Asianet Suvarna News Asianet Suvarna News
1078 results for "

ಕಟ್ಟಡ

"
DC Notice To Illegal Building in DharwadDC Notice To Illegal Building in Dharwad

ಅನಧಿಕೃತ ಕಟ್ಟಡಗಳ ತೆರವು, ಅತಿಕ್ರಮಣದಾರರಿಗೆ ನೋಟಿಸ್‌

ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳ, ರಸ್ತೆ ಒತ್ತುವರಿ ಮಾಡಿ ನಿರ್ಮಿಸಿಕೊಂಡಿರುವ ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್‌ ಜಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 

Karnataka Districts Sep 20, 2019, 12:42 PM IST

September 11 Day To Be Remembered For US WTC Attack And Speech Of Vivekananda In ChicagoSeptember 11 Day To Be Remembered For US WTC Attack And Speech Of Vivekananda In Chicago
Video Icon

9/11 VS 9/11: ಭಿನ್ನ ದಾರಿಗಳ ಆಯ್ಕೆ ಮೇಲೆ ನಿಂತಿದೆ ಭವಿಷ್ಯ!

ಸೆಪ್ಟೆಂಬರ್ 11, ಅಮೆರಿಕ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿ ನಡೆಸಿದ ದಿನ. ಆದರೆ ಇದೇ ದಿನ ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ  ವಿವೇಕಾನಂದರು ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡು, ಭಾರತೀಯ ಸಂಸ್ಕೃತಿಯ ಕೀರ್ತಿಯವನ್ನು ವಿಶ್ವಕ್ಕೇ ಪರಚಯಿಸಿದ ದಿನವೂ ಹೌದು. 

NEWS Sep 11, 2019, 7:19 PM IST

BBMP to conduct survey Of Old Buildings in CityBBMP to conduct survey Of Old Buildings in City

ಬೆಂಗಳೂರಿನ ಕಟ್ಟಡಗಳ ಮಾಲಿಕರೇ ಎಚ್ಚರ : ಪರಿಶೀಲಿಸಿಕೊಳ್ಳಿ

ಬೆಂಗಳೂರಿನಲ್ಲಿ ಶಿಥಿಲಗೊಂಡ ಕಟ್ಟಡಗಳ ಪರಿಶೀಲನೆಗೆ ಬಿಬಿಎಂಪಿ ಇಳಿಯಲಿದೆ. ಇದಕ್ಕಾಗಿ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನೇ ರಚನೆ ಮಾಡಲಾಗುತ್ತಿದೆ. 

Karnataka Districts Sep 10, 2019, 7:34 AM IST

hudai historical building in Kalburgi collapsed due to heavy rainhudai historical building in Kalburgi collapsed due to heavy rain

ಕಲಬುರಗಿ: ಭಾರೀ ಮಳೆಗೆ ನೆಲಕಚ್ಚಿದ ಪುರಾತನ ಕಟ್ಟಡ

ಕಲಬುರಗಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪುರಾತನ ಹುಡೈ ಕಟ್ಟಡ ಕುಸಿದು ಬಿದ್ದಿದೆ. ಅತ್ಯಂತ ಹಳೆಯ ಕಾಲದ ಕಟ್ಟಡ ಸುಂದರವಾಗಿದ್ದು, ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತಿತ್ತು. ಸತತವಾಗಿ ಸುರಿದ ಮಳೆಯಿಂದಾಗಿ ಕಟ್ಟಡ ಕುಸಿದು ಬಿದ್ದಿದೆ.

Karnataka Districts Sep 5, 2019, 3:17 PM IST

Strict Action Against Who Break The  Building construction RulesStrict Action Against Who Break The  Building construction Rules

ನಿಯಮ ಮೀರಿ ಕಟ್ಟಡ ಕಟ್ಟಿದರೆ ಕಠಿಣ ಕ್ರಮ

ಕಟ್ಟಡ ನಿರ್ಮಾಣದ ವೇಳೆ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. 

Karnataka Districts Sep 2, 2019, 8:15 AM IST

Woman Falls 80 Feet From Balcony While Attempting Yoga PoseWoman Falls 80 Feet From Balcony While Attempting Yoga Pose

ಹಠಯೋಗ ಸಾಧನೆ ವೇಳೆ 80 ಅಡಿ ಎತ್ತರದ ಕಟ್ಟಡದಿಂದ ಕೆಳಗೆ ಬಿದ್ದಳು!

ಹಠಯೋಗ ಸಾಧನೆ ವೇಳೆ 80 ಅಡಿ ಎತ್ತರದ ಕಟ್ಟಡದಿಂದ ಕೆಳಗೆ ಬಿದ್ದಳು| 11 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೇರವೇರಿಸಿದ ವೈದ್ಯರು| ಮೊಣಕಾಲು ಮತ್ತು ಪಾದದ ಭಾಗದಲ್ಲಿ 110ಕ್ಕೂ ಹೆಚ್ಚು ಕಡೆ ಮೂಳೆ ಮುರಿತ

NEWS Aug 28, 2019, 9:59 AM IST

Tarikere Srigandha Koti Is Now Sandal MuseumTarikere Srigandha Koti Is Now Sandal Museum

ತರೀಕೆರೆ ಶ್ರೀಗಂಧ ಕೋಠಿ ಇನ್ನು ಮ್ಯೂಸಿಯಂ

 ಶ್ರೀಗಂಧದ ದಿಮ್ಮಿಗಳನ್ನು ಶೇಖರಿಸಲು ತರೀಕೆರೆಯಲ್ಲಿ 1905ರಲ್ಲಿ ನಿರ್ಮಾಣವಾಗಿದ್ದ ‘ಶ್ರೀಗಂಧ ಕೋಠಿ’ ಕಟ್ಟಡ ಶೀಘ್ರದಲ್ಲಿ ಸಂಗ್ರಹಾಲಯವಾಗಿ ಬದಲಾಗುತ್ತಿದೆ.

Karnataka Districts Aug 27, 2019, 9:15 AM IST

School Roof Collapsed Due To Heavy Rain In KarwarSchool Roof Collapsed Due To Heavy Rain In Karwar

ಭಾರಿ ಮಳೆಯಿಂದ ಶಿಥಿಲಗೊಂಡಿದ್ದ ಶಾಲಾ ಕೊಠಡಿ ಕುಸಿತ

ಭಾರೀ ಮಳೆಯಿಂದಾಗಿ ಶಿಥಿಲಗೊಂಡಿದ್ದ ಕಾರವಾರದ  ನಂದನಗದ್ದದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಕೊಠಡಿಯೊಂದರ ಚಾವಣಿ ಏಕಾಏಕಿ ಕುಸಿದು ಬಿದ್ದಿದೆ. ಆದರೆ ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

Karnataka Districts Aug 26, 2019, 10:34 AM IST

more than four thousand classrooms damaged in Belagavi due to floodmore than four thousand classrooms damaged in Belagavi due to flood

ಬೆಳಗಾವಿ: ಪ್ರವಾಹಕ್ಕೆ ನಾಶವಾದವು 4 ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿ

ಪಶ್ಚಿಮ ಘಟ್ಟಪ್ರದೇಶದಲ್ಲಿ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಬಳ್ಳಾರಿ ನಾಲಾ ಸೇರಿದಂತೆ ಜಿಲ್ಲೆಯ ವಿವಿಧ ಹಳ್ಳ ಕೊಳ್ಳಗಳು ನಿರೀಕ್ಷೆಗೂ ಮೀರಿ ಉಕ್ಕಿ ಹರಿದಿದೆ.  ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಟ್ಟಡಗಳು 15ದಿನಗಳಿಗೂ ಹೆಚ್ಚು ಕಾಲ ನೀರಲ್ಲಿ ಮುಳುಗಿದ್ದು, ಶಿಕ್ಷಣ ಇಲಾಖೆಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ.

Karnataka Districts Aug 22, 2019, 12:29 PM IST

Lockup where P Chidambaram kept was inaugurated by himselfLockup where P Chidambaram kept was inaugurated by himself

ಚಿದು ಉದ್ಘಾಟಿಸಿದ ಕಟ್ಟಡವೇ ಈಗ ಲಾಕಪ್‌!

ಸಿಬಿಐ ಲಾಕಪ್‌ನಲ್ಲಿ ಚಿದುಗೆ ಡ್ರಿಲ್‌| ವೈದ್ಯಕೀಯ ಪರೀಕ್ಷೆ ಬಳಿಕ ಸಿಬಿಐ ಕೇಂದ್ರ ಕಚೇರಿಗೆ| ರಾತ್ರಿ ಇಡೀ ವಿಚಾರಣೆ ನಡೆಸಿದ ಅಧಿಕಾರಿಗಳು| ಇದೇ ಕೇಸಲ್ಲಿ 23 ದಿನ ಜೈಲಲ್ಲಿದ್ದ ಕಾರ್ತಿ ಚಿದು| ಚಿದು ಉದ್ಘಾಟಿಸಿದ ಕಟ್ಟಡವೇ ಈಗ ಲಾಕಪ್‌!

NEWS Aug 22, 2019, 8:15 AM IST

lawyers quit court room opposing illegal construction of buildings in Tumakurulawyers quit court room opposing illegal construction of buildings in Tumakuru

ತುಮಕೂರು: 18 ಅಕ್ರಮ ಕಟ್ಟಡ, ಕಲಾಪ ಬಹಿಷ್ಕಾರ

ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುವುದನ್ನು ವಿರೋಧಿಸಿ ವಕೀಲರು ಕಲಾಪ ಬಹಿಷ್ಕರಿಸಿದರು. ಕುಣಿಗಲ್ ನ್ಯಾಯಾಲಯದ ಪಶ್ಚಿಮ ಗೋಡೆಯ ಪಕ್ಕದಲ್ಲಿ ಅತಿಕ್ರಮವಾಗಿ 18 ಕಟ್ಟಡ ಕಟ್ಟಿದ್ದಾರೆ ಎಂದು ಆರೋಪಿಸಿದ ವಕೀಲರು ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. 

Karnataka Districts Aug 20, 2019, 1:58 PM IST

Udupi Mini Vidhana Soudha floor damageUdupi Mini Vidhana Soudha floor damage

ಮಿನಿ ವಿಧಾನಸೌಧ ಸಿಬ್ಬಂದಿಗೆ ಜೀವಭಯ!

ಕಟ್ಟಡ ಕಾಮಗಾರಿ ಉದ್ಘಾಟನೆಗೂ ಮುನ್ನ ಕಳಪೆ ಕಾಮಗಾರಿಯಿಂದಾಗಿ ಮಾಧ್ಯಮಗಳ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಉಡುಪಿ ಮಿನಿ ವಿಧಾನಸೌಧ ಕಟ್ಟಡ ಕೇವಲ ನಾಲ್ಕು ವರ್ಷಗಳು ಸಮೀಪಿಸುತ್ತಿದ್ದಂತೆಯೇ ಒಂದೊಂದಾಗಿಯೇ ಕಳಚಿಕೊಳ್ಳುತ್ತಲೇ ಇವೆ. ಉದ್ಘಾಟನೆಗೊಂಡ ನಾಲ್ಕೇ ವರ್ಷದಲ್ಲಿ ಮೂರ್ನಾಲ್ಕು ಭಾರಿ ಕಟ್ಟಡದ ಛಾವಣಿಯ ಗಾರೆ ಕುಸಿದಿದೆ.

Karnataka Districts Aug 18, 2019, 12:17 PM IST

9 schools got damaged as heavy rain lashes in Udupi9 schools got damaged as heavy rain lashes in Udupi

ಉಡುಪಿ: ಮಳೆಗೆ 9 ಶಾಲೆಗಳಿಗೆ ಹಾನಿ

ಕಾರವಳಿಯಲ್ಲಿ ಸುರಿದ ಭಾರೀ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಶಾಲಾ ಕಟ್ಟಡಗಳು ಹಾನಿಯಾಗಿದೆ. ಜಿಲ್ಲೆಯಲ್ಲಿ 1167 ಹೆಕ್ಟೇರ್‌ ಭತ್ತದ ಕೃಷಿ ಪ್ರದೇಶ ಜಲಾವೃತಗೊಂಡಿದೆ. 263 ಹೆಕ್ಟೇರ್‌ ಬೆಳೆ ಹಾನಿ ವರದಿಯಾಗಿದೆ. 263 ಹೆಕ್ಟೇರ್‌ ಬೆಳೆ ಹಾನಿ ವರದಿಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

Karnataka Districts Aug 15, 2019, 2:13 PM IST

A new parliament building is under consideration Speaker Om BirlaA new parliament building is under consideration Speaker Om Birla

ಶೀಘ್ರವೇ ನೂತನ ಸಂಸತ್ ಭವನ ನಿರ್ಮಾಣಕ್ಕೆ ಕೇಂದ್ರದ ನಿರ್ಧಾರ?

ದೆಹಲಿಯಲ್ಲಿ ನೂತನ ಸಂಸತ್‌ ಭವನ ನಿರ್ಮಾಣ?| ಈಗಾಗಲೇ ಇರುವ ಸಂಸತ್ತಿನ ಕಟ್ಟಡಕ್ಕೆ ಹೊಸ ಮೆರಗು| ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದ ಕಟ್ಟಡ| ಎಡ್ವಿನ್‌ ಲುಟಿಯನ್ಸ್‌, ಹರ್ಬರ್ಟ್‌ ಬಕೆರ್‌ ನಿರ್ಮಾತೃಗಳು| ಸಂಸತ್ತಿನಲ್ಲಿ ಸಂಸದರು, ಅಧಿಕಾರಿಗಳಿಗೆ ಜಾಗದ ಇಕ್ಕಟ್ಟು| ಈ ಹಿನ್ನೆಲೆಯಲ್ಲಿ ನೂತನ ಸಂಸತ್ತು ಕಟ್ಟಡಕ್ಕೆ ನಿರ್ಧಾರ

NEWS Aug 11, 2019, 9:45 AM IST

Lok Sabha Speaker Om Birla Says New Parliament Building Being ConsideredLok Sabha Speaker Om Birla Says New Parliament Building Being Considered

ದೇಶಕ್ಕೆ ಹೊಸ ಸಂಸತ್ತು: ಸ್ಪೀಕರ್ ಅನ್ನಲಿದ್ದಾರಂತೆ ಅಸ್ತು?

ದೇಶಕ್ಕೆ ಹೊಸ ಸಂಸತ್ತಿನ ಅವಶ್ಯಕತೆ ಇದೆ ಎಂಬ ಪ್ರಸ್ತಾವನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಲೋಕಸಭೇ ಸ್ಪೀಕರ್ ಓಂ ಬಿರ್ಲಾ ಹೇಳುವ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ.

NEWS Aug 10, 2019, 7:40 PM IST