Asianet Suvarna News Asianet Suvarna News
1458 results for "

Patient

"
2 months after its first Covid-19 case Bhubaneswar has no coronavirus2 months after its first Covid-19 case Bhubaneswar has no coronavirus

ಕೊರೋನಾ ಮುಕ್ತವಾದ ಭಾರತದ ಮಹಾನಗರ, ಸಿಕ್ರೇಟ್ ಬಿಚ್ಚಿಟ್ಟ ಕಾರ್ಯದರ್ಶಿ

ಈ ನಗರ ಕೊರೋನಾ ಮುಕ್ತವಾಗಿದೆ. ಕೊರೋನಾ ಮುಕ್ತ ಹೇಗಾಯಿತು ಎಂಬ ಸಿಕ್ರೇಟ್ ನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಬಿಚ್ಚಿಟ್ಟಿದ್ದಾರೆ. 57 ಜನರಲ್ಲಿ ಕೊರೋನಾ ಇತ್ತು.  ಕೇಂದ್ರ ಆರೋಗ್ಯ ಇಲಾಖೆ ನೀಡಿದ್ದ ಸೂಚನೆಗಳನ್ನು ಪಾಲಿಸಿ, ಸೋಂಕಿತರು ಕಂಡು ಬಂದ ಪ್ರದೇಶವನ್ನು ರೆಡ್ ಝೋನ್ ಮಾಡಲಾಗಿತ್ತು ಎಂದು ಓರಿಸ್ಸಾ ಮುಖ್ಯ ಕಾರ್ಯದರ್ಶಿ ಅಸಿತ್ ತ್ರಿಪಾಠಿ ತಿಳಿಸಿದ್ದಾರೆ.

India May 19, 2020, 5:08 PM IST

Big Twist on Mangaluru COVID 19 Patient 1094 CaseBig Twist on Mangaluru COVID 19 Patient 1094 Case

ಡೆಲ್ಲಿಯಿಂದ ನಡೆದೇ ಬಂದ್ರೂ ಮನೆ ಸೇರಿಸಿಕೊಳ್ಳದ ಹೆತ್ತವರು; ಆಮೇಲೆ ಆಗಿದ್ದು ಬೇರೆಯದ್ದೇ ಕಥೆ..!

ಕಳೆದ 10 ದಿನಗಳ ಹಿಂದಷ್ಟೇ P 1094 ವ್ಯಕ್ತಿಯು ದೆಹಲಿಯಿಂದ ಕಾಲು ನಡಿಗೆಯಲ್ಲೇ ಹೊರಟು ಅಲ್ಲಲ್ಲಿ ಸಿಕ್ಕಸಿಕ್ಕ ವಾಹನಗಳಿಂದ ಡ್ರಾಪ್ ಪಡೆದು ಚೆಕ್ ಪೋಸ್ಟ್‌ಗಳನ್ನು ವಂಚಿಸಿ ಊರು ಸೇರಿಕೊಂಡಿದ್ದ.

Karnataka Districts May 18, 2020, 2:27 PM IST

Coronavirus patient body found at ahmedabad bus stand CM vijay rupani orders ProbeCoronavirus patient body found at ahmedabad bus stand CM vijay rupani orders Probe

ಬಸ್‌ ಸ್ಟ್ಯಾಂಡ್‌ನಲ್ಲಿ ಕೊರೋನಾ ಸೋಂಕಿತನ ಶವ, ತನಿಖೆಗೆ ಸಿಎಂ ಆದೇಶ!

ಬಸ್‌ ಸ್ಟ್ಯಾಂಡ್‌ನಲ್ಲಿ ಅನಾಥವಾಗಿ ಬಿದ್ದಿತ್ತು ಕೊರೋನಾ ಸೋಂಕಿತನ ಶವ| ಆಸ್ಪತ್ರೆ ಅಧಿಕಾರಿಗಳ ಮಾತು ಒಂದಾದರೆ, ಕುಟುಂಬ ಸದಸ್ಯರು ಹೇಳುತ್ತಿರುವುದೇ ಮತ್ತೊಂದು| ಸೂಕ್ತ ತನಿಖೆಗೆ ಆದೇಸಿಸಿದ ಮುಖ್ಯಮಂತ್ರಿ

India May 17, 2020, 3:29 PM IST

Mandya covid19 positive patient shifted to bangaloreMandya covid19 positive patient shifted to bangalore

ಮಂಡ್ಯ ಮೂಲ, ಕೋಲಾರದಲ್ಲಿ ವಾಸ, 4 ಜಿಲ್ಲೆಯಲ್ಲಿ ಪ್ರವಾಸ, ಕೊನೆಗೂ ಬೆಂಗ್ಳೂರಿಗೆ ಶಿಫ್ಟ್ ಆದ ಸೋಂಕಿತ

ಮೂರು ನಾಲ್ಕು ಜಿಲ್ಲೆಗಳಿಗೆ ತಲೆ ನೋವಾದ ಕೊರೋನಾ ಸೋಂಕಿತ ಮಂಡ್ಯದಲ್ಲಿ ಪತ್ತೆಯಾಗಿದ್ದು, ಈತನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Karnataka Districts May 17, 2020, 1:39 PM IST

Coroonavirus Patient 653 becomes threat to ShivajinagarCoroonavirus Patient 653 becomes threat to Shivajinagar

ಶಿವಾಜಿನಗರಕ್ಕೆ ಕಂಟಕನಾದ ‘ಪಿ-653’!

ಶಿವಾಜಿನಗರಕ್ಕೆ ಕಂಟಕನಾದ ‘ಪಿ-653’| ಒಬ್ಬನಿಂದಲೇ ಒಟ್ಟು 29 ಮಂದಿಗೆ ಸೋಂಕು| ನಿನ್ನೆ 14 ಮಂದಿಗೆ ಸೋಂಕು ದೃಢ| ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ| ಪಿ-653 ಸಂಪರ್ಕದಲ್ಲಿದ್ದ 105 ಮಂದಿ ಕ್ವಾರಂಟೈನ್‌

state May 17, 2020, 7:12 AM IST

Coronavirus Positive Patient Travel Hitory Has Been Realeased in DharwadCoronavirus Positive Patient Travel Hitory Has Been Realeased in Dharwad

ಕೊರೋನಾ ಸೋಂಕಿತ ಲಾರಿ ಚಾಲಕನ ಟ್ರಾವೆಲ್‌ ಹಿಸ್ಟರಿಗೆ ಬೆಚ್ಚಿ ಬಿದ್ದ ಧಾರವಾಡ..!

ಕೊರೋನಾ ದೃಢಪಟ್ಟಿರುವ ಮಾವಿನ ಹಣ್ಣಿನ ಲಾರಿಯ ಚಾಲಕ (ಪಿ-1060) ಟ್ರಾವೆಲ್‌ ಹಿಸ್ಟರಿ ವಿದ್ಯಾನಗರಿ ಧಾರವಾಡವನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಧಾರವಾಡ ತಾಲೂಕಿನ ತೇಗೂರು ಗ್ರಾಮ, ಬೆಂಗಳೂರು, ಮಹಾರಾಷ್ಟ್ರದ ಮುಂಬೈಗಳೆಲ್ಲ ಈತ ಸಂಚರಿಸಿದ್ದಾನೆ. ಈತನ ಸಂಪರ್ಕಕ್ಕೆ ಬಂದವರು ಕೂಡಲೇ ಸ್ವಯಂ ಪರೀಕ್ಷೆಗೊಳಗಾಗಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.
 

Karnataka Districts May 17, 2020, 7:11 AM IST

Non Covid Patients Faces Problems During Coronavirus in Kalaburagi DistrictNon Covid Patients Faces Problems During Coronavirus in Kalaburagi District

ಕೊರೋನಾ ಕಾಟಕ್ಕೆ ಸುಸ್ತಾದ ಜನ: ನಾನ್‌ ಕೋವಿಡ್‌ ರೋಗಿಗಳ ಸಮಸ್ಯೆ ಕೇಳೋರ‍್ಯಾರು..?

ಕೋವಿಡ್‌ ರೋಗಿಗಳ ಉಪಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಜಿಲ್ಲಾಡಳಿತದ ನೀತಿಯಿಂದಾಗಿ ಜಿಲ್ಲೆಯ ‘ನಾನ್‌ ಕೋವಿಡ್‌’ ರೋಗಿಗಳು, ತುರ್ತು ವೈದ್ಯಕೀಯ ಸೇವೆಗೆ ಅಗತ್ಯವಿರುವವರು ಒಂದಿಲ್ಲೊಂದು ರೂಪದಲ್ಲಿ ತೊಂದರೆಗೊಳಗಾಗಿ ಪರದಾಡುವಂತಾಗಿದೆ.
 

Karnataka Districts May 16, 2020, 2:36 PM IST

Mysuru becomes corona virus free district in 56 daysMysuru becomes corona virus free district in 56 days

ಮೈಸೂರು ಸಂಪೂರ್ಣ ಕೊರೋನಾ ಮುಕ್ತ; ಡಾ. ಸುಧಾಕರ್ ಮೆಚ್ಚುಗೆ

ಸರ್ಕಾರ ಹಾಗೂ ಜಿಲ್ಲಾಡಳಿತದ ಪರಿಶ್ರಮ ಹಾಗೂ ಮೈಸೂರು ಜಿಲ್ಲೆಯ ಜನತೆಯ ಸಹಕಾರದಿಂದ ಮೈಸೂರು ಸೋಂಕು ಮುಕ್ತವಾಗಿದೆ. ಇದು ದೇಶಕ್ಕೇ ಮಾದರಿ ಸಾಧನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದಕ್ಕೆ ಕಾರಣವಾದ ಎಲ್ಲಾ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Karnataka Districts May 16, 2020, 9:01 AM IST

Happy to announce that all 90 Coronavirus patients of Mysuru have recoveredHappy to announce that all 90 Coronavirus patients of Mysuru have recovered

ಕೊರೋನಾದಿಂದ ಅರಮನೆ ನಗರಿ ಸಂಪೂರ್ಣ ಮುಕ್ತ: ಜೈ ಹೋ ಮೈಸೂರು...!

ಮೈಸೂರಿನ ಎಲ್ಲಾ 90 ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಇಂದು (ಶುಕ್ರವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಅರಮನೆ ನಗರಿ ರೆಡ್‌ ಝೋನ್‌ನಿಂದ ಹಸಿರು ಝೋನ್‌ ಆಗಿದ್ದು, ಕೋವಿಡ್19 ಅನ್ನು ನಿಯಂತ್ರಿಸುವಲ್ಲಿ ಮೈಸೂರು, ರಾಜ್ಯಕ್ಕೆ ಮಾದರಿಯಾಗಿದೆ. ತಮ್ಮ ವೃತ್ತಿಧರ್ಮ ಮೆರೆದ ಮೈಸೂರಿನ ಎಲ್ಲಾ ಕೂರೋನಾ ಯೋಧರಿಗೆ ಅಭಿನಂದನೆಗಳು.

Karnataka Districts May 15, 2020, 6:01 PM IST

Patient 976 Creates Tension in Davanagere DistrictPatient 976 Creates Tension in Davanagere District
Video Icon

ದಾವಣಗೆರೆಯ ನಿದ್ದೆಗೆಡಿಸಿದ ಬೆಳ್ಳುಳ್ಳಿ ವ್ಯಾಪಾರಿ..!

ದಾವಣಗೆರೆಯ ಹಲವು ವಾರ್ಡ್‌ಗಳ್ಲಲಿ ಓಡಾಡಿ ಬೆಳ್ಳುಳ್ಳಿ ಮಾರಾಟ ನಡೆಸಿದ್ದನು. ಈಗ ಆತನಿಂದ ಬೆಳ್ಳುಳ್ಳಿ ಖರೀದಿಸಿದವರಲ್ಲಿ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts May 15, 2020, 5:26 PM IST

11 Tested Positive For Corona in Shivajinagar11 Tested Positive For Corona in Shivajinagar
Video Icon

ಶಿವಾಜಿನಗರದಲ್ಲಿ ಕೊರೋನಾ ರಣಕೇಕೆ; ಮತ್ತೆ 11 ಜನರಿಗೆ ಕೋವಿಡ್ 19 ಪಾಸಿಟಿವ್..!

ಈತ ಕ್ವಾರಂಟೈನ್ ಮಾಡಿದ್ದ ಹೋಟೆಲ್‌ವೊಂದರಲ್ಲಿ ಹೌಸ್ ಕೀಪರ್ ಆಗಿದ್ದ, ಈತನಿಂದ ಇಡೀ ಶಿವಾಜಿನಗರ ಇದೀಗ ಬೆಚ್ಚಿಬೀಳುವಂತಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.  
 

state May 15, 2020, 5:00 PM IST

Coronavirus Positive Patient Travel History Realeased in BelagaviCoronavirus Positive Patient Travel History Realeased in Belagavi

ಕೊರೋನಾ ಭೀತಿ: ಬೆಳಗಾವಿಗೆ ಕಂಟಕವಾಗುತ್ತಾ ಮುಂಬೈನ ಧಾರಾವಿ ಸ್ಲಂ‌ ನಂಟು?

ಮುಂಬೈನ ಧಾರಾವಿ ಪ್ರದೇಶದಿಂದ ಮರಳಿದ್ದ ಗರ್ಭಿಣಿಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಹೌದು, ಈಗಾಗಲೇ ಬೆಳಗಾವಿಯ ಸೋಂಕಿತ ಗರ್ಭಿಣಿಯ(P-974) ಸಂಪರ್ಕದಲ್ಲಿದ್ದ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 45 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. 
 

Karnataka Districts May 15, 2020, 12:56 PM IST

China Records Only 7 Covid-19 Cases on May 13thChina Records Only 7 Covid-19 Cases on May 13th
Video Icon

ಕೊರೋನಾದಿಂದ ಚೀನಾ ಸೇಫ್: ಹೊಸದಾಗಿ ಪತ್ತೆಯಾಗಿದ್ದು ಬರೀ 7 ಕೇಸ್..!

ಇಡೀ ಜಗತ್ತಿಗೆ ಕೊರೋನಾವನ್ನು ಹಂಚಿದ ಚೀನಾ ಇದೀಗ ಸೇಫ್ ಎನ್ನುವಂತಹ ಸ್ಥಿತಿಗೆ ತಲುಪಿದೆ. ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎನಿಸಿಕೊಂಡಿರುವ ಚೀನಾದಲ್ಲಿ ಬುಧವಾರ ಕೇವಲ 7 ಕೊರೋನಾ ಕೇಸ್‌ಗಳು ಮಾತ್ರ ಪತ್ತೆಯಾಗಿವೆ.

International May 14, 2020, 12:08 PM IST

Karnataka Govt Planning To Take Coronavirus Treatment Cost From PatientsKarnataka Govt Planning To Take Coronavirus Treatment Cost From Patients

ಇನ್ಮುಂದೆ ಕೊರೋನಾ ಸೋಂಕಿತರಿಂದಲೇ ಚಿಕಿತ್ಸೆಗೆ ಹಣ?

ಕೊರೋನಾ ಸೋಂಕಿತರಿಂದಲೇ ಚಿಕಿತ್ಸೆಗೆ ಹಣ?| ಈಗ ಒಬ್ಬ ಸೋಂಕಿತನಿಗೆ ಸರ್ಕಾರ ನೀಡುವ ವೆಚ್ಚ 3.5 ಲಕ್ಷ ರು.| ಆದರೆ ಸೋಂಕಿತರ ಸಂಖ್ಯೆ ಈಗ 1 ಸಾವಿರದ ಸನಿಹ| ಹೀಗಾಗಿ ರೋಗಿಗಲೇ ವೆಚ್ಚ ಭರಿಸುವಂತೆ ಸರ್ಕಾರದಿಂದ ಚಿಂತನೆ?

state May 14, 2020, 8:06 AM IST

COVID19 Patient cured in MangaloreCOVID19 Patient cured in Mangalore

ಕೊರೋನಾ ಸೋಂಕಿತ ನರಿಕೊಂಬು ಮಹಿಳೆ ಗುಣಮುಖ

ಬುಧವಾರ ದ.ಕ. ಜಿಲ್ಲೆಯಲ್ಲಿ ಒಂದು ಪಾಸಿಟಿವ್‌ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೊರೋನಾ ಸೋಂಕು ಹಾಟ್‌ಸ್ಪಾಟ್‌ ಆರೋಪ ಎದುರಿಸುತ್ತಿರುವ ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ ವೆನ್ಲಾಕ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Karnataka Districts May 14, 2020, 7:17 AM IST