Asianet Suvarna News Asianet Suvarna News
324 results for "

ಕನ್ನಡ ಸಾಹಿತ್ಯ

"
Desire to acting in a legendary role says sandalwood star actor ramesh arvindd ravDesire to acting in a legendary role says sandalwood star actor ramesh arvindd rav

ಪೌರಾಣಿಕ, ಐತಿಹಾಸಿಕ ಪಾತ್ರ ಮಾಡುವ ಆಸೆ ಇದೆ: ನಟ ರಮೇಶ್ ಅರವಿಂದ್

ಎಂಜಿನಿಯರಿಂಗ್‌ ಸೇರಿ ಇತರೆ ಕ್ಷೇತ್ರದಲ್ಲಿರುವ ಯುವಕರಲ್ಲಿರುವ ಕನ್ನಡತನವನ್ನು, ಅವರ ಅಭಿವ್ಯಕ್ತಿ ಕ್ರಮವನ್ನು ಗುರುತಿಸಿ ಅದಕ್ಕೆ ಸ್ಪಷ್ಟರೂಪ ನೀಡುವ ಕೆಲಸ ಆಗಬೇಕಿದೆ ಎಂದು ಖ್ಯಾತ ನಟ ರಮೇಶ್‌ ಅರವಿಂದ್‌ ಅಭಿಪ್ರಾಯಪಟ್ಟರು.

state Aug 20, 2023, 6:31 AM IST

Life threat literatureappeal to government for protection at bengaluru ravLife threat literatureappeal to government for protection at bengaluru rav

ಕಳೆದ ವರ್ಷದಿಂದ ಜೀವ ಬೆದರಿಕೆ: ರಕ್ಷಣೆ ಕೋರಿ ಸಾಹಿತಿಗಳಿಂದ ಸರ್ಕಾರಕ್ಕೆ ಮೊರೆ!

ರಾಜ್ಯದ ಹಲವು ಲೇಖಕರು, ಸಾಹಿತಿಗಳಿಗೆ ಕಳೆದ ಒಂದು ವರ್ಷದಿಂದ ಜೀವ ಬೆದರಿಕೆ ಪತ್ರ ಬರುತ್ತಿದ್ದು ರಕ್ಷಣೆ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ.

state Aug 18, 2023, 4:43 AM IST

1 crore member registration target for Kasapa Says Mahesh Joshi gvd1 crore member registration target for Kasapa Says Mahesh Joshi gvd

ಕಸಾಪಗೆ 1 ಕೋಟಿ ಸದಸ್ಯರ ನೋಂದಣಿ ಗುರಿ: ಮಹೇಶ್‌ ಜೋಶಿ

ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನ ಸ್ವಂತ ಸಂಪನ್ಮೂಲದಿಂದ ನಡೆಸಬೇಕೆಂಬ ಉದ್ದೇಶದಿಂದ ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ.

Karnataka Districts Aug 13, 2023, 6:47 PM IST

Demand for extra money has nothing to do with Kasapa Says Mahesh Joshi gvdDemand for extra money has nothing to do with Kasapa Says Mahesh Joshi gvd

ಹೆಚ್ಚುವರಿ ಹಣ ಬೇಡಿಕೆಗೂ ಕಸಾಪಗೂ ಸಂಬಂಧ ಇಲ್ಲ: ಮಹೇಶ್‌ ಜೋಶಿ

ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಯಾವುದೇ ಪತ್ರ ಬಂದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ.

state Jul 29, 2023, 3:20 AM IST

Kannada school closed from 10 years without teachers in alavayi at bidar ravKannada school closed from 10 years without teachers in alavayi at bidar rav

ಬೀದರ್: ಶಿಕ್ಷಕರಿಲ್ಲದೆ 10 ವರ್ಷದಿಂದ ಕನ್ನಡ ಶಾಲೆ ಬಂದ್‌!

ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳ ಸತತ ಹೋರಾಟದ ಫಲವಾಗಿ 2011-12ನೇ ಸಾಲಿಗೆ ಭಾಲ್ಕಿ ತಾಲೂಕಿನ ಅಳವಾಯಿಯಲ್ಲಿ ‘ಗಡಿನಾಡು ಕನ್ನಡ ಕಿರಿಯ ಪ್ರಾಥಮಿಕ ಶಾಲೆ’ ಆರಂಭಿಸಲಾಗಿತ್ತಾದರೂ ಶಿಕ್ಷಕರಿಲ್ಲದೆ ಬೀಗ ಬಿದ್ದಿದೆ.

Education Jul 11, 2023, 4:37 AM IST

CM forgot to announce World Kannada Conference: District Kasapa ravCM forgot to announce World Kannada Conference: District Kasapa rav

ದಾವಣಗೆರೆ: ಗ್ಯಾರಂಟಿ ಯೋಜನೆಗಳ ಮಧ್ಯೆ ವಿಶ್ವ ಕನ್ನಡ ಸಮ್ಮೇಳನ ಘೋಷಣೆ ಮರೆತ ಸಿಎಂ - ಬಿ.ವಾಮದೇವಪ್ಪ

ಗ್ಯಾರಂಟಿ ಯೋಜನೆಗಳ ಒತ್ತಡದ ಮಧ್ಯೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಘೋಷಿಸುವುದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.

Karnataka Districts Jul 8, 2023, 5:34 AM IST

I am not a literary person but associate more with literary people says CM siddaramaia ravI am not a literary person but associate more with literary people says CM siddaramaia rav

ಬರಹಗಾರ ಪ್ರಕಾಶಕರೂ ಇದ್ರೇನೇ  ಪುಸ್ತಕೋದ್ಯಮ ಬೆಳೆಯಲು ಸಾದ್ಯ: ಸಿಎಂ

ನಾನು ಸಾಹಿತಿ ಅಲ್ಲ, ಆದರೆ ಸಾಹಿತಿಗಳ ಜತೆ ಹೆಚ್ಚು ಒಡನಾಟವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

state Jun 24, 2023, 4:04 PM IST

20th Anniversary Awards Ceremony of Karnataka Kannada Writers and Publishers Association bengaluru rav20th Anniversary Awards Ceremony of Karnataka Kannada Writers and Publishers Association bengaluru rav

ಹಸಿದವರ ಕೂಗಿಗೆ ಸಿಎಂ ಸಿದ್ದರಾಮಯ್ಯರ ಕಿವಿ ಯಾವಾಗಲೂ ತೆರೆದಿರುತ್ತದೆ: ಹಂ.ಪ.ನಾಗರಾಜಯ್ಯ

ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸಿದ್ದರಾಮಯ್ಯನವರ ಕಿವಿ ಹಸಿದವರ ಕೂಗಿಗೆ ಯಾವಾಗಲೂ ತೆರದಿರುತ್ತೆ ಎಂದು ಹಿರಿಯ ಸಾಹಿತಿ ನಾಡೋಜ ಹಂ.ಪ.ನಾಗರಾಜಯ್ಯ ಹೇಳಿದರು.

state Jun 24, 2023, 3:28 PM IST

Halagannada Arthakosa A wife brought of life to her late husband's dream at davanagere ravHalagannada Arthakosa A wife brought of life to her late husband's dream at davanagere rav

ಅಗಲಿದ ಪತಿ ಕನಸಿಗೆ ಜೀವ ತುಂಬಿದ ಸತಿ: ‘ಹಳಗನ್ನಡ ಅರ್ಥಕೋಶ’ ಪ್ರಕಟ

ಐ.ಎಂ. ಕೊಟ್ರಯ್ಯ ಹೆಸರು ಶೈಕ್ಷಣಿಕ ಕಾಳಜಿಯ ಕೃತಿಗಳ ಮೂಲಕ, ಬಹುಭಾಷಾ ನಿಘಂಟುಗಳ ಮೂಲಕ ಹಲವರಿಗೆ ಪರಿಚಿತ. ಬದುಕಿನುದ್ದಕ್ಕೂ ಪುಸ್ತಕಗಳನ್ನೇ ಪ್ರೀತಿಸಿದ, ಬರಹವನ್ನೇ ಉಸಿರಾಡಿದ ಕೊಟ್ರಯ್ಯ ಕನ್ನಡದ ಸಾಹಿತ್ಯ, ಶೈಕ್ಷಣಿಕ ವಲಯಕ್ಕೆ ಅಗತ್ಯವಿದ್ದ ದೊಡ್ಡ ಮಟ್ಟದ ‘ಹಳಗನ್ನಡ ಅರ್ಥಕೋಶ’ವೊಂದನ್ನು ಸಂಪಾದಿಸುವ ಕನಸು ಕಂಡವರು. ಇಹಲೋಕ ತ್ಯಜಿಸಿದ ಅವರ ಕನಸನ್ನು ಅವರ ಪತ್ನಿ ನನಸಾಗಿಸಿದ್ದಾರೆ.

Karnataka Districts Jun 17, 2023, 6:40 AM IST

Actress pavitra lokesh appears PhD entrance exam in Hampi Kannada University along with Naresh babu ckmActress pavitra lokesh appears PhD entrance exam in Hampi Kannada University along with Naresh babu ckm

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್!

ಸಾಕಷ್ಟುವಿವಾದ ಸೃಷ್ಟಿಸಿದ್ದ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಜೋಡಿ ಇದೀಗ ಸಿಹಿ ಸುದ್ದಿಯೊಂದು ನೀಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಪವಿತ್ರಾ ಲೋಕೇಶ್ ಪ್ರವೇಶ ಪರೀಕ್ಷೆ ಬರೆದಿದ್ದಾರೆ.

Cine World May 30, 2023, 8:43 PM IST

prakash ambedkar  jurnalist teesta and mander in may sahitya sammelana at vijayapur ravprakash ambedkar  jurnalist teesta and mander in may sahitya sammelana at vijayapur rav

ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಬಿತ್ತುತ್ತಿದೆ ಸಂಘ ಪರಿವಾರ: ಪ್ರಕಾಶ ಅಂಬೇಡ್ಕರ್ ಗಂಭೀರ ಆರೋಪ

ಹಿಂದೂ ಸಂಸ್ಕೃತಿಯ ಒಂದು ಭಾಗ ಆಗಿರುವ ವೈದಿಕ ಸಂಸ್ಕೃತಿಯನ್ನು ಸಂಘ ಪರಿವಾರ, ಬಿಜೆಪಿ ಅನುಸರಿಸುತ್ತಿದೆ. ಇಲ್ಲಿ ಯೋಚನೆಗೆ ಅವಕಾಶವಿಲ್ಲ. ಸರ್ವಾಧಿಕಾರ ಧೋರಣೆಯೇ ಇಲ್ಲಿ ಪ್ರಧಾನವಾಗಿದೆ ಎಂದು ಖ್ಯಾತ ಚಿಂತಕ, ಮಾಜಿ ಸಂಸದ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್‌ ಹೇಳಿದರು.

state May 28, 2023, 8:23 AM IST

Unique Event Haadu Harate Held in Udupi grgUnique Event Haadu Harate Held in Udupi grg

ಉಡುಪಿಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ 'ಹಾಡು ಹರಟೆ

‌ಚುಟುಕು ಕವಿ ಎಂದು ಪ್ರಸಿದ್ಧರಾದ ಡುಂಡಿರಾಜರು  ಉತ್ತಮವಾದ ಮತ್ತು ಮಾರ್ಮಿಕವಾದ ಕವನಗಳನ್ನೂ ಬರೆದಿದ್ದು,  ಮಾರ್ಪಳ್ಳಿಯವರು ಸ್ವತಃ ರಾಗಬದ್ಧವಾಗಿ ಹಾಡಿ ತೋರಿಸಿದರು. ಸಂಧ್ಯಾ ಶೆಣೈಯವರು ಕವಿಯೊಡನೆ ಮಾತುಕತೆ ಮಾಡುತ್ತಾ ಹಾಸ್ಯದ ಹೊನಲನ್ನು ಹರಿಸಿದರು .

Karnataka Districts Apr 19, 2023, 9:00 PM IST

Language controversial issue No need for politicians' language  says belagod ramesh bhat at udupi kannada literature pogram ravLanguage controversial issue No need for politicians' language  says belagod ramesh bhat at udupi kannada literature pogram rav

ಭಾಷೆಯ ವಿಷಯದಲ್ಲಿ ರಾಜಕಾರಣಿಗಳ ಭಾಷೆಯ ಅಗತ್ಯವಿಲ್ಲ -ಬೆಳಗೋಡು ರಮೇಶ್ ಭಟ್

ಭಾಷೆ ಇರುವುದು ಸಂಹನಕ್ಕೆ, ಯಾವ ಭಾಷೆಯು ಇನ್ನೊಂದು ಭಾಷೆಯನ್ನು ದ್ವೇಷಿಸು ಎನ್ನುವುದಿಲ್ಲ. ಭಾಷೆ ಮತ್ತು ಮನುಷ್ಯ ಬೆಳೆಯುವುದು ಕೊಳು -ಕೊಡುವುದರಿಂದ. ಕೂಪಮಂಡೂಕರಾಗಬೇಡಿ . ಭಾಷೆಯ ವಿಷಯದಲ್ಲಿ ರಾಜಕಾರಣಿಗಳ ಭಾಷೆಯ ಅಗತ್ಯವಿಲ್ಲ ಎಂದು ಹಿರಿಯ ಕಥೆಗಾರರು, ವಿಮರ್ಶಕರಾದ ಬೆಳಗೋಡು ರಮೇಶ್ ಭಟ್ ಹೇಳಿದರು.

Karnataka Districts Apr 10, 2023, 9:37 PM IST

There is a Conspiracy Against Me Says Dr Mahesh Joshi gvdThere is a Conspiracy Against Me Says Dr Mahesh Joshi gvd

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ

ಕೆಲವರು ಪರಿಷತ್ತಿನ ಕಾರ್ಯಚಟುವಟಿಕೆಗಳು ಸುಸೂತ್ರವಾಗಿ ನಡೆಯಬಾರದೆಂಬ ಕಾರಣಕ್ಕೆ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಪರಿಷತ್ತಿನ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ವ್ಯವಸ್ಥಿತ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್‌ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

state Mar 24, 2023, 12:30 PM IST

Halappa achar speech at 2nd Taluk Kannada Literature Conference Koppal  ravHalappa achar speech at 2nd Taluk Kannada Literature Conference Koppal  rav

ಯಾವುದೇ ನೆರೆರಾಜ್ಯದ ಭಾಷೆ ಪ್ರಭಾವಕ್ಕೊಳಗಾಗದ ಅಚ್ಚುಕನ್ನಡ ನಾಡು, ಕನ್ನಡದ ಗಟ್ಟಿಬೀಡು ಕೊಪ್ಪಳ: ಹಾಲಪ್ಪ ಆಚಾರ್

ರಾಯಚೂರು ಕಡೆ ಹೋದರೆ ಆಂಧ್ರ, ಬೆಳಗಾವಿ ಕಡೆ ಮಹಾರಾಷ್ಟ್ರ, ಬೆಂಗಳೂರು, ಮೈಸೂರು ಕಡೆ ತಮಿಳರ ಪ್ರಭಾವ ಹೆಚ್ಚಿದ್ದು, ಕೊಪ್ಪಳ ಮಾತ್ರ ಯಾವುದೇ ಭಾಷೆಯವರ ಪ್ರಭಾವಕ್ಕೆ ಒಳಗಾಗಿಲ್ಲ. ಜಿಲ್ಲೆ ಅಚ್ಚುಕನ್ನಡ ನಾಡು, ಕನ್ನಡದ ಗಟ್ಟಿಬೀಡು ಕೊಪ್ಪಳ ಜಿಲ್ಲೆ ಎಂದು ಸಚಿವ ಹಾಲಪ್ಪ ಆಚಾರ ಬಣ್ಣಿಸಿದರು.

Karnataka Districts Mar 24, 2023, 10:50 AM IST