Asianet Suvarna News Asianet Suvarna News
22 results for "

AstraZeneca

"
WHO said 13 Major health problems increased to among foreign covid vaccine recipients akbWHO said 13 Major health problems increased to among foreign covid vaccine recipients akb

ಮೆದುಳು, ಹೃದಯ, ರಕ್ತದ ಕಾಯಿಲೆ ಹೆಚ್ಚಳ: ವಿದೇಶಿ ಕೋವಿಡ್ ಲಸಿಕೆ ಪಡೆದವರಿಗೆ ಹಲವು ಗಂಭೀರ ಆರೋಗ್ಯ ಸಮಸ್ಯೆ

ಕೆಲವು ಪಾಶ್ಚಾತ್ಯ ಕೋವಿಡ್‌ ಲಸಿಕೆ ಪಡೆದವರಲ್ಲಿ ಮೆದುಳು, ಹೃದಯ ಮತ್ತು ರಕ್ತದ ಕಾಯಿಲೆಗಳ ಸೇರಿದಂತೆ 13 ಕಾಯಿಲೆಗಳು ಹೆಚ್ಚಾಗಿವೆ ಎಂಬ ಆತಂಕದ ಅಂಶ ತಿಳಿದುಬಂದಿದೆ.

Health Feb 22, 2024, 6:38 AM IST

UK lists Covishield as approved Covid 19 vaccine in revised travel advisory podUK lists Covishield as approved Covid 19 vaccine in revised travel advisory pod

ಭಾರತದ ಎಚ್ಚರಿಕೆಗೆ ಬೆಚ್ಚಿ ಬಿದ್ದ ಬ್ರಿಟನ್: ಕ್ವಾರಂಟೈನ್‌ ನೀತಿ ಬದಲು!

* ಕೋವಿ​ಶೀಲ್ಡ್‌ ಲಸಿಕೆ ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್‌ ಆಗಬೇಕು ಎಂದಿದ್ದ ಬ್ರಿಟನ್

* ಬ್ರಿಟನ್‌ನ ತಾರತಮ್ಯ ಕ್ವಾರಂಟೈನ್‌ ನೀತಿಗೆ ಭಾರತದಿಂದ ಆಕ್ಷೇಪ

* ಅಗತ್ಯ ಬಿದ್ದರೆ ಪ್ರತೀಕಾರ ಕ್ರಮ: ಬ್ರಿಟ​ನ್‌ಗೆ ಎಚ್ಚ​ರಿ​ಕೆ

* ಎಚ್ಚರಿಕೆ ಬೆನ್ನಲ್ಲೇ ಪ್ರಯಾಣ ನಿಯಮ ಸಡಿಲಿಸಿದ ಬ್ರಿಟನ್  

International Sep 22, 2021, 2:42 PM IST

Protection From Pfizer AstraZeneca Jabs Wanes Within 6 Months UK Study podProtection From Pfizer AstraZeneca Jabs Wanes Within 6 Months UK Study pod

ಲಸಿಕೆ ಪಡೆ​ದಿ​ದ್ದ​ರೂ 6 ತಿಂಗಳಲ್ಲೇ ರೋಗ​ನಿ​ರೋ​ಧಕ ಶಕ್ತಿ ಕುಂಠಿ​ತ!

* ಫೈಜರ್‌, ಆಸ್ಟ್ರಾ​ಜೆ​ನೆಕಾ ಲಸಿ​ಕೆ​ಗಳ ಅಧ್ಯ​ಯ​ನ​ದಲ್ಲಿ ಪತ್ತೆ

* ಲಸಿಕೆ ಪಡೆ​ದಿ​ದ್ದ​ರೂ 6 ತಿಂಗಳಲ್ಲೇ ರೋಗ​ನಿ​ರೋ​ಧಕ ಶಕ್ತಿ ಕುಂಠಿ​ತ: ಅಧ್ಯಯನ

International Aug 26, 2021, 7:42 AM IST

Pfizer AstraZeneca Vaccine Antibody Levels May Decline In 2 3 Months Lancet Study podPfizer AstraZeneca Vaccine Antibody Levels May Decline In 2 3 Months Lancet Study pod

ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ!

* 6 ವಾರದ ನಂತರ ಪ್ರತಿಕಾಯ ಇಳಿಕೆ ಆರಂಭ

* 10 ವಾರದ ಅವಧಿಯಲ್ಲಿ ಶೇ.50ರಷ್ಟು ಇಳಿಕೆ: ಅಧ್ಯಯನ

* ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ

* ಕೋವಿಶೀಲ್ಡ್‌ಗಿಂತ ಫೈಝರ್‌ನಿಂದ ಹೆಚ್ಚು ಅವಧಿಗೆ ಸುರಕ್ಷತೆ

International Jul 28, 2021, 8:29 AM IST

Oxford AstraZeneca vaccine gives powerful protection to lifetime says new study ckmOxford AstraZeneca vaccine gives powerful protection to lifetime says new study ckm

ಜೀವಿತಾವಧಿಗೆ ರಕ್ಷಣೆ ನೀಡಲಿದೆ ಆಸ್ಟ್ರಾಜೆನೆಕಾ ಲಸಿಕೆ; ಅಧ್ಯಯನ ವರದಿ ಬಹಿರಂಗ!

  • ಅಸ್ಟ್ರಾಜೆನೆಕಾ ಲಸಿಕೆ ಕೋವಿಡ್ ವಿರುದ್ಧ ನಿರಂತರ ಹೋರಾಟ
  • ಈ ಲಸಿಕೆಯಿಂದ ಜೀವಿತಾವಧಿವರೆಗೂ ರಣಕ್ಷೆ ನೀಡಲಿದೆ ಎಂದ ವರದಿ
  • ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಭಾರತದಲ್ಲಿ ಕೋವಿಶೀಲ್ಡ್ ಮೂಲಕ ಮಾರುಕಟ್ಟೆಗೆ

India Jul 19, 2021, 4:05 PM IST

No antibodies against Delta variant in 58pc after first dose of Covishield 16pc after second: Research podiNo antibodies against Delta variant in 58pc after first dose of Covishield 16pc after second: Research podi

ಲಸಿಕೆ ಪಡೆದರೂ ಡೆಲ್ಟಾ ಡೇಂಜರ್‌, ಪ್ರತಿಕಾಯಗಳೇ ಇಲ್ಲ!

* ಲಸಿಕೆ ಪಡೆದರೂ ಡೆಲ್ಟಾ ಡೇಂಜರ್‌!

* 2 ಡೋಸ್‌ ಪಡೆದ ಶೇ.16ರಷ್ಟು ಜನರಲ್ಲಿ ಡೆಲ್ಟಾವಿರುದ್ಧ ಪ್ರತಿಕಾಯಗಳೇ ಇಲ್ಲ

* ಒಂದೇ ಡೋಸ್‌ ಪಡೆದ 58% ಜನರಲ್ಲೂ ಕಾಣುತ್ತಿಲ್ಲ: ಐಸಿಎಂಆರ್‌ ಅಧ್ಯಯನ

India Jul 5, 2021, 8:11 AM IST

10 month Gap Between AstraZeneca Doses Sees Highest Antibody Boost hls10 month Gap Between AstraZeneca Doses Sees Highest Antibody Boost hls
Video Icon

ಆಸ್ಟ್ರಾ, ಪೈಝರ್ ಲಸಿಕೆಗಳ ಮಿಶ್ರಣದಿಂದ ಹೆಚ್ಚುತ್ತೆ ಇಮ್ಯುನಿಟಿ, ಏನಿದು ಫಾರ್ಮುಲಾ..?

ಒಂದೇ ಕಂಪನಿಯ 2 ಡೋಸ್ ಪಡೆಯುವ ಬದಲು, 2 ಬೇರೆ ಬೇರೆ ಕಂಪನಿಗಳ ಡೋಸ್ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆಯಂತೆ.

India Jun 30, 2021, 9:46 AM IST

Mixing Astra and Pfizer Shots Creates Strong Immune Response podMixing Astra and Pfizer Shots Creates Strong Immune Response pod

ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ!

* ಆಕ್ಸಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆ

* ಒಂದೇ ಕಂಪನಿಯ ಎರಡು ಡೋಸ್‌ ಪಡೆಯುವ ಬದಲು. ಎರಡು ಬೇರೆ ಬೇರೇ ಕಂಪನಿಗಳ ಡೋಸ್‌ 

* ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ

International Jun 30, 2021, 8:13 AM IST

AstraZeneca Antibody Cocktail Fails to Prevent Covid Study podAstraZeneca Antibody Cocktail Fails to Prevent Covid Study pod

ಆಸ್ಟ್ರಾಜೆನೆಕಾದ ಆ್ಯಂಟಿಬಾಡಿ ಕಾಕ್‌ಟೇಲ್‌ ಔಷಧ ವಿಫಲ!

* ಭಾರೀ ನಿರೀಕ್ಷೆ ಹುಟ್ಟಿಸಿದ್ದ ಆಸ್ಟ್ರಾಜೆನೆಕಾ, ಕಂಪನಿಯ ಆ್ಯಂಡಿಬಾಡಿ ಕಾಕ್‌ಟೇಲ್‌ ಔಷಧಿ

* ಆಸ್ಟ್ರಾಜೆನೆಕಾದ ಆ್ಯಂಟಿಬಾಡಿ ಕಾಕ್‌ಟೇಲ್‌ ಔಷಧ ವಿಫಲ

* ಕೋವಿಡ್‌ ಸೋಂಕು ತಡೆಯುವಲ್ಲಿ ಶೇ.33ರಷ್ಟುಮಾತ್ರ ಸಫಲ

International Jun 16, 2021, 9:45 AM IST

26 cases of blood clotting bleeding due to AstraZeneca vaccine in India Govt pod26 cases of blood clotting bleeding due to AstraZeneca vaccine in India Govt pod

ಲಸಿಕೆ ಪಡೆದ 26 ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ: ಇವುಗಳಲ್ಲಿ 700 ಗಂಭೀರ ಪ್ರಕರಣ!

* ಲಸಿಕೆ ಪಡೆದ 26 ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ

* ಒಟ್ಟು 23 ಸಾವಿರ ಅಡ್ಡಪರಿಣಾಮ ಪ್ರಕರಣ

* ಇವುಗಳಲ್ಲಿ 700 ಗಂಭೀರ ಪ್ರಕರಣ

* ಕೋವಿಶೀಲ್ಡ್‌ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ

* ಕೋವ್ಯಾಕ್ಸಿನ್‌ ಪಡೆದವರಲ್ಲಿ ಹೆಪ್ಪುಗಟ್ಟುವಿಕೆ ಇಲ್ಲ

India May 18, 2021, 9:00 AM IST

One shot of AstraZeneca vaccine reduces death risk by 80 percent shows new data dplOne shot of AstraZeneca vaccine reduces death risk by 80 percent shows new data dpl

ಅಸ್ಟ್ರಾಜೆನೆಕಾ ಲಸಿಕೆ 1 ಶಾಟ್‌ನಿಂದ 80% ಕಮ್ಮಿಯಾಗುತ್ತದೆ ಕೊರೋನಾ ಸಾವಿನ ರಿಸ್ಕ್

  • ಅಸ್ಟ್ರಾಜೆನೆಕಾ ಲಸಿಕೆ 1 ಶಾಟ್‌ನಲ್ಲಿ ಕಮ್ಮಿಯಾಗುತ್ತೆ 80% ಕೊರೋನಾ ರಿಸ್ಕ್
  • ರೋಗದಿಂದ ಸಾವು ಸಂಭವಿಸುವ ಅಪಾಯ 80%ರಷ್ಟು ಕಡಿಮೆ

India May 11, 2021, 3:05 PM IST

AstraZeneca Legal Notice To Serum Institute Over Vaccine Delays podAstraZeneca Legal Notice To Serum Institute Over Vaccine Delays pod

ಸೀರಂಗೆ ಆಸ್ಟ್ರಾಜೆನೆಕಾ ಲೀಗಲ್‌ ನೋಟಿಸ್‌!

: ‘ಕೋವಿಶೀಲ್ಡ್‌’ ಲಸಿಕೆ ಉತ್ಪಾದಿಸುವ ಸೀರಂ ಇನ್ಸ್‌ಟಿಟ್ಯೂಟ್‌ಗೂ ಹಾಗೂ ಈ ಲಸಿಕೆ ಕಂಡುಹಿಡಿದ ಬ್ರಿಟನ್‌ನ ಆಸ್ಟ್ರಾಜೆನೆಕಾ ಕಂಪನಿ| ಪೂರೈಕೆ ವಿಳಂಬ: ಸೀರಂಗೆ ಆಸ್ಟ್ರಾಜೆನೆಕಾ ಲೀಗಲ್‌ ನೋಟಿಸ್‌

India Apr 8, 2021, 11:44 AM IST

Oxford vaccine 90pc effective if doses given 2 3 months apart Adar Poonawalla podOxford vaccine 90pc effective if doses given 2 3 months apart Adar Poonawalla pod

ಆಕ್ಸ್‌ಫರ್ಡ್‌ ಲಸಿಕೆಯ ಡೋಸ್‌ ಅಂತರ 2-3 ತಿಂಗಳಿದ್ದರೆ ಶೇ.90ರಷ್ಟು ಪರಿಣಾಮಕಾರಿ!

ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಜೆನೆಕಾ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ| ಆಕ್ಸ್‌ಫರ್ಡ್‌ ಲಸಿಕೆಯ ಡೋಸ್‌ ಅಂತರ 2-3 ತಿಂಗಳಿದ್ದರೆ ಶೇ.90ರಷ್ಟು ಪರಿಣಾಮಕಾರಿ!

India Apr 7, 2021, 8:59 AM IST

Seven deaths in UK among AstraZeneca vaccine recipients snrSeven deaths in UK among AstraZeneca vaccine recipients snr

ಬ್ರಿಟನ್ನಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಪಡೆದ 7 ಮಂದಿ ಸಾವು

ಲಸಿಕೆ ಪಡೆದ 7 ಮಂದಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಮೃತರಾಗಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ. ಇನ್ನೂ ಅನೇಕರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಂಡಿದೆ.

International Apr 4, 2021, 7:52 AM IST

Germany and Canada put restrictions on Astrazeneca use podGermany and Canada put restrictions on Astrazeneca use pod

ರಕ್ತದ ಹೆಪ್ಪುಗಟ್ಟುವಿಕೆ, ಕೆನಡಾದ, ಜರ್ಮನಿಯಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಸ್ಥಗಿತ!

ಲಸಿಕೆ ಪಡೆದ ಕೆಲವರಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯ ಸಮಸ್ಯೆ| ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯನ್ನು 55 ವರ್ಷದೊಳಗಿನವರಿಗೆ ನೀಡುವುದನ್ನು ಕೆನಡಾ ಸ್ಥಗಿತಗೊಳಿಸಿದೆ

India Mar 31, 2021, 3:00 PM IST