Asianet Suvarna News Asianet Suvarna News
47 results for "

Dams

"
Suvarna Focus China 600 dams face mounting pressure from raging floodwaterSuvarna Focus China 600 dams face mounting pressure from raging floodwater
Video Icon

ಜಲ ಪ್ರಳಯಕ್ಕೆ ಕೊಚ್ಚಿ ಹೋಗುತ್ತಾ ಚೀನಾ ದೇಶ..?

ಚೀನಾದ 433 ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಜನರನ್ನು ಆತಂಕಕ್ಕೆ ದೂಡಿದೆ. ಜಗತ್ತಿನ ಅತಿದೊಡ್ಡ ಅಣೆಕಟ್ಟು ಸೇರಿದಂತೆ 600 ಡ್ಯಾಂಗಳು ಯಾವಾಗ ಬೇಕಾದರೂ ಛಿದ್ರ ಛಿದ್ರವಾಗಬಹುದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

International Jul 31, 2020, 12:04 PM IST

KS Eshwarappa Assures Release of Funds For Check Dams in TumakuruKS Eshwarappa Assures Release of Funds For Check Dams in Tumakuru
Video Icon

ತುಮಕೂರು 200 ಚೆಕ್‌ ಡ್ಯಾಂಗಳ ಅನುದಾನ ಶೀಘ್ರದಲ್ಲೇ ಬಿಡುಗಡೆ: ಈಶ್ವರಪ್ಪ ಭರವಸೆ

ತುಮಕೂರಿನಲ್ಲಿ 200 ಚೆಕ್‌ ಡ್ಯಾಂಗಳ ಅನುದಾನವನ್ನು ತಡೆ ಹಿಡಿಯಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಿಸಿ ಎಂದು ಸುವರ್ಣ ನ್ಯೂಸ್ ಹಲೋ ಮಿನಿಸ್ಟರ್‌ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಬಳಿ ಕೇಳಿಕೊಂಡಿತ್ತು.  ಸಮಸ್ಯೆ ಬಗೆಹರಿಸುವುದಾಗಿ ಈಶ್ವರಪ್ಪ ಭರವಸೆ ನೀಡಿದ್ದರು. ಕುಣಿಗಲ್‌ ನಲ್ಲಿ ನಡೆದ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಿ ಮತ್ತೊಮ್ಮೆ ಭರವಸೆ ನೀಡಿದ್ದಾರೆ.  ಇದು ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್! 

Karnataka Districts Apr 17, 2020, 1:18 PM IST

Dakshina kannada May face Water Crisis If Damaged Dams Are not RepairedDakshina kannada May face Water Crisis If Damaged Dams Are not Repaired

ಹಾನಿಯಾದ ಡ್ಯಾಂಗಳಲ್ಲಿ ನಿಂತೀತೇ ನೀರು!? ಶಾಶ್ವತ ಕಾಮಗಾರಿ ಆಗದಿದ್ದರೆ ಪೆಟ್ಟು!

ಬೆಳ್ತಂಗಡಿ: ಹಾನಿಯಾದ ಡ್ಯಾಂಗಳಲ್ಲಿ ನಿಂತೀತೇ ನೀರು!?| ತಾಲೂಕಿನ 43 ಕಿಂಡಿ ಅಣೆಕಟ್ಟುಗಳಲ್ಲಿ 36ಕ್ಕೆ ಹಾನಿ, ಇನ್ನೆರಡು ತಿಂಗಳೊಳಗೆ ಶಾಶ್ವತ ಕಾಮಗಾರಿ ಆಗದಿದ್ದರೆ ನೀರಾವರಿಗೆ ಪೆಟ್ಟು

Karnataka Districts Sep 21, 2019, 11:48 AM IST

Karnataka Terror Attack Possibilities Dams Provided High securityKarnataka Terror Attack Possibilities Dams Provided High security

ಉಗ್ರ ದಾಳಿ ಶಂಕೆ: ಡ್ಯಾಂಗಳ ಬಳಿ ಬಿಗಿಭದ್ರತೆ!

ಉಗ್ರರು ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಮಾಹಿತಿಯ ಹಿನ್ನೆಲೆ| ಡ್ಯಾಂಗಳ ಬಳಿ ಬಿಗಿಭದ್ರತೆ| 

NEWS Aug 18, 2019, 12:11 PM IST

Karnataka dams having 900 TMC water due to heavy rain in 13 daysKarnataka dams having 900 TMC water due to heavy rain in 13 days

ರಾಜ್ಯದ ಡ್ಯಾಂಗಳು ಬಹುತೇಕ ಭರ್ತಿ!

ರಾಜ್ಯದಲ್ಲಿ ಸುರಿದ ಪ್ರಳಯ ಸದೃಶ್ಯಮಳೆ ಜನ​- ಜಾನುವಾರು ತಲ್ಲಣಗೊಳಿಸುವುದರ ಜತೆಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ. ಆ.1ರಿಂದ ಆ.14ರ ನಡುವಣ 13 ದಿನಗಳಲ್ಲಿ ರಾಜ್ಯದ ಜಲಾಶಯಗಳಿಗೆ ಹರಿದು ಬಂದಿರುವ ನೀರಿನ ಪ್ರಮಾಣ ಬರೋಬ್ಬರಿ 900 ಟಿಎಂಸಿ. ಇದು ಸಾರ್ವಕಾಲಿಕ ದಾಖಲೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ದೃಢಪಡಿಸಿದೆ.

NEWS Aug 16, 2019, 9:52 AM IST

Flood situation in Many Districts 3 Time More Water Flow in DamsFlood situation in Many Districts 3 Time More Water Flow in Dams

ಡ್ಯಾಂಗಳಿಗೆ 3 ಪಟ್ಟು ಹೆಚ್ಚು ನೀರು ಹರಿವು :ಸಂಕಷ್ಟದಲ್ಲಿ ಜನತೆ

ಭಾರೀ ಮಳೆಯಿಂದ ದಕ್ಷಿಣ ಕರ್ನಾಟಕದ ಬಹುತೇಕ ಜಲಾಶಯಗಳ ಒಳಹರಿವಿನ ಪ್ರಮಾಣ ಮೂರೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಇನ್ನೂ ಮೂರ್ನಾಲ್ಕು ದಿನ ರಾಜ್ಯದಲ್ಲಿ ಇದೇ ರೀತಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಬಹುತೇಕ ಜಲಾಶಯಗಳು ಭರ್ತಿ ಹಂತ ತಲುಪುವ ಸಾಧ್ಯತೆ ಇದೆ. 

NEWS Aug 8, 2019, 7:45 AM IST

293 big dams in country over 100 years old Minister tells Lok Sabha293 big dams in country over 100 years old Minister tells Lok Sabha

ದೇಶದಲ್ಲಿನ 5344 ದೊಡ್ಡ ಡ್ಯಾಂಗಳ ಪೈಕಿ 293 100 ವರ್ಷ​ಕ್ಕಿಂತ ಹಳೇದು!

ಕೇಂದ್ರ ಸರ್ಕಾರ ಸೋಮ​ವಾರ ಲೋಕ​ಸ​ಭೆಗೆ ಮಾಹಿತಿ| ದೇಶದಲ್ಲಿನ 5344 ದೊಡ್ಡ ಡ್ಯಾಂಗಳ ಪೈಕಿ 293 100 ವರ್ಷ​ಕ್ಕಿಂತ ಹಳೇದು| 

NEWS Jul 31, 2019, 10:43 AM IST

Monsoon Rain Scarcity in End Of July Water Shortage in DamsMonsoon Rain Scarcity in End Of July Water Shortage in Dams

ಜುಲೈ ತಿಂಗಳಾಂತ್ಯದಲ್ಲೂ ಡ್ಯಾಂಗಳು ತುಂಬಿಲ್ಲ : ಮಳೆಗಾಲದಲ್ಲೂ ಬರಗಾಲ!

ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಯಾವುದೇ ಡ್ಯಾಂಗಳೂ ಇನ್ನೂ ಭರ್ತಿಯಾಗಿಲ್ಲ. ಮಳೆಗಾಲದಲ್ಲಿಯೂ ನೀರಿನ ಕೊರತೆ ಕಂಡು ಬರುತ್ತಿದೆ. 

NEWS Jul 29, 2019, 8:57 AM IST

Zero water storage in 26 dams in MaharashtraZero water storage in 26 dams in Maharashtra

ಮಹಾರಾಷ್ಟ್ರದ 26 ಅಣೆಕಟ್ಟಲ್ಲಿ ನೀರು ಸಂಪೂರ್ಣ ಖಾಲಿ!

ಮಹಾರಾಷ್ಟ್ರದ 26 ಜಲಾಶಯ ಸಂಪೂರ್ಣ ಖಾಲಿ| ಶೂನ್ಯಕ್ಕೆ ಇಳಿದ ನೀರಿನ ಸಂಗ್ರಹ

NEWS May 19, 2019, 10:57 AM IST

Karnataka All Dams are Safe Says DK ShivakumarKarnataka All Dams are Safe Says DK Shivakumar

ಸುರಕ್ಷಿತವಾಗಿವೆಯಾ ರಾಜ್ಯದ ಅಣೆಕಟ್ಟುಗಳು ?

ರಾಜ್ಯದ ಅಣೆಕಟ್ಟುಗಳಲ್ಲಿ ನೀರು ಭರ್ತಿಯಾಗಿದ್ದು  ಅವುಗಳ ಸುರಕ್ಷತೆ ಬಗ್ಗೆ ಈಗ ಎಲ್ಲೆಡೆ ಆತಂಕ ಎದುರಾಗಿದೆ. ಆದರೆ ರಾಜ್ಯದ ಎಲ್ಲಾ ಅಣೆಕಟ್ಟುಗಳೂ ಕೂಡ ಸುರಕ್ಷಿತವಾಗಿವೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

NEWS Aug 24, 2018, 9:40 AM IST

Congress, BJP accuse Kerala authorities for Man made floods: demand probeCongress, BJP accuse Kerala authorities for Man made floods: demand probe

ಕೇರಳ ಪ್ರವಾಹ ಪ್ರೀ ಪ್ಲ್ಯಾನ್ಡ್?: ಕಾಂಗ್ರೆಸ್, ಬಿಜೆಪಿ ಆರೋಪವೇನು?

ಕೇರಳದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ನಿಧಾನವಾಗಿ ಪ್ರವಾಹದ ಪ್ರಮಾಣ ಕೂಡ ಇಳಿಯುತ್ತಿದೆ. ಇನ್ನೇನು ವರುಣದೇವನ ಕೋಪದಿಂದ ಮುಕ್ತಿ ಪಡೆಯುವ ಖುಷಿಯಲ್ಲಿ ರಾಜ್ಯದ ಜನತೆ ಇದ್ದರೆ, ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳ ಅಬ್ಬರ ಇದೀಗ ಶುರುವಾಗಿದೆ. ಕೇರಳ ಪ್ರವಾಹಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು, ಜನತೆಗೆ ಮುನ್ಸೂಚನೆ ನೀಡದೇ ಡ್ಯಾಂ ಗೇಟ್‌ಗಳನ್ನು ಓಪನ್ ಮಾಡಿದ್ದೇಕೆ ಎಂದು ಪ್ರಶ್ನಿಸಿವೆ. ಅಲ್ಲದೇ ಈ ಕುರಿತು ನ್ಯಾಯಾಂಗ ತನಿಖೆಗೂ ಆಗ್ರಹಿಸಿವೆ.

NEWS Aug 22, 2018, 7:01 PM IST

Ranganathittu Bird Sanctuary ravaged due to Cauvery floodRanganathittu Bird Sanctuary ravaged due to Cauvery flood

ಕಾವೇರಿ ಪ್ರವಾಹದ ಅಬ್ಬರಕ್ಕೆ ನಲುಗಿದ ರಂಗನತಿಟ್ಟು ಪಕ್ಷಿಧಾಮ

ಈ ವರ್ಷ ಮುಂಗಾರು ಸಮೃದ್ಧವಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ, ಹರಿದ ನೀರಿನ ಪ್ರವಾಹದಿಂದ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಪಕ್ಷಿಧಾಮದ ಮೇಲೆ ಪರಿಣಾಮ ಬೀರಿದರೆ, ಇತ್ತ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮದಲ್ಲಿಯೂ ಪಕ್ಷಿಗಳು ತತ್ತರಿಸಿ ಹೋಗಿವೆ.

Mandya Aug 9, 2018, 1:23 PM IST

Alamatti Dams Fill UpAlamatti Dams Fill Up

ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ

ರಾಜ್ಯದಲ್ಲಿ ಈ ಬಾರಿ ಉತ್ತಮ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಈ ಬಾರಿ ರಾಜ್ಯದ ಅನೇಕ ಡ್ಯಾಮ್ ಗಳು ಸಂಪೂರ್ಣವಾಗಿ ತುಂಬಿವೆ. 

NEWS Aug 3, 2018, 9:38 AM IST

Heavy Rainfall filling up Bhadravati DamsHeavy Rainfall filling up Bhadravati Dams

ಜಲಾಶಯಗಳು ಭರ್ತಿಯಿದ್ದರೂ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ

  • ಭದ್ರೆಯ ಒಡಲಿನಲ್ಲಿ 162.1 ಅಡಿ ನೀರು ಸಂಗ್ರಹವಾಗಿದೆ
  • 20 ವರ್ಷಗಳ ನಂತರ ಜಲಾಶಯಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು
  • ಜಲಾಶಯದಲ್ಲಿ ನೀರು ತುಂಬಿದ್ದರೂ ಬೇಸಿಗೆಯಲ್ಲಿ ಹಾಹಾಕಾರ

NEWS Jul 13, 2018, 4:20 PM IST

Many Dams Running Near Full After Heavy Rains In KarnatakaMany Dams Running Near Full After Heavy Rains In Karnataka

ತುಂಬುತ್ತಿವೆ ರಾಜ್ಯದ ಡ್ಯಾಂಗಳು ಎಚ್ಚರ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಮತ್ತು ಕಬಿನಿ ಜಲಾಶಯಗಳು ಸಂಪೂರ್ಣ ಭರ್ತಿಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ನದಿಗಳಿಗೆ ಹರಿಸಲಾಗುತ್ತಿರುವುದರಿಂದ ನದಿಪಾತ್ರದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಆಯಾ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ.

NEWS Jul 12, 2018, 8:33 AM IST