Asianet Suvarna News Asianet Suvarna News
329 results for "

ಪ್ಯಾಕೇಜ್

"
Teachers Will Get RS 5000 compensation From Karnataka Govt snrTeachers Will Get RS 5000 compensation From Karnataka Govt snr

ಶಿಕ್ಷಕರಿಗೆ 5000 ಪರಿಹಾರ : ಯಾವ ಶಿಕ್ಷಕರಿಗೆ..?

  • ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆ
  • 2.06 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ತಲಾ 5000 ರು. ಪರಿಹಾರ
  • ಪರಿಹಾರ ಪ್ಯಾಕೇಜ್‌ ನೀಡಲು ಸರ್ಕಾರ 103 ಕೋಟಿ ರು. ಅನುದಾನ ಬಿಡುಗಡೆ 

Education Jul 3, 2021, 7:16 AM IST

Finance minister Nirmala Sitharaman expands scheme for Covid relief to health and tourism podFinance minister Nirmala Sitharaman expands scheme for Covid relief to health and tourism pod

6.3 ಲಕ್ಷ ಕೋಟಿ ರೂ. ಪ್ಯಾಕೇಜ್‌: ಪ್ರವಾಸೋದ್ಯಮ, ಉದ್ದಿಮೆ, ಆರೋಗ್ಯಕ್ಕೆ ಆದ್ಯತೆ!

* ಕೊರೋನಾ ಹೊಡೆತಕ್ಕೆ ತತ್ತರಿಸಿದ ಪ್ರವಾಸೋದ್ಯಮ, ಉದ್ದಿಮೆಗೆ ಆದ್ಯತೆ

* 3ನೇ ಅಲೆ ಎದುರಿಸಲು ಆರೋಗ್ಯ ಕ್ಷೇತ್ರಕ್ಕೂ ಉತ್ತಮ ಕೊಡುಗೆ

* ಹಲವು ಹೊಸ ಯೋಜನೆಗಳ ಜೊತೆಗೆ ಈಗಾಗಲೇ ಜಾರಿಯಲ್ಲಿದ್ದ ಕೆಲ ಯೋಜನೆಗಳನ್ನು ಮತ್ತಷ್ಟುವಿಸ್ತರಿಸಲಾಗಿದೆ

BUSINESS Jun 29, 2021, 8:17 AM IST

Nirmala Sitharaman Announces 8 Major Economic Relief Measures podNirmala Sitharaman Announces 8 Major Economic Relief Measures pod

ಕೊರೋನಾಗೆ ನಲುಗಿದ ದೇಶಕ್ಕೆ ಆರ್ಥಿಕ ಮದ್ದು, ಪ್ಯಾಕೇಜ್‌ ಘೋಷಿಸಿದ ನಿರ್ಮಲಾ!

* ಕೊರೋನಾ ಹಾವಳಿಯಿಂದ ಸಂಕಷ್ಟದಲ್ಲಿ ಅನೇಕ ಕ್ಷೇತ್ರಗಳು

* ಕೊರೋನಾದಿಂದ ನಷ್ಟಕ್ಕೀಡಾಗಿರುವ ವಲಯಗಳಿಗೆ ನೆರವು ಘೋಷಿಸಿದೆ ಹಣಕಾಸು ಸಚಿವೆ

* ವ್ಯವಹಾರಗಳಿಗೆ ಮತ್ತು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಎಂಟು ಆರ್ಥಿಕ ಪರಿಹಾರ ಕ್ರಮ

BUSINESS Jun 28, 2021, 4:46 PM IST

500 to Thousand Rs Cost to Get 2000 Rs Compensation  in Gadag grg500 to Thousand Rs Cost to Get 2000 Rs Compensation  in Gadag grg

2 ಸಾವಿರ ಸಹಾಯಧನಕ್ಕೆ 500 ರಿಂದ ಸಾವಿರ ಖರ್ಚು..!

ಕೊರೋನಾ ಸಂಕಷ್ಟದಿಂದಾಗಿ ಶ್ರಮಿಕ ವರ್ಗ ತತ್ತರಿಸಿದೆ. ಅವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ 2 ಸಾವಿರ ರುಪಾಯಿ ಪ್ಯಾಕೇಜ್‌ ಮಾದರಿ ಪರಿಹಾರವನ್ನು ನೀಡಿದೆ. ಆದರೆ ಅದನ್ನು ಪಡೆಯಬೇಕಾದಲ್ಲಿ ಶ್ರಮಿಕರು ಮೊದಲೇ 500ರಿಂದ 1 ಸಾವಿರ ರುಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
 

Karnataka Districts Jun 21, 2021, 1:03 PM IST

Rs 2000 Package For Each Street Vendors in Karnataka snrRs 2000 Package For Each Street Vendors in Karnataka snr

ಬೀದಿ ವ್ಯಾಪಾರಿಗಳಿಗೆ 2 ಸಾವಿರ ರು. ಸಹಾಯಧನ : ಸಾಲ ಖಾತೆಗೆ ವಜಾ ಮಾಡದಂತೆ ಸೂಚನೆ

  • ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್ 19ರ 2ನೇ ಅಲೆಯ ಪರಿಹಾರ 
  • ತಲಾ ಎರಡು ಸಾವಿರ ರು. ಸಹಾಯಧನ ವರ್ಗಾವಣೆಗೆ ಚಾಲನೆ
  • ಕೋವಿಡ್-19 ರಿಂದ ಸಂಕಷ್ಟಕ್ಕೊಳಗಾದವರಿಗೆ ಮಾನವೀಯ ನೆಲೆಯಲ್ಲಿ ಸ್ಪಂದನೆ

state Jun 8, 2021, 2:22 PM IST

No Covid Relief Packages For Border District kasaragodu Artists snrNo Covid Relief Packages For Border District kasaragodu Artists snr

ಕೋವಿಡ್‌ ಲಾಕ್ಡೌನ್‌ ಪ್ಯಾಕೇಜ್‌ : ಗಡಿನಾಡ ಕಲಾವಿದರು ಅತಂತ್ರ!

  • ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾ​ಟಕ ರಾಜ್ಯ ಸರ್ಕಾರ ಕಲಾವಿದರಿಗೆ ತಲಾ 3,000 ರು.ಗಳ ಪರಿಹಾರ
  •   ಬಡ ಕಲಾವಿದರು ಆನ್‌ಲೈನ್‌ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿ ಪಡೆಯಬೇಕು
  • ಕಾಸರಗೋಡು ಜಿಲ್ಲೆಯ ಕಲಾವಿದರು ಪರಿಹಾರ ಪ್ಯಾಕೇಜ್‌ನಿಂದ ವಂಚಿತ

Karnataka Districts Jun 7, 2021, 4:10 PM IST

Karnataka Govt announces Rs 500 Crore in 2 nd Aid Package hlsKarnataka Govt announces Rs 500 Crore in 2 nd Aid Package hls
Video Icon

ಸರ್ಕಾರದಿಂದ 2 ನೇ ಪ್ಯಾಕೇಜ್ ಘೋಷಣೆ, ಯಾರ್ಯಾರಿಗೆ ಎಷ್ಟೆಷ್ಟು ನೆರವು..? ಇಲ್ಲಿದೆ ಡಿಟೇಲ್ಸ್..

ಕೋವಿಡ್‌ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಸೆಮಿ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಇದೀಗ ಎರಡನೇ ಹಂತದಲ್ಲಿ 500 ಕೋಟಿ ರು.ಗಳ ಪ್ಯಾಕೇಜ್‌ ಘೋಷಣೆ ಮಾಡಿದೆ.

state Jun 4, 2021, 5:32 PM IST

Economic Package 2 Roopali Naik Thanks to CM BSY hlsEconomic Package 2 Roopali Naik Thanks to CM BSY hls
Video Icon

ಮೀನುಗಾರರಿಗೆ 3 ಸಾವಿರ ರೂ ನೆರವು, ಸಿಎಂಗೆ ಶಾಸಕಿ ರೂಪಾಲಿ ನಾಯ್ಕ್‌ ಧನ್ಯವಾದ

ಸೆಮಿಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಸಿಎಂ ಯಡಿಯೂರಪ್ಪ ಎರಡನೇ ಹಂತದಲ್ಲಿ 500 ಕೋಟಿ ರೂಗಳ ಪ್ಯಾಕೇಜ್ ನೀಡಿದ್ದಾರೆ.

state Jun 4, 2021, 9:54 AM IST

Karnataka CM BSY Announces  Rs 500 Crore Second Package rbjKarnataka CM BSY Announces  Rs 500 Crore Second Package rbj

ಲಾಕ್‌ಡೌನ್‌ ವಿಸ್ತರಣೆ ಜೊತೆಗೆ 500 ಕೋಟಿ ರೂ. ಪ್ಯಾಕೇಜ್ ಘೋಷಣೆ

* ಜೂನ್ 07ರ ಬಳಿಕವೂ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ
*ಲಾಕ್‌ಡೌನ್‌ ವಿಸ್ತರಣೆ ಜೊತೆಗೆ ಎರಡನೇ ಪ್ಯಾಕೇಜ್ ಘೋಷಿಸಿದ ಸಿಎಂ
* ಒಟ್ಟು 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಬಿಎಸ್‌ವೈ 

state Jun 3, 2021, 5:45 PM IST

Karnataka Beer Sales Drop in May Short in Revenue For Excise Dept hlsKarnataka Beer Sales Drop in May Short in Revenue For Excise Dept hls
Video Icon

ಅಬಕಾರಿ ಇಲಾಖೆಯಿಂದ ಆದಾಯ ಖೋತಾ, 2 ನೇ ಪ್ಯಾಕೇಜ್ ಘೋಷಣೆಗೆ ಹಣಕಾಸು ಸಮಸ್ಯೆ..?

2 ನೇ ಪ್ಯಾಕೇಜ್ ಘೋಷಣೆ ಬಗ್ಗೆ ಬಹಳ ನಿರೀಕ್ಷೆಗಳಿವೆ. ಆದರೆ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಆದಾಯ ಬಾರದೇ ಇದ್ದುದರಿಂದ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

state Jun 2, 2021, 6:34 PM IST

CM BS Yediyurappa Hints lockdown extension after June 7th rbjCM BS Yediyurappa Hints lockdown extension after June 7th rbj

ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸುಳಿವು ಕೊಟ್ಟ ಸಿಎಂ: 2ನೇ ಪ್ಯಾಕೇಜ್ ಘೋಷಣೆಗೆ ಸಿದ್ಧತೆ

* ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸುಳಿವು ಕೊಟ್ಟ ಸಿಎಂ
* ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆ ಸಿಎಂ ಪರೋಕ್ಷ ಸೂಚನೆ
* 2ನೇ ಪ್ಯಾಕೇಜ್ ಘೋಷಣೆಗೆ ಸಿದ್ಧತೆ

state Jun 2, 2021, 3:25 PM IST

Karnataka Govt likely Announce Package For Private School teachers snrKarnataka Govt likely Announce Package For Private School teachers snr

ಖಾಸಗಿ ಶಾಲೆ ಶಿಕ್ಷಕರಿಗೂ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ?

  • ರಾಜ್ಯದ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡುವ ಸಂಬಂಧ ಚರ್ಚೆ
  •  ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಪರಿಹಾರ ನೀಡುವ ವಿಚಾರವಾಗಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯರ ಜೊತೆ ಚರ್ಚೆ
  • ಪ್ರತಿ ಶಿಕ್ಷಕರಿಗೆ ತಲಾ 10 ಸಾವಿರ ರು.ಗಳಂತೆ ಪರಿಹಾರ ನೀಡಿದರೂ ಕನಿಷ್ಠ 300 ಕೋಟಿ ರು.ಗಳಿಗಿಂತಲೂ ಅಧಿಕ ಮೊತ್ತದ ಅನುದಾನದ ಅವಶ್ಯಕತೆ

Education Jun 1, 2021, 9:06 AM IST

Karnataka Corona 2nd package to central vista project News hour video ckmKarnataka Corona 2nd package to central vista project News hour video ckm
Video Icon

ಆರ್ಥಿಕ ಪ್ಯಾಕೇಜ್‌ನಿಂದ ವಂಚಿತರಾದ ವರ್ಗಕ್ಕೆ 2ನೇ ಪ್ಯಾಕೇಜ್ ಘೋಷಣೆ ಸಾಧ್ಯತೆ!

ಕೊರೋನಾ ಲಾಕ್‌ಡೌನ್ ಕಾರಣ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಪರಿಹಾರ ಸಿಗದೆ ವರ್ಗಕ್ಕೆ  ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಮೊದಲ ಆರ್ಥಿಕ ಪ್ಯಾಕೇಜ್‌ನಿಂದ ವಂಚಿರಾದ ಸಮುದಾಯಕ್ಕೆ 2ನೇ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಕರ್ನಾಟಕದಲ್ಲಿ ಕೊರೋನಾ ಸಂಖ್ಯೆ ಇಳಿಕೆಯಾಗುತ್ತಿದೆ. ಲಾಕ್‌ಡೌನ್ ವಿಸ್ತರಣೆಯಾಗುತ್ತಾ ಅನ್ನೋ ಸ್ಪಷ್ಟ ಚಿತ್ರಣ ಶೀಘ್ರದಲ್ಲೇ ಸಿಗಲಿದೆ, ಕೊರೋನಾ ಹಾಗೂ ಕೇಂದ್ರದ ಸೆಂಟಲ್ ವಿಸ್ತಾ ಯೋಜನೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

India May 31, 2021, 10:59 PM IST

KPCC President DK Shivakumar Slams on karnataka Govt Packages in Covid crisis snrKPCC President DK Shivakumar Slams on karnataka Govt Packages in Covid crisis snr

15 ದಿನ ಕೊಡಿ, ಪರಿಹಾರ ವಿತರಿಸೋದು ತೋರಿಸುತ್ತೇನೆ : ಡಿಕೆಶಿ

  •  ರಾಜ್ಯದಲ್ಲಿ ಇರುವುದು ರಿಯಲ್‌ ಸರ್ಕಾರ ಅಲ್ಲ, ಅದು ರೀಲ್‌ ಸರ್ಕಾರ
  • ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಪ್ಯಾಕೇಜ್‌ ರೀಲ್‌ ಪ್ಯಾಕೇಜ್‌
  • ಪ್ಯಾಕೇಜ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌  ಲೇವಡಿ

state May 31, 2021, 9:07 AM IST

CM BS Yediyurappa To Announce @nd Relief Package With 2 3 days podCM BS Yediyurappa To Announce @nd Relief Package With 2 3 days pod

2-3 ದಿನದಲ್ಲಿ ಇನ್ನೊಂದು ಆರ್ಥಿಕ ಪ್ಯಾಕೇಜ್‌: ಸಿಎಂ ಯಡಿಯೂರಪ್ಪ!

* 2-3 ದಿನದಲ್ಲಿ ಇನ್ನೊಂದು ಆರ್ಥಿಕ ಪ್ಯಾಕೇಜ್‌: ಸಿಎಂ

* ಲಾಕ್‌ಡೌನ್‌ ಸಂತ್ರಸ್ತರಿಗೆ 2ನೇ ಪ್ಯಾಕೇಜ್‌ಗೆ ಸಿದ್ಧತೆ

* ಲಾಕ್ಡೌನ್‌ ವಿಸ್ತರಣೆ ಬಗ್ಗೆ ಜೂ.6ರ ವೇಳೆಗೆ ನಿರ್ಧಾರ

state May 31, 2021, 7:15 AM IST