Asianet Suvarna News Asianet Suvarna News

ಶಿವಾಜಿನಗರದಲ್ಲಿ ಕೊರೋನಾ ರಣಕೇಕೆ; ಮತ್ತೆ 11 ಜನರಿಗೆ ಕೋವಿಡ್ 19 ಪಾಸಿಟಿವ್..!

653ನೇ ಸೋಂಕಿತನಿಂದ ಇದೀಗ ಒಟ್ಟು 15 ಮಂದಿಗೆ ಕೊರೋನಾ ತಗುಲಿದಂತಾಗಿದೆ. ಹೌಸ್ ಕೀಪರ್ ಇದೀಗ ಸೂಪರ್ ಸ್ಪ್ರೆಡರ್ ಎನಿಸಿದ್ದಾನೆ. ಈ ಹೌಸ್ ಕೀಪರ್ ಶಿವಾಜಿನಗರದ ಜನತೆಯ ಪಾಲಿಗೆ ಕಂಟಕಪ್ರಾಯನಾಗಿ ಪರಿಣಮಿಸಿದ್ದಾನೆ.

First Published May 15, 2020, 5:00 PM IST | Last Updated May 15, 2020, 5:00 PM IST

ಬೆಂಗಳೂರು(ಮೇ.15): ಶಿವಾಜಿನಗರದಲ್ಲಿ ಮತ್ತೆ ಕೊರೋನಾ ರಣಕೇಕೆ ಮುಂದುವರೆದಿದ್ದು, ಇದೀಗ 11 ಹೊಸ ಪ್ರಕರಣಗಳು ಹೊಸದಾಗಿ ಪತ್ತೆಯಾಗುವೆ. ಎರಡನೇ ಮಹಡಿಯಲ್ಲಿದ್ದ 20 ಮಂದಿಯ ಪೈಕಿ 11 ಜನರಿಗೆ ಕೊರೋನಾ ಪತ್ತೆಯಾಗಿದೆ.

653ನೇ ಸೋಂಕಿತನಿಂದ ಇದೀಗ ಒಟ್ಟು 15 ಮಂದಿಗೆ ಕೊರೋನಾ ತಗುಲಿದಂತಾಗಿದೆ. ಹೌಸ್ ಕೀಪರ್ ಇದೀಗ ಸೂಪರ್ ಸ್ಪ್ರೆಡರ್ ಎನಿಸಿದ್ದಾನೆ. ಈ ಹೌಸ್ ಕೀಪರ್ ಶಿವಾಜಿನಗರದ ಜನತೆಯ ಪಾಲಿಗೆ ಕಂಟಕಪ್ರಾಯನಾಗಿ ಪರಿಣಮಿಸಿದ್ದಾನೆ.

ಕೊನೆಗೂ ಕ್ವಾರಂಟೈನ್‌ ತೆರೆಯುವಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಯಶಸ್ವಿ

ಈತ ಕ್ವಾರಂಟೈನ್ ಮಾಡಿದ್ದ ಹೋಟೆಲ್‌ವೊಂದರಲ್ಲಿ ಹೌಸ್ ಕೀಪರ್ ಆಗಿದ್ದ, ಈತನಿಂದ ಇಡೀ ಶಿವಾಜಿನಗರ ಇದೀಗ ಬೆಚ್ಚಿಬೀಳುವಂತಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.  

Video Top Stories