Asianet Suvarna News

ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವೃದ್ದೆ ಜಮೀನು ವಶ

May 19, 2019, 4:34 PM IST

13 ವರ್ಷದ ಹೋರಾಟದ ಫಲವಾಗಿ ರಾಯಚೂರಿನ ಕಬ್ಬೂರು ಗ್ರಾಮಕ್ಕೆ ಮೊರಾರ್ಜಿ ವಸತಿ ಶಾಲೆ ಕಟ್ಟಲು ಜಾಗ ಮಂಜೂರು ಮಾಡಿದೆ. ಸರ್ಕಾರ ಶಾಲೆ ಕಟ್ಟಲು ಮುಂದಾಗಿರುವ ಜಮೀನು ತಮ್ಮದು ಎಂದು ಅಲ್ಲಿನ ನಿವಾಸಿ ಸಾವಿತ್ರಮ್ಮ ಹೇಳುತ್ತಿದ್ದಾರೆ. ಜಾಗ ಪರಿಶೀಲನೆ ಮಾಡುವುದಾಗಿ ಡಿಸಿ ಹೇಳಿದ್ದಾರೆ.