Asianet Suvarna News Asianet Suvarna News
4696 results for "

ಲಾಕ್‌ಡೌನ್

"
Again Illegal Ration Racket in Gadag district grgAgain Illegal Ration Racket in Gadag district grg

ಗದಗಿನಲ್ಲಿ ಮತ್ತೆ ಗರಿಗೆದರಿದ ಅಕ್ರಮ ಪಡಿತರ ಅಕ್ಕಿ ದಂಧೆ!

ಲಾಕ್‌ಡೌನ್‌ ವೇಳೆಯಲ್ಲಿಯೇ ವ್ಯಾಪಕವಾಗಿ ಅಕ್ರಮ ಅಕ್ಕಿಯ ದಾಸ್ತಾನು ಗದಗ ನಗರದಲ್ಲಿ ಪತ್ತೆಯಾಗಿ, ಪ್ರಮುಖ ವಾಣಿಜ್ಯ ಕೇಂದ್ರಗಳಾದ ಹುಬ್ಬಳ್ಳಿ, ಗಂಗಾವತಿಗೂ ವ್ಯಾಪಿಸಿಕೊಂಡು ನಂತರ ರಾಜ್ಯದ ಗಮನವನ್ನೇ ಸೆಳೆದಿತ್ತು. ಈ ದಂಧೆಗೆ ನಾವು ಕಡಿವಾಣ ಹಾಕಿದ್ದೇವೆ ಎಂದು ಸರ್ಕಾರದ ಆಹಾರ ಇಲಾಖೆ ಬೀಗುತ್ತಿರುವ ಮಧ್ಯೆಯೇ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
 

Karnataka Districts Nov 4, 2020, 1:11 PM IST

Covid Pandemic People anxious NIMHANS helpline gets Over 4 K calls hlsCovid Pandemic People anxious NIMHANS helpline gets Over 4 K calls hls
Video Icon

ಮಾರ್ಚ್‌ನಿಂದ ಇಲ್ಲಿವರೆಗೆ ನಿಮ್ಹಾನ್ಸ್‌ಗೆ 4 ಲಕ್ಷಕ್ಕೂ ಹೆಚ್ಚು ಮಂದಿ ಕರೆ: ಇವರೆಲ್ಲರದ್ದೂ ಒಂದೇ ಸಮಸ್ಯೆ!

ಕೊರೊನಾ ಮಹಾಮಾರಿ ಜನರ ಬದುಕನ್ನೇ ಬದಲಾಯಿಸಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಇದ್ದು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಕೆಲಸವಿಲ್ಲ, ಆದಾಯವಿಲ್ಲ, ಮನೆಯಲ್ಲಿ ಕಿರಿಕಿರಿ.. ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಥೆ.

Coronavirus Nov 2, 2020, 1:44 PM IST

Tungabhadra River Polluted near Hulegemma Temple in Koppal grgTungabhadra River Polluted near Hulegemma Temple in Koppal grg

ಕೊಪ್ಪಳ: ಹುಲಿಗೆಮ್ಮ ದೇವಸ್ಥಾನ ಬಳಿ ತುಂಗಭದ್ರಾ ನದಿ ಮಲಿನ

ಕೋವಿಡ್‌ನಿಂದಾಗಿ ಆದ ಲಾಕ್‌ಡೌನ್‌ನಿಂದ ದೇಶದ ಬಹುತೇಕ ನದಿ, ಕೊಳ್ಳಗಳು ಮಾಲಿನ್ಯಮುಕ್ತವಾಗಿವೆ. ಆದರೆ, ಹುಲಿಗೆಮ್ಮ ದೇವಸ್ಥಾನ ಬಳಿ ತುಂಗಭದ್ರಾ ನದಿಯುದ್ದಕ್ಕೂ ಈ ಕೋವಿಡ್‌ ಸಂಕಷ್ಟದಲ್ಲಿಯೂ ಕಸದ ರಾಶಿಯೇ ಬಿದ್ದಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
 

Karnataka Districts Nov 2, 2020, 12:54 PM IST

Covid 19 Lockdown Leading To Child Labor Child Marriage Karnataka hlsCovid 19 Lockdown Leading To Child Labor Child Marriage Karnataka hls

ಕೋವಿಡ್‌ನಿಂದ ಶಾಲೆ ಬಂದ್: ಕೂಲಿ ಕೆಲಸಕ್ಕೆ ಹೊರಟ ಮಕ್ಕಳು, ಬಾಲ್ಯ ವಿವಾಹ ಹೆಚ್ಚಳ

ಕೋವಿಡ್ 19 ಎಂಬ ಕಂಡು ಕೇಳರಿಯದ ವೈರಸ್ ಬಂದಿದ್ದೇ ತಡ ಏನೇನೋ ಬದಲಾವಣೆಯನ್ನು ತಂದಿಟ್ಟಿದೆ. ಜೀವನವನ್ನೇ ಬದಲಿಸಿದೆ. ಮಕ್ಕಳ ಭವಿಷ್ಯವನ್ನು ಕಮರಿಸುತ್ತಿದೆ. ಈಗ ಶಾಲೆ ಇಲ್ಲದಿರುವುದರಿಂದ ಮಕ್ಕಳು ಕೂಲಿ ಕೆಲಸ ಮಾಡುತ್ತಿದ್ದಾರೆ.  

state Nov 2, 2020, 12:42 PM IST

Increased Air Pollution in Hubballi Dharwad grgIncreased Air Pollution in Hubballi Dharwad grg

ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಿದ ವಾಯುಮಾಲಿನ್ಯ..!

ಕೋವಿಡ್‌-19 ಹಿನ್ನೆಲೆಯ ಲಾಕ್‌ಡೌನ್‌ ಕಾರಣಕ್ಕೆ ಒಂದಿಷ್ಟು ಶುದ್ಧವಾಗಿದ್ದ ಹು-ಧಾ ಮಹಾನಗರದ ಮತ್ತೆ ಹದಗೆಟ್ಟಿದೆ. ಮಾರ್ಚ್‌ ಅಂತ್ಯದಿಂದ ಎರಡೂವರೆ ತಿಂಗಳ ಕಾಲ ನಿಯಂತ್ರಣದಲ್ಲಿದ್ದ ವಾಯಮಾಲಿನ್ಯ ಪುನಃ ಹಿಂದಿನ ಸ್ಥಿತಿಗೆ ಮರಳಿದೆ.
 

Karnataka Districts Nov 2, 2020, 11:17 AM IST

Covid 2 Wave Britain set for another lockdown hlsCovid 2 Wave Britain set for another lockdown hls
Video Icon

ಮತ್ತೆ ಕೋವಿಡ್ 19 ರೀ ಎಂಟ್ರಿ : ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್

ಸೋಂಕು ಇಳಿಕೆಯಾಗಿದ್ದ ದೇಶಗಳಲ್ಲಿ ಮತ್ತೆ ಹೆಮ್ಮಾರಿ ರೀ ಎಂಟ್ರಿಯಾಗಿದೆ. ಫ್ರಾನ್ಸ್, ಜರ್ಮನಿ ಹಾಗೂ ಬ್ರಿಟನ್‌ನಲ್ಲಿ 2 ನೇ ಬಾರಿ ಲಾಕ್‌ಡೌನ್ ಜಾರಿಯಾಗಿದೆ. 
 

International Nov 2, 2020, 10:57 AM IST

Time To Take Action No Alternative UK Announces Month Long Lockdown podTime To Take Action No Alternative UK Announces Month Long Lockdown pod

ಕೊರೋನಾ 2ನೇ ಅಲೆ: ಬ್ರಿಟನ್‌ನಲ್ಲೂ ಲಾಕ್‌!

ಕೊರೋನಾ 2ನೇ ಅಲೆ: ಬ್ರಿಟನ್‌ನಲ್ಲೂ ಲಾಕ್‌| ಸೋಂಕು ಹೆಚ್ಚಿದ್ದರಿಂದ 2ನೇ ಸಲ ಲಾಕ್‌ಡೌನ್‌| ನ.5ರಿಂದ ಡಿ.2ರವರೆಗೆ ನಿರ್ಬಂಧ: ಪ್ರಧಾನಿ ಘೋಷಣೆ| ಲಾಕ್‌ಡೌನ್‌ ಘೋಷಿಸಿದ ಯುರೋಪ್‌ನ ಮೂರನೇ ದೇಶ| ಬ್ರಿಟನ್‌ನಲ್ಲಿ ಈಗ ನಿತ್ಯ 20ಸಾವಿರ ಕೇಸ್‌ ದಾಖಲು| ಈ ಹಿಂದೆ ಮಾ.23ರಿಂದ ಜು.4ರವರೆಗೆ ಲಾಕ್‌ಡೌನ್‌

International Nov 2, 2020, 7:19 AM IST

England in lockdown 2 from Thursday Covid 19 cases cross 1 million podEngland in lockdown 2 from Thursday Covid 19 cases cross 1 million pod

ಕೊರೋನಾ 2ನೇ ಅಲೆಯಿಂದ ಹೆಚ್ಚಳ: ಮತ್ತೆ ಲಾಕ್‌ಡೌನ್?

ಬ್ರಿಟನ್‌ನಲ್ಲೂ ಲಾಕ್‌ಡೌನ್‌?: ನಾಳೆಯೇ ಘೋಷಣೆ ಸಂಭವ| ಕೊರೋನಾ 2ನೇ ಅಲೆಯಿಂದ ಬ್ರಿಟನ್‌ನಲ್ಲಿ ಸೋಂಕು ಹೆಚ್ಚಳ

International Nov 1, 2020, 8:54 AM IST

Europe hit by 2 nd covid wave hlsEurope hit by 2 nd covid wave hls
Video Icon

ಯುರೋಪ್‌ ರಾಷ್ಟ್ರಗಳಲ್ಲಿ ಕೋವಿಡ್ 2ನೇ ಅಲೆ; ಮತ್ತೊಂದು ಸುತ್ತಿನ ಲಾಕ್‌ಡೌನ್‌ ಘೋಷಣೆ

ಯುರೋಪ್‌ನಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡಿದ್ದು, ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಹೀಗಾಗಿ ಐರೋಪ್ಯ ದೇಶಗಳು ಕೊರೋನಾದಿಂದ ಮತ್ತೊಮ್ಮೆ ಜರ್ಜರಿತವಾಗುವಂತಾಗಿದೆ.

International Oct 31, 2020, 11:12 AM IST

700-km traffic jams in Paris as people flee ahead of 2nd Covid-19 lockdown700-km traffic jams in Paris as people flee ahead of 2nd Covid-19 lockdown

ಲಾಕ್ಡೌನ್‌ ಆತಂಕ: ಪ್ಯಾರಿಸ್‌ ಸುತ್ತಮುತ್ತ 700 ಕಿ.ಮೀ ಉದ್ದದ ಟ್ರಾಫಿಕ್‌ ಜಾಮ್‌

ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೋವಾ ವೈರಸ್ 2 ಹಾಗೂ 3ನೇ ಅಲೆಯ ಭೀತಿ. ಹಲವು ರಾಷ್ಟ್ರಗಳಲ್ಲಿ ಮತ್ತೆ ಲಾಕ್ಡೌನ್‌ ಘೋಷಣೆ. ಸೋಂಕು ತಡೆಗೆ ಫ್ರಾನ್ಸ್‌ನಲ್ಲಿಯೂ ಲಾಕ್ಡೌನ್, ಪ್ಯಾರಿಸ್‌ನಿಂದ ತಮ್ಮೂರಿಗೆ ಪಯಣಿಸಿದ ನಿವಾಸಿಗಳು, ಫುಲ್ ಟ್ರಾಫಿಕ್ ಜಾಮ್

International Oct 31, 2020, 9:48 AM IST

No Lock Down again In India Says Union Minister pralhad joshi rbjNo Lock Down again In India Says Union Minister pralhad joshi rbj

ಮತ್ತೆ ಲಾಕ್‌ಡೌನ್ ಮಾತು: ಈ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಯೂರೋಪ್ ರಾಷ್ಟದಲ್ಲಿ ಮತ್ತೆ ಲಾಕ್‍ಡೌನ್ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಲಾಕ್‌ಡೌನ್ ಆಗುತ್ತಾ ಎನ್ನುವ ಮಾತುಗಳು ಹರಿದಾಡುತ್ತಿದ್ದು, ಇದಕ್ಕೆ ಕೇಂದ್ರ ಸಚಿವರು ಸ್ಪಷ್ಟನೆ ನೀಡಿದ್ದಾರೆ.

state Oct 30, 2020, 3:41 PM IST

Again COVID Cases Rise in europe Countries snrAgain COVID Cases Rise in europe Countries snr

ಮತ್ತೊಂದು ಅಲೆಯತ್ತ ಕೊರೋನಾ : ಮತ್ತೆ ಲಾಕ್‌ಡೌನ್ - ಕರ್ಫ್ಯೂ

ಮತ್ತೆ ಸೋಂಕಿನ ಸುನಾಮಿ ಆರಂಭವಾಗುವ ಭೀತಿಯಲ್ಲಿ ಅತ್ಯಂತ ಕಟ್ಟು ನಿಟ್ಟಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಎಲ್ಲೆಲ್ಲಿ..?

International Oct 30, 2020, 7:05 AM IST

2nd Wave of Coronavirus Dr Sharan Warning hls2nd Wave of Coronavirus Dr Sharan Warning hls
Video Icon

ವಿದೇಶಗಳಲ್ಲಿ ಮತ್ತೆ ಶುರುವಾಗಿದೆ ಲಾಕ್‌ಡೌನ್; ಯಾಮಾರಿದ್ರೆ ಭಾರತದಲ್ಲಿಯೂ ಎದುರಾಗಲಿದೆ ಅಪಾಯ!

ವಿದೇಶಗಳಲ್ಲಿ ಕೊರೊನಾ ಕಡಿಮೆಯಾಗಿ ಏಕಾಏಕಿ ಹೆಚ್ಚಳವಾಗಿದೆ. ಮತ್ತೆ ಲಾಕ್‌ಡೌನ್ ಶುರುವಾಗಿದೆ. ಭಾರತದಲ್ಲಿಯೂ ಕೂಡಾ ಮೈಮರೆಯುವಂತಿಲ್ಲ. ಮುಂದಿನ 3 ತಿಂಗಳು ಚಳಿಗಾಲ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

India Oct 29, 2020, 5:11 PM IST

Kannada shivarajkumar tagaru rerelease house full in theater show vcsKannada shivarajkumar tagaru rerelease house full in theater show vcs

ಲಾಕ್‌ಡೌನ್‌ ನಂತರ ಹೌಸ್‌ಫುಲ್‌ ಆದ ಮೊದಲ ಸಿನಿಮಾ 'ಟಗರು'

ಮರು ಬಿಡುಗಡೆಯ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಿದೆ ಶಿವರಾಜ್‌ಕುಮಾರ್‌ ನಟನೆಯ ‘ಟಗರು’ ಸಿನಿಮಾ. ಸೂರಿ ನಿರ್ದೇಶನದ, ಕೆಪಿ ಶ್ರೀಕಾಂತ್‌ ನಿರ್ಮಾಣದ ಈ ಸಿನಿಮಾ 7ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದು, ಹಬ್ಬದ ಎರಡು ದಿನ ಎರಡು ಸ್ಕ್ರೀನ್‌ಗಳ ಮುಂದೆ ಹೌಸ್‌ಫುಲ್‌ ಬೋರ್ಡು ಬಿದ್ದಿದೆ. ‘ಟಗರು’ ಚಿತ್ರದ ಪೋಸ್ಟರ್‌ ಜತೆಗೆ ಸೆಲ್ಫಿ ತೆಗೆಸಿಕೊಂಡು ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿದಂತಾಗಿದೆ.

Sandalwood Oct 28, 2020, 8:43 AM IST

Govt waives interest on interest for loans up to Rs 2 crore podGovt waives interest on interest for loans up to Rs 2 crore pod

ಸಾಲಗಾರರಿಗೆ ಕೇಂದ್ರದ ದಸರಾದ ಬಂಪರ್ ಗಿಫ್ಟ್‌!

ಸಾಲಗಾರರಿಗೆ ದಸರಾ ಗಿಫ್ಟ್‌| ಲಾಕ್‌ಡೌನ್‌ ಸಮಯದಲ್ಲಿನ ಸಾಲಗಳಿಗೆ ಚಕ್ರಬಡ್ಡಿ ವಿನಾಯ್ತಿ: ಕೇಂದ್ರ| ಇಎಂಐ ಕಟ್ಟಿದ್ದರೆ ಚಕ್ರಬಡ್ಡಿ ಕ್ಯಾಶ್‌ಬ್ಯಾಕ್‌| ಪಾವತಿಸದಿದ್ದರೆ ವಿನಾಯ್ತಿ| ಸಾಲ ನೀಡಿದ್ದ ಸಂಸ್ಥೆಯಿಂದಲೇ ನಿಮ್ಮ ಖಾತೆಗೆ ಹಣ ಮರುಪಾವತಿ| ಬ್ಯಾಂಕುಗಳಿಗೆ ಸರ್ಕಾರ ಆದೇಶ| 6500 ಕೋಟಿ ರು. ಹೊರೆ

BUSINESS Oct 25, 2020, 7:17 AM IST