Asianet Suvarna News Asianet Suvarna News
1766 results for "

Rajasthan

"
IPL Auction Full squad of Rajasthan Royals at IPL 2021 kvnIPL Auction Full squad of Rajasthan Royals at IPL 2021 kvn

IPL 2021: ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಹೀಗಿದೆ ನೋಡಿ

ಕ್ರಿಸ್‌ ಮೋರಿಸ್‌ ಮಾತ್ರವಲ್ಲದೇ ಶಿವಂ ದುಬೆ(4.4 ಕೋಟಿ), ಚೇತನ್‌ ಸಕಾರಿಯಾ(1.2 ಕೋಟಿ). ಮುಷ್ತಾಫಿಜುರ್‌ ರೆಹಮಾನ್‌(1 ಕೋಟಿ), ಲಿಯಮ್‌ ಲಿವಿಂಗ್‌ಸ್ಟೋನ್‌(75 ಲಕ್ಷ), ಅಕಾಶ್‌ ಸಿಂಗ್(20 ಲಕ್ಷ), ಕೆ.ಸಿ. ಕರಿಯಪ್ಪ(20 ಲಕ್ಷ) ಹಾಗೂ ಕುಲ್ದಿಪ್‌ ಯಾದವ್‌ಗೆ 20 ಲಕ್ಷ ರುಪಾಯಿ ನೀಡಿ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ರಾಜಸ್ಥಾನ ಫ್ರಾಂಚೈಸಿ ಸಫಲವಾಗಿದೆ.
 

Cricket Feb 19, 2021, 8:03 PM IST

Tempo driver son Chetan sakariya sold rajasthan royals worth rs 1 2 crore ckmTempo driver son Chetan sakariya sold rajasthan royals worth rs 1 2 crore ckm

ಕಡು ಬಡತನ, ಟೆಂಪೋ ಡ್ರೈವರ್ ಮಗ ಸಕಾರಿಯಾ ಕಣ್ಣೀರು ಒರೆಸಿದ ಐಪಿಎಲ್ ಹರಾಜು!

ಕಡುಬಡತನ,  ತನ್ನ ರೋಲ್ ಮಾಡೆಲ್ ಕ್ರಿಕೆಟಿಗರ ಪಂದ್ಯ ವೀಕ್ಷಿಸಲು ಮನೆಯಲ್ಲಿ ಟಿವಿ ಕೂಡ ಇಲ್ಲ. ಟೆಂಪೋ ಡ್ರೈವರ್ ಮಗ ಇದೀಗ 1.2 ಕೋಟಿ ರೂಪಾಯಿ ಒಡನೆಯನಾಗಿದ್ದಾನೆ. ರಾಜಸ್ಥಾನ ರಾಯಲ್ ಸೇರಿಕೊಂಡ ಚೇತನ್ ಸಕಾರಿಯಾ ಕಣ್ಣೀರ ಕತೆ ಇಲ್ಲಿದೆ.

Cricket Feb 19, 2021, 12:50 PM IST

Petrol Prices hiked again cross 100 mark in madhya Pradesh Rajasthan hlsPetrol Prices hiked again cross 100 mark in madhya Pradesh Rajasthan hls
Video Icon

ಶತಕ ಬಾರಿಸಿ ಮುನ್ನುಗ್ಗುತ್ತಿದೆ ಪೆಟ್ರೋಲ್, ವಾಹನ ಸವಾರರಿಗೆ ಬಿದ್ದಿದೆ ಬರೆ!

ಕಳೆದ 10 ದಿನಗಳಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು ವಾಹನ ಸವಾರರಿಗೆ ಬರೆ ಮೇಲೆ ಬರೆ ಬೀಳುತ್ತಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ. ಪೆಟ್ರೋಲ್ ಬೆಲೆ 100 ರೂ ದಾಟಿರುವುದು ಇದೇ ಮೊದಲ ಸಲ. 

India Feb 19, 2021, 10:13 AM IST

IPL Auction 2021 chris morris sold to rajasthan royals with record break rs 16 25 crore ckmIPL Auction 2021 chris morris sold to rajasthan royals with record break rs 16 25 crore ckm

IPL Auction 2021: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಕ್ರಿಸ್ ಮೊರಿಸ್ ಸೇಲ್!

ಐಪಿಎಲ್ 2021ರ ಹರಾಜಿನಲ್ಲಿ ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೊರಿಸ್ ದಾಖಲೆ ಮೊತ್ತಕ್ಕೆ ಸೇಲಾಗಿದ್ದಾರೆ. 

Cricket Feb 18, 2021, 4:08 PM IST

Petrol Crosses 100 rupees Mark In Rajasthan First Time Ever In India dplPetrol Crosses 100 rupees Mark In Rajasthan First Time Ever In India dpl

100ರ ಗಡಿ ದಾಟಿದ ಪೆಟ್ರೋಲ್ ಬೆಲೆ: ಭಾರತದಲ್ಲಿ ಇದೇ ಮೊದಲು

ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಎಂದು ಅಂದುಕೊಂಡಂತೆಯೇ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಹೇಗಿದೆ ಈಗಿನ ಬೆಲೆ..?

India Feb 17, 2021, 4:38 PM IST

Singer Akhila Pajimannu enjoys with family in Rajasthan dplSinger Akhila Pajimannu enjoys with family in Rajasthan dpl

ರಾಜಸ್ಥಾನಿ ಲುಕ್‌ನಲ್ಲಿ ಅಖಿಲಾ..! ಜೋಡಿ ಎಷ್ಟು ಕ್ಯೂಟ್ ನೋಡಿ

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಸದ್ಯ ರಾಜಸ್ಥಾನದಲ್ಲಿ ಫ್ಯಾಮಿಲಿ ಟೈಂ ಎಂಜಾಯ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

Small Screen Feb 7, 2021, 10:42 AM IST

Rajasthan Royals All Rounder Rahul Tewatia Gets Engagement with Ridhi Pannu kvnRajasthan Royals All Rounder Rahul Tewatia Gets Engagement with Ridhi Pannu kvn

ನಿಶ್ಚಿತಾರ್ಥ ಮಾಡಿಕೊಂಡ ಐಪಿಎಲ್ ಹೀರೋ ರಾಹುಲ್ ತೆವಾಟಿಯಾ; ಸ್ಟಾರ್ ಆಟಗಾರರು ಭಾಗಿ

ಹರ್ಯಾಣ: 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಬಾರಿಸುವ ಮೂಲಕ ದಿನಬೆಳಗಾಗುವಷ್ಟರಲ್ಲಿ ಹೀರೋ ಆಗಿ ಹೊರಹೊಮ್ಮಿದ್ದ ರಾಜಸ್ಥಾನ ರಾಯಲ್ಸ್‌ ತಂಡದ ಆಲ್ರೌಂಡರ್ ರಾಹುಲ್ ತೆವಾಟಿಯಾ ತಮ್ಮ ಗೆಳತಿ ರಿಧಿ ಪನ್ನು ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹರ್ಯಾಣ ಆಲ್ರೌಂಡರ್‌ ರಾಹುಲ್‌ ತೆವಾಟಿಯಾ ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದರು. ಇದೀಗ ತೆವಾಟಿಯಾ ಬುಧವಾರ(ಫೆ.03) ರಿಧಿ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸ್ಟಾರ್ ಆಟಗಾರರು ಹಾಜರಿದ್ದರು.

Cricket Feb 5, 2021, 2:15 PM IST

Team India Pacer Jaydev Unadkat Gets Married with Rinny kvnTeam India Pacer Jaydev Unadkat Gets Married with Rinny kvn

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ಉದಾದ್ಕತ್‌

ನಮ್ಮ ವಿವಾಹ ಫೆಬ್ರವರಿ 02ರಂದು ನಮ್ಮ ವಿವಾಹವಾಯಿತು. ನಮ್ಮ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು. ನಮ್ಮ ಮೇಲೆ ನೀವು ತೋರಿದ ಪ್ರೀತಿಗೆ ನಾವು ಚಿರಋಣಿ. ನಮ್ಮ ಹೊಸ ಪಯಣಕ್ಕೆ ನಿಮ್ಮ ನಿಮ್ಮ ಪ್ರೀತಿಯ ಶುಭಹಾರೈಕೆಗಳನ್ನು ಎದುರು ನೋಡುತ್ತಿದ್ದೇವೆ ಎಂದು ಇನ್‌ಸ್ಟಾಗ್ರಾಂನಲ್ಲಿ ಉನಾದ್ಕತ್ ಬರೆದುಕೊಂಡಿದ್ದಾರೆ. 

Cricket Feb 4, 2021, 10:19 AM IST

Woman stripped attacked on private parts by mother-son duo Rajasthan mahWoman stripped attacked on private parts by mother-son duo Rajasthan mah

ಮಹಿಳೆ ಬಟ್ಟೆ ಬಿಚ್ಚಿ ಖಾಸಗಿ ಅಂಗದ ಮೇಲೆಯೇ ದಾಳಿ ಮಾಡಿದ ಕಿರಾತಕ ತಾಯಿ-ಮಗ

ಉತ್ತರ ಪ್ರದೇಶ ಮತ್ತು ಬಿಹಾರದಿಂದ ವರದಿಯಾಗುತ್ತಿದ್ದ ಮಹಿಳಾ ದೌರ್ಜನ್ಯ ಪ್ರಕರಣಗಳು ಈಗ ರಾಜಸ್ಥಾನಕ್ಕೂ ವ್ಯಾಪಿಸಿದೆ. ಬಟ್ಟೆ ತೊಳೆಯುತ್ತಿದ್ದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ .

CRIME Feb 1, 2021, 9:35 PM IST

4 Dead Several Hospitalised After Consuming Spurious Liquor Rajasthan mah4 Dead Several Hospitalised After Consuming Spurious Liquor Rajasthan mah

ನಕಲಿ ಮದ್ಯ ಸೇವಿಸಿ ಪ್ರಾಣ ಕಳೆದುಕೊಂಡ ನಾಲ್ವರು, ಮಹಿಳೆಯರು ಇದ್ದಾರೆ

ನಕಲಿ ಮದ್ಯ ಸೇವನೆ ಮಾಡಿದ ಪರಿಣಾಮ ನಾಲ್ವರು ಪ್ರಾಣ ಕಳೆದುಕೊಂಡಿದ್ದು ಅಸ್ವಸ್ಥಗೊಂಡಿರುವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

CRIME Jan 29, 2021, 10:22 PM IST

Syed Mushtaq Ali Trophy Semifinal Tamil Nadu beats Rajasthan by 7 wickets kvnSyed Mushtaq Ali Trophy Semifinal Tamil Nadu beats Rajasthan by 7 wickets kvn

ಮುಷ್ತಾಕ್‌ ಅಲಿ ಟ್ರೋಫಿ: ರಾಜಸ್ಥಾನ ಮಣಿಸಿ ಫೈನಲ್‌ಗೇರಿದ ತಮಿಳುನಾಡು

ಕಳೆದ ಆವೃತ್ತಿಯಲ್ಲಿಯೂ ತಮಿಳುನಾಡು ತಂಡ ಫೈನಲ್ ಪ್ರವೇಶಿಸಿತ್ತಾದರೂ, ಕೊನೆಯ ಕ್ಷಣದಲ್ಲಿ ಕರ್ನಾಟಕ ತಂಡದ ಎದುರು ರೋಚಕ ಸೋಲು ಕಂಡಿತ್ತು. ಈ ಆವೃತ್ತಿಯಲ್ಲಾದರೂ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
 

Cricket Jan 29, 2021, 4:57 PM IST

Syed Mushtaq Ali Trophy Tamil Nadu takes on Rajasthan second Match Punjab Favourite Baroda kvnSyed Mushtaq Ali Trophy Tamil Nadu takes on Rajasthan second Match Punjab Favourite Baroda kvn

ಮುಷ್ತಾಕ್‌ ಅಲಿ ಟಿ20: ಇಂದು ಸೆಮೀಸ್‌ ಕಾದಾಟ

ಮೊದಲ ಸೆಮೀಸ್‌ನಲ್ಲಿ ಕಳೆದ ವರ್ಷದ ರನ್ನರ್‌-ಅಪ್‌ ತಮಿಳುನಾಡು ಹಾಗೂ ರಾಜಸ್ಥಾನ ತಂಡಗಳು ಸೆಣಸಿದರೆ, 2ನೇ ಸೆಮಿಫೈನಲ್‌ನಲ್ಲಿ ಬರೋಡಾ ಹಾಗೂ ಪಂಜಾಬ್‌ ತಂಡಗಳು ಮುಖಾಮುಖಿಯಾಗಲಿವೆ. ತಮಿಳುನಾಡು ಹಾಗೂ ಪಂಜಾಬ್‌ ಬಲಿಷ್ಠವಾಗಿದ್ದು, ಫೈನಲ್‌ ಪ್ರವೇಶಿಸುವ ನೆಚ್ಚಿನ ತಂಡಗಳೆನಿಸಿವೆ.
 

Cricket Jan 29, 2021, 11:19 AM IST

Rajasthan BJP Leader Obsccene Dance On Stage Video Goes Viral podRajasthan BJP Leader Obsccene Dance On Stage Video Goes Viral pod

ಮಾನ, ಮರ್ಯಾದೆ ಮರೆತ ಬಿಜೆಪಿ ನಾಯಕ: ವೇದಿಕೆಯಲ್ಲಿ ಮಹಿಳೆ ಜೊತೆ ಅಶ್ಲೀಲ ವರ್ತನೆ!

ರಾಜಕೀಯ ಹಾಗೂ ಗ್ಲಾಮರ್ ಜಗತ್ತಿನ ನಡುವಿನ ನಂಟು ಬಹಳ ಆಳವಾಗಿರುತ್ತದೆ. ರಾಜಕೀಯ ಪಕ್ಷದ ನಾಯಕರೆಂದರೆ ಸಮಾಜದಲ್ಲೂ ಒಳ್ಳೆಯ ಹೆಸರಿರುತ್ತದೆ. ಇನ್ನು ಬಿಜೆಪಿ ಪಕ್ಷ ಸಾಮಾನ್ಯವಾಗಿ ಸಂಸ್ಕೃತಿ ಬಗ್ಗೆ ಮಾತನಾಡುತ್ತದೆ. ಆದರೀಗ ಅದೇ ಪಕ್ಷದ ನಾಯಕನ ಅಶ್ಲೀಲ ವರ್ತನೆಯ ವಿಡಿಯೋ ಒಂದು ವೈರಲ್ ಆಗಿದ್ದು, ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡಿದೆ. ಇದನ್ನು ನೋಡಿದ ಬಹುತೇಕ ಮಂದಿ ಪಕ್ಷದ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ. ಬಿಜೆಪಿಯ ಗ್ರಾಮೀಣ ಮಂಡಲ ಅಧ್ಯಕ್ಷ ಕೈಲಾಶ್ ಗುರ್ಜರ್ ಮಹಿಳೆಯೊಬ್ಬಳೊಂದಿಗೆ ವೇದಿಕೆಯಲ್ಲೇ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ

India Jan 28, 2021, 5:12 PM IST

Rajasthan Teenager shot dead by neighbour over one-sided love affair mahRajasthan Teenager shot dead by neighbour over one-sided love affair mah

ಟೆರೆಸ್‌ ಗಿಡಗಳಿಗೆ ನೀರಾಕುತ್ತಿದ್ದ ಯುವತಿ ಶೂಟ್ ಮಾಡಿ ಪಾಗಲ್ ಪ್ರೇಮಿ ಎಸ್ಕೇಪ್!

ಪ್ರೋತಿಸಿದ ಯುವತಿ ಮೇಲೆಯೇ ಗುಂಡಿನ ದಾಳಿ ಮಾಡಿದ ಪಾಗಲ್ ಪ್ರೇಮಿ ಪರಾರಿಯಾಗಿದ್ದಾನೆ. ಸ್ಥಳದಲ್ಲೇ ಯುವತಿ ಸಾವಿಗೀಡಾಗಿದ್ದು ಆರೋಪಿ ಪತ್ತೆಗೆ ಬಲೆ  ಬೀಸಲಾಗಿದೆ. 

CRIME Jan 26, 2021, 5:53 PM IST

Man arrested for sexually harassingng minor girl and four famaily membersMan arrested for sexually harassingng minor girl and four famaily members

ಅಕ್ಕನ ನಂತರ ತಂಗಿಯರು ಮತ್ತು ಮಗಳ ಮೇಲೂ ಕಾಮಾಂಧನ ಕ್ರೌರ್ಯ

ಅಪ್ರಾಪ್ತೆ ಸೇರಿ ಒಂದೇ ಕುಟುಂಬದ ನಾಲ್ವರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಹಿಳೆ  ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದ ವ್ಯಕ್ತಿ ಆಕೆಯ ತಂಗಿಯರ ಮೇಲೆಯೂ  ಕಣ್ಣು  ಹಾಕಿದ್ದ.

CRIME Jan 26, 2021, 3:16 PM IST