Asianet Suvarna News Asianet Suvarna News
214 results for "

ಕುಡಿಯುವ ನೀರಿನ

"
Drinking Water Problem at Madikeri in Kodagu grgDrinking Water Problem at Madikeri in Kodagu grg

ಕೊಡಗು: ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ..!

ಬತ್ತಿಹೋದ ಎರಡು ನೀರಿನ ಮೂಲಗಳು ದಿನಬಿಟ್ಟು ದಿನ ನೀರು ಪೂರೈಸುವುದಾಗಿ ಹೇಳಿದ ನಗರಸಭೆ

Karnataka Districts Apr 7, 2023, 12:30 AM IST

factory owner attacked against  for drinking water problem in chitradurga gowfactory owner attacked against  for drinking water problem in chitradurga gow

ಬಡಾವಣೆಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತೆ ಎಂದಿದ್ದಕ್ಕೆ ಹಲ್ಲೆ ಮಾಡಿಸಿದ ಫ್ಯಾಕ್ಟರಿ ಮಾಲೀಕ!

ಬಡಾವಣೆಯಲ್ಲಿ ನಿಮಗೆಲ್ಲಾ ಅನುಕೂಲ ಮಾಡಿಕೊಡ್ತೀನಿ ಅಂತ ಜನರಿಗೆ ನಂಬಿಸಿ ಸರ್ಕಾರದಿಂದ ಗ್ಲೋಬಲ್ ಪಾಪಡ್ ರೈಸ್ ಫ್ಯಾಕ್ಟರಿ ಕಟ್ಟಿಸಿದ ಮಹಾನ್ ಭಾವ ಈಗ ಜನರ ಮೇಲೆ ತಿರುಗಿ ಬಿದ್ದು, ಅವರ ಮೇಲೆಯೇ ಹಲ್ಲೆ ನಡೆಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

CRIME Mar 21, 2023, 8:01 PM IST

BJP solved the shortage of drinking water Says CM Basavaraj Bommai gvdBJP solved the shortage of drinking water Says CM Basavaraj Bommai gvd

ಕುಡಿಯುವ ನೀರಿನ ಕೊರತೆ ನೀಗಿಸಿದ ಬಿಜೆಪಿ: ಸಿಎಂ ಬೊಮ್ಮಾಯಿ

ಬರಗಾಲ ಪೀಡಿತ, ಬಹಳ ಎತ್ತರದ ಪ್ರದೇಶವಾದ ಚಿಕ್ಕನಾಯಕನಹಳ್ಳಿ ಕ್ಷೇತ್ರದ 155 ಕೆರೆಗಳಿಗೆ 4.5 ಟಿಎಂಸಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಈ ಭಾಗದ ನೀರಿನ ಕೊರತೆಯನ್ನು ನೀಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

Karnataka Districts Mar 17, 2023, 8:22 PM IST

Officials beware of drinking water problem in summer says DC Coormarao  at udupi ravOfficials beware of drinking water problem in summer says DC Coormarao  at udupi rav

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚರವಹಿಸಿ: ಡಿಸಿ ಕೂರ್ಮಾರಾವ್

ಬೇಸಿಗೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗಳು ಆಗದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

Karnataka Districts Mar 16, 2023, 4:00 PM IST

Reusable water bottles have 40,000 times more bacteria than a toilet seat VinReusable water bottles have 40,000 times more bacteria than a toilet seat Vin

ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್‌ಗಿಂತಲೂ ಅಧಿಕ ಬ್ಯಾಕ್ಟಿರೀಯಾ ಇರುತ್ತಂತೆ!

ಬಹುತೇಕರು ಫಿಲ್ಟರ್‌ಡ್, ಕ್ಲೀನ್ ಎಂದು ಹೇಳಿ ನೀರು ಕುಡಿಯಲು ವಾಟರ್ ಬಾಟಲ್‌ಗಳನ್ನೇ ಉಪಯೋಗಿಸುತ್ತಾರೆ. ಆದ್ರೆ ಈ ರಿ ಯೂಸೆಬಲ್ ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್‌ಗಿಂತಲೂ ಅಧಿಕ ಬ್ಯಾಕ್ಟಿರೀಯಾ ಇರುತ್ತೆ ಅನ್ನೋ ವಿಷ್ಯ ನಿಮ್ಗೆ ಗೊತ್ತಿದ್ಯಾ?

Health Mar 16, 2023, 12:39 PM IST

Students Protest For drinking Water in Uttara Kannada gowStudents Protest For drinking Water in Uttara Kannada gow

Uttara Kannada: ಶಾಲೆಯಲ್ಲಿ ಕುಡಿಯುವ ನೀರು ಒದಗಿಸಲು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು

ಕಾರವಾರ (ಫೆ.24): ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಿಂಗನಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳು ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕೊಡಪಾನ ಹಿಡಿದುಕೊಂಡು ಶಿರಸಿ- ಹುಬ್ಬಳ್ಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

Karnataka Districts Feb 24, 2023, 7:21 PM IST

In Charge of DHO of Yadgir Talks Over Three Dies Case in Yadgir grgIn Charge of DHO of Yadgir Talks Over Three Dies Case in Yadgir grg

ಯಾದಗಿರಿ: ಕುಡಿಯುವ ನೀರಿನಲ್ಲಿ ಮಲ ಮಿಶ್ರಣಗೊಂಡಿದ್ದೇ ಮೂವರ ಸಾವಿಗೆ ಕಾರಣ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ವಾಂತಿಬೇಧಿಗೆ ಕಾರಣ, ಕುಡಿಯುವ ನೀರಿನಲ್ಲಿ ಮಲ ಮಿಶ್ರಣಗೊಂಡಿರುವುದು ಎಂದು ಆರೋಗ್ಯ ಇಲಾಖೆಯ ವರದಿಗಳು ದೃಢಪಡಿಸಿವೆ.  

Karnataka Districts Feb 23, 2023, 10:47 PM IST

Establishment of Clean Drinking Water Plant at a cost of one and a half lakhs At Kodagu gvdEstablishment of Clean Drinking Water Plant at a cost of one and a half lakhs At Kodagu gvd

ಒಂದೂವರೆ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ: ಚಿನ್ನದ ವ್ಯಾಪಾರಿಯ ಸಾಮಾಜಿಕ ಕಳಕಳಿ

ಬಡ ಕೂಲಿ ಕಾರ್ಮಿಕರ ನೀರಡಿಕೆ ನೀಗಿಸಲು ಪಣತೊಟ್ಟ ಚಿನ್ನದ ವ್ಯಾಪಾರಿಯೊಬ್ಬರು ಲಕ್ಷಾಂತರ ರೂಪಾಯಿ ವ್ಯಯಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಉಚಿತವಾಗಿ ನೀರು ಕೊಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದ್ದಾರೆ. 

Karnataka Districts Feb 18, 2023, 12:40 AM IST

Cow death in well at ahaluru Village well water drunken people injury satCow death in well at ahaluru Village well water drunken people injury sat

ಬಾವಿಯಲ್ಲಿ ಹಸು ಕಳೇಬರ: ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡ ಗ್ರಾಮಸ್ಥರು

ಕುಡಿಯುವ ನೀರಿನ ಬಾವಿಯಲ್ಲಿ ಹಸು ಬಿದ್ದು, ಸಾವನ್ನಪ್ಪಿದ್ದು, ಹಸು ಬಿದ್ದು ಸಾವನ್ನಪ್ಪಿದ ಬಗ್ಗೆ ಮಾಹಿತಿ ಇಲ್ಲದೇ ಇದೇ ಬಾವಿಯ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಲೂರು ಗ್ರಾಮದಲ್ಲಿ ನಡೆದಿದೆ.

Karnataka Districts Jan 25, 2023, 12:45 PM IST

Former CM Siddaramaiah Slams On Minister Anand Singh At Hospete gvdFormer CM Siddaramaiah Slams On Minister Anand Singh At Hospete gvd

ಸಚಿವ ಆನಂದ ಸಿಂಗ್‌ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ

ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗಿ 200 ಜನ ಆಸ್ಪತ್ರೆ ಸೇರಿದ್ದಾರೆ. ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಮಂತ್ರಿ ಆಗಿರುವ ಆನಂದ ಸಿಂಗ್‌ ರಾಜಿನಾಮೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. 

Politics Jan 18, 2023, 7:40 AM IST

drinking Water Problem In Chitradurga even before summer gowdrinking Water Problem In Chitradurga even before summer gow

ಅಧಿಕಾರಿಗಳ ನಿರ್ಲಕ್ಷ್ಯ, ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ

ಜನರಿಗೆ ಕುಡಿಯಲು  ಶುದ್ಧ ನೀರು ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ ಎದುರಾಗಿದೆ.

Karnataka Districts Jan 10, 2023, 7:00 PM IST

Defective water cleaning unit Arsenic and fluoride water for Raichuru rural people to drink satDefective water cleaning unit Arsenic and fluoride water for Raichuru rural people to drink sat

Raichuru: ಕೆಟ್ಟುಹೋದ ಶುದ್ಧೀಕರಣ ಘಟಕ: ಕುಡಿಯಲು ಆರ್ಸೆನಿಕ್, ಫ್ಲೋರೈಡ್ ನೀರೇ ಗತಿ!

ಗ್ರಾಮೀಣ  ಪ್ರದೇಶಗಳಲ್ಲಿ ನಿರ್ಮಿಸಿದ್ದ ಶುದ್ಧ ನೀರಿನ ಘಟಕಗಳು ಹಾಳು
ನೀರು ಶುದ್ಧೀಕರಣ ಘಟಕ ಹಾಳಾದರೂ ಕೇರ್ ಮಾಡದ ಅಧಿಕಾರಿಗಳು!
ಪ್ರತಿ ಘಟಕಗಳನ್ನು ತಲಾ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

Karnataka Districts Jan 8, 2023, 10:33 PM IST

Drinking water supply work will be completed soon Says MP Renukacharya gvdDrinking water supply work will be completed soon Says MP Renukacharya gvd

ಕುಡಿವ ನೀರು ಸರಬರಾಜು ಕಾಮಗಾರಿ ಶೀಘ್ರ ಪೂರ್ಣ: ಶಾಸಕ ರೇಣುಕಾಚಾರ್ಯ

ಪಟ್ಟಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯಡಿ 1ನೇ ಹಂತದಲ್ಲಿ 17.40 ಕೋಟಿ ರು. ನಂತರ 2ನೇ ಹಂತದಲ್ಲಿ 20.55 ಕೋಟಿ ರು. ಸೇರಿ ಒಟ್ಟು ಸುಮಾರು 37 ಕೋಟಿ ರು. ಸೇರಿ ಒಟ್ಟಾರೆಯಾಗಿ 47 ಕೋಟಿ ರು. ವೆಚ್ಚದಲ್ಲಿ ಸಮರ್ಪಕ ಕುಡಿಯುವ ನೀರಿನ ಸರಬರಾಜು ಕಾಮಗಾರಿ ಶೀಘ್ರವೇ ಪೂರ್ಣಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

Karnataka Districts Jan 2, 2023, 10:02 PM IST

Union Minister Pralhad Joshi Talks Over Mahadayi Water Project gvdUnion Minister Pralhad Joshi Talks Over Mahadayi Water Project gvd

ಕಳಸಾ ಬಂಡೂರಿ ಯೋಜನೆ ಫಾರೆಸ್ಟ್ ಕ್ಲಿಯರೆನ್ಸ್‌ಗೆ ದೆಹಲಿಗೆ ಹೋಗುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಶಿ

ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಿಸಲು ಫಾರೆಸ್ಟ್ ಕ್ಲಿಯರೆನ್ಸ್‌ಗೆ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

state Dec 31, 2022, 9:42 PM IST

Former CM Jagadish Shettar Outrage against the Government of Karnataka grgFormer CM Jagadish Shettar Outrage against the Government of Karnataka grg

ಸರ್ಕಾರದ ವಿರುದ್ಧ ಖುದ್ದು ಶೆಟ್ಟರ್‌ ಆಕ್ರೋಶ..!

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಕುಡಿವ ನೀರು ಯೋಜನೆ ವಿಳಂಬಕ್ಕೆ ಕಿಡಿ, ನೀರಿಲ್ಲದೇ ಜನ ಬೀದಿಗೆ ಬೀಳ್ತಿದ್ದಾರೆ ಕ್ರಮ ಏಕಿಲ್ಲ?: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌  

Karnataka Districts Dec 28, 2022, 10:00 AM IST