Asianet Suvarna News Asianet Suvarna News
1458 results for "

Patient

"
248 Corona Patients Discharge From Covid Hospital in Koppal District248 Corona Patients Discharge From Covid Hospital in Koppal District

ಕೊಪ್ಪಳ: ಒಂದೇ ದಿನ 248 ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್‌

ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿಯ ಅಟ್ಟಹಾಸ ನಿಲ್ಲುತ್ತಿಲ್ಲವಾದರೂ ಈಗಾಗಲೇ 248 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರದವರೆಗೂ 431 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಕೇವಲ 9 ಜನರು ಸಾವನ್ನಪ್ಪಿದ್ದು, ಉಳಿದವರ ಪೈಕಿ 248 ಜನರು ಗುಣಮುಖವಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
 

Karnataka Districts Jul 18, 2020, 8:03 AM IST

2 nurse for 100 covid19 patients k sudhakar suggest to arrange more2 nurse for 100 covid19 patients k sudhakar suggest to arrange more

110 ಮಂದಿ ಸೋಂಕಿತರಿಗೆ ಇಬ್ಬರು ನರ್ಸ್‌! ಅಧಿಕಾರಿಗೆ ಸಚಿವ ಸುಧಾಕರ್ ತರಾಟೆ

ಇಬ್ಬರು ರೋಗಿಗಳೊಂದಿಗೆ ಸಂವಾದ ನಡೆಸಿದ್ದು ಅವರಿಗೆ ರೋಗ ಲಕ್ಷಣಗಳಿಲ್ಲ. ಹೀಗಿದ್ದರೂ ಅವರನ್ನು ಕೊರೋನಾ ಆಸ್ಪತ್ರೆಗೆ ಏಕೆ ದಾಖಲಿಸಿದ್ದೀರಿ. ರೋಗ ಲಕ್ಷಣ ಇರುವವರಿಗೆ ಹಾಸಿಗೆ ಎಲ್ಲಿಂದ ತರುತ್ತೀರಿ ಎಂದು ಸಚಿವ ಸುಧಾಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Karnataka Districts Jul 18, 2020, 7:46 AM IST

Bengaluru hospital 97 percentage corona patients on ventilator died says reportBengaluru hospital 97 percentage corona patients on ventilator died says report

ವೆಂಟಿಲೇಟರ್ ಚಿಕಿತ್ಸೆ ಪಡೆದ 97% ಸೋಂಕಿತರು ಬದುಕುಳಿದಿಲ್ಲ, ಬೆಚ್ಚಿ ಬೀಳಿಸುತ್ತಿದೆ ವರದಿ!

ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಲೇ ಇದೆ. ಇನ್ನೂ ಅಲೆದಾಡಿ ಬೆಡ್ ಪಡೆದು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಗೋಳು ಹೇಳತೀರದು. ಆದರಲ್ಲೂ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸ್ಥಿತಿ ಶೋಚನೀಯವಾಗಿದೆ. ಕಾರಣ ಬೆಂಗಳೂರಿನ ಪ್ರತಿಷ್ಠಿತ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗೆ ಒಳಗಾದ ಸೋಂಕಿತರ ಪೈಕಿ ಶೇಕಡಾ 97 ರಷ್ಟು ಮಂದಿ ಬದುಕುಳಿದಿಲ್ಲ. 

Bengaluru-Urban Jul 17, 2020, 2:45 PM IST

Covid Positive Woman Commits Suicide in Bengaluru on July 17thCovid Positive Woman Commits Suicide in Bengaluru on July 17th
Video Icon

ಕೊರೋನಾಗೆ ಹೆದರಿ ಸೋಂಕಿತೆ ಆತ್ಮಹತ್ಯೆಗೆ ಶರಣು..!

ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿದ್ದ ಕೊರೋನಾ ಸೋಂಕಿತೆಯೊಬ್ಬರು  ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

CRIME Jul 17, 2020, 2:17 PM IST

covid19 positive patient comes to cm home requesting treatmentcovid19 positive patient comes to cm home requesting treatment

3 ದಿನ ಅಲೆದರೂ ಬೆಡ್ ಸಿಕ್ಕಿಲ್ಲ: ಚಿಕಿತ್ಸೆಗಾಗಿ ಸಿಎಂ ಮನೆಗೇ ಬಂದು ಸೋಂಕಿತ ಮೊರೆ..!

ಕೊರೋನಾ ಸೋಂಕಿತರಿಗೆ ದಾಖಲಾಗಲು ಆಸ್ಪತ್ರೆಗಳಲ್ಲಿ ಹಾಸಿಗೆಯೇ ದೊರಕುತ್ತಿಲ್ಲ ಹಾಗೂ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ ಎಂಬ ದೂರುಗಳ ನಡುವೆಯೇ, ಈ ಆರೋಪಕ್ಕೆ ಪುಷ್ಟಿನೀಡುವಂಥ ಹೃದಯವಿದ್ರಾವಕ ಘಟನೆಯೊಂದು ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮನೆಯ ಎದುರೇ ನಡೆದಿದೆ. ಮುಖ್ಯಮಂತ್ರಿಗಳ ಮನೆ ಮುಂದೆ ನಡೆಯುತ್ತಿರುವ ಇಂಥ 2ನೇ ಪ್ರಸಂಗ ಇದಾಗಿದೆ.

Karnataka Districts Jul 17, 2020, 7:53 AM IST

Covid 19 Patient Create High drama Outside CM ResidenceCovid 19 Patient Create High drama Outside CM Residence
Video Icon

ಆಂಬ್ಯುಲೆನ್ಸ್ ಇಲ್ಲ, ಬೆಡ್‌ ಇಲ್ಲ,  ಸೀದಾ ಸಿಎಂ ಮನೆಗೆ ಬಂದ ಕೊರೋನಾ ಪೇಶಂಟ್!

ಹಿಂದೊಮ್ಮೆ ಇದೇ ರೀತಿ ಪ್ರಕರಣ ಆಗಿತ್ತು. ಈಗ ಪುನರಾವರ್ತನೆ  ಆಗಿದೆ. ಎಲ್ಲೆ ಹೋದರೂ ಬೆಡ್ ಸಿಗುತ್ತಿಲ್ಲ ಎಂದು ಹೇಳಿಕೊಂಡು ಸಿಎಂ ಕಾವೇರಿ ನಿವಾಸಕ್ಕೆ ವ್ಯಕ್ತಿಯೊಬ್ಬ ಕುಟುಂಬ ಸಮೇತ ಧಾವಿಸಿದ್ದಾನೆ.

Karnataka Districts Jul 16, 2020, 7:52 PM IST

How to deal with covid19 positive patientsHow to deal with covid19 positive patients

ಕೊರೋನಾ ಪಾಸಿಟಿವ್‌ ಮಂದಿಯ ಜತೆ ಹೇಗಿರಬೇಕು?

ಮೊದಮೊದಲು ಕೋವಿಡ್‌ ಕೇಸ್‌ಗಳು ಬಿಡಿ, ಅಂಥವರ ಜೊತೆಗೆ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್‌ ಮಾಡಬೇಕಿತ್ತು. ಆದರೆ ಈಗ ಕೊರೋನಾ ರೋಗಿಗಳ ಸಂಖ್ಯೆ ಏರುತ್ತಿರುವ ಕಾರಣ ಕೋವಿಡ್‌ ಪಾಸಿಟಿವ್‌ ಬಂದವರನ್ನೂ ಮನೆಯಲ್ಲೇ ಇಟ್ಟು ಟ್ರೀಟ್‌ ಮಾಡಬೇಕಾದ ಸನ್ನಿವೇಶ ಇದೆ. ಇಂಥಾ ಟೈಮ್‌ನಲ್ಲಿ ಕೊರೋನಾ ರೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು ಅನ್ನುವ ಬಗೆಗೆ ಜನರಲ್‌ ಫಿಸಿಷಿಯನ್‌ ಡಾ.ರವಿ ಮಾಹಿತಿ ನೀಡಿದ್ದಾರೆ.

Health Jul 16, 2020, 4:03 PM IST

Dubai hospital waives off Rs 1 crore 52 lakh bill for Covid 19 patient from TelanganaDubai hospital waives off Rs 1 crore 52 lakh bill for Covid 19 patient from Telangana

ಭಾರತೀಯ ಕೊರೋನಾ ಸೋಂಕಿತನ 1.5 ಕೋಟಿ ರೂ ಬಿಲ್ ಮನ್ನಾ ಮಾಡಿದ ದುಬೈ ಆಸ್ಪತ್ರೆ!

ಕೊರೋನಾ ಸೋಂಕಿತರ ಚಿಕಿತ್ಸೆ, ಪರೀಕ್ಷೆ, ತಪಾಸಣೆ, ಕ್ವಾರಂಟೈನ್‌ ಮಾಡುವಲ್ಲಿ ಭಾರತ ಮೇಲಿಂದ ಮೇಲೆ ಎಡವಟ್ಟುಗಳಾಗುತ್ತಿದೆ.  ಇತ್ತ ಚಿಕಿತ್ಸೆ ಪಡದ ಸೋಂಕಿತರು ಬಿಲ್ ನೋಡಿ ಪ್ರಜ್ಞೆ ತಪ್ಪಿದ ಘಟನೆಗಳು ನಡೆದಿದೆ. ಖಾಸಗಿ ಆಸ್ಪತ್ರೆಗಳು ಕೊರೋನಾ ಹೆಸರಿನಲ್ಲಿ ಸುಲಿಗೆ ಆರಂಭಿಸಿದೆ. ಆದರೆ ದುಬೈ ಆಸ್ಪತ್ರೆ ಮಾಡಿದ ಕಾರ್ಯ ನಿಜಕ್ಕೂ ಮೆಚ್ಚಲೇಬೇಕು. ಭಾರತದ ಕೂಲಿ ಕಾರ್ಮಿಕನ ಬರೋಬ್ಬರಿ 1.52 ಕೋಟಿ ರೂಪಾಯಿ ಆಸ್ಪತ್ರೆ ಬಿಲ್ ಮನ್ನ ಮಾಡಿದೆ. ಇಷ್ಟೇ ಅಲ್ಲ ಮತ್ತೊಂದು ಗಿಫ್ಟ್ ನೀಡಿದೆ.

International Jul 16, 2020, 3:42 PM IST

Covid 19 may attack patients central nervous system cause depression anxietyCovid 19 may attack patients central nervous system cause depression anxiety

ಕೆಮ್ಮು, ಜ್ವರ ಮಾಯ: ಕೊರೋನಾ ಪೀಡಿತರಲ್ಲಿ ಹೊಸ ಲಕ್ಷಣ!

ಮಾನವನ ನರಗಳ ಮೇಲೆ ಪ್ರಭಾವ ಬೀರುತ್ತಿದೆ ಕೊರೋನಾ ವೈರಸ್| ಜ್ವರ, ಕಕೆಮ್ಮು, ನೆಗಡಿ ಯಾವುದೂ ಅಲ್ಲ, ಕೊರೋನಾ ಪೀಡಿತರಲ್ಲಿ ಕಂಉ ಬರುತ್ತಿದೆ ಹೊಸ ಲಕ್ಷಣ

International Jul 16, 2020, 12:40 PM IST

Coronavirus Patient dies at KIMS in HubballiCoronavirus Patient dies at KIMS in Hubballi

ಹುಬ್ಬಳ್ಳಿ: ಕೊರೋನಾ ಚಿಕಿತ್ಸೆ ಫಲಿಸದೆ ಎಎಸ್‌ಐ ಸಾವು

ಕಳೆದ ಒಂದು ವಾರದಿಂದ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ವಿದ್ಯಾನಗರ ಪೊಲೀಸ್‌ ಅಧಿಕಾರಿಯೊಬ್ಬರು ಕೋವಿಡ್‌-19ನಿಂದ ಮೃತಪಟ್ಟಿದ್ದು, ಇದು ಧಾರವಾಡ ಜಿಲ್ಲೆಯಲ್ಲಿ ಕೊರೋನಾ ವಾರಿಯರ್‌ ಒಬ್ಬರು ಬಲಿಯಾದ ಮೊದಲ ಪ್ರಕರಣ ಎನಿಸಿದೆ.
 

Karnataka Districts Jul 16, 2020, 7:12 AM IST

Karnataka Govt announces Rs 5000 to  Covi19 recovered patients who donate their plasmaKarnataka Govt announces Rs 5000 to  Covi19 recovered patients who donate their plasma

ಕೊರೋನಾದಿಂದ ಗುಣಮುಖರಾದವರಿಗೆ ಆರೈಕೆ ‌ಭತ್ಯೆ ಘೋಷಣೆ: ಕಂಡಿಷನ್ ಅಪ್ಲೈ..!

ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ರಾಜ್ಯ ಸರ್ಕಾರ ಆರೈಕೆ ‌ಭತ್ಯೆ ಘೋಷಿಸಿದೆ. ಆದ್ರೆ, ಕೊರೋನಾ ವಾಸಿಯಾದವರು ಒಂದು ಕೆಲಸ ಮಾಡಬೇಕು. ಏನದು..? ಈ ಕೆಳಗಿನಂತಿದೆ ನೋಡಿ.
 

state Jul 15, 2020, 10:04 PM IST

Beware ICU and Ventilators Covid 19 PatientsBeware ICU and Ventilators Covid 19 Patients
Video Icon

ICU, ವೆಂಟಿಲೇಟರ್ ಸ್ಟೇಜ್‌ಗೆ ಹೋದಾರೆ ಅಪಾಯ ತಪ್ಪಿದ್ದಲ್ಲ..!

ICU, ವೆಂಟಿಲೇಟರ್ ಸ್ಟೇಜ್‌ಗೆ ಹೋದ್ರೆ ಸಾವು ಬಹುತೇಕ ಫಿಕ್ಸಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಯಾಕೆಂದರೆ ICU ಸೌಲಭ್ಯದ ವೆಂಟಿಲೇಟರ್‌ನಲ್ಲಿದ್ದ 90ರಲ್ಲಿ 89 ಸೋಂಕಿತರು ಬಲಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

state Jul 15, 2020, 6:11 PM IST

37 COVID 19 Patient cured and discharged from Hospital in Davanagere on July 14th37 COVID 19 Patient cured and discharged from Hospital in Davanagere on July 14th

ದಾವಣಗೆರೆಯಲ್ಲಿ ಕೊರೋನಾದಿಂದ 37 ಮಂದಿ ಗುಣಮುಖ

ಗುಣಮುಖರಾದ ಆಂಧ್ರಪ್ರದೇಶದ ಅನಂತಪುರದ 63 ವರ್ಷದ ವೃದ್ಧ (ಪಿ-23566), ದಾವಣಗೆರೆ ಬಾಷಾ ನಗರದ 65 ವರ್ಷದ ವೃದ್ಧ (25825), ಚನ್ನಗಿರಿ ತಾ. ಕೊಂಡದಹಳ್ಳಿಯ 28 ವರ್ಷದ ಪುರುಷ (35911), ಹೊರಕೆರೆಯ 23 ವರ್ಷದ ಮಹಿಳೆ (35912), ದಾವಣಗೆರೆ ಕುರುಬರ ಕೇರಿಯ 47 ವರ್ಷದ ಪುರುಷ (35913), 60 ವರ್ಷದ ಮಹಿಳೆ (35914) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
 

Karnataka Districts Jul 15, 2020, 10:30 AM IST

COVID19 Patient says they are provided with yesterday foodCOVID19 Patient says they are provided with yesterday food

ಹಳಸಿದ ಅನ್ನ ಕೊಡ್ತಾರೆ: ಸೋಂಕಿತರ ಆಕ್ರೋಶ

ಬೆಂಗಳೂರು ನಗರದ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕೊರೋನಾ ಸೋಂಕಿತರು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ವಾರ್ಡ್‌ನಲ್ಲಿ 16 ಮಂದಿ ಸೋಂಕಿತರನ್ನು ಇರಿಸಲಾಗಿದೆ.

Karnataka Districts Jul 15, 2020, 9:07 AM IST

Girls begs for treatment for her covid19 positive patients in a video goes viralGirls begs for treatment for her covid19 positive patients in a video goes viral

ಚಿಕಿತ್ಸೆಗಾಗಿ ಅಂಗಲಾಚಿದ ಯುವತಿ! ವಿಡಿಯೋ ವೈರಲ್ ಆದ್ಮೇಲೆ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು ದೃಢಪಟ್ಟು 48 ಗಂಟೆಗಳಾಗಿದ್ದರೂ ತನಗೆ ಹಾಗೂ ತನ್ನ ತಾಯಿಗೆ ಚಿಕಿತ್ಸೆ ಪಡೆಯಲು ಬಿಬಿಎಂಪಿ ಅಧಿಕಾರಿಗಳಿಗೆ ಅಂಗಲಾಚಿದರೂ ಸ್ಪಂದಿಸಿಲ್ಲ ಎಂದು ಮಗಳು ಅಳುತ್ತಾ ನೋವು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Karnataka Districts Jul 15, 2020, 7:46 AM IST