Asianet Suvarna News Asianet Suvarna News

ಅಬಕಾರಿ ಇಲಾಖೆಯಿಂದ ಆದಾಯ ಖೋತಾ, 2 ನೇ ಪ್ಯಾಕೇಜ್ ಘೋಷಣೆಗೆ ಹಣಕಾಸು ಸಮಸ್ಯೆ..?

Jun 2, 2021, 6:34 PM IST

ಬೆಂಗಳೂರು (ಜೂ. 02): 2 ನೇ ಪ್ಯಾಕೇಜ್ ಘೋಷಣೆ ಬಗ್ಗೆ ಬಹಳ ನಿರೀಕ್ಷೆಗಳಿವೆ. ಆದರೆ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಆದಾಯ ಬಾರದೇ ಇದ್ದುದರಿಂದ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹಾಗಾಗಿ ಪರ್ಯಾಯ ಮಾರ್ಗದ ಹುಡುಕಾಟ ನಡೆಸುತ್ತಿದೆ ಹಣಕಾಸು ಇಲಾಖೆ. 2 ನೇ ಪ್ಯಾಕೇಜ್‌ ಯಾವ ರೀತಿ ಇರಬಹುದೆಂಬ ಕುತೂಹಲ ಸದ್ಯದ ಮಟ್ಟಿಗಿದೆ.

ಪಿಎಂ ದೇವೇಗೌಡ @25: ಹೊಳೆನರಸೀಪುರ ರೈತನ ಮಗ ಇಡೀ ದೇಶವನ್ನೇ ಆಳಿದ ಸಾಹಸಗಾಥೆ