Asianet Suvarna News Asianet Suvarna News
108 results for "

ಖಾಸಗೀಕರಣ

"
BEML Employees Begin Protest Against Privatisation Move Kolar KGF mahBEML Employees Begin Protest Against Privatisation Move Kolar KGF mah

BEML Protest: ಕೆಜಿಎಫ್ ಬೆಮೆಲ್‌ ಖಾಸಗೀಕರಣಕ್ಕೆ ಕಾರ್ಮಿಕರ ವಿರೋಧ, ಗೇಟ್ ಮುಚ್ಚಿ ಪ್ರೊಟೆಸ್ಟ್

ಬೆಮೆಲ್‌ ಕಾರ್ಮಿಕರ ಸಂಘದ ಅಧ್ಯಕ್ಷ ಅಂಜೇನೆಯ ರೆಡ್ಡಿ ಮಾತನಾಡಿ, 2021-22 ನೇ ಸಾಲಿನಲ್ಲಿ ಕಾರ್ಖಾನೆ 4500 ಕೋಟಿ ರುಪಾಯಿಗಳ ಟಾರ್ಗೆಟ್‌ ನೀಡಿದ್ದು, ನಾವು 4000 ಕೋಟಿ ರೂಪಾಯಿಗಳ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ ಈ ವರ್ಷ 200 ಕೋಟಿ ರೂಪಾಯಿಗಳ ಲಾಭವನ್ನು ಬೆಮೆಲ್‌ ಕಾರ್ಖಾನೆ ಪಡೆಯಲಿದೆ ಎಂದರು.

Karnataka Districts Feb 5, 2022, 3:29 AM IST

No privatisation of KSRTC, says  Minister Kota Shrinivas Poojary snrNo privatisation of KSRTC, says  Minister Kota Shrinivas Poojary snr

KSRTC Service : ಖಾಸಗೀಕರಣ ಇಲ್ಲ, ಲಾಭ-ನಷ್ಟಪ್ರಶ್ನೆಯಿಲ್ಲ: ಕೋಟ

  • ಖಾಸಗೀಕರಣ ಇಲ್ಲ, ಲಾಭ-ನಷ್ಟಪ್ರಶ್ನೆಯಿಲ್ಲ: ಕೋಟ
  •  ಜನರ ಅನುಕೂಲಕ್ಕಾಗಿ ಸ್ಥಾಪಿಸಿರುವ ಸಂಸ್ಥೆ ಇದು

state Dec 25, 2021, 9:20 AM IST

Employees Protest Against Bank Privatisation in Bengaluru grgEmployees Protest Against Bank Privatisation in Bengaluru grg

Bank Strike: ಖಾಸಗೀಕರಣಕ್ಕೆ ವಿರೋಧ: ಇಂದೂ ಕೂಡ ಬ್ಯಾಂಕ್‌ ಬಂದ್‌

*  ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ, ಪ್ರತಿಭಟನೆ
*  ಬೀದಿಗಿಳಿದು ಬ್ಯಾಂಕ್‌ ಸಿಬ್ಬಂದಿ ಹೋರಾಟ
*  2 ದಿನ ಬ್ಯಾಂಕ್‌ ಸ್ಥಗಿತ
 

state Dec 17, 2021, 8:24 AM IST

Two day Bank strike from tomorrow sbi and Other govt lenders operations likely to hit sanTwo day Bank strike from tomorrow sbi and Other govt lenders operations likely to hit san

Bank Strike : ಇನ್ನೆರಡು ದಿನ ಸರ್ಕಾರಿ ಬ್ಯಾಂಕ್ ಗಳಲ್ಲಿ ಕೆಲಸ ನಿಧಾನವಾಗಬಹುದು ಎಚ್ಚರ!


ಸರ್ಕಾರಿ ಬ್ಯಾಂಕ್ ಯೂನಿಯನ್ ಹಾಗೂ ಉದ್ಯೋಗಿಗಳ ಸ್ಟ್ರೈಕ್
ಎಸ್ ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕ್ ಗಳ ದೈನಂದಿನ ಕೆಲಸಗಳಿಗೆ ಅಡ್ಡಿ ಸಾಧ್ಯತೆ
ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ನಿರ್ಧಾರದ ವಿರುದ್ಧ  2 ದಿನಗಳ ಸ್ಟ್ರೈಕ್

India Dec 15, 2021, 6:21 PM IST

BJP is the Business Janata Party Says Madhu Bangarappa grgBJP is the Business Janata Party Says Madhu Bangarappa grg

MLC Election: ಬಿಜೆಪಿ ಬ್ಯುಸಿನೆಸ್‌ ಜನತಾ ಪಾರ್ಟಿಯಾಗಿದೆ: ಮಧು ಬಂಗಾರಪ್ಪ

*  ಪ್ರಚಾರಕ್ಕೋಸ್ಕರ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ
*  ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ
*  ಜನವಿರೋಧಿ ನೀತಿ ಹೊಂದಿದ ಬಿಜೆಪಿ 

Politics Dec 5, 2021, 1:56 PM IST

United Forum of Bank Unions called for strike on december 17 18 anuUnited Forum of Bank Unions called for strike on december 17 18 anu

Bank Strike: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಡಿ.16,17ರಂದು ಬ್ಯಾಂಕ್ ಬಂದ್

ಬ್ಯಾಂಕುಗಳ ಖಾಸಗೀಕರಣಕ್ಕೆ ಸರ್ಕಾರ ಮುಂದಾಗಿರೋದನ್ನು ವಿರೋಧಿಸಿ ಬ್ಯಾಂಕುಗಳ ಒಕ್ಕೂಟಗಳ ಪ್ರಾತಿನಿಧಿಕ ಸಂಸ್ಥೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ಡಿ.3ರಿಂದಲೇ ಪ್ರತಿಭಟನೆ ಹಮ್ಮಿಕೊಂಡಿದೆ. 

BUSINESS Dec 3, 2021, 2:13 PM IST

Basavaraj Bommai Revokes Mandya Mysugar Factory Privatization Order hlsBasavaraj Bommai Revokes Mandya Mysugar Factory Privatization Order hls
Video Icon

ಮಂಡ್ಯ: ಮೈಶುಗರ್ ಕಾರ್ಖಾನೆ ಖಾಸಗೀಕರಣ ಆದೇಶ ವಾಪಸ್ ಪಡೆದ ಸಿಎಂ

ರೈತರಿಗೆ ಸರ್ಕಾರದಿಂದ ಗುಡ್‌ನ್ಯೂಸ್.!  ಮೈಶುಗರ್ ಖಾಸಗೀಕರಣ ಆದೇಶವನ್ನು ಸಿಎಂ ವಾಪಸ್ ಪಡೆದಿದ್ಧಾರೆ. 

state Oct 18, 2021, 5:17 PM IST

Privatization of Tourist Spots Will Boost Uttara Kannada Tourism grgPrivatization of Tourist Spots Will Boost Uttara Kannada Tourism grg

ಪ್ರವಾಸಿ ಕೇಂದ್ರಗಳ ಖಾಸಗೀಕರಣ: ಜನರ ಮನಸ್ಥಿತಿ ಬದಲಾಗ್ಬೇಕಿದೆ ಎಂದ ಸಚಿವ ಹೆಬ್ಬಾರ್‌

ಪ್ರವಾಸೋದ್ಯಮ(Tourism) ಬೆಳೆಸಲು ಹೇರಳವಾದ ಅವಕಾಶವಿರುವ ಜಿಲ್ಲೆಯಂದ್ರೆ ಉತ್ತರಕನ್ನಡ(Uttara Kannada) ಜಿಲ್ಲೆ. ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಬೆಳೆಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿದರೂ ಕೆಲವು ಜನರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದ ಸಚಿವ ಶಿವರಾಮ‌ ಹೆಬ್ಬಾರ್ ಅವರು ಜನರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
 

Karnataka Districts Oct 17, 2021, 10:11 AM IST

Air India Privatisation answers to some Hot questions after Tata sons win bids ckmAir India Privatisation answers to some Hot questions after Tata sons win bids ckm

ಏರ್ ಇಂಡಿಯಾ ಖಾಸಗೀಕರಣ; ಪ್ರಧಾನಿ,VVIP ಪ್ರಯಾಣ, ಹಜ್ ಯಾತ್ರೆ ಹೇಗೆ? ಹಲವು ಪ್ರಶ್ನೆಗೆ ಇಲ್ಲಿದೆ ಉತ್ತರ!

  • ನಷ್ಟದಲ್ಲಿದ್ದ ಏರ್ ಇಂಡಿಯಾ ಸರ್ಕಾರಿ ವಿಮಾನ ಸಂಸ್ಥೆ ಮಾರಾಟ
  • ಏರ್ ಇಂಡಿಯಾ ಖರೀದಿಸಿದ ಟಾಟಾ ಗ್ರೂಪ್, ಸರ್ಕಾರಿ ವಿಮಾನ ಇನ್ನು ಖಾಸಗಿ
  • ಖಾಸಗೀಕರಣದಿಂದ ಪ್ರಧಾನಿ, ರಾಷ್ಟ್ರಪತಿ ಪ್ರಯಾಣ ಹೇಗೆ?
  • ಹಜ್ ಸಬ್ಸಡಿ ಯಾತ್ರೆ ಹೇಗೆ ಸಾಧ್ಯ? ಹಲವು ಗೊಂದಲಕ್ಕೆ ಉತ್ತರ

India Oct 9, 2021, 7:08 PM IST

Report claims Tata Sons winning Air India bid Government says incorrect no decision yet ckmReport claims Tata Sons winning Air India bid Government says incorrect no decision yet ckm
Video Icon

ಡಿಸೆಂಬರ್ ಅಂತ್ಯಕ್ಕೆ ಟಾಟಾ ಕೈಸೇರುತ್ತಾ ಸರ್ಕಾರದ ಏರ್ ಇಂಡಿಯಾ ಸಂಸ್ಥೆ?

ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಯತ್ನ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಇದೀಗ ಬಿಡ್‌ನಲ್ಲಿ ಸ್ಪೈಸ್ ಜೆಟ್ ಹಿಂದಿಕ್ಕಿದ ಟಾಟಾ ಅಂಡ್ ಸನ್ಸ್ ಏರ್ ಇಂಡಿಯಾ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖರೀದಿ ಮಾಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಆದರೆ ಸರ್ಕಾರ ಮಾತ್ರ ಬಿಡ್ ಅಂತಿಮಗೊಂಡಿಲ್ಲ ಎಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

India Oct 1, 2021, 8:08 PM IST

Minister Sunil Kumar Talks Over Electricity Privatization in Karnataka grgMinister Sunil Kumar Talks Over Electricity Privatization in Karnataka grg

ವಿದ್ಯುತ್‌ ಖಾಸಗೀಕರಣ: ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಿಷ್ಟು

‘ಯಾವುದೇ ಕಾರಣಕ್ಕೂ ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡುವುದಿಲ್ಲ, ಅಂತಹ ಚಿಂತನೆ ಸರ್ಕಾರದ ಮುಂದಿಲ್ಲ’ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಜತೆಗೆ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಚಿಂತೆಯೂ ಇಲ್ಲ ಎಂದೂ ತಿಳಿಸಿದ್ದಾರೆ.
 

state Sep 17, 2021, 9:58 AM IST

Central Government Preparation for Privatization of Electricity Supply grgCentral Government Preparation for Privatization of Electricity Supply grg

ವಿದ್ಯುತ್‌ ಪೂರೈಕೆ ಖಾಸಗೀಕರಣಕ್ಕೆ ಕೇಂದ್ರ ಸಿದ್ಧತೆ

ಕೇಂದ್ರ ಸರ್ಕಾರವು 2003ರ ವಿದ್ಯುತ್‌ ಕಾಯಿದೆಗೆ ತಿದ್ದುಪಡಿ ತಂದು ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರ ನಿರ್ವಹಣೆಗೆ ನೀಡಲು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ‘ವಿದ್ಯುತ್‌ ಮಸೂದೆ-2021’ ಮಂಡಿಸಲು ಸಿದ್ಧತೆ ನಡೆಸಿದೆ.
 

state Aug 2, 2021, 8:35 AM IST

DK Shivakumar Letter CM BS Yediyurappa for Do Not Privatization Of Mysuru Sugar Factory grgDK Shivakumar Letter CM BS Yediyurappa for Do Not Privatization Of Mysuru Sugar Factory grg

ಮೈಶುಗರ್‌ ಖಾಸಗೀಕರಣ ಬೇಡ: ಸಿಎಂಗೆ ಡಿಕೆಶಿ ಪತ್ರ

ಮಂಡ್ಯ ಜಿಲ್ಲೆಯಲ್ಲಿನ ಮೈಸೂರು ಸಕ್ಕರೆ ಕಾರ್ಖಾನೆಯನ್ನು (ಮೈಶುಗರ್‌) 40 ವರ್ಷ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡುವುದನ್ನು ತಡೆಯಬೇಕು. ಅದನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
 

Karnataka Districts Jul 10, 2021, 10:28 AM IST

DCM Ashwath Narayan reacts On mandya sugar factory rbjDCM Ashwath Narayan reacts On mandya sugar factory rbj

ಮಂಡ್ಯ ಮೈಶುಗರ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದು ಅನಿವಾರ್ಯ ಎಂದ ಡಿಸಿಎಂ

* ಜೆಡಿಎಸ್‌ ಜತೆ ಬಿಜೆಪಿ ಒಳ ಒಪ್ಪಂದ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಡಿಸಿಎಂ
* ಮಂಡ್ಯದಲ್ಲಿ ಮೈಶುಗರ್‌ ಕಾರ್ಖಾನೆ ಬಗ್ಗೆ ಮಾತು
* ಮೇಕೆದಾಟು ನಿಲ್ಲುವುದಿಲ್ಲ ಎಂದ  ಡಾ.ಸಿ.ಎನ್.‌ಅಶ್ವತ್ಥನಾರಾಯಣ
 

Politics Jul 7, 2021, 6:45 PM IST

Reopening Mysugar Factory a Priority MP Sumalatha Reacts to HDK Statement hlsReopening Mysugar Factory a Priority MP Sumalatha Reacts to HDK Statement hls
Video Icon

ಮೈಷುಗರ್ ಖಾಸಗೀಕರಣ ವಿಚಾರ: ಎಚ್‌ಡಿಕೆ ಹೇಳಿಕೆಗೆ ಸುಮಲತಾ ತಿರುಗೇಟು

ಮೈಷುಗರ್ ಕಾರ್ಖಾನೆಯನ್ನು ಯಾವುದಾದರೂ ಒಂದು ರೂಪದಲ್ಲಿ ಓಪನ್ ಮಾಡಿ ಎಂದು ನಾನು ಸಿಎಂಗೆ ಮನವಿ ಮಾಡಿದ್ದೆ. ಅದನ್ನು ಖಾಸಗೀಕರಣ ಮಾಡಿ ಎಂದಿಲ್ಲ: ಸುಮಲತಾ

state Jul 5, 2021, 3:23 PM IST