skr

Wedding Superstitions: ಮದುವೆ ದಿನ ವಧು ಅತ್ರೆ ಒಳ್ಳೇದಾ ಕೆಟ್ಟದ್ದಾ?

ವಿವಾಹದ ದಿನ ವಧು ಅಳ್ಬೇಕು, ಮಳೆ ಬಂದ್ರೆ ಶುಭ, ಕೆಲ ಉಡುಗೊರೆಗಳು ಅಶುಭ, ಹಾಲು ಚೆಲ್ಲಿದ್ರೆ ದುರದೃಷ್ಟ ... ಹೀಗೆ ಹಲವು ಮೂಢನಂಬಿಕೆಗಳು ನಮ್ಮ ನಡುವೆ ಇವೆ. ಅಂಥ ಕೆಲ ಆಸಕ್ತಿಕರ ಮೂಢನಂಬಿಕೆಗಳ ಬಗ್ಗೆ ಇಲ್ಲಿದೆ.  

Festivals Dec 23, 2021, 12:36 PM IST

Mother Who Threw Bullets at Hotel Due to Superstition in Bengaluru grgMother Who Threw Bullets at Hotel Due to Superstition in Bengaluru grg

Superstition: ಮಗನಿಗೆ ಒಳಿತಾಗಲೆಂದು ಹೋಟೆಲ್‌ನಲ್ಲಿ ಜೀವಂತ ಗುಂಡು ಎಸೆದ ತಾಯಿ..!

*   ಮೂಢನಂಬಿಕೆಯಿಂದ ಗುಂಡುಗಳ ಬಿಸಾಡಿದಾಕೆಗೆ ಸಂಕಷ್ಟ
*   ಮಗನ ಸಂಕಷ್ಟ ನಿವಾರಣೆಯಾಗಲೆಂದು ನಿವೃತ್ತ ವಾಯು ಸೇನಾಧಿಕಾರಿ ಪತ್ನಿಯಿಂದ ಮೌಢ್ಯಾಚರಣೆ
*   ಹೋಟೆಲ್‌ನಲ್ಲಿ ಜೀವಂತ ಗುಂಡುಗಳ ಬಿಸಾಡಿದ್ದ ಮಹಿಳೆ
 

CRIME Dec 23, 2021, 5:39 AM IST

Superstitions that indicate GOOD LUCK skrSuperstitions that indicate GOOD LUCK skr

GOOD LUCK superstitions: ಹಿಂಗೆಲ್ಲ ಆದ್ರೆ ಅದೃಷ್ಟ ಅಂತಾರಲ್ಲಾ.. ನೀವೇನಂತೀರಿ?

ಕೆಲವೊಂದು ವಿಷಯಗಳು ಘಟಿಸಿದಾಗ ಕೆಟ್ಟದಾಗುತ್ತದೆ, ಮತ್ತೆ ಕೆಲವು ಆಕಸ್ಮಿಕಗಳಿಂದ ಒಳಿತಾಗುತ್ತದೆ ಎಂಬ ನಂಬಿಕೆ ಎಲ್ಲ ಕಡೆ ಇದೆ. ಹಾಗೆ ಅದೃಷ್ಟ ತರುತ್ತದೆಂದು ನಂಬಿರುವ ನಂಬಿಕೆಗಳು ಯಾವುವು ಗೊತ್ತಾ?

Festivals Dec 3, 2021, 3:19 PM IST

KPCC Prerident DK Shivakumar Talks Over Superstition Bill in Karnataka grgKPCC Prerident DK Shivakumar Talks Over Superstition Bill in Karnataka grg

ಮೌಢ್ಯ ನಿಷೇಧ ಕಾಯ್ದೆ ಬೇಡ ಅಂದಿದ್ದೆ: ಡಿಕೆಶಿ

ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯಿದೆ ಮೂಲಕ ಜನರ ಧಾರ್ಮಿಕ ನಂಬಿಕೆಗಳಿಗೆ ಕೈ ಹಾಕಬೇಡಿ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಲಹೆ ಮಾಡಿದ್ದೆ. ಅವರವರ ಧಾರ್ಮಿಕ ನಂಬಿಕೆಗಳ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
 

state Aug 23, 2021, 8:43 AM IST

kudligi People Superstition On Coronavirus snrkudligi People Superstition On Coronavirus snr

ಕೂಡ್ಲಿಗಿ: ಕೊರೋನಾಗೆ ಬೈಯ್ಯುವ ಮೌಢ್ಯಾಚರಣೆ

  • ಕೊರೋನಾ ವೈರಸ್‌ ಹಾವಳಿ ನಡುವೆಯೇ ಮೂಢನಂಬಿಕೆ ಪರ್ವ ಮುಂದುವರಿದಿದೆ
  •  ಗ್ರಾಮಸ್ಥರು ಕೊರೋನಾ ವೈರಸ್‌ಗೆ ಬೈದು ಊರ ಗಡಿ ದಾಟಿಸಿರುವ ಮೌಢ್ಯಾಚರಣೆ
  •  ಮುಂದಿನ ದಿನಗಳಲ್ಲಿ ಗ್ರಾಮದ ಯಾರಲ್ಲೂ ಸೋಂಕು ಕಾಣಿಸಿಕೊಳ್ಳಬಾರದು ಎಂದು ಮೌಢ್ಯ ಆಚರಣೆ 

Karnataka Districts Jun 3, 2021, 7:46 AM IST

Superstition Still Alive in Chitradurga District grgSuperstition Still Alive in Chitradurga District grg

ಚಿತ್ರದುರ್ಗ: ಕೊರೋನಾಗೆ ಅಂಜಿ ಗ್ರಾಮದಲ್ಲಿ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಸ್ಥಳೀಯರು..!

ಮಹಾಮಾರಿ ಕೊರೋನಾಗೆ ಹೆದರಿ ಗ್ರಾಮದ ನಾಲ್ಕು ದಿಕ್ಕಿಗೂ ಮಂತ್ರಿಸಿದ ತೆಂಗಿನಕಾಯಿಯನ್ನ ಗ್ರಾಮಸ್ಥರು ಕಟ್ಟಿದ ಘಟನೆ ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ನಾವು ಇಂದಿಗೂ ಮೂಢನಂಬಿಕೆ ಆಚರಣೆಯನ್ನ ಕೈಬಿಟ್ಟಿಲ್ಲ ಎಂದು ಗ್ರಾಮಸ್ಥರು ಸಾಭೀತುಪಡಿಸಿದ್ದಾರೆ. ಈ ಮೂಲಕ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಕ್ಷೇತ್ರದ ಗ್ರಾಮದಲ್ಲೇ ಮೂಢನಂಬಿಕೆ ತಾಂಡವವಾಡುತ್ತಿದೆ.
 

Karnataka Districts May 23, 2021, 12:04 PM IST

TV ads promoting superstition illegal under Black Magic Act Bombay HC podTV ads promoting superstition illegal under Black Magic Act Bombay HC pod

ಅಂಧವಿಶ್ವಾಸ ಮೂಡಿಸುವ ಕಾರ್ಯಕ್ರಮ ಪ್ರಸಾರ ಮಾಡಿದ್ರೆ ಹುಷಾರ್, ಹೈಕೋರ್ಟ್ ಮಹತ್ವದ ತೀರ್ಪು!

ಅಂಧವಿಶ್ವಾಸಕ್ಕೆ ಪ್ರೋತ್ಸಾಹ ತಡೆಯುವ ನಿಟ್ಟಿನಲ್ಲಿ ಕೋರ್ಟ್‌ ಮಹತ್ವದ ಆದೇಶ| ಮೂಢನಂಬಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಬಗೆಯ ಜಾಹೀರಾತು ಪ್ರಸಾರಕ್ಕೆ ತಡೆ| ಪ್ರಸಾರ ಮಾಡುವುದು ದಂಡನೀಯ

India Jan 6, 2021, 6:06 PM IST

Karnataka Chamarajanagar is the only Corona free district in South indiaKarnataka Chamarajanagar is the only Corona free district in South india

ಚಾಮರಾಜನಗರ ದ.ಭಾರತದಲ್ಲೇ ಕೊರೋನಾ ಮುಕ್ತ ಏಕೈಕ ಜಿಲ್ಲೆ!

ಒಂದೇ ಒಂದು ಕೊರೋನಾ ಕೇಸ್‌ ಇಲ್ಲದೇ ಇದುವರೆಗೆ ಇಡೀ ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆ| ಈಗ ಇಡೀ ಉತ್ತರ ಭಾರತದಲ್ಲೇ ಕೊರೋನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದ ಕರ್ನಾಟಕದ ಗಡಿ ಜಿಲ್ಲೆ| ಮುಖ್ಯಮಂತ್ರಿಗಳು ಕಾಲಿಡಲು ಹೆದರುವ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿಲ್ಲ

Karnataka Districts Jun 3, 2020, 5:42 PM IST