Asianet Suvarna News Asianet Suvarna News
86 results for "

Khelo India

"
Khelo India University Games Mangalore university wins 3 gold in Athletics kvnKhelo India University Games Mangalore university wins 3 gold in Athletics kvn

Khelo India University Games ಅಥ್ಲೆಟಿಕ್ಸ್‌ನಲ್ಲಿ 3 ಬಂಗಾರದ ಪದಕ ಗೆದ್ದ ಮಂಗಳೂರು ವಿವಿ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ 3 ಬಂಗಾರದ ಪದಕ ಬೇಟೆಯಾಡಿದ ಮಂಗಳೂರು ವಿವಿ

* ಕಳಿಂಗ ತಾಂತ್ರಿಕ ವಿವಿಯ ದ್ಯುತಿ ಚಂದ್‌ ಗೆ ನಿರೀಕ್ಷೆಯಂತೆ ಬಂಗಾರದ ಪದಕ

* ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದ ಜೈನ್ ಯೂನಿವರ್ಸಿಟಿ

OTHER SPORTS May 1, 2022, 8:46 AM IST

Khelo India University Games 2022 Olympian Aishwary Pratap Singh Tomar settles for silver kvnKhelo India University Games 2022 Olympian Aishwary Pratap Singh Tomar settles for silver kvn

Khelo India University Games ಒಲಿಂಪಿಯನ್‌ ತೋಮರ್ ಕೈತಪ್ಪಿದ ಚಿನ್ನ..!

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಒಲಿಂಪಿಯನ್‌ ತೋಮರ್

* ಒಲಿಂಪಿಯನ್‌ ಶೂಟರ್‌ ಐಶ್ವರ್ಯ ಪ್ರತಾಪ್‌ ಸಿಂಗ್‌ ತೋಮರ್‌ ಚಿನ್ನ ಗೆಲ್ಲಲು ವಿಫಲ

* ಇಂದಿನಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ ಸ್ಪರ್ಧೆಗಳು ಆರಂಭ

OTHER SPORTS Apr 30, 2022, 8:38 AM IST

Khelo India University Games 2022 Swimmer Shiva Sridhar clinch 7th gold medal in the events kvnKhelo India University Games 2022 Swimmer Shiva Sridhar clinch 7th gold medal in the events kvn

Khelo India University Games: 7ನೇ ಚಿನ್ನ ಕೊಳ್ಳೆಹೊಡೆದ ಈಜುಪಟು ಶಿವ ಶ್ರೀಧರ್

* ಖೇಲೋ ಇಂಡಿಯಾ ವಿವಿಯಲ್ಲಿ ಮುಂದುವರೆದ ಜೈನ್ ವಿವಿ ಪ್ರಾಬಲ್ಯ

* 7 ಚಿನ್ನದ ಪದಕ ಗೆದ್ದ ಸ್ವಿಮ್ಮರ್ ಶಿವ ಶ್ರೀಧರ್

* ಈಜಿನ ಸ್ಪರ್ಧೆಯಲ್ಲಿ ಜೈನ್‌ ವಿಶ್ವವಿದ್ಯಾಲಯ ಒಟ್ಟು 14 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ

OTHER SPORTS Apr 29, 2022, 7:48 AM IST

Khelo India University Games Karnataka University players win several medal on day 3 kvnKhelo India University Games Karnataka University players win several medal on day 3 kvn

Khelo India University Games: ಕರ್ನಾಟಕದ ವಿವಿಗಳಿಗೆ ಮತ್ತಷ್ಟು ಪದಕ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಮುಂದುವರೆದ ಕರ್ನಾಟಕದ ಆಟಗಾರರ ಪ್ರಾಬಲ್ಯ

* ಈಜು ಸ್ಪರ್ಧೆಯಲ್ಲಿ ಒಟ್ಟು 8 ನೂತನ ಕೂಟ ದಾಖಲೆಯಗಳು ಸೃಷ್ಟಿ

* ಮೂರನೇ ದಿನದ 10 ಚಿನ್ನದ ಪದಕಗಳಲ್ಲಿ ಮೂರನ್ನು ಆತಿಥೇಯ ಜೈನ್‌ ವಿವಿ ತನ್ನದಾಗಿಸಿಕೊಂಡಿದೆ

Sports Apr 27, 2022, 7:49 AM IST

Khelo India University Games Sri Hari and Shiva Sridhar clinch gold medal in swimming events kvnKhelo India University Games Sri Hari and Shiva Sridhar clinch gold medal in swimming events kvn

Khelo India University Games: ಸ್ವರ್ಣಕ್ಕೆ ಮುತ್ತಿಟ್ಟ ಶ್ರೀಹರಿ, ಶಿವ ಶ್ರೀಧರ್

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಶ್ರೀಹರಿ

* ನಿರೀಕ್ಷೆಯಂತೆಯೇ ಚಿನ್ನದ ಪದಕ ಬಾಚಿಕೊಂಡ ಒಲಿಂಪಿಯನ್ ಶ್ರೀಹರಿ ನಟರಾಜನ್

* ಎರಡನೇ ದಿನ ಆತಿಥೇಯ ಜೈನ್‌ ಯುನಿವರ್ಸಿಟಿಗೆ ಒಲಿದ 5 ಪದಕಗಳು

OTHER SPORTS Apr 26, 2022, 7:48 AM IST

Khelo India University Games Swimmer Siva Sridhar need Support sanKhelo India University Games Swimmer Siva Sridhar need Support san

Khelo India University Games ಕಷ್ಟಗಳ ಈಜಿ ಚಿನ್ನ ಗೆಲ್ಲುವ ಕನ್ನಡಿಗ ಶಿವ!

ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವ ಶಿವ 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಅರ್ಹತೆ ಪಡೆಯುವ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಅರ್ಹತೆ ಹೊಂದಬೇಕಾದರೆ ಅವರು, 55.8 ಸೆಕೆಂಡುಗಳ ಒಳಗಾಗಿ ಗುರಿ ಮುಟ್ಟಬೇಕಾದ ಅಗತ್ಯವಿದೆ.

Sports Apr 25, 2022, 10:34 PM IST

Khelo India University Games M Venkaiah Naidu attends inaugural ceremony in Bengaluru kvnKhelo India University Games M Venkaiah Naidu attends inaugural ceremony in Bengaluru kvn

Khelo India University Games ಕ್ರೀಡೆ ಬದುಕಿನ ಭಾಗವಾಗಲಿ: ವೆಂಕಯ್ಯ ನಾಯ್ಡು

* ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

* 2ನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕೆ ಭಾನುವಾರ ಅದ್ಧೂರಿ ಚಾಲನೆ

* ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ

OTHER SPORTS Apr 25, 2022, 7:51 AM IST

Vice President M Venkaiah Naidu to kick off Khelo India University Games in Bengaluru kvnVice President M Venkaiah Naidu to kick off Khelo India University Games in Bengaluru kvn

ಬೆಂಗಳೂರಿನಲ್ಲಿಂದು ಖೇಲೋ ಇಂಡಿಯಾ ವಿವಿ ಗೇಮ್ಸ್ ಉದ್ಘಾಟನೆ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಇಂದು ಅಧಿಕೃತ ಚಾಲನೆ

* 2ನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ ಉದ್ಘಾಟಿಸಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

* ದೇಶದ 190ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಪಾಲ್ಗೊಂಡಿರುವ ಈ ಕೂಟ

Sports Apr 24, 2022, 8:40 AM IST

All set for Khelo India University Games 2022 Vice President M Venkaiah Naidu inaugurates event kvnAll set for Khelo India University Games 2022 Vice President M Venkaiah Naidu inaugurates event kvn

Khelo India ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಚಾಲನೆ

* ಏಪ್ರಿಲ್ 24ರಿಂದ ಮೇ 3ರವರೆಗೆ ಕ್ರೀಡಾಕೂಟ ನಡೆಯಲಿದೆ

* ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಭಾಗಿ

Sports Apr 23, 2022, 8:46 AM IST

Khelo India University Games 2022 All you need to know kvnKhelo India University Games 2022 All you need to know kvn

ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಇಂದು ಆರಂಭ

* ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ ಇಂದಿನಿಂದ ಆರಂಭ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಏಪ್ರಿಲ್‌ 24ರಂದು ಅಧಿಕೃತ ಚಾಲನೆ

* ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿವೆ

Sports Apr 23, 2022, 7:50 AM IST

Count down begins for Khelo India University Games 2022 kvnCount down begins for Khelo India University Games 2022 kvn

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಕ್ಷಣಗಣನೆ ಶುರು

* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರು ಆತಿಥ್ಯ

* ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ಚಾಲನೆ

* ಖೇಲೋ ಇಂಡಿಯಾ ಗೇಮ್ಸ್‌ಗೆ ಏಪ್ರಿಲ್‌ 24ರಂದು ಚಾಲನೆ ಸಿಗಲಿದ್ದು, ಮೇ 3ರಂದು ಮುಕ್ತಾಯಗೊಳ್ಳಲಿದೆ.

Sports Apr 20, 2022, 7:41 AM IST

Bengaluru To Host Khelo India University Games From 24th April to May 03 kvnBengaluru To Host Khelo India University Games From 24th April to May 03 kvn
Video Icon

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರು ಸಜ್ಜು..!

ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, 4,529 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಬಾರಿ ಹೊಸದಾಗಿ ಯೋಗ ಮತ್ತು ಮಲ್ಲಕಂಬವನ್ನು ಸೇರಿಸಲಾಗಿದ್ದು, ಒಟ್ಟು 20 ಸ್ಪರ್ಧೆಗಳು ನಡೆಯಲಿವೆ. ಒಟ್ಟು 275 ಚಿನ್ನದ ಪದಕಗಳನ್ನು ಗೆಲ್ಲಬಹುದಾಗಿದೆ ಎಂದು ಹೇಳಿದ್ದಾರೆ.

OTHER SPORTS Apr 12, 2022, 1:35 PM IST

Khelo India University Games 2022 Bengaluru Gears up for Biggest Sporting Extravaganza kvnKhelo India University Games 2022 Bengaluru Gears up for Biggest Sporting Extravaganza kvn

Khelo India ಯೂನಿವರ್ಸಿಟಿ ಗೇಮ್ಸ್‌ಗೆ ಬೆಂಗಳೂರಲ್ಲಿ ಭರದ ಸಿದ್ದತೆ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ದತೆ

* ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ಕ್ರೀಡಾಕೂಟಕ್ಕೆ ಚಾಲನೆ

* ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, 4,529 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ

Sports Apr 12, 2022, 8:20 AM IST

PM Narendra Modi Likely to Inaugurates Khelo India University Games kvnPM Narendra Modi Likely to Inaugurates Khelo India University Games kvn

ಖೇಲೋ ಇಂಡಿಯಾ ವಿವಿ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ..?

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಅವರು ಆಗಮಿಸುವುದು ಬಹುತೇಕ ಖಚಿತವಾಗಿದೆ. ಏ.24ರಿಂದ ಮೇ 3ರವರೆಗೆ ಕ್ರೀಡಾಕೂಟವನ್ನು ನಡೆಸುವ ಉದ್ದೇಶ ಇದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ

OTHER SPORTS Mar 4, 2022, 12:23 PM IST

Budget 2022 Finance Minister Nirmala Sitharaman announces highest ever sports budget of INR 3062 crore kvnBudget 2022 Finance Minister Nirmala Sitharaman announces highest ever sports budget of INR 3062 crore kvn

Union Budget 2022: ಕ್ರೀಡಾ ಕ್ಷೇತ್ರಕ್ಕೆ ಅತಿಹೆಚ್ಚು ಬಜೆಟ್ ಒದಗಿಸಿದ ಕೇಂದ್ರ ಸರ್ಕಾರ..!

2021-22ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 2757.02 ಕೋಟಿ ರುಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ 2022-23ರ ಆರ್ಥಿಕ ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ 3,062.60 ಕೋಟಿ ರುಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. ಇದರರ್ಥ ಕಳೆದ ಬಜೆಟ್‌ಗೆ ಹೋಲಿಸಿದರೆ, ಈ ವರ್ಷದಲ್ಲಿ ಹೆಚ್ಚುವರಿಯಾಗಿ 305.58 ಕೋಟಿ ರುಪಾಯಿಯನ್ನು ನೀಡಲಾಗಿದೆ. 

Budget 2022 Feb 1, 2022, 6:30 PM IST