Asianet Suvarna News Asianet Suvarna News

ಡಿಸೆಂಬರ್ ಅಂತ್ಯಕ್ಕೆ ಟಾಟಾ ಕೈಸೇರುತ್ತಾ ಸರ್ಕಾರದ ಏರ್ ಇಂಡಿಯಾ ಸಂಸ್ಥೆ?

Oct 1, 2021, 8:08 PM IST
  • facebook-logo
  • twitter-logo
  • whatsapp-logo

ನವದೆಹಲಿ(ಅ.01): ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಯತ್ನ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಇದೀಗ ಬಿಡ್‌ನಲ್ಲಿ ಸ್ಪೈಸ್ ಜೆಟ್ ಹಿಂದಿಕ್ಕಿದ ಟಾಟಾ ಅಂಡ್ ಸನ್ಸ್ ಏರ್ ಇಂಡಿಯಾ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖರೀದಿ ಮಾಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಆದರೆ ಸರ್ಕಾರ ಮಾತ್ರ ಬಿಡ್ ಅಂತಿಮಗೊಂಡಿಲ್ಲ ಎಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.