ಮಾಸ್ಕೋ(ಮೇ.17): ಬಹುಮಹಡಿ ಕಟ್ಟಡದಷ್ಟು ಆಕಾರದ ದೊಡ್ಡ ಹೊಂಡವೊಂದು ರಷ್ಯಾದ ಟುಲಾ ನಗರದ ಸಮೀಪ ಪತ್ತಯಾಗಿದೆ. ಏಕಾಏಕಿ ನಿರ್ಮಾಣವಾದ ಈ ಹೊಂಡ ಪಕ್ಕದ ತರಕಾರಿ ಉದ್ಯಾನವನ್ನು ಸಂಪೂರ್ಣವಾಗಿ ಆಪೋಶನ ತೆಗೆದುಕೊಂಡಿದೆ.

ಇಲ್ಲಿನ ಡೆಡಿಲೋವೋ ಗ್ರಾಮದ ರಸ್ತೆಯಲ್ಲಿ ಈ ಹೊಂಡ ನಿರ್ಮಾಣವಾಗಿದ್ದು, 49 ಅಡಿ ವ್ಯಾಸ ಮತ್ತು 98 ಅಡಿ ಆಳ ಸುತ್ತಳತೆ ಹೊಂದಿದೆ. ಇಷ್ಟು ಬೃಹತ್ ಹೊಂಡವನ್ನು ಕಂಡ ಜನರು ಭಯಭೀತರಾಗಿದ್ದು, ಭೂಮಿ ಬಾಯ್ತೆರೆದ ಪರಿ ಕಂಡು ಬೆಚ್ಚಿ ಬಿದ್ದಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.