Asianet Suvarna News Asianet Suvarna News
1072 results for "

RSS

"
No RSS invite to Rahul yet, will respond when that comesNo RSS invite to Rahul yet, will respond when that comes

ರಾಹುಲ್ ಒಂದ್ಸಲ ಬಂದ್ಹೋಗಿ ಅಂತಾ ಆರ್‌ಎಸ್‌ಎಸ್‌?: ಇಲ್ವಲ್ಲಾ ಅಂತಿದೆ ಕಾಂಗ್ರೆಸ್!

ಪ್ರಜಾಪ್ರಭುತ್ವದ ಅಂದ ಅಡಗಿರುವುದೇ ಭಿನ್ನ ವಿಚಾರಧಾರೆಯ ಜನ ಒಂದೆಡೆ ಸೇರಿದಾಗ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ತಮ್ಮ ತಮ್ಮ ವಾದ ಮುಂದಿಡುವ ಸ್ವಾತಂತ್ರ್ಯ ಕೇವಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಇರಲು ಸಾಧ್ಯ. ಪರಸ್ಪರ ಸೈದ್ಧಾಂತಿಕ ವೈರಿಗಳಾಗಿರುವ ಕಾಂಗ್ರೆಸ್ ಮತ್ತು ಆರ್‌ಎಸ್ಎಸ್‌ ಒಂದೇ ವೇದಿಕೆಯನ್ನು ಹಂಚಿಕೊಂಡಾಗಲೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರೋದು. ಇಂತದ್ದೊಂದು ಅಪರೂಪದ ಪ್ರಯತ್ನ ಇದೀಗ ನಡೆಯುತ್ತಿದ್ದು, ಕೈಗೂಡುವ ಭರವಸೆ ಜನರಲ್ಲಿ ಕಾಣಿಸುತ್ತಿದೆ.

NEWS Aug 28, 2018, 11:13 AM IST

Dalit Groups Protest Against Burning Constitution  Burn ManusmrutiDalit Groups Protest Against Burning Constitution  Burn Manusmruti

ದಲಿತರಿಂದ ಮನುಸ್ಮೃತಿ ಸುಟ್ಟು ಪ್ರತಿಭಟನೆ‌

  • ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿದಾನವನ್ನು ಸುಟ್ಟಿದ್ದ ದುಷ್ಕರ್ಮಿಗಳು
  • ಆರೆಸ್ಸೆಸ್ ವಿರುದ್ಧ ಧಿಕ್ಕಾರ ಕೂಗಿದ ದಲಿತ ಸಂಘಟನೆಗಳು

Dakshina Kannada Aug 27, 2018, 6:54 PM IST

Amid war of words, RSS likely to invite Rahul GandhiAmid war of words, RSS likely to invite Rahul Gandhi

ಇದೇನಿದು.. ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಹ್ವಾನ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರ್ ಎಸ್ ಎಸ್ ಮತ್ತು ಬಿಜೆಪಿ ಮೇಲೆ ನಿರಂತರ ಆರೋಪ ಮಾಡಿಕೊಂಡು ಬಂದಿದ್ದಾರೆ. ಆದರೆ ಇದೆಲ್ಲದರ ನಡುವೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ತನ್ನ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರನ್ನೇ ಆಹ್ವಾನಿಸಿದೆ! ಆಶ್ಚರ್ಯ ಪರಬೇಡಿ ಹೀಗೊಂದು ಸುದ್ದಿ ಹರಿದಾಡುತ್ತಿದೆ.

NEWS Aug 27, 2018, 3:44 PM IST

Rahul Gandhi Slams RSS And BJPRahul Gandhi Slams RSS And BJP

ಮುಸ್ಲಿಂ ಬ್ರದರ್‌ಹುಡ್‌ ರೀತಿ ಬಿಜೆಪಿ, ಆರೆಸ್ಸೆಸ್‌ : ರಾಹುಲ್

ಭಾರತದಲ್ಲಿ ಆರೆಸ್ಸೆಸ್‌-ಬಿಜೆಪಿಗಳು ಸರ್ಕಾರಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿವೆ. ಆರೆಸ್ಸೆಸ್‌-ಬಿಜೆಪಿ ನಡೆಗಳು ಯಾವ ರೀತಿ ಇವೆಯೆಂದರೆ ಅರಬ್‌ ರಾಷ್ಟ್ರಗಳಲ್ಲಿನ ಕೋಮುವಾದಿ ಪಕ್ಷವಾದ ಮುಸ್ಲಿಂ ಬ್ರದರ್‌ಹುಡ್‌ ಪಕ್ಷದಂತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

NEWS Aug 25, 2018, 8:04 AM IST

BJP, RSS dividing India, spreading hatred, Rahul GandhiBJP, RSS dividing India, spreading hatred, Rahul Gandhi

ಬರ್ಲಿನ್‌ನಲ್ಲಿ ನಿಂತು ಆರ್‌ಎಸ್‌ಎಸ್-ಬಿಜೆಪಿ ಕಟುಕಿದ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್  ಎಸ್‌ ಎಸ್ ಮೇಲೆ ವಾಗ್ದಾಳಿ ಮಾಡಿದ್ದಾರೆ. ದೂರದ ಜರ್ಮನಿಯ ಬರ್ಲಿನ್ ನಲ್ಲಿ ನಿಂತು ಬಿಜೆಪಿ ಮೇಲೆ ಟೀಕಾ ಪ್ರಹಾರ ಮಾಡಿದ್ದಾರೆ.

NEWS Aug 24, 2018, 5:54 PM IST

Dinesh GunduRao Slams BJP LeadersDinesh GunduRao Slams BJP Leaders

ಬಿಜೆಪಿಯವರೀಗ ಮೌನ ವಹಿಸಿದ್ದು ಏಕೆ..?

ಬಿಜೆಪಿ ನಾಯಕರು ಈಗ ಮೌನವಾಗಿರುವುದು ಏಕೆ.? ಸರಣಿ ಹತ್ಯೆಗಳ ಹಿಂದೆ ಯಾರಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ.ಬಿಜೆಪಿಯವರು ಸನಾತನ ಧರ್ಮದ ಹೆಸರಿನಲ್ಲಿ ಹಾಗೂ ಬಲಪಂಥೀಯರ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿಸುವ ನಿಜವಾದ ಟೆರರಿಸ್ಟ್‌ಗಳು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. 

NEWS Aug 21, 2018, 9:41 AM IST

This is what former PM said about RSSThis is what former PM said about RSS

ಆರ್‌ಎಸ್‌ಎಸ್‌ ಕುರಿತು ಅಂದು ಅಟಲ್ ಹೇಳಿದ್ದೇನು?

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯನ್ನು ನಿಯಂತ್ರಿಸುತ್ತದೆ ಎಂಬುದು ರಾಜಕೀಯ ವೈರಿಗಳ ಹಳೆಯ ಆರೋಪ. ತಮ್ಮ ಬದುಕಿನುದ್ದಕ್ಕೂ ಸಂಘದ ಒಡನಾಟ ಹೊಂದಿದ್ದ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಈ ಕುರಿತು ಬಹಳ ವರ್ಷಗಳ ಹಿಂದೆಯೇ ಈ ಕುರಿತು ಸ್ಪಷ್ಟನೆ ನೀಡಿದ್ದರು.  

NEWS Aug 16, 2018, 7:38 PM IST

Viral Check: RSS' picture of 'saluting British Queen Elizabeth morphed!Viral Check: RSS' picture of 'saluting British Queen Elizabeth morphed!

ಬ್ರಿಟನ್ ರಾಣಿ ಎಲಿಜಬೆತ್-2ಗೆ ಅಡಿಯಾಳಾಗಿತ್ತು ಆರ್‌ಎಸ್‌ಎಸ್!

  • ಸ್ವತಂತ್ರಪೂರ್ವದಲ್ಲಿ ಆರ್‌ಎಸ್‌ಎಸ್, ರಾಣಿ ಎಲಿಜಬೆತ್ ಅಂಗರಕ್ಷಕನಾಗಿತ್ತು ಎಂದು ಹರಿದಾಡುತ್ತಿರುವ ಪೋಟೋ ಸ್ವತಂತ್ರಪೂರ್ವದ್ದಲ್ಲ
  • ತಂತ್ರಜ್ಞಾನದಿಂದ ಮಾರ್ಪಡಿಸಲಾದ ಫೋಟೋವನ್ನು ಸುಳ್ಳು ಸುದ್ದಿ ಹಬ್ಬಿಸಲಾಗಿದೆ 

NEWS Aug 7, 2018, 10:10 AM IST

Amit Shah In Dilemma Over Replacing BS Yeddyurappa As BJP State PresidentAmit Shah In Dilemma Over Replacing BS Yeddyurappa As BJP State President
Video Icon

ಆರೆಸ್ಸೆಸ್ ಸೂಚನೆ: ‘ಕುರ್ಚಿಸಂಕಟ’ದಲ್ಲಿ ಯಡಿಯೂರಪ್ಪ; ಉಭಯಯಸಂಕಟದಲ್ಲಿ ಅಮಿತ್ ಶಾ!

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಬೇಕೆಂದು ಆರೆಸ್ಸೆಸ್ ಪಟ್ಟು ಹಿಡಿದಿದೆಯೆನ್ನಲಾಗಿದೆ. ಲೋಕಸಭೆ ಚುನಾವಣೆ ಹತ್ತಿರ ಬರುವಾಗ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬಿಜೆಪಿ ಚಾಣಾಕ್ಯನಿಗೆ ಉಭಯಸಂಕಟ ಉಂಟುಮಾಡಿದೆ. 

POLITICS Aug 1, 2018, 10:18 AM IST

Lynchings will stop if people don't eat beef Says RSS leaderLynchings will stop if people don't eat beef Says RSS leader

ಗೋಮಾಂಸ ತಿನ್ನುವುದು ಬಿಟ್ಟರೆ ಥಳಿತ ನಿಯಂತ್ರಣ : RSS ಮುಖಂಡ

ಗೋಮಾಂಸ ಸೇವನೆ ಮಾಡುವುದನ್ನು ಬಿಟ್ಟಲ್ಲಿ ಗುಂಪು ಥಳಿತ ಪ್ರಕರಣಗಳನ್ನೂ ಕೂಡ ನಿಯಂತ್ರಣ ಮಾಡಬಹುದು ಎಂದು ಆರ್ ಎಸ್ ಎಸ್ ಮುಖಂಡರೋರ್ವರು ಹೇಳಿದ್ದಾರೆ. 

NEWS Jul 25, 2018, 12:15 PM IST

My father lived and died in service of India: Rahul Gandhi on ‘Sacred Games’ rowMy father lived and died in service of India: Rahul Gandhi on ‘Sacred Games’ row

ನಮ್ಮಪ್ಪ ಬದುಕಿದ್ದು, ಸತ್ತಿದ್ದು ದೇಶಕ್ಕಾಗಿ: ರಾಹುಲ್!

‘ನನ್ನ ತಂದೆ ದೇಶಸೇವೆಗಾಗಿಯೇ ತಮ್ಮ ಜೀವವನ್ನು ಮುಡಿಪಿಟ್ಟಿದ್ದರು. ಅವರು ಮರಣವಪ್ಪಿದ್ದೂ ದೇಶಕ್ಕಾಗಿಯೇ..’ ಇದು ಸೆಕ್ರೆಡ್ ಗೇಮ್ಸ್‌ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಅವಹೇಳನಕಾರಿ ದೃಶ್ಯದ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ. ವೆಬ್‌ ಸಿರೀಸ್‌ವೊಂದರ ಕಾಲ್ಪನಿಕ ಪಾತ್ರವೊಂದು ತಮ್ಮ ತಂದೆಯ ಕುರಿತ ದೃಷ್ಟಿಕೋನವನ್ನು ಎಂದಿಗೂ ಬದಲಿಸದು ಎಂದು ಅವರು ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

NEWS Jul 15, 2018, 11:36 AM IST

RSS magazine slams Raju Hirani for glorifying Sanjay DuttRSS magazine slams Raju Hirani for glorifying Sanjay Dutt

ಬಾಲಿವುಡ್ ನಲ್ಲಿ ಹೆಚ್ಚುತ್ತಿವೆ ಇಂತಹ ಚಿತ್ರಗಳು

ಬಾಲಿವುಡ್‌ ನಟ ಸಂಜಯ್‌ ದತ್‌ ಜೀವನಾಧಾರಿತ ‘ಸಂಜು’ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗಿದೆ. ಋುಣಾತ್ಮಕ ವ್ಯಕ್ತಿತ್ವಗಳನ್ನು ವೈಭವೀಕರಿಸುವ ಚಿತ್ರಗಳು ಹೆಚ್ಚುತ್ತಿರುವುದಕ್ಕೆ ಆರೆಸ್ಸೆಸ್‌ ಕಳವಳ ವ್ಯಕ್ತಪಡಿಸಿದೆ. 

NEWS Jul 13, 2018, 10:00 AM IST

RSS to Organise First Ever Grand Namaz and Quran Recitation in AyodhyaRSS to Organise First Ever Grand Namaz and Quran Recitation in Ayodhya

ಆರ್‌ಎಸ್‌ಎಸ್‌ನಿಂದ ಅಯೋಧ್ಯೆಯಲ್ಲಿ ನಮಾಜ್‌, ಕುರಾನ್ ಪಠಣ!

ದೇಶದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದ್ದು, ಈ ತ್ವೇಷಮಯ ವಾತಾವರಣಕ್ಕೆ ಆರ್‌ಎಸ್‌ಎಸ್‌ ಮತ್ತು ಅದರ ಅಂಗ ಸಂಸ್ಥೆಗಳೇ ಕಾರಣ ಎಂದು ಕೆಲವರು ಆರೊಪಿಸುತ್ತಿದ್ದಾರೆ. ಆದರೆ ಭಾವೈಕ್ಯತೆಗೆ ಆರ್‌ಎಸ್‌ಎಸ್‌ ಹೊಸ ಭಾಷ್ಯ ಬರೆದಿದ್ದು, ಹಿಂದೂ ಮತ್ತು ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣ ಎಂದು ಹೇಳಲಾಗುವ ಅಯೋಧ್ಯೆಯಲ್ಲೇ ಬೃಹತ್ ಸಾಮೂಹಿಕ ನಮಾಜ್ ಮತ್ತು ಕುರಾನ್ ಪಠಣ ಆಯೋಜಿಸಿದೆ.

 

NEWS Jul 11, 2018, 2:48 PM IST

After Pranab Mukherjee Ratan Tata to attend RSS eventAfter Pranab Mukherjee Ratan Tata to attend RSS event

ಪ್ರಣಬ್‌ ಆಯ್ತು, ಈಗ ಆರೆಸ್ಸೆಸ್‌ ಕಾರ್ಯಕ್ರಮಕ್ಕೆ ಉದ್ಯಮಿ

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಬಳಿಕ ಮತ್ತೋರ್ವ ಮುಖಂಡ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಉದ್ಯಮಿ ರತನ್‌ ಟಾಟಾ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರ ಜತೆ ವೇದಿಕೆ ಹಂಚಿಕೊಳ್ಳಲು ಮುಂದಾಗಿದ್ದಾರೆ.
 

NEWS Jul 11, 2018, 12:05 PM IST

After Pranab Mukherjee, Ratan Tata to share dais with RSS chiefAfter Pranab Mukherjee, Ratan Tata to share dais with RSS chief

ಪ್ರಣಬ್ ಆಯ್ತು ಇದೀಗ ರತನ್ ಟಾಟಾಗೆ ಸಂಘದ ಸಾಂಗತ್ಯ!

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಳೆದ ತಿಂಗಳು ಆರ್‌ಎಸ್‌ಎಸ್‌ ಸಮಾರಂಬದಲ್ಲಿ ಭಾಗವಹಿಸಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಂಘ ವಿರೋಧಿ ಸಿದ್ದಾಂತದ ಪ್ರತಿಪಾದಕನೋರ್ವ ಅದೇ ಸಂಘದ ಕಚೇರಿಗೆ ಭೇಟಿ ನೀಡಿ ಭಾಷಣ ಮಾಡುವುದು ನಮ್ಮ ದೇಶದ ರಾಜಕಾರಣಕ್ಕೆ ಹೊಸದಾಗಿ ಕಂಡಿದ್ದು ಸುಳ್ಳಲ್ಲ. ಪ್ರಣಬ್ ಬಳಿಕ ಇದೀಗ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಕೂಡ ಆರ್‌ಎಸ್‌ಎಸ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದು ವಿಶೇಷ.

NEWS Jul 10, 2018, 2:43 PM IST