Asianet Suvarna News Asianet Suvarna News
18 results for "

ತ್ರಿವಿಧ ದಾಸೋಹಿ

"
Siddaganga Shri also Give Bharat Ratna Award says CM Siddaramaiah grg Siddaganga Shri also Give Bharat Ratna Award says CM Siddaramaiah grg

ಸಿದ್ಧಗಂಗಾ ಶ್ರೀಗಳಿಗೂ ಭಾರತ ರತ್ನ ಸಿಗಲಿ: ಸಿಎಂ ಸಿದ್ದರಾಮಯ್ಯ

ಎಲ್‌.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಕೊಡಲಿ ಬಿಡಿ ಪಾಪ, ಕೊಡಬೇಡಿ ಅಂದವರು ಯಾರು?’ ಎಂದ ಅವರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗದ ಕುರಿತು ಬೇಸರ ವ್ಯಕ್ತಪಡಿಸಿದರು. ಸಿದ್ಧಗಂಗಾ ಶ್ರೀಗಳಿಗೂ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ನಾವು ಪತ್ರಬರೆದಿದ್ದೆವು: ಮುಖ್ಯಮಂತ್ರಿ ಸಿದ್ದರಾಮಯ್ಯ 

Karnataka Districts Feb 4, 2024, 4:24 AM IST

Karnataka Congress Minister threw out of Shivakumara Swamiji photo from Vidhana Soudha satKarnataka Congress Minister threw out of Shivakumara Swamiji photo from Vidhana Soudha sat

ನಡೆದಾಡುವ ದೇವರನ್ನೇ ವಿಧಾನಸೌಧದಿಂದ ಹೊರಹಾಕಿದ ಕಾಂಗ್ರೆಸ್‌! ಕೇಸರಿ ಮೇಲಿನ ದ್ವೇಷವೆಂದ ಬಿಜೆಪಿ

ವಿಧಾನಸೌಧದ ಒಳಗಿದ್ದ ನಡೆದಾಡುವ ದೇವರೆಂದು ಖ್ಯಾತರಾದ ಶ್ರೀ ಶಿವಕುಮಾರ ಸ್ವಾಮೀಜಿ ಫೋಟೋಗಳನ್ನು ಹೊರಗೆ ಎಸೆಯಲಾಗಿದೆ. 

state Jun 1, 2023, 9:39 PM IST

Appointment of Successor to tumakuru Siddaganga Mutt Sri Shivakumar Swamiji disciple satAppointment of Successor to tumakuru Siddaganga Mutt Sri Shivakumar Swamiji disciple sat

ತುಮಕೂರಿನ ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ: ಶ್ರೀ ಶಿವಕುಮಾರ ಸ್ವಾಮೀಜಿ ಶಿಷ್ಯನ ಆಯ್ಕೆ

ತ್ರಿವಿಧ ದಾಸೋಹಿ ಮಠವೆಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಶಿಷ್ಯನನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.

state Apr 19, 2023, 7:02 PM IST

siddaganga shivakumara swamiji fourth death anniversary gowsiddaganga shivakumara swamiji fourth death anniversary gow

ಜ.21ಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 4ನೇ ವರ್ಷದ ಪುಣ್ಯಸ್ಮರಣೆ, 5 ಲಕ್ಷ ಭಕ್ತರ ಆಗಮನ ನಿರೀಕ್ಷೆ

ಪದ್ಮಭೂಷಣ, ಕರ್ನಾಟಕ ರತ್ನ ತ್ರಿವಿಧ ದಾಸೋಹಿ, ಪರಮಪೂಜ ಡಾ.ಶ್ರೀ . ಶಿವಕುಮಾರ ಮಹಾಶಿವಯೋಗಿ ಗಳವರ 4 ನೇ ವರ್ಷದ ಪುಣ್ಯ ಸಂಸ್ಕರಣೋತ್ಸವ ಕಾರ್ಯಕ್ರಮ ವನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

Karnataka Districts Jan 19, 2023, 6:06 PM IST

Occasion of the 115th birth anniversary of Dr Shivakumar Swamiji Special Pooja at Siddaganga Mutt hls Occasion of the 115th birth anniversary of Dr Shivakumar Swamiji Special Pooja at Siddaganga Mutt hls
Video Icon

ಶಿವಕುಮಾರ ಶ್ರೀಗಳ 115 ನೇ ಜನ್ಮದಿನ, ಮದುವಣಗಿತ್ತಿಯಂತೆ ಸಿದ್ಧಗೊಂಡಿದೆ ಸಿದ್ಧಗಂಗೆ..!

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವಕ್ಕೆ ಸಿದ್ಧಗಂಗಾ ಮಠ ಸಜ್ಜಾಗಿದೆ. ಎರಡು ವರ್ಷಗಳ ಕಾಲ ಕೊರೋನಾ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಜಯಂತಿಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಅದಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀಗಳ ಜನ್ಮ​ದಿ​ನ​ವ​ನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

state Apr 1, 2022, 10:12 AM IST

Siddaganga Matha Prepare For Dr Shivakumar Swamiji Birth Anniversary in Tumakuru grgSiddaganga Matha Prepare For Dr Shivakumar Swamiji Birth Anniversary in Tumakuru grg

Tumakuru: ತ್ರಿವಿಧ ದಾಸೋಹಿ ಶಿವಕುಮಾರ ಶ್ರೀ ಜನ್ಮದಿನಕ್ಕೆ ಸಿದ್ಧಗಂಗೆ ಸಜ್ಜು

*  2 ವರ್ಷದ ಬಳಿಕ ಮೊದಲ ಬಾರಿಗೆ ಆಚರಣೆ
*  4 ಲಕ್ಷ ಜನ ಭಾಗಿ ನಿರೀಕ್ಷೆ
*  ತಿಂಡಿ, ಮಧ್ಯಾಹ್ನ- ರಾತ್ರಿ ಊಟಕ್ಕೆ 8 ಕಡೆ ಸಕಲ ವ್ಯವಸ್ಥೆ
 

Karnataka Districts Apr 1, 2022, 6:32 AM IST

One Lack Devotees Pays Last Respects to Dr Abhinava Annadaneshwara Swamiji in Gadag grgOne Lack Devotees Pays Last Respects to Dr Abhinava Annadaneshwara Swamiji in Gadag grg

Gadag| ಅನ್ನದಾನ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷ ಭಕ್ತರು: ತ್ರಿವಿಧ ದಾಸೋಹಿಗೆ ಕಣ್ಣೀರ ವಿದಾಯ

ಗದಗ(ನ.24): ಸೋಮವಾರ ಬೆಂಗಳೂರಿನಲ್ಲಿ ಶಿವೈಕ್ಯರಾದ, ಜ್ಞಾನ ದಾಸೋಹಿ, ಅನ್ನ, ಶಿಕ್ಷಣ ದಾಸೋಹಿ, ಹಿಂದುಳಿದ ಪ್ರದೇಶಗಳಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಲಕೆರೆ ಅಭಿನವ ಅನ್ನದಾನೇಶ್ವರ ಶ್ರೀಗಳ(Dr Abhinava Annadaneshwara Swamiji) ಅಂತಿಮ ದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.

Karnataka Districts Nov 24, 2021, 10:20 AM IST

Tumakuru Sri Siddaganga seer remembered on his 2nd death anniversary hlsTumakuru Sri Siddaganga seer remembered on his 2nd death anniversary hls
Video Icon

ಇಂದು ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ 2ನೇ ಪುಣ್ಯಸ್ಮರಣೆ, ಮಠದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ

ಶಿವೈಕ್ಯ, ತ್ರಿವಿಧ ದಾಸೋಹಿ ಶ್ರೀ ಶಿವ​ಕು​ಮಾರ ಸ್ವಾಮೀಜಿ ಅವರ ಎರ​ಡನೇ ಪುಣ್ಯ ಸಂಸ್ಮ​ರ​ಣೋ​ತ್ಸವ ಸಿದ್ಧ​ಗಂಗೆಯಲ್ಲಿ ನೆರವೇರಿದೆ. ಬೆಳಗಿನ ಜಾವ ವಿಶೇಷ ಪೂಜೆ, ರುದ್ರಾ​ಭಿ​ಷೇಕ ನೆರ​ವೇ​ರಿದೆ. 

state Jan 21, 2021, 12:01 PM IST

Karnataka Film Chamber donates 5 lakh to Siddaganga MuttKarnataka Film Chamber donates 5 lakh to Siddaganga Mutt

ಸಿದ್ಧಗಂಗಾ ಮಠ ಅನ್ನ ದಾಸೋಹಕ್ಕೆ ಫಿಲ್ಮ್ ಚೇಂಬರ್ ನೆರವು

ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಹೆಸರುವಾಸಿ. ಯಾವುದೇ ಭೇದ-ಭಾವವಿಲ್ಲದೇ ಬಂದಂತಹ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯವನ್ನು ನೀಡುತ್ತಿದೆ. ತ್ರಿವಿಧ ದಾಸೋಹಿ, ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ಮಾಡುತ್ತಿದ್ದ ಸಮಾಜಕಾರ್ಯ ಮುಂದುವರೆಯುತ್ತಿದೆ. ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. 

News Feb 12, 2019, 7:19 PM IST

The Reason Behind Late Siddaganga Sri Not Honoured With Bharat RatnaThe Reason Behind Late Siddaganga Sri Not Honoured With Bharat Ratna
Video Icon

ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ’ಭಾರತ ರತ್ನ’?

ತ್ರಿವಿಧ ದಾಸೋಹಿ ಹಾಗೂ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಈ ಬಾರಿಯೂ ‘ಭಾರತ ರತ್ನ’ ಗೌರವ ಲಭಿಸಲಿಲ್ಲ. ರಾಜ್ಯದ ಕೋಟ್ಯಂತರ ನಾಗರಿಕರ ಒಕ್ಕೊರಲ ಒತ್ತಾಯಕ್ಕೆ ಮನ್ನಣೆ ನೀಡದೆ ಕೇಂದ್ರ ಸರ್ಕಾರ ತೀವ್ರ ನಿರಾಸೆ ಉಂಟುಮಾಡಿದ್ದು, ಅಮೂಲ್ಯ ರತ್ನಕ್ಕೆ ಭಾರತ ರತ್ನ ನೀಡದಿರುವ ಬಗ್ಗೆ ರಾಜ್ಯಾದ್ಯಂತ ಅಸಮಾಧಾನ ವ್ಯಕ್ತವಾಗಿದೆ. ಶ್ರೀಗಳ ಹಿಮಾಲಯದೆತ್ತರದ ಸಾಧನೆ ಕೇಂದ್ರ ಸರ್ಕಾರಕ್ಕೆ ಕಾಣಿಸಲಿಲ್ವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. 
 

Sandalwood Jan 27, 2019, 3:56 PM IST

Why Siddaganga Shivakumara Swamiji was not conferred Bharata RatnaWhy Siddaganga Shivakumara Swamiji was not conferred Bharata Ratna

ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ಭಾರತ ರತ್ನ?

ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಆಶ್ರಯ ಹಾಗೂ ಅನ್ನ ನೀಡಿದ ತುಮಕೂರಿನ ಸಿದ್ಧಗಂಗಾ ಶ್ರೀಗಳ ಕೊಡುಗೆ ಅಪಾರ. ಇದೀಗ ಶತಮಾನದ ಸಂತ ಸ್ವರ್ಗಸ್ಥರಾಗಿದ್ದಾರೆ. ಇಂಥ ಮಹಾನ್ ಶ್ರೀಗೆ ಭಾರತ ರತ್ನ ಕೊಡಲಿಲ್ಲವೆಂಬುವುದೇ ಭಕ್ತರ ಕೊರಗು. ಅದು ಶ್ರೀಗಳ ಅಂತಿಮ ದರ್ಶನದ ವೇಳೆಯೂ ಕಂಡು ಬಂತು.

state Jan 22, 2019, 4:13 PM IST

Siddaganga Shri Car driver remembers Shivakumara SwamijiSiddaganga Shri Car driver remembers Shivakumara Swamiji
Video Icon

ಸಿದ್ಧಗಂಗಾ ಶ್ರೀಗಳ ಜೊತೆ 41 ವರ್ಷ ಸೇವೆ ಸಲ್ಲಿಸಿದ ಕಾರು ಚಾಲಕನ ಮಾತನ್ನು ಕೇಳಿ

ತ್ರಿವಿಧ ದಾಸೋಹಿ, ಕಾಯಕಯೋಗಿ ಸಿದ್ಧಗಂಗಾ ಶ್ರೀಗಳು ಶಿವನೆಡೆಗೆ ನಡೆಗೆ ಬೆಳೆಸಿದ್ದಾರೆ. ನಡೆದಾಡುವ ದೇವರೆಂದೇ ಎನಿಸಿಕೊಳ್ಳುವ ಶ್ರೀಗಳು 111 ವರ್ಷ ಸಾರ್ಥಕ ಜೀವನ ನಡೆಸಿದವರು. ಇತರರಿಗೆ ಆದರ್ಶ ಪ್ರಾಯರಾಗಿ ಬದುಕಿದವರು. 
ಶ್ರೀಗಳ ಕಾರು ಚಾಲಕರಾಗಿ 41 ವರ್ಷಗಳ ಕಾಲ ಸೇವೇ ಸಲ್ಲಿಸಿರುವ ರಾಜಶೇಖರಯ್ಯ ಶ್ರೀಗಳ ಜೊತೆಗಿನ ಒಡನಾಟವನ್ನು ನೆನೆಸಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ. 

NEWS Jan 22, 2019, 11:17 AM IST

Food facilities arranged in Siddaganga Mutt for devotees those who pay tributeFood facilities arranged in Siddaganga Mutt for devotees those who pay tribute
Video Icon

ಸಿದ್ಧಗಂಗಾ ಮಠದಲ್ಲಿ ಅನ್ನದಾಸೋಹ ಎಂದಿಗೂ ನಿಂತಿಲ್ಲ, ಇಂದಿಗೂ ನಿಂತಿಲ್ಲ

ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಜೀವನದುದ್ದಕ್ಕೂ ತ್ರಿವಿಧ ದಾಸೋಹಿಯಾಗಿ ಜೀವನದುದ್ದಕ್ಕೂ ಬದುಕಿದವರು. ಎಂದೂ ಅನ್ನ ದಾಸೋಹ ನಿಂತಿರಲಿಲ್ಲ. ಶ್ರೀಗಳ ಅಂತಿಮ ದರ್ಶನದಂದು ಅನ್ನ ದಾಸೋಹ ನಿಂತಿಲ್ಲ. ಅಂತಿಮ ದರ್ಶನಕ್ಕಾಗಿ ಬರುವ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಮಠಕ್ಕೆ ಬರುವ ಯಾವುದೇ ಭಕ್ತ ಹಸಿವಿನಿಂದ ಹೋಗಬಾರದು ಎಂಬುದು ಶ್ರೀಗಳ ಆಸೆಯಾಗಿತ್ತು. ಶ್ರೀಗಳ ಆದೇಶದಂತೆ ಇಂದೂ ಸಹ ಅನ್ನದಾಸೋಹ ಮುಂದುವರೆದಿದೆ. 

NEWS Jan 22, 2019, 9:27 AM IST

Secret of  Tumkuru Siddaganga Shivakumara Swamy long lifeSecret of  Tumkuru Siddaganga Shivakumara Swamy long life

ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಶತಾಯುಷ್ಯದ ಗುಟ್ಟೇನು?

ಯುಗ ಪುರುಷ, ಲೋಕಜಂಗಮ ಯೋಗಿ ಸಿದ್ಧಗಂಗಾ ಶ್ರೀಗಳು ಶಿವನ ಕಡೆ ನಡಿಗೆ ಬೆಳೆಸಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿದರು ಶ್ರೀಗಳು. ಇವರ ಬದುಕೇ ಒಂದು ಆದರ್ಶ. ಆಧ್ಯಾತ್ಮದ ಮೇರು ಪರ್ವತವಾಗಿ ಬದುಕಿದವರು. ತ್ರಿವಿಧ ದಾಸೋಹಿಯಾಗಿ ಲೋಕಸೇವೆ ಮಾಡಿದವರು. 

NEWS Jan 21, 2019, 4:52 PM IST

Profile of Tumakuru Siddaganga seer Dr Shivakumara SwamijiProfile of Tumakuru Siddaganga seer Dr Shivakumara Swamiji

ಶಿವಣ್ಣ-ಶಿವೈಕ್ಯರಾಗೋ ತನಕ: ನಡೆದಾಡುವ ದೇವರ ಜೀವನಗಾಥೆ...

ನಡೆದಾಡುವ ದೇವರು, ಕಾಯಕಯೋಗಿ ತುಮಕೂರು ಸಿದ್ಧಗಂಗಾ ಶ್ರೀಗಳ ಅಗಲಿಕೆಯಿಂದ ನಾಡಿನೆಲ್ಲೆಡೆ ಶೋಕ ಮಡುಗಟ್ಟಿದೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು ಸಾರ್ಥಕ ಜೀವನ ನಡೆಸಿದ ತ್ರಿವಿಧ ದಾಸೋಹಿಯ ಹೆಜ್ಜೆಗುರುತುಗಳು

state Jan 21, 2019, 3:22 PM IST