ಮಂಗಳೂರಿನ ಮಳಲಿ ಮಸೀದಿ ವರ್ಸಸ್ ವಿಎಚ್ ಪಿ ಫೈಟ್ ವಿಚಾರವಾಗಿ ಮಂಗಳೂರು ಸೆಷನ್ಸ್ ಕೋರ್ಟ್ ತೀರ್ಪನ್ನು ಮತ್ತೆ ಮುಂದೂಡಿದೆ. ನವೆಂಬರ್ 9 ಕ್ಕೆ ಈ ಆದೇಶವನ್ನು ಕಾಯ್ದಿರಿಸಲಾಗಿದೆ.
Dakshina Kannada Oct 17, 2022, 12:59 PM IST
ದೇವಸ್ಥಾನವೆಂದ್ಮೇಲೆ ದಂಪತಿ ಒಟ್ಟಿಗೆ ಹೋಗಲು ಬಯಸ್ತಾರೆ. ದೇವರ ಮುಂದೆ ನಿಂತು, ದೀರ್ಘಕಾಲ ಒಟ್ಟಿಗೆ ಬಾಳುವಂತೆ ಪ್ರಾರ್ಥನೆ ಮಾಡ್ತಾರೆ. ಆದ್ರೆ ಅಲ್ಲೊಂದು ದೇವಸ್ಥಾನವಿದೆ. ಅಲ್ಲಿ ದೇವರ ಮುಂದೆ ದಂಪತಿ ಒಟ್ಟಿಗೆ ನಿಂತ್ರೆ ಬೇರೆಯಾಗೋದು ನಿಶ್ಚಿತ.
Festivals Oct 14, 2022, 5:43 PM IST
ನಮ್ಮ ರೈಲ್ವೇ ಜಮೀನಿನಲ್ಲಿ ನಿನ್ನ ದೇವಸ್ಥಾನವಿದೆ. ಒಂದೇ ಮಂದಿರ ಬಿಟ್ಟು ಹೋಗಬೇಕು. ಇಲ್ಲವೇ ಈ ಸ್ಥಳವನ್ನು ಖಾಲಿ ಮಾಡಬೇಕು ಎಂದು ರೈಲ್ವೆ ಇಲಾಖೆ ತನ್ನ ನೋಟಿಸ್‌ನಲ್ಲಿ ಬರೆದಿದೆ. ಇದರ ನಡುವೆ, ರೈಲ್ವೆ ಇಲಾಖೆ ಸ್ಪಷ್ಟೀಕರಣ ನೀಡಿದ್ದು, ಹನುಮಾನ್ ಜೀ ಎನ್ನುವ ಹೆಸರು ಅಚಾತುರ್ಯದಿಂದ ನೋಟಿಸ್‌ನಲ್ಲಿ ಸೇರಿದೆ ಎಂದಿದೆ.
India Oct 12, 2022, 4:52 PM IST
ಈ ವರ್ಷ ಮುಗಿಯಲು ಇನ್ನು ಎರಡೂವರೆ ತಿಂಗಳಷ್ಟೇ ಉಳಿದಿದೆ. ಈ ಅವಧಿಯಲ್ಲಿ ಎರಡು ದಿನ ತಿರುಪತಿ ದೇವಾಲಯದ ಬಾಗಿಲು ಮುಚ್ಚಿರುತ್ತದೆ. ಯಾಕೆ, ಯಾವಾಗ ಎಂಬ ವಿವರ ಇಲ್ಲಿದೆ..
Festivals Oct 12, 2022, 12:08 PM IST
ಗುಲಾಮಗಿರಿ ಯುಗದಲ್ಲಿ ದೇಶ ವೈಭವ ಕಳೆದುಕೊಂಡಿತ್ತು, ಆದರೆ ವಸಾಹತುಶಾಹಿ ಸಂಕೋಲೆ ಮುರಿದಿದ್ದೇವೆ, ವೈಭವ ಮರಳುತ್ತಿದೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
India Oct 12, 2022, 10:15 AM IST
ಆಮ್ ಆದ್ಮಿ ಪಾರ್ಟಿ ಮತ್ತೆ ಹಿಂದೂ ವಿರೋಧಿ ನಡೆಯಿಂದ ಆಕ್ರೋಶ ಭುಗಿಲೆದ್ದಿದೆ. ಮತಾಂತರ ವೇದಿಕೆಯಲ್ಲಿ ಸಚಿವ ರಾಜೇಂದ್ರ ಪಾಲ್ ಹಿಂದೂ ವಿರೋಧಿ ಪ್ರತಿಜ್ಞೆ, ಮನೀಶ್ ಸಿಸೋಡಿಯಾ ರಾಮ ಮಂದಿರಕ್ಕೆ ವಿರೋಧ ಹೇಳಿಕೆ ಬಳಿಕ ಇದೀಗ ಆಪ್ ಅಧ್ಯಕ್ಷ ದೇವಸ್ಥಾನ ವಿರುದ್ಧ ಹೇಳಿಕೆ ನೀಡಿದ್ದಾರೆ.
India Oct 11, 2022, 5:24 PM IST
ಶಿಕ್ಷಿತರ ನಾಡು ಕೇರಳದಲ್ಲಿ ಮೂಢನಂಬಿಕೆ ಪ್ರಕರಣ ವರದಿಯಾಗಿದೆ. ಕೇರಳದ ದೇವಸ್ಥಾನದಲ್ಲಿ ಇಬ್ಬರು ಮಹಿಳೆಯರ ನರಬಲಿ ಮಾಡಲಾಗಿದೆ. ಎರ್ನಾಕುಲಂ ಜಿಲ್ಲೆಯ ಇಬ್ಬರು ಮಹಿಳೆಯರ ನರಬಲಿ ನಡೆಸಲಾಗಿದೆ ಎಂದು ವರದಿಯಾಗಿದೆ.
India Oct 11, 2022, 10:57 AM IST
ಸಮುದ್ರ ಮಂಥನದ ವೇಳೆ ಪಾರಿಜಾತದ ಹೂ ಬಂತು ಎಂಬ ನಂಬಿಕೆಯಿದೆ. ಲಕ್ಷ್ಮಿಗಿಂತ ಮೊದಲು ಬಂದ ಪಾರಿಜಾತದ ಹೂವನ್ನು ಪರಮ ಪವಿತ್ರ ಹೂವೆಂದು ಭಾವಿಸಲಾಗುತ್ತದೆ. ದೇವರ ಪೂಜೆಗೆ ಇದನ್ನು ಬಳಸುವುದ್ರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಹಾಗೆ ಮದುವೆ, ಆರ್ಥಿಕ ಸಮಸ್ಯೆ ಸೇರಿದಂತೆ ಅನೇಕ ಸಂಕಷ್ಟಕ್ಕೆ ಇದ್ರಲ್ಲಿ ಪರಿಹಾರವಿದೆ.
Festivals Oct 10, 2022, 3:20 PM IST
ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರ ದೇವತೆ ಕುಕ್ಕೆನಾಥನ ದರುಶನಕ್ಕಾಗಿ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ದಸರಾ ರಜೆ ಹಿನ್ನೆಲೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಮಾಡಿದರು.
Astrology Oct 10, 2022, 9:17 AM IST
ಕರ್ನಾಟಕ ಗಡಿಭಾಗ ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದ 'ಬಬಿಯಾ' ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದೆ. ಹಲವು ವರ್ಷಗಳ ಕಾಲ ದೇವಸ್ಥಾನದ ಭಕ್ತರ ಕೇಂದ್ರ ಬಿಂದುವಾಗಿದ್ದ ಮೊಸಳೆ ಅಕಾಲಿಕ ಮರಣವು ಭಕ್ತ ವಲಯದಲ್ಲಿ ನೋವು ತಂದಿದೆ.
state Oct 10, 2022, 8:58 AM IST
ಬುರ್ಖಾ ಹಾಕಿ ಮಹಿಳೆಯರಂತೆ ಸುತ್ತಾಡಿದ ದೇವಸ್ಥಾನ ಅರ್ಚಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಪೊಲೀಸರ ಬಳಿ ತನಗೆ ಚಿಕಿನ್ ಫಾಕ್ಸ್ ಇದೆ ಹಾಗಾಗಿ ಬುರ್ಖಾ ಧರಿಸಿರುವುದಾಗಿ ಹೇಳಿದ್ದಾರೆ
India Oct 9, 2022, 4:11 PM IST
ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಹೊರವಲಯದ ಸೀಮೆ ಈರಣ್ಣ ದೇವಸ್ಥಾನದ ಬಳಿ ಕೋಟಾ ಗ್ರಾಮದ ಪಿಡಿಒ ಗಜದಂಡಯ್ಯ (50) ಹತ್ಯೆ ನಡೆದಿತ್ತು. ಎಂದಿನಂತೆ ಬೈಕ್‌ನಲ್ಲಿ ಕೆಲಸಕ್ಕೆ ಹೊರಟ್ಟ ಗಜದಂಡಯ್ಯ ಸ್ವಾಮಿ, ಎಲ್ಲರೊಂದಿಗೂ ಸ್ನೇಹಜೀವಿ ಆಗಿದ್ದ.
CRIME Oct 9, 2022, 10:18 AM IST
ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯ ನೀರು ಕಲುಷಿತಗೊಂಡಿದ್ದು, ಈ ನೀರಿನಲ್ಲಿ ವಾಸಿಸುತ್ತಿದ್ದ ಮೀನುಗಳು ಸಾಯುತ್ತಿವೆ. ಈ ಬಗ್ಗೆ ದೇವಸ್ಥಾನದವರು, ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮವಹಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
Karnataka Districts Oct 8, 2022, 10:39 PM IST
ಶೋಭಾ ಯಾತ್ರೆ ತೆರಳಿ ಕೊನೆಯಲ್ಲಿ ಗಾವಾನ್ ಮದರಸಾದಲ್ಲಿ ಪೂಜೆ ಸಲ್ಲಿಸಿ ರಾತ್ರಿ ಒಳ ಕೋಟೆ ದೇವಸ್ಥಾನ ಪ್ರವೇಶಿಸುವದು ವಾಡಿಕೆ. ಆದರೆ, ಈ ವಿಷಯವನ್ನು ಅನಗತ್ಯವಾಗಿ ವಿವಾದಕ್ಕೆ ಎಳೆದು ಕೋಮು ಸೌಹಾರ್ದ ಕದಡುವ ಯತ್ನ ನಡೆಸಲಾಗುತ್ತಿದೆ: ರಾಮಕೃಷ್ಣ ಸಾಳೆ
Karnataka Districts Oct 8, 2022, 9:00 PM IST
ದುಬೈನಲ್ಲಿ ತಲೆ ಎತ್ತಿದೆ ಭವ್ಯ ಹಿಂದೂ ದೇವಾಲಯ. 16 ದೇವರ ಸುಂದರ ದೇವಸ್ಥಾನ. ಭಾರತೀಯರಿಗೆ ಇದು ಸಂತಸದ ಕ್ಷಣ
Festivals Oct 6, 2022, 11:40 PM IST