Asianet Suvarna News Asianet Suvarna News

ಕೊರೋನಾಗೆ ಹೆದರಿ ಸೋಂಕಿತೆ ಆತ್ಮಹತ್ಯೆಗೆ ಶರಣು..!

ಕೊರೋನಾಗೆ ಹೆದರಿ ಇಂದು(ಜು.17) ಮುಂಜಾನೆ 60 ವರ್ಷದ ಕೊರೋನಾ ಸೋಂಕಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾತ್ ರೂಂ ಕಾರಿಡಾರ್‌ನಲ್ಲಿ ಸೋಂಕಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

First Published Jul 17, 2020, 2:17 PM IST | Last Updated Jul 17, 2020, 2:17 PM IST

ಬೆಂಗಳೂರು(ಜು.17): ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿದ್ದ ಕೊರೋನಾ ಸೋಂಕಿತೆಯೊಬ್ಬರು  ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಮೈಸೂರಲ್ಲಿ ಎಂಪಿಗಳಿಗೊಂದು ಕಾನೂನು, ಸಾಮಾನ್ಯರಿಗೆ ಮತ್ತೊಂದು ಕಾನೂನಾ..?

ಕೊರೋನಾಗೆ ಹೆದರಿ ಇಂದು(ಜು.17) ಮುಂಜಾನೆ 60 ವರ್ಷದ ಕೊರೋನಾ ಸೋಂಕಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾತ್ ರೂಂ ಕಾರಿಡಾರ್‌ನಲ್ಲಿ ಸೋಂಕಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories