Asianet Suvarna News Asianet Suvarna News
69 results for "

Joe Root

"
Joe Root Congratulates Englend Test Captain Ben Stokes With a Heartwarming Message kvnJoe Root Congratulates Englend Test Captain Ben Stokes With a Heartwarming Message kvn

Ben Stokes ಇಂಗ್ಲೆಂಡ್ ಟೆಸ್ಟ್ ನಾಯಕ ಸ್ಟೋಕ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ರೂಟ್‌..!

* ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ನಾಯಕರಾಗಿ ಬೆನ್ ಸ್ಟೋಕ್ಸ್ ನೇಮಕ

* ಜೋ ರೂಟ್ ರಾಜೀನಾಮೆಯಿಂದ ತೆರವಾಗಿದ್ದ ಟೆಸ್ಟ್ ನಾಯಕ ಹುದ್ದೆ

* ಯಾವಾಗಲೂ ನಿಮ್ಮ ಜತೆ ಇರುತ್ತೇನೆಂದು ಶುಭ ಹಾರೈಸಿದ ಜೋ ರೂಟ್

 

Cricket Apr 29, 2022, 9:24 AM IST

Cricketer Joe Root steps down as England Test captain kvnCricketer Joe Root steps down as England Test captain kvn

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ಜೋ ರೂಟ್..!

* ಇಂಗ್ಲೆಂಡ್ ಟೆಸ್ಟ್ ನಾಯಕತ್ವಕ್ಕೆ ಜೋ ರೂಟ್ ಗುಡ್‌ ಬೈ

* ಇಂಗ್ಲೆಂಡ್ ಸಾಲು ಸಾಲು ಸೋಲು ಕಂಡ ಬೆನ್ನಲ್ಲೇ ಈ ಮಹತ್ವದ ತೀರ್ಮಾನ

* 2017ರಲ್ಲಿ ಟೆಸ್ಟ್ ನಾಯಕರಾಗಿ ಆಯ್ಕೆಯಾಗಿದ್ದ ಜೋ ರೂಟ್

Cricket Apr 15, 2022, 2:49 PM IST

England Test Captain Joe Root likely to step down after West Indies defeat kvnEngland Test Captain Joe Root likely to step down after West Indies defeat kvn

ಸತತ ಟೆಸ್ಟ್‌ ಸೋಲು: ಇಂಗ್ಲೆಂಡ್‌ ನಾಯಕತ್ವ ಬಿಡ್ತಾರಾ ಜೋ ರೂಟ್‌?

* ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನೀರಸ ಪ್ರದರ್ಶನ

* ವಿಂಡೀಸ್ ಎದುರಿನ ಸರಣಿಯಲ್ಲೂ ಸೋಲುಂಡ ಇಂಗ್ಲೆಂಡ್ ತಂಡ

* ಜೋ ರೂಟ್ ನಾಯಕತ್ವದಿಂದ ಕೆಳಗಿಳಿಯುವಂತೆ ಮಾಜಿ ಕ್ರಿಕೆಟಿಗರ ಆಗ್ರಹ

Cricket Mar 29, 2022, 4:08 PM IST

Joe Root Admits That 3rd Test Against West Indies Could Be His Last As England Cricket Captain kvnJoe Root Admits That 3rd Test Against West Indies Could Be His Last As England Cricket Captain kvn

MS Dhoni ಬಳಿಕ ಮತ್ತೋರ್ವ ಸ್ಟಾರ್ ಕ್ರಿಕೆಟಿಗ ನಾಯಕತ್ವಕ್ಕೆ ಗುಡ್‌ ಬೈ..?

* ಚೆನ್ನೈ ಸೂಪರ್ ಕಿಂಗ್ಸ್‌ ನಾಯಕತ್ವದಿಂದ ಕೆಳಗಿಳಿದ ಮಹೇಂದ್ರ ಸಿಂಗ್ ಧೋನಿ

* ಧೋನಿ ರೀತಿಯಲ್ಲಿ ಇದೀಗ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದ ಸ್ಟಾರ್ ಕ್ರಿಕೆಟಿಗ

* ಕೆಲವೇ ದಿನಗಳಲ್ಲಿ ನಾಯಕತ್ವದಿಂದ ಜೋ ರೂಟ್ ಕೆಳಗಿಳಿಯುವ ಸಾಧ್ಯತೆ

Cricket Mar 25, 2022, 4:33 PM IST

Captain Joe Root sacrifices IPL opportunity to rebuild England Test Cricket Squad kvnCaptain Joe Root sacrifices IPL opportunity to rebuild England Test Cricket Squad kvn

IPL 2022: ಬಲಿಷ್ಠ ಟೆಸ್ಟ್‌ ತಂಡ ಕಟ್ಟಲು ಐಪಿಎಲ್‌ ಕನಸು ತ್ಯಾಗ ಮಾಡಿದ ಜೋ ರೂಟ್‌..!

2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯವಾದ ಹೋಬರ್ಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಆಘಾತಕಾರಿ ಸೋಲು ಕಂಡಿತು. ಇದರ ಬೆನ್ನಲ್ಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ 31 ವರ್ಷದ ಜೋ ರೂಟ್‌, ತಾವು ಮುಂಬರುವ 2022ನೇ ಸಾಲಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Cricket Jan 17, 2022, 4:56 PM IST

Nominees for ICC Mens Test Player of the Year revealed check Who is in the list sanNominees for ICC Mens Test Player of the Year revealed check Who is in the list san

ICC Awards 2021 : ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿ ರೇಸ್ ನಲ್ಲಿದ್ದಾರೆ ಟೀಂ ಇಂಡಿಯಾ ಅಗ್ರ ಬೌಲರ್!

2021ರ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ನಾಮನಿರ್ದೇಶನ
ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿ ರೇಸ್ ನಲ್ಲಿ ಅಶ್ವಿನ್
ಅಶ್ವಿನ್ ಜೊತೆ ರೇಸ್ ನಲ್ಲಿದ್ದಾರೆ ಜೋ ರೂಟ್, ಕೈಲ್ ಜೇಮಿಸನ್ ಹಾಗೂ ದಿಮುತ್ ಕರುಣರತ್ನೆ

Cricket Dec 28, 2021, 7:17 PM IST

England Captain Joe Root signals spidercam to move away in 2nd ashes testEngland Captain Joe Root signals spidercam to move away in 2nd ashes test

Root to Spider Camera : ಚಡ್ಡಿ ಚೇಂಜ್ ಮಾಡೋದು ತೋರಿಸ್ಬೇಕಾ!

ಅಡಿಲೇಡ್ ಟೆಸ್ಟ್ ನ ನಾಲ್ಕನೇ ದಿನದ ಪಂದ್ಯದ ವೇಳೆ ಘಟನೆ
ಬಾಕ್ಸರ್ ಬದಲಾಯಿಸುವಾಗ ಸ್ಪೈಡರ್ ಕ್ಯಾಮೆರಾಗೆ ಸೈಡ್ ಗೆ ಹೋಗು ಎಂದ ರೂಟ್
ಕ್ರಿಕೆಟ್ ಅಭಿಮಾನಿಗಳಿಗೆ ನಗು ತರಿಸಿದ ಕ್ಷಣ

Cricket Dec 20, 2021, 12:04 AM IST

Ashes Test Series Joe Root is an outstanding cricketer but does not have leadership qualities Says Brendon McCullum kvnAshes Test Series Joe Root is an outstanding cricketer but does not have leadership qualities Says Brendon McCullum kvn

Ashes Test Series: ಜೋ ರೂಟ್‌ ಉತ್ತಮ ಕ್ರಿಕೆಟಿಗ ಆದರೆ ಆತನಲ್ಲಿ ನಾಯಕತ್ವ ಗುಣಗಳಿಲ್ಲವೆಂದ ಮೆಕ್ಕಲಂ..!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಗಾಬಾ ಟೆಸ್ಟ್‌ ಪಂದ್ಯದ ಬಗ್ಗೆ ಮಾತನಾಡಿರುವ ಮೆಕ್ಕಲಂ, ಆರಂಭಿಕ ಹಿನ್ನೆಡೆಯ ಹೊರತಾಗಿಯು ಗಾಬಾ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಕಮ್‌ಬ್ಯಾಕ್ ಮಾಡಲು ಅವಕಾಶವಿತ್ತು. ಆದರೆ ಅಂತಹ ಅವಕಾಶವನ್ನು ಬಳಸಿಕೊಳ್ಳುವಷ್ಟು ಜೋ ರೂಟ್ ಪಡೆ ಬಲಿಷ್ಠವಾಗಿಲ್ಲ ಎಂದು ಮೆಕ್ಕಲಂ ಅಭಿಪ್ರಾಯಪಟ್ಟಿದ್ದಾರೆ.

Cricket Dec 14, 2021, 2:39 PM IST

Ashes Test Nathan Lyon Joe Root Pat Cummins among record makers on Day 4 at Brisbane Gabba Test kvnAshes Test Nathan Lyon Joe Root Pat Cummins among record makers on Day 4 at Brisbane Gabba Test kvn

Ashes Test: ನಾಲ್ಕನೇ ದಿನದಾಟದಲ್ಲಿ ಅಪರೂಪದ ದಾಖಲೆ ಬರೆದ ರೂಟ್‌, ಲಯನ್..!

ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್‌ ಸರಣಿಯ (Ashes Test Series) ಮೊದಲ ಟೆಸ್ಟ್‌ ಪಂದ್ಯವು ನಾಲ್ಕೇ ದಿನಕ್ಕೆ ಮುಕ್ತಾಯವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ತಂಡವು (Australia Cricket Team) 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯನ್‌ (Nathan Lyon), ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ (Joe Root) ಹಾಗೂ ಆಸ್ಟ್ರೇಲಿಯಾದ ನೂತನ ಟೆಸ್ಟ್‌ ನಾಯಕ ಪ್ಯಾಟ್‌ ಕಮಿನ್ಸ್‌ (Pat Cummins) ಅಪರೂಪದ ದಾಖಲೆ ನಿರ್ಮಿಸಿದೆ. ಅಷ್ಟಕ್ಕೂ ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.

Cricket Dec 11, 2021, 1:31 PM IST

England Captain Joe Root and Dawid Malan raise hopes of comeback sanEngland Captain Joe Root and Dawid Malan raise hopes of comeback san

Ashes 2021 : ವರ್ಷದಲ್ಲಿ ಇಂಗ್ಲೆಂಡ್ ಪರವಾಗಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿದ ರೂಟ್!

ಬ್ರಿಸ್ಬೇನ್ ಟೆಸ್ಟ್ ನಲ್ಲಿ ಆಸೀಸ್ ಗೆ ತಿರುಗೇಟು ನೀಡಿದ ಇಂಗ್ಲೆಂಡ್
ಇಂಗ್ಲೆಂಡ್ ಪರವಾಗಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಮಾಡಿದ ರೂಟ್
3ನೇ ವಿಕೆಟ್ ಗೆ ರೂಟ್-ಮಲಾನ್ 159 ರನ್ ಜೊತೆಯಾಟ

Cricket Dec 10, 2021, 5:36 PM IST

England Announce ICC T20 World Cup Squad No Place for Joe Root Jofra Archer Ben Stokes kvnEngland Announce ICC T20 World Cup Squad No Place for Joe Root Jofra Archer Ben Stokes kvn

T20 World Cup ಟೂರ್ನಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ..!

ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆರ್ಚರ್‌ ಕೂಡಾ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇಯಾನ್‌ ಮಾರ್ಗನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅಚ್ಚರಿಯ ಆಯ್ಕೆ ಎನ್ನುವಂತೆ ವೇಗಿ ಟೈಮಲ್‌ ಮಿಲ್ಸ್‌ ಅವರಿಗೆ ತಂಡದಲ್ಲಿ ಕಲ್ಪಿಸಲಾಗಿದೆ.

Cricket Sep 9, 2021, 5:14 PM IST

Ind vs Eng The Oval Test Jasprit Bumrah spell was the turning point says Joe Root kvnInd vs Eng The Oval Test Jasprit Bumrah spell was the turning point says Joe Root kvn

Ind vs Eng ಓವಲ್ ಟೆಸ್ಟ್‌ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ಜೋ ರೂಟ್‌

ಸೋಲಿನ ಬಳಿಕ ಮಾತನಾಡಿದ ರೂಟ್‌, ‘ಬುಮ್ರಾ ವಿಶ್ವ ಶ್ರೇಷ್ಠ ಬೌಲರ್‌. ಭೋಜನ ವಿರಾಮದ ಬಳಿಕ ಅವರ ಸ್ಪೆಲ್‌ ಮಾರಕವಾಗಿತ್ತು. ಅವರು ಹಾಕಿದ ಆ 6 ಓವರ್‌ ಪಂದ್ಯ ಭಾರತ ಪರ ವಾಲುವಂತೆ ಮಾಡಿತು’ ಎಂದರು. 

Cricket Sep 8, 2021, 11:13 AM IST

Ind vs Eng Joe Root Century Puts England Strong position over Team India in Leeds Test on Day 2 kvnInd vs Eng Joe Root Century Puts England Strong position over Team India in Leeds Test on Day 2 kvn

Ind vs Eng Leeds Test ಭಾರತ ಎದುರು ಇಂಗ್ಲೆಂಡ್‌ ರನ್‌ ಪರ್ವತ..!

ಇಂಗ್ಲೆಂಡ್ ನಾಯಕ ಜೋ ರೂಟ್‌ ಸರಣಿಯಲ್ಲಿ 3ನೇ ಶತಕ ಬಾರಿಸಿದ್ದು, ಭಾರತೀಯರಿಗೆ ಮತ್ತೊಮ್ಮೆ ಕಂಟಕರಾಗಿದ್ದಾರೆ. ಹಸೀಬ್‌ ಹಮೀದ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೋವ್‌ ನಾಯಕನಿಗೆ ಉತ್ತಮ ಬೆಂಬಲ ನೀಡಿದರು.

Cricket Aug 27, 2021, 8:41 AM IST

ICC Test player ranking Announces Joe Root climbs to No 2 Spot kvnICC Test player ranking Announces Joe Root climbs to No 2 Spot kvn

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ: 2ನೇ ಸ್ಥಾನಕ್ಕೇರಿದ ಜೋ ರೂಟ್‌

ಆಸ್ಟ್ರೇಲಿಯಾದ ತಾರಾ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್ ಹಾಗೂ ಮಾರ್ನಸ್‌ ಲಬುಶೇನ್ ಅವರನ್ನು ಹಿಂದಿಕ್ಕಿ ರೂಟ್‌ ಎರಡನೇ ಸ್ಥಾನಕ್ಕೇರಿದ್ದಾರೆ. ಭಾರತ ವಿರುದ್ದದ ಲಾರ್ಡ್ಸ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರೂಟ್ ಅಜೇಯ 180 ರನ್‌ ಬಾರಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ 33 ರನ್‌ ಬಾರಿಸುವ ಮೂಲಕ ಆಂಗ್ಲರ ಪರ ಎರಡೂ ಇನಿಂಗ್ಸ್‌ನಲ್ಲೂ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

Cricket Aug 18, 2021, 4:27 PM IST

Lords Test Joe Root and Jonny Bairstow Century Partnership helps England take Driver Seat on Day 3 kvnLords Test Joe Root and Jonny Bairstow Century Partnership helps England take Driver Seat on Day 3 kvn

Ind vs Eng ಬೆರ್‌ಸ್ಟೋವ್‌, ರೂಟ್ ಆಕರ್ಷಕ ಅರ್ಧಶತಕ; ಇಂಗ್ಲೆಂಡ್ ದಿಟ್ಟ ಹೆಜ್ಜೆ

119 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಹಾಗೂ ಜಾನಿ ಬೆರ್‌ಸ್ಟೋವ್ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲೇ ಇಂಗ್ಲೆಂಡ್ ವಿಕೆಟ್‌ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ವಿರಾಟ್ ಕೊಹ್ಲಿ ಲೆಕ್ಕಾಚಾರ ತಲೆಕೆಳಗಾಯಿತು.

Cricket Aug 14, 2021, 5:47 PM IST