Asianet Suvarna News Asianet Suvarna News
1078 results for "

ಕಟ್ಟಡ

"
8-Crore Hall Built By Chandrababu Naidu Demolished In Amaravati8-Crore Hall Built By Chandrababu Naidu Demolished In Amaravati

ರಾಜಕೀಯ ಫುಲ್ ಗರಂ: 8 ಕೋಟಿ ರೂ.ವೆಚ್ಚದ ಕಟ್ಟಡ ಬೀಳಿಸಿದ ಸಿಎಂ!

ಆಂಧ್ರದ ನೂತನ ರಾಜಧಾನಿ ಅಮರಾವತಿಯಲ್ಲಿ ಸುಮಾರು 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದ್ದ ಟಿಡಿಪಿ ಕಚೇರಿ 'ಪ್ರಜಾವೇದಿಕಾ' ಕಟ್ಟಡವನ್ನು ಆಂಧ್ರ ಸರ್ಕಾರ ಧರೆಗುರುಳಿಸಿದೆ. ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಕಟ್ಟಡವವನ್ನು ಸಂಪೂರ್ಣ ಕೆಡವಿ ಹಾಕಿದೆ.

NEWS Jun 26, 2019, 12:09 PM IST

KSRP Police Starts Public Schools In KarnatakaKSRP Police Starts Public Schools In Karnataka

ರಾಜ್ಯದಲ್ಲಿ ಪಬ್ಲಿಕ್ ಶಾಲೆ ತೆರೆದ ಪೊಲೀಸರು!

ರಾಜ್ಯದಲ್ಲಿ ಪಬ್ಲಿಕ್ ಶಾಲೆ ತೆರೆದ ಪೊಲೀಸರು!| ಸಾರ್ವಜನಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ| ಖಾಲಿ ಜಾಗ, ಕಟ್ಟಡ ಬಳಸಿ ಶಾಲೆ ಆರಂಭ

NEWS Jun 19, 2019, 9:53 AM IST

Actor Madan Patel threatened by woman over BDA siteActor Madan Patel threatened by woman over BDA site
Video Icon

ಬಿಡಿಎ ಸೈಟ್ ಮಾರಾಟ ಮಾಡಿದವರಿಂದಲೇ ನಟ ಮದನ್ ಪಟೇಲ್‌ಗೆ ಧಮ್ಕಿ

ಬಿಡಿಎ ಸೈಟ್ ಮಾರಾಟ ಮಾಡಿದವರಿಂದಲೇ ನಟ ಮದನ್ ಪಟೇಲ್ ಗೆ ಧಮ್ಕಿ ಹಾಕಿದ್ದಾರೆ. ಗೀತಾ ಮಂಜುನಾಥ್ ಎಂಬುವವರಿಂದ ಮದನ್ ಪಟೇಲ್ ಬಿಡಿಎ ಸೈಟ್ ಖರೀದಿಸಿದ್ದರು. ಖರೀದಿಸಿದ ಸೈಟ್ ನಲ್ಲಿ ಕಟ್ಟಡ ನಿರ್ಮಿಸುತ್ತಿದ್ದರು. ಈ ವೇಳೆ ಮಾರಾಟ ಮಾಡಿದ ಗೀತಾ ಮಂಜುನಾಥ್ ಬೆಂಬಲಿಗರು ಧಮ್ಕಿ ಹಾಕಿದ್ದಾರೆ. ಈಗ ಕೋರಮಂಗಲ ಮೆಟ್ಟಿಲೇರಿದ್ದಾರೆ ಮದನ್ ಪಟೇಲ್. 

ENTERTAINMENT Jun 6, 2019, 4:14 PM IST

Top 10 tallest buildings around the worldTop 10 tallest buildings around the world

ಜಗತ್ತಿನ ಅತಿ ಎತ್ತರದ ಕಟ್ಟಡಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ?

ಬುರ್ಜ್ ಖಲೀಫಾ ಗೊತ್ತು, ಅದೇ ರೀತಿ ವಿಶ್ವದಲ್ಲಿಯೇ ಅತೀ ಎತ್ತರದ್ದು ಎನಿಸಿಕೊಳ್ಳುತ್ತಿರುವ ಇತರೆ ಕಟ್ಟಡಗಳೂ ಇವೆ ಗೊತ್ತಾ?  ಕೆಲವು ಕಟ್ಟಡಗಳನ್ನು ನೋಡ್ಕೊಂಡು ಬರೋಣ ಬನ್ನಿ...

LIFESTYLE Jun 5, 2019, 1:15 PM IST

Govt bans mobile tower within 50 metres of schools hospitals religious buildingsGovt bans mobile tower within 50 metres of schools hospitals religious buildings

ಶಾಲೆ, ದೇಗುಲ, ಆಸ್ಪತ್ರೆ ಬಳಿ ಮೊಬೈಲ್‌ ಟವರ್‌ ನಿಷಿದ್ಧ

ರಾಜ್ಯದಲ್ಲಿ ಮೊಬೈಲ್‌ ಟವರ್‌ ಅಳವಡಿಕೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ನಿಯಮದ ಅನ್ವಯ ಹಾಲಿ ಅಳವಡಿಕೆಯಾಗಿರುವ ಟವರ್‌ ಹಾಗೂ ಹೊಸದಾಗಿ ಅಳವಡಿಕೆಯಾಗುವ ಟವರ್‌ಗಳಿಗೆ ಸರ್ಕಾರದಿಂದ ಅನುಮತಿ ಕಡ್ಡಾಯ.

NEWS Jun 4, 2019, 9:20 AM IST

Abu Dhabi Tower Lights Up In Celebration Of PM Modi Swearing-InAbu Dhabi Tower Lights Up In Celebration Of PM Modi Swearing-In

ಮೋದಿ ಪ್ರಮಾಣವಚನ: ಅಬುದಾಬಿ ಸಂಭ್ರಮಿಸಿದ್ದು ಹೀಗೆ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ಅಬುದಾಬಿಯ ಪ್ರತಿಷ್ಠಿತ ಅಡ್ ನಾಕ್ ಬಹು ಮಹಡಿ ಕಟ್ಟಡದಲ್ಲಿ ವರ್ಣರಂಜಿತ ದೀಪಗಳಿಂದ ಪ್ರಧಾನಿ ಮೋದಿ ಚಿತ್ರವನ್ನು ತೋರಿಸಲಾಗಿದೆ. 

NEWS May 31, 2019, 6:35 PM IST

Building licence can available in online soon  says UT khadarBuilding licence can available in online soon  says UT khadar

ಇನ್ನು ಆನ್‌ಲೈನ್‌ನಲ್ಲೇ ಬಿಲ್ಡಿಂಗ್‌ ಲೈಸೆನ್ಸ್‌ ವ್ಯವಸ್ಥೆ: ಖಾದರ್‌

ನಗರ ಪ್ರದೇಶಗಳಲ್ಲಿ ಕಟ್ಟಡ, ಲೇ ಔಟ್‌ ನಿರ್ಮಾಣ, ಭೂ ಪರಿವರ್ತನೆಗೆ ಅನುಮತಿಯನ್ನು ಪಡೆಯಲು ಹತ್ತಾರು ಇಲಾಖೆಗಳಲ್ಲಿ ಅಲೆದಾಡುವ ಕಿರಿಕಿರಿ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಕಾಲಮಿತಿಯಲ್ಲಿ ಅನುಮತಿ ಪಡೆಯುವಂತಹ ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. 

NEWS May 30, 2019, 10:12 AM IST

Permission mandatory to mobile tower on buildings says U T KhadarPermission mandatory to mobile tower on buildings says U T Khadar

ಕಟ್ಟಡಗಳಲ್ಲಿ ಮೊಬೈಲ್‌ ಟವರ್‌ ಅಳವಡಿಸಲು ಅನುಮತಿ ಕಡ್ಡಾಯ

ಕಟ್ಟಡಗಳ ಮೇಲೆ ಮೊಬೈಲ್‌ ಟವರ್‌ ಸೇರಿದಂತೆ ಎಲ್ಲ ಬಗೆಯ ಟವರ್‌ ಅಳವಡಿಕೆಗೆ ಕಡ್ಡಾಯವಾಗಿ ಅನುಮತಿ ಪಡೆಯುವ ನಿಯಮ ಜಾರಿಗೆ ತರಲಾಗುವುದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

NEWS May 30, 2019, 9:42 AM IST

Raichuru woman alleges govt occupied her land for construction schoolRaichuru woman alleges govt occupied her land for construction school
Video Icon

ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವೃದ್ದೆ ಜಮೀನು ವಶ

13 ವರ್ಷದ ಹೋರಾಟದ ಫಲವಾಗಿ ರಾಯಚೂರಿನ ಕಬ್ಬೂರು ಗ್ರಾಮಕ್ಕೆ ಮೊರಾರ್ಜಿ ವಸತಿ ಶಾಲೆ ಕಟ್ಟಲು ಜಾಗ ಮಂಜೂರು ಮಾಡಿದೆ. ಸರ್ಕಾರ ಶಾಲೆ ಕಟ್ಟಲು ಮುಂದಾಗಿರುವ ಜಮೀನು ತಮ್ಮದು ಎಂದು ಅಲ್ಲಿನ ನಿವಾಸಿ ಸಾವಿತ್ರಮ್ಮ ಹೇಳುತ್ತಿದ್ದಾರೆ. ಜಾಗ ಪರಿಶೀಲನೆ ಮಾಡುವುದಾಗಿ ಡಿಸಿ ಹೇಳಿದ್ದಾರೆ. 

NEWS May 19, 2019, 4:34 PM IST

Giant Sinkhole Opens Up In RussiaGiant Sinkhole Opens Up In Russia

ಇಡೀ ಉದ್ಯಾನವನ ನುಂಗಿದ ಬೃಹತ್ ಹೊಂಡ: ಭಯಭೀತರಾದ ಗ್ರಾಮಸ್ಥರು!

ಬಹುಮಹಡಿ ಕಟ್ಟಡದಷ್ಟು ಆಕಾರದ ದೊಡ್ಡ ಹೊಂಡವೊಂದು ರಷ್ಯಾದ ಟುಲಾ ನಗರದ ಸಮೀಪ ಪತ್ತಯಾಗಿದೆ. ಏಕಾಏಕಿ ನಿರ್ಮಾಣವಾದ ಈ ಹೊಂಡ ಪಕ್ಕದ ತರಕಾರಿ ಉದ್ಯಾನವನ್ನು ಸಂಪೂರ್ಣವಾಗಿ ಆಪೋಶನ ತೆಗೆದುಕೊಂಡಿದೆ.

NEWS May 17, 2019, 12:06 PM IST

F-16 Jet Crashes Into California BuildingF-16 Jet Crashes Into California Building

ಕಟ್ಟಡಕ್ಕೆ ಡಿಕ್ಕಿ ಹೊಡೆದ ಎಫ್-16 ಯುದ್ಧ ವಿಮಾನ: ಪೈಲೆಟ್ ಪಾರು!

ದೈನಂದಿನ ತರಬೇತಿಗಾಗಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಎಫ್-16 ಯುದ್ಧ ವಿಮಾನ, ಪೈಲೆಟ್ ನಿಯಂತ್ರಣ ತಪ್ಪಿ ಕಟ್ಟಡದ ಮೇಲೆ ಅಪಘಾತಕ್ಕೀಡಾದ ಘಟನೆ ನಡೆದಿದೆ.

NEWS May 17, 2019, 11:50 AM IST

Kodagu flood affected house attracts touristsKodagu flood affected house attracts tourists
Video Icon

ಪ್ರವಾಸಿ ಕೇಂದ್ರವಾಗಿದೆ ಕೊಡಗು ಮಹಾಮಳೆಗೆ ಸಿಲುಕಿದ ಕಟ್ಟಡ

ಕಳೆದ ಬಾರಿ ಮಹಾಮಳೆಗೆ ಕೊಡಗು-ಮೈಸೂರು ಅಕ್ಷರಶಃ ನಲುಗಿ ಹೋಗಿತ್ತು. ಅಪಾರ ಆಸ್ತಿಪಾಸ್ತಿ ಹಾನಿಯಾಗಿತ್ತು. ಮಳೆಗೆ 3 ಅಂತಸ್ತಿನ ಕಟ್ಟಡವೊಂದು ತೇಲಿ ಬಂದಿತ್ತು. ಇದರ 80 ರಷ್ಟು ಭಾಗ ಪ್ರಪಾತಕ್ಕೆ ಬಿದ್ದಿದೆ. ಪಾಳು ಬಂಗಲೆಯಾಗಿದೆ. ಇದು ಈಗ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಈ ಕಟ್ಟಡದ ಈಗಿನ ಸ್ಥಿತಿ ಹೇಗಿದೆ ನೋಡಿ. 

NEWS May 12, 2019, 3:17 PM IST

Residents of same building to vote in two LS constituenciesResidents of same building to vote in two LS constituencies

ಒಂದೇ ಕಟ್ಟಡದ ನಿವಾಸಿಗಳು 2 ಲೋಕಸಭಾ ಕ್ಷೇತ್ರಗಳ ಮತದರರು!

ಕೇರಳದಲ್ಲಿ ಒಂದೇ ಕಟ್ಟಡದ ಮತದಾರರು 2 ಲೋಕಸಭಾ ಕ್ಷೇತ್ರಗಳಿಗೆ ಹಂಚಿಹೋದ್ರು!

Lok Sabha Election News Apr 14, 2019, 8:44 AM IST

How a pet dog in UP saved 30 people from horrific fire and died himselfHow a pet dog in UP saved 30 people from horrific fire and died himself

35 ಜನರ ಪ್ರಾಣ ಕಾಪಾಡಿ ಜೀವತೆತ್ತ ಸಾಕುನಾಯಿ!

ಪ್ರಾಣಿಗಳಿಗೆ ಮಾತು ಬರುವುದಿಲ್ಲವಾದರೂ ಅನ್ನ ಹಾಕಿದ ಮಾಲಿಕರ ಪ್ರೀತಿ, ಖಣವನ್ನು ಅವು ಎಂದಿಗೂ ಮರೆಯುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತಿದೆ ಉತ್ತರ ಪ್ರದೇಶದಲ್ಲಿ ನಡೆದ ಆ ಘಟನೆ. ತನ್ನ ಮಾಲೀಕನರುವ ಕಟ್ಟಡಕ್ಕೆ ಬೆಂಕಿ ತಗುಲಿದೆ ಎಂಬ ವಿಚಾರ ತಿಳಿದ ನಾಯಿ ಸಮಯ ಪ್ರಜ್ಞೆ ಮೆರೆದು 35ಕ್ಕೂ ಹೆಚ್ಚು ಮಂದಿಯ ಪ್ರಾಣ ಕಾಪಾಡಿದೆ. ದುರಾದೃಷ್ಟವಶಾತ್ ಇವರೆಲ್ರ ಪಾಲಿಗೆ ಹೀರೋ ಆದ ಆ ನಾಯಿ ಮಾತ್ರ ಇದೇ ದುರಂತದಲ್ಲಿ ಸಾವನ್ನಪ್ಪಿದೆ.

NEWS Apr 13, 2019, 1:21 PM IST

2 died  Building collapse in Bengaluru2 died  Building collapse in Bengaluru
Video Icon

ನಿರ್ಮಾಣ ಹಂತದ ಕಟ್ಟಡ ಕುಸಿತ; ಇಬ್ಬರು ಸಾವು

ಬೆಂಗಳೂರಿನಲ್ಲಿ‌ ನಿರ್ಮಾಣ  ಹಂತದ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.  ಬಿಹಾರ ಮೂಲದ ರಾಕೇಶ್ ಹಾಗೂ ರಾಹುಲ್‌ ಮೃತ ದುರ್ದೈವಿಗಳು. ಮುಂಜಾನೆ ನಾಲ್ಕೂವರೆಗೆ ಈ ದುರಂತ ನಡೆದಿದ್ದು  ನಾಲ್ವರು ಗಾಯಗೊಂಡಿದ್ದಾರೆ. 

NEWS Apr 5, 2019, 1:44 PM IST