Asianet Suvarna News Asianet Suvarna News
65 results for "

ಕೋವಿಡ್‌ ಪರೀಕ್ಷೆ

"
Covid Test Reduced in Bengaluru grgCovid Test Reduced in Bengaluru grg

Covid Crisis: ಬೆಂಗ್ಳೂರಲ್ಲಿ ಕೋವಿಡ್‌ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು

*  ಗೋವಾ, ಕೇರಳದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆಯಿಂದ ವಿನಾಯಿತಿ
*  ಪಾಸಿಟಿವಿಟಿ ದರ ಶೇ.2.28 ದಾಖಲು 
*  769 ಮಂದಿಯಲ್ಲಿ ಸೋಂಕು
 

Karnataka Districts Feb 18, 2022, 6:02 AM IST

Patients dont need Covid negative report after Home isolation says Health department sanPatients dont need Covid negative report after Home isolation says Health department san

Covid-19 Home isolation Patients : ಗುಣಮುಖ ವರದಿ, ಕೋವಿಡ್‌ ಪರೀಕ್ಷೆ ಬೇಕಿಲ್ಲ!

* ಹೋಂ ಐಸೋಲೇಶನ್‌ ಗುಣಮುಖರಿಗೆ ಅನ್ವಯ
* ಕಂಪನಿಗಳು ಗುಣಮುಖ ವರದಿ ಕೇಳುವಂತಿಲ್ಲ
* ಗೊಂದಲಗಳಿಗೆ ಆರೋಗ್ಯ ಇಲಾಖೆ ತೆರೆ
 

state Jan 28, 2022, 3:15 AM IST

Mass Covid Test Due to Test Positive For Omicron to Mother and Son in Bengaluru grgMass Covid Test Due to Test Positive For Omicron to Mother and Son in Bengaluru grg

Omicron Variant: ಬೆಂಗ್ಳೂರಲ್ಲಿ ತಾಯಿ-ಮಗನಿಗೆ ಒಮಿಕ್ರೋನ್‌: ಸಾಮೂಹಿಕ ಪರೀಕ್ಷೆ

*  ಲಂಡನ್‌, ಡೆನ್ಮಾರ್ಕ್‌ನಿಂದ ಬಂದಿರುವ ಸೋಂಕಿತರು
*  ವಿದೇಶದಿಂದ ಬಂದ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ
*  ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಸೋಂಕಿತರು
 

Karnataka Districts Dec 18, 2021, 5:15 AM IST

south Africa Returnee Tested Covid 19 Positive with omicron variants no sure in Maharashtra akbsouth Africa Returnee Tested Covid 19 Positive with omicron variants no sure in Maharashtra akb

Omicron Panic: ಮಹಾರಾಷ್ಟ್ರದಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದವನಿಗೆ ಕೋವಿಡ್ ಪಾಸಿಟಿವ್‌!

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ  2019ರ ಡಿಸೆಂಬರ್‌ ವೇಳೆ ಚೀನಾದಲ್ಲಿ ಪ್ರಾರಂಭಿಕವಾಗಿ ಕಾಣಿಸಿಕೊಂಡ ಕೊರೋನಾ ವೈರಸ್‌ ನಂತರದಲ್ಲಿ ಇಡೀ ಜಗತ್ತನೇ ಆವರಿಸಿತು. ವಿವಿಧ ರೂಪಗಳಲ್ಲಿ ಜಗತ್ತನ್ನು ಕಾಡುತ್ತಿರುವ ಕೋರೋನಾ ಈಗ ರೂಪಾಂತರಿಯಾಗಿ ಮತ್ತೆ ಹೊಸ ವೇಷದಲ್ಲಿ ಬಂದಿದ್ದು, ಮತ್ತೆ ಆತಂಕ ಸೃಷ್ಟಿಯಾಗಿದೆ.
 

India Nov 29, 2021, 1:28 PM IST

Random Test in School and Colleges in Karnataka grgRandom Test in School and Colleges in Karnataka grg

Omicron Variant: ಇನ್ಮುಂದೆ ಶಾಲಾ, ಕಾಲೇಜಲ್ಲಿ ರ‍್ಯಾಂಡಮ್‌ ಟೆಸ್ಟ್‌

ಶಾಲಾ ಮಕ್ಕಳಲ್ಲಿ(School Children) ಕೊರೋನಾ ಪ್ರಕರಣಗಳು ಹೆಚ್ಚೆಚ್ಚು ಪತ್ತೆಯಾಗುತ್ತಿದ್ದರೂ ಕೆಲ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಕೋವಿಡ್‌ ಪರೀಕ್ಷೆಗೆ ಅವಕಾಶ ನೀಡದೆ ಉದ್ಧಟತನ ತೋರುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಅದರಲ್ಲಿಯೂ ವಸತಿ ಶಾಲೆಗಳು, ಹಾಸ್ಟೆಲ್‌ಗಳಲ್ಲಿ ಮತ್ತೆ ಕೋವಿಡ್‌ ಪರೀಕ್ಷೆ ನಡೆಸಲು ರಾಜ್ಯ ಆರೋಗ್ಯ ಇಲಾಖೆ(Department of Health) ಮುಂದಾಗಿದೆ.
 

state Nov 28, 2021, 9:30 AM IST

experts Instructs To Rise Covid Test in karnataka snrexperts Instructs To Rise Covid Test in karnataka snr

ಇನ್ನು 15 ದಿನ ಕೋವಿಡ್‌ ಪರೀಕ್ಷೆ ಹೆಚ್ಚಿಸಿ: ತಜ್ಞರು

  • ಪುನೀತ್‌ ರಾಜ್‌ಕುಮಾರ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಆಗಮನ
  • ಸಿಂದಗಿ, ಹಾನಗಲ್‌ ಉಪ ಚುನಾವಣೆಯಲ್ಲಿ ಕೊರೋನಾ ನಿಯಂತ್ರಣ ಮಾರ್ಗಸೂಚಿ ಪಾಲಿಸಿಲ್ಲ.
  •  ಹೀಗಾಗಿ ಮುಂದಿನ 15 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಲು ಸೂಚನೆ

state Nov 4, 2021, 7:19 AM IST

5 Crore Covid Test in Karnataka So Far grg5 Crore Covid Test in Karnataka So Far grg

ಕರ್ನಾಟಕದಲ್ಲಿ ಈವರೆಗೆ 5 ಕೋಟಿ Covid Test..!

ರಾಜ್ಯದಲ್ಲಿ(Karnataka) ಕೋವಿಡ್‌ ಪರೀಕ್ಷೆಗಳ(Covid Test) ಒಟ್ಟು ಸಂಖ್ಯೆ 5 ಕೋಟಿ ದಾಟಿದೆ. ಶನಿವಾರ 1.20 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು, ರಾಜ್ಯದಲ್ಲಿ ಈವರೆಗೆ 5,00,31,061 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 29.85 ಲಕ್ಷ ಮಂದಿಯಲ್ಲಿ ಕೋವಿಡ್‌ ಸೋಂಕಿರುವುದು ದೃಢಪಟ್ಟಿದೆ. 
 

state Oct 24, 2021, 10:48 AM IST

Covid Test Not mandatory for foreign returnees snrCovid Test Not mandatory for foreign returnees snr

ವಿದೇಶದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಇಲ್ಲ!

  •  ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇದಿನೇ ಇಳಿಕೆಯಾಗುತ್ತಿರುವ ಹಿನ್ನೆಲೆ
  • ಸರ್ಕಾರ ಪರಿಷ್ಕೃತ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿದೆ

state Oct 19, 2021, 12:16 PM IST

Record 6 Crore Doses of Corona Vaccine in Karnataka grgRecord 6 Crore Doses of Corona Vaccine in Karnataka grg

ರಾಜ್ಯದಲ್ಲಿ ದಾಖಲೆಯ 6 ಕೋಟಿ ಡೋಸ್‌ ಲಸಿಕೆ ನೀಡಿಕೆ

ರಾಜ್ಯದಲ್ಲಿ(Karnataka) ಕೋವಿಡ್‌-19 ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡು, ಕೋವಿಡ್‌ ಪರೀಕ್ಷೆ ಸಾಮೂಹಿಕವಾಗಿ ನಡೆಯಲು ಆರಂಭಗೊಂಡ ಬಳಿಕದ ಕನಿಷ್ಠ ಪಾಸಿಟಿವಿಟಿ ದರ (ಶೇ. 0.31) ಬುಧವಾರ ದಾಖಲಾಗಿದೆ. 1.12 ಲಕ್ಷ ಪರೀಕ್ಷೆ ನಡೆದರೂ 357 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 10 ಮಂದಿ ಮೃತರಾಗಿದ್ದಾರೆ(Death) 438 ಮಂದಿ ಚೇತರಿಸಿಕೊಂಡಿದ್ದಾರೆ.
 

state Oct 14, 2021, 7:17 AM IST

Consider suicides by Covid positive for govt compensation Supreme Court podConsider suicides by Covid positive for govt compensation Supreme Court pod

ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ: ಸುಪ್ರೀಂ ಸಲಹೆ!

* ಕೋವಿಡ್‌-19ನಿಂದ ಸಾವೀಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ 

* ಕೋವಿಡ್‌ ಪರೀಕ್ಷೆಯ ನಂತರ ಆತ್ಮಹತ್ಯೆ ಮಾಡಿಕೊಂಡವರ ಸಾವನ್ನು ಸೇರಿಸಲಾಗಿಲ್ಲ

* ಈ ಕುರಿತು ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸಲಹೆ

India Sep 14, 2021, 9:13 AM IST

BCCI to Conduct 30000 RT PCR tests during IPL 2nd phase kvnBCCI to Conduct 30000 RT PCR tests during IPL 2nd phase kvn

ಐಪಿಎಲ್‌ ಭಾಗ-2ರ ವೇಳೆ 30,000 ಕೋವಿಡ್‌ ಪರೀಕ್ಷೆ!

ಐಪಿಎಲ್‌ ಟೂರ್ನಿಯ ಭಾಗ-2ರ ವೇಳೆ ಸುಮಾರು 30,000 ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲು ಬಿಸಿಸಿಐ ವೈದ್ಯಕೀಯ ಸಂಸ್ಥೆಯೊಂದರ ನೆರವು ಪಡೆಯಲಿದೆ. ಆಟಗಾರರು, ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರತಿ 3 ದಿನಕ್ಕೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತದೆ.

Cricket Sep 9, 2021, 1:18 PM IST

Random covid test for 6th to 8 standard students snrRandom covid test for 6th to 8 standard students snr

6ರಿಂದ 8ನೇ ತರಗತಿಗೂ ಮಕ್ಕಳಿಗೆ ಕೋವಿಡ್‌ ಟೆಸ್ಟ್‌

  •  ಶಾಲೆಗಳಲ್ಲಿ ಕೋವಿಡ್‌ ಹರಡುವುದನ್ನು ತಡೆಯುವ ಕ್ರಮ
  •  ಸೆ. 6ರಿಂದ ಆರಂಭವಾಗುವ 6 ರಿಂದ 8ನೇ ತರಗತಿ ಮಕ್ಕಳಿಗೂ  ಕೋವಿಡ್‌ ಪರೀಕ್ಷೆ

Education Sep 1, 2021, 7:17 AM IST

1.95 lakh Covid Test of Record in Karnataka on August 25th grg1.95 lakh Covid Test of Record in Karnataka on August 25th grg

ದಾಖಲೆಯ 1.95 ಲಕ್ಷ ಪರೀಕ್ಷೆ: 4.98 ಲಕ್ಷ ಜನಕ್ಕೆ ಲಸಿಕೆ

ರಾಜ್ಯದಲ್ಲಿ ಸತತ ಎರಡನೇ ದಿನ ದಾಖಲೆಯ ಕೋವಿಡ್‌ ಪರೀಕ್ಷೆ ನಡೆದಿದೆ. ಪರೀಕ್ಷೆಯ ಪ್ರಮಾಣ ಹೆಚ್ಚುತ್ತಿದ್ದಂತೆ ಪಾಸಿಟಿವಿಟಿ ದರ ಕೂಡ ಕುಸಿಯುತ್ತಿದೆ. ಬುಧವಾರ 1,224 ಮಂದಿಯಲ್ಲಿ ಕೋವಿಡ್‌ ಸೋಂಕು ಕಂಡು ಬಂದಿದ್ದು 22 ಮಂದಿ ಮರಣವನ್ನಪ್ಪಿದ್ದಾರೆ. 1,668 ಮಂದಿ ಗುಣ ಹೊಂದಿದ್ದಾರೆ. ಮಂಗಳವಾರ 1.90 ಲಕ್ಷ ಕೋವಿಡ್‌ ಪರೀಕ್ಷೆ ನಡೆದು ದಾಖಲೆ ನಿರ್ಮಾಣವಾಗಿತ್ತು. ಮರುದಿನವೇ ಈ ದಾಖಲೆ ಧೂಳಿಪಟಗೊಂಡಿದ್ದು 1.95 ಲಕ್ಷ ಪರೀಕ್ಷೆ ನಡೆದಿದೆ. ಪಾಸಿಟಿವಿಟಿ ದರ ಕೂಡ ಶೇ. 0.62ಕ್ಕೆ ಕುಸಿದಿದೆ. ಮಾರ್ಚ್‌ 2ರ ಬಳಿಕದ ಕನಿಷ್ಠ ಪಾಸಿಟಿವಿಟಿ ದರ ಬುಧವಾರ ದಾಖಲಾಗಿದೆ.
 

state Aug 26, 2021, 7:40 AM IST

Government New Covid Rules to Those Who Came From Foriegn Countries to  Karnataka grgGovernment New Covid Rules to Those Who Came From Foriegn Countries to  Karnataka grg

ಏರ್‌ಪೋರ್ಟ್‌ನಲ್ಲಿ ಕೋವಿಡ್‌ ಟೆಸ್ಟ್‌ ಮಾಡಿಸಿ ಮನೆಗೆ ಹೋಗ್ಬಹುದು: ಸರ್ಕಾರ

ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾ ಹೊರತು ಪಡಿಸಿ ಅನ್ಯ ದೇಶಗಳಿಂದ ರಾಜ್ಯ ಪ್ರವೇಶಿಸುವ ಜನರು ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗೆ ಮಾದರಿ ನೀಡಿ ನಿಲ್ದಾಣದಿಂದ ನಿರ್ಗಮಿಸಬಹುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಮೊದಲು ವಿದೇಶದಿಂದ ಬಂದವರು ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗೆ ಮಾದರಿ ನೀಡಿ ಫಲಿತಾಂಶ ಬರುವವರೆಗೆ ನಿಲ್ದಾಣ ಬಿಟ್ಟು ಹೋಗಲು ನಿರ್ಬಂಧ ವಿಧಿಸಲಾಗಿತ್ತು.
 

state Aug 25, 2021, 8:23 AM IST

Covid Cases raise in Dakshina kannada Strict Action From Putturu taluk administration snrCovid Cases raise in Dakshina kannada Strict Action From Putturu taluk administration snr

ನೆಂಟರು ಬಂದರೆ ಮನೆಮಂದಿಯ ಕೋವಿಡ್‌ ಪರೀಕ್ಷೆ!

  • ದ.ಕ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ
  • ಕಾಸರಗೋಡಿನಿಂದ ಪುತ್ತೂರಿನ ನೆಂಟರ ಮನೆಗೆ ಯಾರಾದರೂ ಭೇಟಿ ನೀಡಿದ್ದಲ್ಲಿ ಆ ಮನೆಯ ಸದಸ್ಯರೆಲ್ಲರ ಕೊರೋನಾ ಪರೀಕ್ಷೆ

Karnataka Districts Aug 3, 2021, 7:39 AM IST