ವಿದೇಶದಲ್ಲಿ ಅಭ್ಯಾಸ ನಡೆಸಲು ಮುಂದಾದ ಭಜರಂಗ್ ಪೂನಿಯಾ, ವಿನೇಶ್ ಫೋಗಟ್
ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ಗೆ ಸಿದ್ಧತೆ ನಡೆಸಲು ತಾರಾ ಕುಸ್ತಿಪಟುಗಳು ರೆಡಿ
ಜುಲೈ ಮೊದಲ ವಾರದಲ್ಲಿ ವಿದೇಶಕ್ಕೆ ತೆರಳಲಿರುವ ಭಜರಂಗ್, ವಿನೇಶ್
Sports Jun 30, 2023, 9:56 AM IST
6 ಕುಸ್ತಿಪಟುಗಳ ಮೇಲೆ ತಿರುಗಿಬಿದ್ದ ಯೋಗೇಶ್ವರ್ ದತ್
ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್ಶಿಪ್ನ ಆಯ್ಕೆ ಟ್ರಯಲ್ಸ್ನಿಂದ 6 ಕುಸ್ತಿಪಟುಗಳಿಗೆ ವಿನಾಯಿತಿ
ಇದು ಅನ್ಯಾಯ, ಈ ಬಗ್ಗೆ ಇತರರು ಧ್ವನಿ ಎತ್ತಬೇಕು ಎಂದು ದತ್ ಕರೆ
Sports Jun 24, 2023, 8:49 AM IST
ಆಯ್ಕೆ ಟ್ರಯಲ್ಸ್ಗೆ ಗೈರಾಗಲು ತಾತ್ಕಾಲಿಕ ಸಮಿತಿಯಿಂದ ಅನುಮತಿ
ಪ್ರಾಥಮಿಕ ಆಯ್ಕೆ ಟ್ರಯಲ್ಸ್ನಿಂದ ವಿನಾಯಿತಿ ಪಡೆದ 6 ಕುಸ್ತಿಪಟುಗಳು
ಟ್ರಯಲ್ಸಲ್ಲಿ ಗೆದ್ದವರ ವಿರುದ್ಧ ಗೆದ್ದರೆ ಏಷ್ಯಾಡ್, ವಿಶ್ವ ಕೂಟಕ್ಕೆ ಅರ್ಹತೆ
Sports Jun 23, 2023, 8:37 AM IST
ಭಾರತೀಯ ಕುಸ್ತಿ ಒಕ್ಕೂಟ ಚುನಾವಣೆ ಮತ್ತೆ ಮುಂದೂಡಿಕೆ
ಜುಲೈ 11ರಂದು ಚುನಾವಣೆ ನಡೆಸಲು ಡಬ್ಲ್ಯುಎಫ್ಐಗೆ ನೇಮಿಸಲಾಗಿದ್ದ ತಾತ್ಕಾಲಿಕ ಸಮಿತಿ ತೀರ್ಮಾನ
ಈ ಮೊದಲು ಜುಲೈ 6ಕ್ಕೆ ಡಬ್ಲ್ಯುಎಫ್ಐಗೆ ಚುನಾವಣೆ ನಿಗದಿಯಾಗಿತ್ತು
Sports Jun 22, 2023, 10:33 AM IST
ದೇಶದ ಅಗ್ರ ಕುಸ್ತಿಪಟುಗಳು ಮತ್ತೆ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ
ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ನ ಸಿದ್ಧತೆಗಾಗಿ ಸಾಯ್ನಲ್ಲಿ ಅಭ್ಯಾಸ ಆರಂಭ
ಸೋನಿಪತ್ನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಾಕ್ಟೀಸ್ ಶುರು
Sports Jun 20, 2023, 10:08 AM IST
ಈ ಎಲ್ಲಾ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ನಾವು ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತೇವೆ ಎಂದು ಒಲಿಂಪಿಕ್ ಪದಕ ವಿಜೇತ ರೆಸ್ಲರ್ ಸಾಕ್ಷಿ ಮಲೀಕ್ ಶನಿವಾರ ಹೇಳಿದ್ದಾರೆ.
Sports Jun 10, 2023, 9:23 PM IST
ನ್ಯಾಯಕ್ಕಾಗಿ ಹೋರಾಟ, ಕಣ್ಣೀರು..ಬಿಗಿಪಟ್ಟು ಕೊನೆಗೂ ಸಿಕ್ಕಿತಾ ನ್ಯಾಯ..?
ಅಖಾಡ ಬಿಟ್ಟು ಹೋರಾಟಕ್ಕಿಳಿದವರಿಗೆ ಸಿಕ್ಕಿತಾ ಗೆಲುವು..!
ಅಮಿತ್ ಶಾ ಭೇಟಿ ನಂತರ.. ನಿಜಕ್ಕೂ ಏನಾಯ್ತು..?
Sports Jun 7, 2023, 2:02 PM IST
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಮಹಾ ಪಂಚಾಯತ್ ಹೋರಾಟ
ಕಳೆದ 4 ದಿನಗಳಲ್ಲಿ ನಡೆದ 3ನೇ ಮಹಾ ಪಂಚಾಯತ್ ರಚನೆ
ಬ್ರಿಜ್ಭೂಷಣ್ರನ್ನು ಬಂಧಿಸಲು ಜೂನ್ 9ರ ಗಡುವು
Sports Jun 5, 2023, 9:51 AM IST
ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ತುಟಿಬಿಚ್ಚಿದ ಅನುರಾಗ್ ಠಾಕೂರ್
ಕುಸ್ತಿಪಟುಗಳ ಪ್ರತಿಭಟನೆ ಬೆನ್ನಲ್ಲೇ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂದ ಠಾಕೂರ್
ಬ್ರಿಜ್ಭೂಷಭ್ ಸಿಂಗ್ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು
Sports Jun 4, 2023, 7:30 AM IST
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ 1983ರ ಏಕದಿನ ವಿಶ್ವಕಪ್ ತಂಡ
ಬ್ರಿಜ್ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿರುವ ಕುಸ್ತಿಪಟುಗಳು
ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ತಂಡದ ಸದಸ್ಯರು
Cricket Jun 3, 2023, 12:00 PM IST
ಭಾರತೀಯ ಕುಸ್ತಿ ಸಂಸ್ಥೆ ಅಧ್ಯಕ್ಷನ ವಿರುದ್ಧ ದೂರು ನೀಡಿರುವ 7 ಕುಸ್ತಿಪಟುಗಳು
ಮಾಧ್ಯಮಗಳಿಗೆ ಎಫ್ಐಆರ್ ವಿವರ ಲಭ್ಯ
ಗಟ್ಟಿಯಾಗಿ ತಬ್ಬಿ, ಎದೆಗೆ ಕೈಹಾಕಿದ್ದರು: ಅಪ್ರಾಪ್ತೆ
ರೆಸ್ಟೋರೆಂಟ್ನಲ್ಲಿ, ಕುಸ್ತಿ ಅಭ್ಯಾಸದ ವೇಳೆಯೂ ಅಸಭ್ಯ ವರ್ತನೆ: ಆರೋಪ
Sports Jun 3, 2023, 8:39 AM IST
ಪ್ರತಿಭಟನಾ ನಿರತ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 10 ದೂರುಗಳು ಮತ್ತು ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ದಾಖಲಾದ ಎರಡು ಎಫ್ಐಆರ್ ವಿವರಗಳು ಇಲ್ಲಿವೆ.
India Jun 2, 2023, 11:54 AM IST
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ರೈತರು
ನ್ಯಾಯ ಸಿಗುವ ವರೆಗೂ ಹೋರಾಟ: ರೈತ ನಾಯಕರು
ಬ್ರಿಜ್ಭೂಷಣ್ ಬಂಧನಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ ಪತ್ರ
Sports Jun 2, 2023, 9:45 AM IST
ಕುಸ್ತಿಪಟುಗಳ ಹೋರಾಟದ ಬಗ್ಗೆ ಮೌನ ಮುರಿದ ಅನುರಾಗ್ ಠಾಕೂರ್
ಕೇಂದ್ರ ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸುತ್ತಿದೆ ಎಂದ ಕ್ರೀಡಾ ಸಚಿವ
ಬ್ರಿಜ್ಭೂಷಣ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು
Cricket Jun 1, 2023, 5:02 PM IST
ಲೈಂಗಿಕ ಕಿರುಕುಳ ಆರೋಒ ಎದರಿಸುತ್ತಿರುವ ಬ್ರಿಜ್ಭೂಷಣ್ ಶರಣ್ ಸಿಂಗ್
ಸಾಕ್ಷ್ಯಾಧಾರ ಲಭ್ಯವಾಗಿಲ್ಲ, 15 ದಿನದಲ್ಲಿ ಕೋರ್ಟ್ಗೆ ಡೆಲ್ಲಿ ಪೊಲೀಸ್ ಅಂತಿಮ ವರದಿ
ಬ್ರಿಜ್ಭೂಷಣ್ಗೆ ಕ್ಲೀನ್ಚಿಟ್ ನೀಡುವ ಸಾಧ್ಯತೆ
Sports Jun 1, 2023, 7:56 AM IST