ನಿರ್ಮಾಣ ಹಂತದ ಕಟ್ಟಡ ಕುಸಿತ; ಇಬ್ಬರು ಸಾವು
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಬಿಹಾರ ಮೂಲದ ರಾಕೇಶ್ ಹಾಗೂ ರಾಹುಲ್ ಮೃತ ದುರ್ದೈವಿಗಳು. ಮುಂಜಾನೆ ನಾಲ್ಕೂವರೆಗೆ ಈ ದುರಂತ ನಡೆದಿದ್ದು ನಾಲ್ವರು ಗಾಯಗೊಂಡಿದ್ದಾರೆ.