ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ಭಾರತ ರತ್ನ?

First Published 22, Jan 2019, 4:13 PM IST

ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಆಶ್ರಯ ಹಾಗೂ ಅನ್ನ ನೀಡಿದ ತುಮಕೂರಿನ ಸಿದ್ಧಗಂಗಾ ಶ್ರೀಗಳ ಕೊಡುಗೆ ಅಪಾರ. ಇದೀಗ ಶತಮಾನದ ಸಂತ ಸ್ವರ್ಗಸ್ಥರಾಗಿದ್ದಾರೆ. ಇಂಥ ಮಹಾನ್ ಶ್ರೀಗೆ ಭಾರತ ರತ್ನ ಕೊಡಲಿಲ್ಲವೆಂಬುವುದೇ ಭಕ್ತರ ಕೊರಗು. ಅದು ಶ್ರೀಗಳ ಅಂತಿಮ ದರ್ಶನದ ವೇಳೆಯೂ ಕಂಡು ಬಂತು.

ಸಿದ್ಧಗಂಗಾ ಶ್ರೀಗಳಿಗೇಕೆ ನೀಡಿಲ್ಲ ಭಾರತ ರತ್ನ? ಶ್ರೀಗಳ ಅಂತಿಮ ದರ್ಶನದ ವೇಳೆ ಭಕ್ತರ ಪ್ರಶ್ನೆ.

ಸಿದ್ಧಗಂಗಾ ಶ್ರೀಗಳಿಗೇಕೆ ನೀಡಿಲ್ಲ ಭಾರತ ರತ್ನ? ಶ್ರೀಗಳ ಅಂತಿಮ ದರ್ಶನದ ವೇಳೆ ಭಕ್ತರ ಪ್ರಶ್ನೆ.

ನಿಷ್ಕಾಮ ಯೋಗಿಯೇ ನಿಮಗಿದೂ ನನ್ನ ನಮನ.

ನಿಷ್ಕಾಮ ಯೋಗಿಯೇ ನಿಮಗಿದೂ ನನ್ನ ನಮನ.

ಜನರ ಹಸಿವ ತಣಿಸಿದ ಮಹಾನ್ ಯೋಗಿಗೆ ಭಾರತ ರತ್ನ ಸಿಗಬೇಕು.

ಜನರ ಹಸಿವ ತಣಿಸಿದ ಮಹಾನ್ ಯೋಗಿಗೆ ಭಾರತ ರತ್ನ ಸಿಗಬೇಕು.

ನಟ ದರ್ಶನ್‌ನಿಂದ ಅಂತಿಮ ದರ್ಶನ.

ನಟ ದರ್ಶನ್‌ನಿಂದ ಅಂತಿಮ ದರ್ಶನ.

ಸಂತನಿಗೆ ನಾಡಿನ ಸಂತ ಪರಂಪರೆಯಿಂದ ವಂದನೆ.

ಸಂತನಿಗೆ ನಾಡಿನ ಸಂತ ಪರಂಪರೆಯಿಂದ ವಂದನೆ.

ಭಕ್ತರ ದಂಡೇ ಹರಿದು ಬರುತ್ತಿದ್ದೆ ತುಮಕೂರಿನತ್ತ.

ಭಕ್ತರ ದಂಡೇ ಹರಿದು ಬರುತ್ತಿದ್ದೆ ತುಮಕೂರಿನತ್ತ.

ಶತಮಾನದ ಸಂತನಿಗೆ ನಮೋ ನಮಃ.

ಶತಮಾನದ ಸಂತನಿಗೆ ನಮೋ ನಮಃ.

ತ್ರಿವಿಧ ದಾಸೋಹಿ ಲಿಂಗೈಕ್ಯ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಘೋಷಿತ ಬಂದ್.

ತ್ರಿವಿಧ ದಾಸೋಹಿ ಲಿಂಗೈಕ್ಯ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಘೋಷಿತ ಬಂದ್.

ಸಂತನಿಗೆ ನಟನ ಅಂತಿಮ ದರ್ಶನ.

ಸಂತನಿಗೆ ನಟನ ಅಂತಿಮ ದರ್ಶನ.

ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಅಶೋಕ್ ಖೇಣಿ. ಚಿತ್ರಗಳು: ಎ.ವೀರಮಣಿ

ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಅಶೋಕ್ ಖೇಣಿ. ಚಿತ್ರಗಳು: ಎ.ವೀರಮಣಿ

loader