Asianet Suvarna News Asianet Suvarna News
189 results for "

Novak Djokovic

"
French Open Novak Djokovic Seals Quarter final Berth In Paris kvnFrench Open Novak Djokovic Seals Quarter final Berth In Paris kvn

French Open : ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ನಂ.1 ಟೆನಿಸಿಗ ಜೋಕೋವಿಚ್

* ಫ್ರೆಂಚ್ ಓಪನ್‌ನಲ್ಲಿ ಮುಂದುವರೆದ ಜೋಕೋವಿಚ್ ಗೆಲುವಿನ ನಾಗಾಲೋಟ

* ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸತತ 13ನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಜೋಕೋ

* ನಡಾಲ್ ದಾಖಲೆ ಸರಿಗಟ್ಟಲು ತುದಿಗಾಲಿನಲ್ಲಿ ನಿಂತಿರುವ ಸರ್ಬಿಯಾದ ಆಟಗಾರ

Sports May 30, 2022, 8:31 AM IST

French Open 2022 Rafael Nadal Novak Djokovic enters pre quarter final kvnFrench Open 2022 Rafael Nadal Novak Djokovic enters pre quarter final kvn

French Open ರಾಫಾ, ಜೋಕೋ ಪ್ರೀ ಕ್ವಾರ್ಟರ್‌ಗೆ ಲಗ್ಗೆ

* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಡಾಲ್, ಜೋಕೋವಿಚ್ ಭರ್ಜರಿ ಪ್ರದರ್ಶನ

* ಹಾಲಿ ಚಾಂಪಿಯನ್‌ ನೋವಾಕ್ ಜೋಕೋವಿಚ್‌ಗೆ ಮೂರನೇ ಸುತ್ತಿನಲ್ಲಿ ಸುಲಭ ಜಯ

* ನೆದರ್ಲೆಂಡ್ಸ್‌ನ ಬೊಟಿಕ್‌ ವ್ಯಾನ್‌ ಡೆ ವಿರುದ್ದ ರಾಫೆಲ್ ನಡಾಲ್ ಭರ್ಜರಿ ಜಯಭೇರಿ

Sports May 28, 2022, 8:43 AM IST

French Open Grand slam Tennis novak djokovic and daniil medvedev Enters 2nd Round and Results sanFrench Open Grand slam Tennis novak djokovic and daniil medvedev Enters 2nd Round and Results san

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ, ಜೋಕೋ, ಮೆಡ್ವೆಡೆವ್‌ 2ನೇ ಸುತ್ತಿಗೆ

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಜೋಕೋವಿಚ್‌, ಜಪಾನ್‌ನ ಯೊಶಿಹಿತೋ ನಿಶಿಯೊಕಾ ವಿರುದ್ಧ 6-3, 6-1, 6-0 ಅಂತರದಲ್ಲಿ ಗೆಲುವು ಸಾಧಿಸಿದರು. ರಷ್ಯಾದ ಮೆಡ್ವೆಡೆವ್‌ ಅರ್ಜೆಂಟೀನಾದ ಫಾಕುಂಡೊ ಬಾಗ್ನಿಸ್‌ರನ್ನು 6-2, 6-2, 6-2 ಸೆಟ್‌ಗಳಿಂದ ಸೋಲಿಸಿದರು. 

Sports May 25, 2022, 8:28 AM IST

No vaccine bar for Tennis Legend Novak Djokovic at Wimbledon kvnNo vaccine bar for Tennis Legend Novak Djokovic at Wimbledon kvn

Wimbledon ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜೋಕೋವಿಚ್‌ಗೆ ಅನುಮತಿ

* ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ ಪಾಲಿಗೆ ಗುಡ್‌ ನ್ಯೂಸ್

*  6 ಬಾರಿ ವಿಂಬಲ್ಡನ್‌ ಗೆದ್ದಿರುವ ನೋವಾಕ್‌ ಜೋಕೋವಿಚ್‌

* 34 ವರ್ಷದ ಜೋಕೋವಿಚ್‌ ಕಳೆದ 3 ಆವೃತ್ತಿಗಳಲ್ಲಿಯೂ ಚಾಂಪಿಯನ್‌ ಆಗಿದ್ದಾರೆ

OTHER SPORTS Apr 27, 2022, 9:05 AM IST

Novak Djokovic eyeing gold at Paris Olympics 2024 Tennis Legend denies anti vaccination claim kvnNovak Djokovic eyeing gold at Paris Olympics 2024 Tennis Legend denies anti vaccination claim kvn

Novak Djokovic ಕೋವಿಡ್‌ ಲಸಿಕೆ ಪಡೆಯಲು ಆಸಕ್ತಿ ತೋರಿದ ಟೆನಿಸ್ ದಿಗ್ಗಜ ನೊವಾಕ್ ಜೋಕೋವಿಚ್

‘ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನನಗೆ ಪದಕ ಗೆಲ್ಲಲಾಗಲಿಲ್ಲ. ಒಲಿಂಪಿಕ್ಸ್‌ ಚಿನ್ನದ ಪದಕ ನನ್ನ ದೊಡ್ಡ ಬಯಕೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅದನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ’ ಎಂದಿದ್ದಾರೆ. 

OTHER SPORTS Feb 19, 2022, 11:50 AM IST

Will sacrifice French Open Wimbledon trophies if told to get Covid 19 jab Says Novak Djokovic kvnWill sacrifice French Open Wimbledon trophies if told to get Covid 19 jab Says Novak Djokovic kvn

Novak Djokovic ಲಸಿಕೆ ವಿನಾಯಿತಿ ಸಿಗದಿದ್ರೆ ಫ್ರೆಂಚ್‌ ಓಪನ್‌, ವಿಂಬಲ್ಡನ್‌ನಲ್ಲೂ ಆಡಲ್ಲ ಎಂದ ಜೋಕೋ!

ಯಾವುದೇ ವಿಶೇಷ ಸ್ಥಾನಮಾನ ಬಯಸಿ ಆಸ್ಪ್ರೇಲಿಯನ್‌ ಓಪನ್‌ ಆಡಲು ನಾನು ಬಯಸಿಲ್ಲ. ನನ್ನನ್ನು ಎಲ್ಲರಂತೆಯೇ ನಡೆಸಿಕೊಳ್ಳಲಾಯಿತು. ನಿಯಮ ಬದ್ಧವಾಗಿಯೇ ಟೂರ್ನಿಯಲ್ಲಿ ಪಾಲ್ಗೊಳ್ಳಲು ವೈದ್ಯಕೀಯ ವಿನಾಯಿತಿ ಮೂಲಕ ಸಾಧ್ಯವಿದ್ದಾಗ ಅದನ್ನು ಪ್ರಯತ್ನಿಸಿದ್ದೇನೆ’ ಎಂದು ಹೇಳಿದ್ದಾರೆ.

Cricket Feb 16, 2022, 9:15 AM IST

Tennis Legend Novak Djokovic could play in French Open 2022 under latest vaccine rules in France kvnTennis Legend Novak Djokovic could play in French Open 2022 under latest vaccine rules in France kvn

French Open 2022: ಫ್ರಾನ್ಸ್‌ನಲ್ಲಿ ಲಸಿಕೆ ನಿಯಮ ಬದಲು, ಫ್ರೆಂಚ್ ಓಪನ್‌ ಟೂರ್ನಿಗೆ ಜೋಕೋವಿಚ್?

ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ನೊವಾಕ್ ಜೋಕೋವಿಚ್‌ ಮೆಲ್ಬರ್ನ್‌ಗೆ ಬಂದಿಳಿದಿದ್ದರು. ಆದರೆ ಕೋವಿಡ್ ಲಸಿಕೆ ಪಡೆಯದ ಹಿನ್ನೆಲೆಯಲ್ಲಿ ವರ್ಷದ ಮೊದಲ ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಳ್ಳಲು ಜೋಕೋಗೆ ಆಸ್ಟ್ರೇಲಿಯಾ ಸರ್ಕಾರವು ಅನುಮತಿ ನೀಡಿರಲಿಲ್ಲ.

OTHER SPORTS Jan 26, 2022, 1:34 PM IST

No vaccine no French Open entry for Novak Djokovic says French Sports ministry kvnNo vaccine no French Open entry for Novak Djokovic says French Sports ministry kvn

French Open:ಲಸಿಕೆ ಪಡೆಯದಿದ್ರೆ ಜೋಕೋವಿಚ್‌ಗೆ ಫ್ರಂಚ್‌ ಓಪನ್‌ಗೂ ಇಲ್ಲ ಎಂಟ್ರಿ..!

ಕೆಲ ದಿನಗಳ ಹಿಂದಷ್ಟೇ ಲಸಿಕೆ ಪಡೆಯದಿದ್ದರೂ ಫ್ರೆಂಚ್‌ ಓಪನ್‌ನಲ್ಲಿ ಜೋಕೋವಿಚ್‌ ಆಡಬಹುದು ಎಂದು ಸಚಿವೆ ಹೇಳಿದ್ದರು, ಆದರೆ ಭಾನುವಾರ ಫ್ರಾನ್ಸ್‌ ಸರ್ಕಾರ ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿ ಮಾಡಿದ ಪರಿಣಾಮ ಕ್ರೀಡಾ ಸಚಿವೆ ತಮ್ಮ ಹೇಳಿಕೆ ಬದಲಿಸಿದ್ದಾರೆ.

OTHER SPORTS Jan 18, 2022, 10:21 AM IST

Australian Open Begins After Tennis Legend Novak Djokovic Saga kvnAustralian Open Begins After Tennis Legend Novak Djokovic Saga kvn

Australian Open 2022: ಇಂದಿನಿಂದ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭ

20 ಪ್ರಶಸ್ತಿ ಗ್ರ್ಯಾನ್‌ ಸ್ಲಾಂ ವಿಜೇತ ರೋಜರ್‌ ಫೆಡರರ್‌ ಕೂಡಾ ಗೈರಾಗಿದ್ದು ನಡಾಲ್‌ಗೆ ವರದಾನವಾಗುವ ಸಾಧ್ಯತೆ ಇದೆ. ವಿಶ್ವ ನಂ.2 ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಕೂಡಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, ಮೊದಲ ಸುತ್ತಲ್ಲಿ ಸ್ವಿಜರ್‌ಲೆಂಡ್‌ನ ಹೆನ್ರಿ ಲಾಕ್ಸೊನೆನ್‌ ವಿರುದ್ಧ ಆಡಲಿದ್ದಾರೆ.

OTHER SPORTS Jan 17, 2022, 9:52 AM IST

Tennis News Novak Djokovic Loses Legal Fight To Avoid Deportation From Australia sanTennis News Novak Djokovic Loses Legal Fight To Avoid Deportation From Australia san

Novak Djokovic Australian Visa : ವಿಶ್ವ ನಂ.1 ಟೆನಿಸ್ ಆಟಗಾರ ಆಸೀಸ್ ನಿಂದ ಗಡಿಪಾರು!

ಆಸ್ಟ್ರೇಲಿಯನ್ ಓಪನ್ ಆಡುವ ಅವಕಾಶ ಕಳೆದುಕೊಂಡ ಜೋಕೋವಿಕ್
11 ದಿನಗಳ ಕಾನೂನು ಹೋರಾಟಕ್ಕೆ ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ನಿಂದ ಅಂತಿಮ ತೀರ್ಪು
ಆಸ್ಟ್ರೇಲಿಯಾದಿಂದ ಗಡಿಪಾರಾಗಲಿರುವ ಸೆರ್ಬಿಯಾದ ಟೆನಿಸ್ ತಾರೆ
 

OTHER SPORTS Jan 16, 2022, 5:22 PM IST

Australian Open 2022 Tennis Legend Novak Djokovic visa cancelled for second time by Australian Govt kvnAustralian Open 2022 Tennis Legend Novak Djokovic visa cancelled for second time by Australian Govt kvn

Australian Open 2022: ನೊವಾಕ್ ಜೋಕೋವಿಚ್‌ಗೆ ಮತ್ತೆ ಶಾಕ್ ಕೊಟ್ಟ ಆಸ್ಟ್ರೇಲಿಯಾ ಸರ್ಕಾರ..!

ಜೋಕೋವಿಚ್‌ರ ವೀಸಾ ರದ್ದು ವಿವಾದ ಇನ್ನೂ ಚಾಲ್ತಿಯಲ್ಲಿದ್ದು, ಆಸ್ಪ್ರೇಲಿಯಾ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸೋಮವಾರ ಕೋರ್ಟ್‌ ಜೋಕೋವಿಚ್‌ ಪರ ತೀರ್ಪು ನೀಡಿದ್ದರೂ ಅವರ ವೀಸಾ ರದ್ದುಗೊಳಿಸಲು ಸರ್ಕಾರ ಇನ್ನೂ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿತ್ತು. ಅದರಂತೆ ಇದೀಗ ಆಸ್ಟ್ರೇಲಿಯಾ ಸರ್ಕಾರ ಹಾಲಿ ಚಾಂಪಿಯನ್ ಜೋಕೋಗೆ ಶಾಕ್ ನೀಡಿದೆ. 

OTHER SPORTS Jan 14, 2022, 1:12 PM IST

Australian Open Tennis Legend Novak Djokovic admits breaking isolation while Covid positive kvnAustralian Open Tennis Legend Novak Djokovic admits breaking isolation while Covid positive kvn

Novak Djokovic: ಸೋಂಕಿತನಾದ ಬಳಿಕ ಐಸೋಲೇಟ್‌ ಆಗದೆ ತಪ್ಪು ಮಾಡಿದೆ ಎಂದ ಟೆನಿಸ್ ದಿಗ್ಗಜ

ಜೋಕೋವಿಚ್‌ಗೆ ಕೋವಿಡ್‌ ದೃಢಪಟ್ಟಿದ್ದು ಡಿಸೆಂಬರ್ 16ರಂದು. ಡಿಸೆಂಬರ್ 17ರಂದು ಅವರು ಕೆಲ ಸಾರ್ವಜನಿಕ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದವು. ಆದರೆ ಆ ಕಾರ‍್ಯಕ್ರಮಗಳಲ್ಲಿ ಭಾಗಿಯಾದ ಬಗ್ಗೆ ಜೋಕೋವಿಚ್‌ ತುಟಿ ಬಿಚ್ಚಿಲ್ಲ.

OTHER SPORTS Jan 13, 2022, 9:29 AM IST

Australian Open 2022 Australia Govt denying entry to Tennis Legend Novak Djokovic kvnAustralian Open 2022 Australia Govt denying entry to Tennis Legend Novak Djokovic kvn

Novak Djokovic: ಜೋಕೋ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ

ಇದರ ವಿರುದ್ಧ ಜೋಕೋವಿಚ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೂ ಜೋಕೋವಿಚ್‌ ಮೆಲ್ಬರ್ನ್‌ನ ಹೋಟೆಲ್‌ನಲ್ಲೇ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ.

OTHER SPORTS Jan 7, 2022, 9:11 AM IST

Australian Govt cancels Tennis Legend Novak Djokovic visa to enter country kvnAustralian Govt cancels Tennis Legend Novak Djokovic visa to enter country kvn

Novak Djokovic: ಆಸ್ಟ್ರೇಲಿಯಾ ಪ್ರವೇಶಿಸಲು ಟೆನಿಸ್ ದಿಗ್ಗಜ ಜೋಕೋವಿಚ್‌ಗಿಲ್ಲ ಅನುಮತಿ..!

ಆಸ್ಪ್ರೇಲಿಯಾ ಸರ್ಕಾರದ ಗೃಹ ಸಚಿವೆ ಕರೆನ್‌ ಆ್ಯಂಡ್ರೂಸ್‌, ‘ಆಸ್ಪ್ರೇಲಿಯಾದ ಗಡಿ ನಿಯಮಗಳು ಎಲ್ಲರಿಗೂ ಒಂದೇ ಆಗಿದೆ. ಟೆನಿಸ್‌ ತಾರೆಗಳಿಗೂ ನಿಮಯ ಅನ್ವಯಿಸಲಿದೆ ಎಂದಿದ್ದಾರೆ. ಇನ್ನು, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮೋರಿಸನ್‌, ಜೋಕೋವಿಚ್‌ ವೈದ್ಯಕೀಯ ಅನುಮತಿ ಪಡೆದಿದ್ದಕ್ಕೆ ಸೂಕ್ತ ದಾಖಲೆ ಒದಗಿಸಲು ಕೇಳಿದ್ದು, ದಾಖಲೆ ಒದಗಿಸದಿದ್ದರೆ ಮನೆಗೆ ಮರಳುವಂತೆ ಎಚ್ಚರಿಕೆ ನೀಡಿದ್ದಾರೆ.
 

OTHER SPORTS Jan 6, 2022, 9:16 AM IST

Tennis Legend Novak Djokovic Heading To Australian Open With Covid 19 vaccination Exemption Permission kvnTennis Legend Novak Djokovic Heading To Australian Open With Covid 19 vaccination Exemption Permission kvn

Australian Open 2022: ನೊವಾಕ್ ಜೋಕೋವಿಚ್ ಸ್ಪರ್ಧೆ ಖಚಿತ..!

‘ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯಿತಿ ಸಿಕ್ಕಿದ್ದು, ಹೀಗಾಗಿ ಆಸ್ಪ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳುತ್ತೇನೆ’ ಎಂದಿದ್ದಾರೆ. ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದರೆ ಓಪನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜೋಕೋವಿಚ್‌ ಷರತ್ತು ಹಾಕಿದ್ದರು.

OTHER SPORTS Jan 5, 2022, 10:06 AM IST