Asianet Suvarna News Asianet Suvarna News

ICU, ವೆಂಟಿಲೇಟರ್ ಸ್ಟೇಜ್‌ಗೆ ಹೋದಾರೆ ಅಪಾಯ ತಪ್ಪಿದ್ದಲ್ಲ..!

ಲಾಕ್‌ಡೌನ್‌ಗೆ ಕ್ಯಾರೆ ಎನ್ನದವ್ರು ಈ ಸ್ಟೋರಿಯನ್ನು ನೋಡಲೇಬೇಕು. ಲಕ್ಷಣ ಇಲ್ಲದ ಹಲವು ಸೋಕಿತರು ಮಾತ್ರ ಕೊರೋನಾದಿಂದ ಬಚಾವಾಗುತ್ತಿದ್ದಾರೆ. ಆದರೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಪಾಯದ ಮುನ್ಸೂಚನೆ ಸಿಗಲಾರಂಭಿಸಿದೆ.

ಬೆಂಗಳೂರು(ಜು.15): ಕೊರೋನಾ ತಡೆಯಲು ರಾಜ್ಯಸರ್ಕಾರ ಈಗಾಗಲೇ ಲಾಕ್‌ಡೌನ್ ಮಾಡಿದೆ. ಇದರ ಬೆನ್ನಲ್ಲೇ ಕೊರೋನಾ ಮಹಾಮಾರಿಯ ಕುರಿತಂತೆ ಸುವರ್ಣ ನ್ಯೂಸ್ ಬಿಗ್ ನ್ಯೂಸ್‌ವೊಂದನ್ನು ಬ್ರೇಕ್ ಮಾಡ್ತಿದೆ. 

ಲಾಕ್‌ಡೌನ್‌ಗೆ ಕ್ಯಾರೆ ಎನ್ನದವ್ರು ಈ ಸ್ಟೋರಿಯನ್ನು ನೋಡಲೇಬೇಕು. ಲಕ್ಷಣ ಇಲ್ಲದ ಹಲವು ಸೋಕಿತರು ಮಾತ್ರ ಕೊರೋನಾದಿಂದ ಬಚಾವಾಗುತ್ತಿದ್ದಾರೆ. ಆದರೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಪಾಯದ ಮುನ್ಸೂಚನೆ ಸಿಗಲಾರಂಭಿಸಿದೆ.

MTR ಕಂಪನಿ ಫ್ಯಾಕ್ಟರಿ ಸೀಲ್‌ಡೌನ್..!

ಹೌದು, ICU, ವೆಂಟಿಲೇಟರ್ ಸ್ಟೇಜ್‌ಗೆ ಹೋದ್ರೆ ಸಾವು ಬಹುತೇಕ ಫಿಕ್ಸಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಯಾಕೆಂದರೆ ICU ಸೌಲಭ್ಯದ ವೆಂಟಿಲೇಟರ್‌ನಲ್ಲಿದ್ದ 90ರಲ್ಲಿ 89 ಸೋಂಕಿತರು ಬಲಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.