Asianet Suvarna News Asianet Suvarna News
213 results for "

Urfi Javed

"
Here  what Kareena Kapoor said about Urfi Javed Bold outfit choicesHere  what Kareena Kapoor said about Urfi Javed Bold outfit choices

ಉರ್ಫಿ ಜಾವೆದ್‌ ಫ್ಯಾಷನನ್ನು ಹಾಡಿ ಹೊಗಳಿದ ಕರೀನಾ ಕಪೂರ್‌

 ಬಾಲಿವುಡ್‌ನ ಮೋಸ್ಟ್ ಗ್ಲಾಮರಸ್ ನಟಿಯರಲ್ಲಿ ಒಬ್ಬರಾದ ಕರೀನಾ ಕಪೂರ್ ಖಾನ್ (Kareena Kapoor Khan) ಅವರು ವಿಚಿತ್ರವಾದ ಬಟ್ಟೆಗಳನ್ನು ಧರಿಸಿರುವ ಉರ್ಫಿ ಜಾವೇದ್ ಮೇಲೆ ಕ್ರಶ್ ಹೊಂದಿದ್ದಾರೆ. ಬೇಬೊ ಅವರು ಇತ್ತೀಚೆಗೆ ಉರ್ಫಿ ಜಾವೇದ್  (Urfi Javed)ಅವರನ್ನು ಹೊಗಳಿದ್ದಾರೆ. ಕರೀನಾ ಕಪೂರ್ ಖಾನ್ ಇತ್ತೀಚೆಗೆ ಉರ್ಫಿ ಜಾವೇದ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ ಅವರನ್ನು ಅವಳು ತುಂಬಾ ಧೈರ್ಯಶಾಲಿ ಹುಡುಗಿ ಎಂದು ಹೇಳಿದರು.

Cine World Mar 30, 2023, 5:25 PM IST

Krishna Mukherjee trolled for sharing bikini photo from honeymoon netizens said bangali urfi javed Krishna Mukherjee trolled for sharing bikini photo from honeymoon netizens said bangali urfi javed

Krishna Mukherjee: ಬಿಕಿನಿಗೆ ಫ್ಯಾನ್ಸ್​ ಗರಂ, ಹನಿಮೂನ್ ವಿಡಿಯೋನೂ ಶೇರ್​ ಮಾಡಿ ಎಂದು ಕಿಡಿ

ಇತ್ತೀಚೆಗಷ್ಟೇ ಮದುವೆಯಾಗಿರುವ ಕಿರುತೆರೆ ನಟಿ ಕೃಷ್ಣಾ ಮುಖರ್ಜಿಯವರು ಹನಿಮೂನ್​ನಲ್ಲಿದ್ದು, ಅಲ್ಲಿಂದ ಬಿಕಿನಿ ಫೋಟೋ ಶೇರ್​ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಗರಂ ಆಗಿದ್ದಾರೆ. 
 

Cine World Mar 30, 2023, 4:01 PM IST

Not gutsy as Urfi javed says Kareena kapoor for her Brave style statement vcs Not gutsy as Urfi javed says Kareena kapoor for her Brave style statement vcs

ಉರ್ಫಿ ರೀತಿ ಮೈ ತೋರಿಸಿಕೊಂಡು ಓಡಾಡೋಕೆ ಧೈರ್ಯ ಇಲ್ಲ: ಟಾಂಗ್ ಕೊಟ್ಟ ಕರೀನಾ ಕಪೂರ್

ಆಕೆ ಧೈರ್ಯ ಮೆಚ್ಚಬೇಕು...ನಾನು ಸ್ಟೈಲ್ ಮಾಡುವೆ ಆದರೆ ಆಕೆ ಮಾಡುವ ರೀತಿ ಮಾಡಲು ನನಗೆ ಧೈರ್ಯವಿಲ್ಲ ಎಂದು ಕರೀನಾ... 

Cine World Mar 29, 2023, 9:37 AM IST

Urfi Javed latest post hints Getting Married? she shares He said yes sgk Urfi Javed latest post hints Getting Married? she shares He said yes sgk

ಮದುವೆ ಸುಳಿವು ನೀಡಿದ ನಟಿ ಉರ್ಫಿ; 'ಅಯ್ಯೋ ನನ್ನ ಹೆಸರು ಮಾತ್ರ ತಗೋಬೇಡ' ಎಂದ ನೆಟ್ಟಿಗರು

ವಿಚಿತ್ರ ಬಟ್ಟೆ ಮೂಲಕವೇ ಸದ್ದು ಮಾಡುತ್ತಿದ್ದ ನಟಿ ಉರ್ಫಿ ಜಾವೇದ್ ಇದೀಗ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ.  

Cine World Mar 24, 2023, 4:15 PM IST

Bigg boss Urfi Javed trolled as her poses with top made of Kiwi fruit vcs Bigg boss Urfi Javed trolled as her poses with top made of Kiwi fruit vcs

ಉರ್ಫಿ ಮೈ ತುಂಬಾ ಕಿವಿ ಹಣ್ಣು; ದುಬಾರಿ ಹಣ್ಣಿನ ರುಚಿ ನೋಡೋ ಭಾಗ್ಯ ನಮಗಿಲ್ಲ ಎಂದು ಕಾಲೆಳೆದ ನೆಟ್ಟಿಗರು

ಕಿವಿ ಹಣ್ಣಿನಿಂದ ಬ್ಲೌಸ್ ಡಿಸೈನ್ ಮಾಡಿಕೊಂಡ ಉರ್ಫಿ ಜಾವೇದ್. ಕ್ರಿಯೇಟಿವಿಟಿ ಓಕೆ ಆದರೆ ಈ ರೇಂಜ್‌ಗೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ ನೆಟ್ಟಿಗರು....
 

Small Screen Mar 23, 2023, 9:43 AM IST

Bigg boss Urfi Javed trolled for wearing bodycon black see through dress vcs Bigg boss Urfi Javed trolled for wearing bodycon black see through dress vcs

ಫಸ್ಟ್‌ ನೈಟ್‌ ರೀತಿ ಬಟ್ಟೆ ಧರಿಸಿ ರೋಡಿಗಿಳಿದ ನಟಿ ಉರ್ಫಿ ಜಾವೇದ್; ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಸ್ಥಳೀಯರು?

 ಬ್ರಾಗೆ ನೆಟ್‌ ಧರಿಸಿ ಮುಂಬೈ ರಸ್ತೆಗಿಳಿದ ನಟಿ ಉರ್ಫಿ ಜಾವೇದ್. ಬೈಕ್‌ ನಿಲ್ಲಿಸಿ ನಟಿಯನ್ನು ಗುರಾಯಿಸುತ್ತಿರುವ ಸವಾರರು...

Small Screen Mar 20, 2023, 11:39 AM IST

Urfi Javed shines in a dress made of bamboo tokri viral video ravUrfi Javed shines in a dress made of bamboo tokri viral video rav

Viral video : ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ಮಿಂಚಿದ ಉರ್ಫಿ ಜಾವೇದ್!

ಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್(Uorfi Javed) ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು  ವೈರಲ್(video viral) ಆಗಿದೆ.

Small Screen Mar 13, 2023, 9:36 PM IST

Faizan ansari files complaint against Urfi Javed vcsFaizan ansari files complaint against Urfi Javed vcs

ನಟಿ ಉರ್ಫಿ ಜಾವೇದ್‌ ಸತ್ತರೆ ಸ್ಮಶಾನದಲ್ಲೂ ಜಾಗ ಕೊಡಲ್ಲ: ದೂರು ದಾಖಲಿಸಿದ ಫೈಜಾನ್‌ ಅನ್ಸಾರಿ

ಮತ್ತೆ ದೊಡ್ಡದಾಯ್ತು ಉರ್ಫಿ ಜಾವೇದ್ ಮತ್ತು ಫೈಜಾನ್‌ ಅನ್ಸಾರಿ ಜಗಳ. ಕಟಕಟೆಯಲ್ಲಿ ನಿಂತುಕೊಂಡು ಮಾಡುತ್ತಿರುವ ಕೆಲಸದ ಬಗ್ಗೆ ಮಾತನಾಡಲಿ ಎಂದಿದ್ದಾರೆ...

Cine World Mar 13, 2023, 4:52 PM IST

Urfi Javed buys new Jeep Meridian SUV matches outfit with car colourUrfi Javed buys new Jeep Meridian SUV matches outfit with car colour

ಜೀಪ್ ಮೆರಿಡಿಯನ್ SUV ಖರೀದಿಸಿ, ಅದೇ ಕಲರ್ ಬಟ್ಟೆ ತೊಟ್ಟ ಉರ್ಫಿ!

ಉರ್ಫಿ ಜಾವೇದ್ (Urfi Javed) ಇದೀಗ ದೇಶದಲ್ಲಿ ಹೆಚ್ಚು ಸುದ್ದಿಯಲ್ಲಿರುವ  ಫ್ಯಾಷನ್ ಪ್ರಭಾವಿಗಳಲ್ಲಿ ಒಬ್ಬರು. ತಮ್ಮ ಔಟ್ ಆಫ್ ದಿ ಬಾಕ್ಸ್ ಫ್ಯಾಶನ್ ಸೆನ್ಸ್‌ಗಾಗಿ ಆಗಾಗ್ಗೆ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಇದೀಗ ಸಂಪೂರ್ಣವಾಗಿ ವಿಭಿನ್ನ
ಕಾರಣಕ್ಕಾಗಿ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಉರ್ಫಿ ಹೊಸ ಜೀಪ್‌  ಖರೀದಿಸಿದ ಕಾರಣದಿಂದ ಈಗ ಸುದ್ದಿಯಲ್ಲಿದ್ದಾರೆ.

Small Screen Mar 10, 2023, 5:04 PM IST

Arjun Kapoor gets trolled for posing with Uorfi JavedArjun Kapoor gets trolled for posing with Uorfi Javed

Urfi vs Malaika: ಉರ್ಫಿ ಪಕ್ಕ ನಿಲ್ಲಲು ಹೆದರಿದ ಅರ್ಜುನ್​ ಕಪೂರ್​, ಗರ್ಲ್‌ಫ್ರೆಂಡ್‌ಗೆ ಹೆದರಿದ್ರಾ ಅಂದ್ರು ನೆಟ್ಟಿಗರು!

ನಟ ಅರ್ಜುನ್​ ಕಪೂರ್​ ಬೇಡಬೇಡ ಎನ್ನುತ್ತಲೇ ನಟಿ ಉರ್ಫಿ ಜಾವೇದ್​ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಇದೀಗ ಅವರು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಏನನ್ನುತ್ತಿದ್ದಾರೆ ಟ್ರೋಲಿಗರು?
 

Cine World Mar 5, 2023, 10:52 AM IST

Neetu Kapoor  Huma Qureshi  Urfi Javed   shimmery avatar grabs eyeballs at Abu Jani Sandeep Khoslas eventNeetu Kapoor  Huma Qureshi  Urfi Javed   shimmery avatar grabs eyeballs at Abu Jani Sandeep Khoslas event

ಫ್ಯಾಷನ್ ಶೋನಲ್ಲಿ ಮಾಡೆಲ್ ಉರ್ಫಿ ಜಾದವ್ ಜೊತೆ ಅಂಬಾನಿ ಭಾವೀ ಸೊಸೆ!

ಬಾಲಿವುಡ್‌ನ ಅತ್ಯಂತ ಜನಪ್ರಿಯ ಫ್ಯಾಷನ್ ಡಿಸೈನರ್ ಜೋಡಿಗಳಲ್ಲಿ ಒಂದಾದ ಅಬು ಜಾನಿ-ಸಂದೀಪ್ ಖೋಸ್ಲಾ ಅವರು ಇತ್ತೀಚೆಗೆ ಮಾರ್ಚ್ 2, ಗುರುವಾರ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವನ್ನು ನಡೆಸಿದರು, ಅವರು ತಮ್ಮ ಇತ್ತೀಚಿನ ಸಂಗ್ರಹವನ್ನು 'ಮೇರಾ ನೂರ್ ಹೈ ಮಶೂರ್' ಎಂದು ಬಿಡುಗಡೆ ಮಾಡಿದರು. ಹೆಸರಾಂತ ಸ್ಟಾರ್ ಹೊಟೇಲ್‌ನಲ್ಲಿ ನಡೆದ ಅದ್ಧೂರಿ ಲಾಂಚ್ ಕಾರ್ಯಕ್ರಮದಲ್ಲಿ ನೀತು ಕಪೂರ್, ಹುಮಾ ಖುರೇಷಿ, ಉರ್ಫಿ ಜಾವೇದ್, ಸೋನಾಲಿ ಬೇಂದ್ರೆ, ಮುಕೇಶ್ ಅಂಬಾನಿ ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಸೇರಿ ಮುಂತಾದವರು ಪಾಲ್ಗೊಂಡು ಗಮನ ಸೆಳೆದರು.


 

Cine World Mar 3, 2023, 5:54 PM IST

Bigg boss Urfi Javed seen wrapping dining table cover around her swimsuit in mumbai vcsBigg boss Urfi Javed seen wrapping dining table cover around her swimsuit in mumbai vcs

ಸ್ವಿಮ್‌ ಸೂಟ್‌ಗೆ ಡೈನಿಂಗ್ ಟೇಬಲ್‌ ಕವರ್ ಸುತ್ತಿಕೊಂಡು ರಸ್ತೆಗಿಳಿದ ನಟಿ ಉರ್ಫಿ ಫೋಟೋ ವೈರಲ್

ವೈರಲ್ ಆಯ್ತು ಉರ್ಫಿ ಜಾವೇದ್ ಮತ್ತೊಂದು ವಿಚಿತ್ರ ಲುಕ್. ಮುಂಬೈ ರಸ್ತೆಗಳಲ್ಲಿ ಈ ರೀತಿ ಓಡಾಡಲು ಧೈರ್ಯ ಬೇಕು ಎಂದ ನೆಟ್ಟಿಗರು...
 

Cine World Mar 2, 2023, 6:25 PM IST

Rashmika Mandanna makes appearance in short dress and Netizens say She is inspired by Urfi Javed sgkRashmika Mandanna makes appearance in short dress and Netizens say She is inspired by Urfi Javed sgk

ತುಂಡುಡುಗೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ; ಉರ್ಫಿಯೇ ಸ್ಫೂರ್ತಿ ಎಂದು ಕಾಲೆಳೆದ ನೆಟ್ಟಿಗರು

ರಶ್ಮಿಕಾ ಧರಿಸಿದ್ದ ಡ್ರೆಸ್ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಉರ್ಫಿ ಜಾವೇದ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. 

Cine World Feb 27, 2023, 2:46 PM IST

Uorfi Javed claims her cab driver returned completely drunk after he disappeared with her luggageUorfi Javed claims her cab driver returned completely drunk after he disappeared with her luggage

Urfi Javed ವಸ್ತುಗಳೆಲ್ಲಾ ಡ್ರೈವರ್​ ಕೈಯಲ್ಲಿ! ನೋವು ತೋಡಿಕೊಂಡ ನಟಿ...

ಉರ್ಫಿ ಜಾವೇದ್​ ಸಾಮಗ್ರಿಗಳನ್ನು ಕ್ಯಾಬ್​ ಡ್ರೈವರ್​ ಎತ್ತಿಕೊಂಡು ಎಸ್ಕೇಪ್​ ಆಗಿದ್ದರ ಕುರಿತು ನಟಿ ನೋವು ತೋಡಿಕೊಂಡಿದ್ದಾರೆ. ನಿಜವಾಗಿಯೂ ಆಗಿದ್ದೇನು?

Cine World Feb 22, 2023, 6:33 PM IST

Urfi Javed  says She is Not Following Islam Or Any Religion sgkUrfi Javed  says She is Not Following Islam Or Any Religion sgk

ನಾನು ಇಸ್ಲಾಂ ಧರ್ಮ ಅನುಸರಿಸುತ್ತಿಲ್ಲ; ಧರ್ಮವನ್ನು ಟಾರ್ಗೇಟ್ ಮಾಡಿದವರಿಗೆ ಉರ್ಫಿ ಖಡಕ್ ತಿರುಗೇಟು

ಧರ್ಮವನ್ನು ಟಾರ್ಗೇಟ್ ಮಾಡಿದವರಿಗೆ ಉರ್ಫಿ ಖಡಕ್ ತಿರುಗೇಟು ನೀಡಿದ್ದಾರೆ. ತಾನು ಇಸ್ಲಾಂ ಅಥವಾ ಯಾವುದೇ ಧರ್ಮ ಫಾಲೋ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

Cine World Feb 10, 2023, 3:32 PM IST