ಕೊರೋನಾದಿಂದ ಅರಮನೆ ನಗರಿ ಸಂಪೂರ್ಣ ಮುಕ್ತ: ಜೈ ಹೋ ಮೈಸೂರು...!

First Published 15, May 2020, 6:01 PM

ಮೈಸೂರಿನ ಎಲ್ಲಾ 90 ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಇಂದು (ಶುಕ್ರವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಅರಮನೆ ನಗರಿ ರೆಡ್‌ ಝೋನ್‌ನಿಂದ ಹಸಿರು ಝೋನ್‌ ಆಗಿದ್ದು, ಕೋವಿಡ್19 ಅನ್ನು ನಿಯಂತ್ರಿಸುವಲ್ಲಿ ಮೈಸೂರು, ರಾಜ್ಯಕ್ಕೆ ಮಾದರಿಯಾಗಿದೆ. ತಮ್ಮ ವೃತ್ತಿಧರ್ಮ ಮೆರೆದ ಮೈಸೂರಿನ ಎಲ್ಲಾ ಕೂರೋನಾ ಯೋಧರಿಗೆ ಅಭಿನಂದನೆಗಳು.

ಅರಮನೆ ನಗರ ಮೈಸೂರು ಇದೀಗ ಕೊರೋನಾ ವೈರಸ್ ಮುಕ್ತವಾಗಿದೆ.

ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ 90 ಕೋವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ.

90 ಕೋವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಇಂದು  (ಶುಕ್ರವಾರ) ಬಿಡುಗಡೆಯಾದರು.

ಕೋವಿಡ್19 ಅನ್ನು ನಿಯಂತ್ರಿಸುವಲ್ಲಿ ಮೈಸೂರು, ರಾಜ್ಯಕ್ಕೆ ಮಾದರಿಯಾಗಿದೆ.

ತಮ್ಮ ವೃತ್ತಿಧರ್ಮ ಮೆರೆದ ಮೈಸೂರಿನ ಎಲ್ಲಾ ಕೂರೋನಾ ಯೋಧರಿಗೆ ಅಭಿನಂದನೆಗಳು.

ಅರಮನೆ ನಗರ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ 90 ಕೋವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆ ಹೊಂದಿದ್ದಾರೆ. ತಾಯಿ ಚಾಮುಂಡೇಶ್ವರಿಯ ಪಾದಕಮಲಗಳಿಗೆ ನಮಿಸುತ್ತ, ನಮ್ಮ ವೈದ್ಯರು, ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಕೊರೋನ ಮಣಿಸಲು ನಾವು ಯಶಸ್ವಿಯಾಗಿದ್ದೇವೆ ಎಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್.

ಮಾಹಾಮಾರಿಯನ್ನು ಒದ್ದೋಡಿಸಿದ ಕೊರೋನಾ ವಾರಿಯರ್ಸ್‌ಗೆ ಸಂಸದ ಪ್ರತಾಪ್ ಸಿಂಹ ಶ್ಲಾಘಿಸಿದರು.

ಮೈಸೂರು ಕೊರೊನಾ ಮುಕ್ತ, ಜನರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್.

loader