ವಿದೇಶಗಳಲ್ಲಿ ಮತ್ತೆ ಶುರುವಾಗಿದೆ ಲಾಕ್‌ಡೌನ್; ಯಾಮಾರಿದ್ರೆ ಭಾರತದಲ್ಲಿಯೂ ಎದುರಾಗಲಿದೆ ಅಪಾಯ!

ವಿದೇಶಗಳಲ್ಲಿ ಕೊರೊನಾ ಕಡಿಮೆಯಾಗಿ ಏಕಾಏಕಿ ಹೆಚ್ಚಳವಾಗಿದೆ. ಮತ್ತೆ ಲಾಕ್‌ಡೌನ್ ಶುರುವಾಗಿದೆ. ಭಾರತದಲ್ಲಿಯೂ ಕೂಡಾ ಮೈಮರೆಯುವಂತಿಲ್ಲ. ಮುಂದಿನ 3 ತಿಂಗಳು ಚಳಿಗಾಲ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

First Published Oct 29, 2020, 5:11 PM IST | Last Updated Oct 29, 2020, 5:11 PM IST

ಬೆಂಗಳೂರು (ಅ. 29): ವಿದೇಶಗಳಲ್ಲಿ ಕೊರೊನಾ ಕಡಿಮೆಯಾಗಿ ಏಕಾಏಕಿ ಹೆಚ್ಚಳವಾಗಿದೆ. ಮತ್ತೆ ಲಾಕ್‌ಡೌನ್ ಶುರುವಾಗಿದೆ. ಭಾರತದಲ್ಲಿಯೂ ಕೂಡಾ ಮೈಮರೆಯುವಂತಿಲ್ಲ. ಮುಂದಿನ 3 ತಿಂಗಳು ಚಳಿಗಾಲ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಎಲ್ಲಾ ಭಾರತೀಯರಿಗೆ ಕೊರೊನಾ ಲಸಿಕೆ, ಇದು ಮೋದಿ ಭರವಸೆ!

ಅಮೆರಿಕಾದಲ್ಲಿ ಶಾಲೆ ಕಾಲೇಜುಗಳು 2 ನೆ ಬಾರಿ ಬಂದ್ ಆಗಿವೆ. ಇಸ್ರೇಲ್‌ನಲ್ಲಿ 3 ವಾರ 2 ನೇ ಹಂತದ ಲಾಕ್‌ಡೌನ್ ಜಾರಿಯಾಗಿದೆ. ಫ್ರಾನ್ಸ್‌ನಲ್ಲಿ ಅ. 6 ರಿಂದ 4 ವಾರ ಮತ್ತೆ ಲಾಕ್‌ಡೌನ್ ಜಾರಿಯಾಗಿದೆ. ಇಟಲಿಯಲ್ಲಿ ಸೋಂಕು ಹೆಚ್ಚಳ ನೈಟ್‌ ಕ್ಲಬ್‌ಗಳು ಬಂದ್ ಆಗಿವೆ. ಈ ಬಗ್ಗೆ ಡಾ. ಶರಣ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ? ನೋಡೋಣ ಬನ್ನಿ..!