ಕೊರೋನಾದಿಂದ ಚೀನಾ ಸೇಫ್: ಹೊಸದಾಗಿ ಪತ್ತೆಯಾಗಿದ್ದು ಬರೀ 7 ಕೇಸ್..!
ಚೀನಾದಲ್ಲಿ ಕೊರೋನಾ ಬಹುತೇಕ ನಿಯಂತ್ರಣಕ್ಕೆ ಬಂದಂತೆ ಆಗಿದೆ. ಆದರೆ ಭಾರತ ಇಂದು ಕೊರೋನಾ ವಿಚಾರದಲ್ಲಿ ಚೀನಾವನ್ನು ಮೀರಿಸುತ್ತಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ.ಚೀನಾದಲ್ಲಿ 82 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿತ್ತು.
ನವದೆಹಲಿ(ಮೇ.14): ಇಡೀ ಜಗತ್ತಿಗೆ ಕೊರೋನಾವನ್ನು ಹಂಚಿದ ಚೀನಾ ಇದೀಗ ಸೇಫ್ ಎನ್ನುವಂತಹ ಸ್ಥಿತಿಗೆ ತಲುಪಿದೆ. ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎನಿಸಿಕೊಂಡಿರುವ ಚೀನಾದಲ್ಲಿ ಬುಧವಾರ ಕೇವಲ 7 ಕೊರೋನಾ ಕೇಸ್‌ಗಳು ಮಾತ್ರ ಪತ್ತೆಯಾಗಿವೆ.
ಚೀನಾದಲ್ಲಿ ಕೊರೋನಾ ಬಹುತೇಕ ನಿಯಂತ್ರಣಕ್ಕೆ ಬಂದಂತೆ ಆಗಿದೆ. ಆದರೆ ಭಾರತ ಇಂದು ಕೊರೋನಾ ವಿಚಾರದಲ್ಲಿ ಚೀನಾವನ್ನು ಮೀರಿಸುತ್ತಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ.ಚೀನಾದಲ್ಲಿ 82 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿತ್ತು.
ದೇಶದಲ್ಲಿ 78 ಸಾವಿರದ ಗಡಿ ದಾಟಿದ ಕೊರೋನಾ ರಕ್ಕಸ..!
ಇನ್ನು ಇದೀಗ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 78 ಸಾವಿರದ ಗಡಿ ದಾಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ