2024ರ ಮಲಯಾಳಂನ ಜೀವನ ಹೋರಾಟದ ಕಥೆ ಹೇಳುವ 'ಆಡುಜೀವಿತಂ - ದಿ ಗೋಟ್ ಲೈಫ್' ವಿಪರೀತ ಸದ್ದು ಮಾಡಿರುವ ಚಿತ್ರ. ಸೌದಿ ಅರೇಬಿಯಾದಲ್ಲೊಂದು ಹಳ್ಳಿಯಲ್ಲಿ ಹಲವು ವರ್ಷಗಳ ಕಾಲ ಗುಲಾಮಗಿರಿ ಮತ್ತು ಮೇಕೆ ಮೇಯಿಸಲು ಬಲವಂತವಾಗಿ ಇಟ್ಟುಕೊಂಡಿದ್ದ ಮಲಯಾಳಿ ವಲಸಿಗನ ನೈಜ ಕಥೆಯನ್ನಾಧರಿಸಿದ ಚಿತ್ರವಿದು. ಅದ್ಭುತ ನಿರ್ದೇಶನ ಹಾಗೂ ಅಭಿನಯದಿಂದ ಹೆಸರು ಮಾಡಿದ ಈ ಚಿತ್ರ, 54ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಬಹಳ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ನಟ, ನಿರ್ದೇಶಕ, ಮೇಕಪ್, ಛಾಯಾಗ್ರಹಣ ಮತ್ತು ಧ್ವನಿ ಮಿಶ್ರಣ ಸೇರಿ ಹತ್ತು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
Cine World Aug 16, 2024, 5:16 PM IST
ಡಾರ್ಲಿಂಗ್ ಪ್ರಭಾಸ್ ನಾಯಕತ್ವ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಭಾರೀ ಗಮನಸೆಳೆದಿದ್ದರು ಮಲಯಾಳಂ ನಟ ಪ್ರಥ್ವಿರಾಜ್ ಸುಕುಮಾರನ್. ಇದೀಗ, ಆಡುಜೀವಿತಂ ಚಿತ್ರದ ಮೂಲಕ ಪ್ರಥ್ವಿರಾಜ್ ಅವರು ನಾಯಕರಾಗಿ ಮಿಂಚುತ್ತಿದ್ದಾರೆ.
Cine World Mar 30, 2024, 6:18 PM IST
ಮಲಯಾಳಂನಂಥ ಸಣ್ಣ ಸಿನಿಉದ್ಯಮದಲ್ಲಿ ನಟಿಸುತ್ತಿದ್ದ ತಾವು ಸಲಾರ್ ಸಿನಿಮಾಗೆ ಆಯ್ಕೆಯಾಗಿ ನಟಿಸಿದ್ದು ಒಂದು ಪವಾಡ ಎಂದೇ ತಾವು ಭಾವಿಸುವುದಾಗಿ ನಟ ಪ್ರಥ್ವಿರಾಜ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
Cine World Mar 30, 2024, 5:06 PM IST
ಸಲಾರ್ ಪ್ರಶಾಂತ್ ನೀಲ್ ಪಾಲಿಗೆ ವರದಾನವಾಗಿ ಪರಣಮಿಸಿದೆ. ಸಲಾರ್ ಒಂದೇ ವಾರದಲ್ಲಿ 550 ಕೋಟಿ ರೂಪಾಯಿ ಗಳಿಸುವ ಮೂಲಕ ಪ್ರಭಾಸ್ ಮುಖದಲ್ಲಿ ಮುಗುಳ್ನಗು ಮೂಡಿದೆ.
Cine World Jan 1, 2024, 7:39 PM IST
ಸಲಾರ್ ಸಿನಿಮಾ ಅನಾಯಾಸವಾಗಿ 1,000 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಸಲಾರ್ ಪಾರ್ಟ್-2 ಕೂಡ ಬರಲಿದೆ ಎನ್ನಲಾಗುತ್ತಿದೆ.
Cine World Dec 25, 2023, 8:11 PM IST
ದೊಡ್ಡ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್.. ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್.. ಬಹು ದೊಡ್ಡ ಸ್ಟಾರ್ ಕಾಸ್ಟ್... ಇಂಡಿಯಾದಲ್ಲಿರೋ ಬೆಸ್ಟ್ ಟೆಕ್ನೀಷಿಯನ್ಸ್ ಕೆಲಸ.. ಆ ಸಿನಿಮಾವೇ ಸಲಾರ್.
Cine World Dec 23, 2023, 11:58 AM IST
ಬಹುತೇಕವಾಗಿ ಪರಭಾಷೆಯಿಂದ ಬರುವುದು ಸಹ ಸಣ್ಣ ಪಾತ್ರಗಳೇ. ಹಾಗಾಗಿ ಇದೂ ಸಹ ಸಣ್ಣ ಪಾತ್ರವೇ ಆಗಿರುತ್ತದೆ ಎಂದು ನಾನು ನೋ ಹೇಳಬೇಕು ಎಂದುಕೊಂಡಿದ್ದೆ.
Cine World Dec 22, 2023, 7:08 PM IST
ಅಭಿಮಾನಿಗಳ ನೆಚ್ಚಿನ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ರಿಲೀಸ್...ಪ್ರಭಾಸ್‌ನ ಹೊಸ ಅವತಾರದಲ್ಲಿ ನೋಡಲು ರೆಡಿನಾ?
Sandalwood Dec 22, 2023, 10:42 AM IST
ಸೋಷಿಯಲ್ ಮೀಡಿಯಾಗಳಲ್ಲಿ, ಹೋದಲ್ಲಿ ಬಂದಲ್ಲಿ ಹಲವರು ಸಲಾರ್ ಚಿತ್ರವು ಉಗ್ರಂ ರೀಮೇಕಾ ಎಂದು ಕೇಳುತ್ತಾರೆ. ಕೆಜಿಎಫ್ ಸರಣಿಯ ಚಿತ್ರಗಳು, ಉಗ್ರಂ ರೀತಿಯಲ್ಲೇ ಸಲಾರ್ ಇದೆ ಎಂಬ ಭಾವ ಮೂಡುತ್ತಿದೆ ಎನ್ನುತ್ತಾರೆ.
Cine World Dec 21, 2023, 7:47 PM IST
ಪ್ರಭಾಸ್ ಜೊತೆ ಕೆಲಸ ಮಾಡುವವರು ಡಯಟ್ ಮಾಡೋಕೆ ಆಗಲ್ಲ. ನೀವು ಸೆಟ್‌ನಲ್ಲಿ ಚೆನ್ನಾಗಿ ತಿಂದಿಲ್ಲ ಅಂದ್ರೆ ಆ ಘಟನೆ ಅರ್ಥನೇ ಆಗಲ್ಲ ಅಂತಾರೆ ಪೃಥ್ವಿ..
Cine World Dec 21, 2023, 2:21 PM IST
ಅದೊಂದು ದಿನ ನಿರ್ಮಾಪಕರೊಬ್ಬರು ಬಂದು ಪ್ರಶಾಂತ್ ನೀಲ್ ನಿಮ್ಮನ್ನು ಭೇಟಿಯಾಗಬೇಕಂತೆ ಎಂದ್ರು. ಆದರೆ ನಾನು ನಂಬಲಿಲ್ಲ. ಕಾರಣ, ಹಲವು ನಿರ್ಮಾಪಕರು ಬೇರೆಯದೇ ಕಾರಣಕ್ಕೆ ಇಂತಹ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ.
Cine World Dec 20, 2023, 7:27 PM IST
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಶಾಂತ್ ನೀಲ್ ಜೋಡಿಯ 'ಸಲಾರ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯಕ್ಕೆ ತೆಲುಗು ಹಾಗೂ ಮಲಯಾಳಂ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.
Cine World Dec 1, 2023, 8:13 PM IST
ಶೂಟಿಂಗ್ ವೇಳೆ ಅವಘಡ: ಮಲಯಾಳಂ ನಟ ಪೃಥ್ವಿರಾಜ್ ಕಾಲಿಗೆ ಏಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಸರ್ಜರಿಗೆ ಒಳಗಾಗಿದ್ದಾರೆ.
Cine World Jun 26, 2023, 10:51 AM IST
ನಟ ಪೃಥ್ವಿರಾಜ್ ಸುಕುಮಾರನ್ ಜೊತೆ ಲಿಪ್‌ಲಾಕ್ ದೃಶ್ಯ ವೈರಲ್ ಆಗಿರುವ ಬಗ್ಗೆ ನಟಿ ಅಮಲಾ ಪೌಲ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
Cine World Apr 25, 2023, 7:02 PM IST
ಕಾಂತಾರ ಚಿತ್ರದ ವರಾಹರೂಪಂ ಹಾಡಿಗೆ ಸಂಬಂಧಿಸಿದಂತೆ ಮಾಲಿವುಡ್ ನಟನ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕೇರಳ ಹೈಕೋರ್ಟ್ ತಡೆ ಕೊಟ್ಟಿದೆ. ಏನಿದು ಪ್ರಕರಣ?
News Feb 16, 2023, 5:44 PM IST