Asianet Suvarna News Asianet Suvarna News
2331 results for "

ಪ್ರವಾಹ

"
Karnataka Rain Ground report from North Karnataka Districts  hlsKarnataka Rain Ground report from North Karnataka Districts  hls

ಇಳಿದ ಭೀಮೆಯ ಅಬ್ಬರ; ನಿರಾಳರಾಗುತ್ತಿರುವ ಸಂತ್ರಸ್ತರಿಗೆ ಮತ್ತೆ ಆತಂಕ ಶುರು

ಒಂದು ಕಡೆ ಭೀಮೆ ಪ್ರವಾಹದ ಮಟ್ಟ ಇಳಿಮುಖವಾಗುತ್ತಿದೆ. ಇನ್ನೇನು ಒಂದೆರಡು ದಿನಗಳಲ್ಲಿ ಮನೆ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಮಳೆಯಾಗುತ್ತಿರುವುದು ಆತಂಕ ಮೂಡಿಸಿದೆ. 

state Oct 21, 2020, 1:44 PM IST

BS Yediyurappa Conduct  Ariel View on Kalaburagi Vijayapura District Due to Flood grgBS Yediyurappa Conduct  Ariel View on Kalaburagi Vijayapura District Due to Flood grg

ಉತ್ತರ ಕರ್ನಾಟಕದಲ್ಲಿ ಪ್ರವಾಹ ತಂದ ಸಂಕಷ್ಟ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ

ಕಲಬುರಗಿ/ವಿಜಯಪುರ (ಅ.21): ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಲಬುರಗಿ, ವಿಜಯಪುರ, ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್‌ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಈ ಭಾಗದ ಪ್ರಮುಖ ನದಿಗಳಾದ ಕೃಷ್ಣಾ, ಭೀಮಾ ನದಿಗಳು ಉಕ್ಕಿ ಹರಿದಿದ್ದರಿಂದ ಸಾಕಷ್ಟು ಗ್ರಾಮಗಳು ಹಾಗೂ ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆ ನೀರು ಪಾಲಾಗಿತ್ತು. ಹೀಗಾಗಿ ಇಂದು(ಬುಧವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.  

Karnataka Districts Oct 21, 2020, 1:05 PM IST

District Secretary in Charge R Vishal Talks Over Flood in Raichur District grgDistrict Secretary in Charge R Vishal Talks Over Flood in Raichur District grg

ಭೀಕರ ಪ್ರವಾಹಕ್ಕೆ ರಾಯಚೂರು ತತ್ತರ: ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಖಡಕ್‌ ಸಂದೇಶ

ರಾಯಚೂರು (ಅ.21): ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಹೀಗಾಗಿ ಸಾಜಷ್ಟು ಸಂಖ್ಯೆಯಲ್ಲಿ ಜನರು ನಿರಾಶ್ರಿತರಾಗಿದ್ದಾರೆ. ನೆರೆ ಸಂತ್ರಸ್ತರಿಗಾಗಿಯೇ ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನ ತೆರೆದಿದೆ. ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರದಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಾಳಜಿ ಕೇಂದ್ರದಲ್ಲಿ ಶುಚಿತ್ವ ಕಾಪಾಡಬೇಕು, ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು, ವೈದ್ಯರು, ಔಷಧಿ ವ್ಯವಸ್ಥೆ, ಕಾಳಜಿ ಕೇಂದ್ರಗಳಲ್ಲಿ ಬ್ಲೀಚಿಂಗ್ ಪೌಡರ್ ಬಳಸಬೇಕು. ಮಕ್ಕಳಲ್ಲಿ ಅನಾರೋಗ್ಯ ಕಂಡುಬಂದರೆ ಕೂಡಲೇ ತಪಾಸಣೆಗೆ ಒಳಪಡಿಸಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಆರ್. ವಿಶಾಲ್ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. 

Karnataka Districts Oct 21, 2020, 11:41 AM IST

Flood Effect 13 Lakh Hectare Crop Loss in Karnataka snrFlood Effect 13 Lakh Hectare Crop Loss in Karnataka snr

13.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿ

ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ  ಸುಮಾರು 13.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
 

state Oct 21, 2020, 7:36 AM IST

Vishwararadhya Ashram merged in rain water hlsVishwararadhya Ashram merged in rain water hls
Video Icon

ಯಾದಗಿರಿ ವಿಶ್ವಾರಾಧ್ಯ ಆಶ್ರಮ ಮತ್ತೆ ಜಲಾವೃತ

ಭಾರೀ ಮಳೆ, ಪ್ರವಾಹದಿಂದಾಗಿ ಯಾದಗಿರಿ ಶಹಾಪುರ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿರುವ ವಿಶ್ವಾರಾಧ್ಯ ಆಶ್ರಮ ಸಂಪೂರ್ಣ ಜಲಾವೃತವಾಗಿದೆ. 

Karnataka Districts Oct 20, 2020, 5:22 PM IST

Karnataka Rain Ground report from Vijayapura rain hlsKarnataka Rain Ground report from Vijayapura rain hls
Video Icon

ವಿಜಯಪುರ ಬಹುತೇಕ ಗ್ರಾಮಗಳು ಜಲಾವೃತ; ಭೀಮಾ ಪ್ರವಾಹದಲ್ಲಿ ತೆಪ್ಪದಲ್ಲಿ ಸುವರ್ಣ ನ್ಯೂಸ್ ವರದಿ

ಧಾರಾಕಾರ ಮಳೆಯಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ವಿಜಯಪುರದ ದೇವಣಗಾಂವದಲ್ಲಿ ಭೀಮಾ ಪ್ರವಾಹ ಉಂಟಾಗಿದ್ದು, ಪ್ರವಾಹದ ಸಾಕ್ಷಾತ್ ವರದಿಗೆ ಸುವರ್ಣ ನ್ಯೂಸ್ ರಿಪೋರ್ಟರ್ ಷಡಕ್ಷರಿ ತೆಪ್ಪದಲ್ಲಿ ತೆರಳಿದ್ದಾರೆ. 

Karnataka Districts Oct 20, 2020, 9:53 AM IST

Flood Effect More Than 3 thousand Crore Loss In karnataka snrFlood Effect More Than 3 thousand Crore Loss In karnataka snr

ಮಳೆಗೆ 3000 ಕೋಟಿ ರು. ಹಾನಿ : ಜಿಲ್ಲಾಧಿಕಾರಿ ಖಾತೆಗೆ ಹಣ

ರಾಜ್ಯದಲ್ಲಿ ಮಳೆಯಿಂದ ಸುಮಾರು 3000 ಕೋಟಿ ರು. ಹಾನಿಯಾಗಿದೆ. 10 ಜನ, ನೂರಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿವೆ

state Oct 20, 2020, 8:11 AM IST

DyCM Laxman Savadi's "Name Sake" Visit To Flood Hit Raichur rbjDyCM Laxman Savadi's "Name Sake" Visit To Flood Hit Raichur rbj
Video Icon

ಕಾಟಾಚಾರಕ್ಕೆ ನೆರೆ ವೀಕ್ಷಿಸಿದ ಡಿಸಿಎಂ ಲಕ್ಷ್ಮಣ ಸವದಿ...!

ನೆರೆ ವೀಕ್ಷಣೆಗೆ ಬಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರೈತ ತಂದಿದ್ದ ಹತ್ತಿ ಗಿಡ ನೋಡುತ್ತಲೇ ಕಾಲಹರಣ ಮಾಡಿದ್ದಾರೆ. ಒಟ್ಟಿನಲ್ಲಿ ಡಿಎಸಮ ಸಾಹೇಬ್ರ ಕಥೆ ಬಂದ ಪುಟ್ಟ....ಹೋದ ಪುಟ್ಟ ಎನ್ನುವಂತಾಗಿದೆ.

state Oct 19, 2020, 10:04 PM IST

HD Kumaraswamy Hits Out At BSY Over Flood Relief rbjHD Kumaraswamy Hits Out At BSY Over Flood Relief rbj
Video Icon

'ಸಿಎಂಗೆ ಗಾಂಭೀರ್ಯ ಇದ್ದಿದ್ರೆ ಉತ್ತರ ಕರ್ನಾಟಕಕ್ಕೆ ಹೋಗ್ಬೇಕಿತ್ತು'

ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಡದೇ ಮಳೆಯಾಗುತ್ತಿದ್ದು, ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

Politics Oct 19, 2020, 7:15 PM IST

Serve Jolada Rotti At Kalaji Kendras R Ashok hlsServe Jolada Rotti At Kalaji Kendras R Ashok hls
Video Icon

ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಚಹಾ...!

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜನರು ಕಾಳಜಿ ಕೇಂದ್ರಗಳಲ್ಲಿ ತಂಗಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಮೊಟ್ಟೆ, ಬಾಳೆಹಣ್ಣು, ಮೊಸರು, ಚಹಾ ಕೊಡಬೇಕು ಅಂತ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

state Oct 19, 2020, 6:08 PM IST

Adequate Measures by Health Measures Dr K Sudhakar hlsAdequate Measures by Health Measures Dr K Sudhakar hls
Video Icon

ಕಲ್ಬುರ್ಗಿಯಲ್ಲಿ 150 ಗ್ರಾಮಗಳು ಮುಳುಗಡೆ; 23 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ

ಉತ್ತರ ಕರ್ನಾಟಕದ ನೆರೆ, ಪರಿಹಾರದ ಬಗ್ಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಡಿಸಿ, ಸಿಇಒ, ಡಿಎಚ್‌ಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. 

state Oct 19, 2020, 5:48 PM IST

Weather Forecast Heavy Rains Across North and Coastal Karnataka hlsWeather Forecast Heavy Rains Across North and Coastal Karnataka hls
Video Icon

ಉತ್ತರ ಕರ್ನಾಟಕ, ಕರಾವಳಿಯಲ್ಲಿ ಮತ್ತೆ 2 ದಿನ ಮಹಾಮಳೆ: ಹವಾಮಾನ ಮುನ್ಸೂಚನೆ

ಉತ್ತರ ಕರ್ನಾಟಕ ಭಾಗದಲ್ಲಿ ಈಗ ಬಂದಿರೋ ಮಳೆಯಿಂದಲೇ ಜನ ಒದ್ದಾಡುತ್ತಿದ್ದಾರೆ.  ಗಂಟು ಮೂಟೆಗಳೊಂದಿಗೆ ಊರು ಬಿಡುತ್ತಿದ್ದಾರೆ. ಇದರ ಮೇಲೆ ಬರೆ ಎಂಬಂತೆ ನಾಳೆಯಿಂದ ಮತ್ತೆ ಮೂರು ದಿನಗಳ ಕಾಲ ಮಳೆ ಶುರುವಾಗಲಿದೆಯಂತೆ. 

state Oct 19, 2020, 5:25 PM IST

Vijayapura Flood Victims Take Tahsildar To Task hlsVijayapura Flood Victims Take Tahsildar To Task hls
Video Icon

ತಡವಾಗಿ ಬಂದ ತಹಶೀಲ್ದಾರ್; ಗ್ರಾಮಸ್ಥರಿಂದ ಘೇರಾವ್

ವಿಜಯಪುರದ ಪ್ರವಾಹ ಸಂತ್ರಸ್ತರೆಲ್ಲರೂ ಸೇರಿ ತಹಶೀಲ್ದಾರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಂದಗಿ ತಾಲೂಕಿನ ಕುಮುಸಗಿ ಗ್ರಾಮದ ತಹಶೀಲ್ದಾರ್ ತಡವಾಗಿ ಗ್ರಾಮಕ್ಕೆ ಭೇಟಿ ನೀಡಿದ್ದಲ್ಲದೇ, ಎಲ್ಲಾ ಮನೆಯನ್ನೂ ಸರ್ವೆ ಮಾಡೋಕಾಗಲ್ಲ ಎನ್ನುತ್ತಾರೆ.  

Karnataka Districts Oct 19, 2020, 5:05 PM IST

Flood situation worsens in north Karnataka with Heavy rain hlsFlood situation worsens in north Karnataka with Heavy rain hls
Video Icon

ಭೀಮೆಯಲ್ಲಿ ಮುಳುಗಿದ ಗ್ರಾಮ; ಗಂಟುಮೂಟೆ ಸಮೇತ ಊರು ಬಿಡ್ತಿದ್ದಾರೆ ಗ್ರಾಮಸ್ಥರು

ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಕಲಬುರ್ಗಿ ಜೇವರ್ಗಿಯ ಮಂದರವಾಡಿ ಗ್ರಾಮ ಸಂಪೂರ್ಣ ನಡುಗುಡ್ಡೆಯಾಗಿದೆ.

Karnataka Districts Oct 19, 2020, 4:28 PM IST

PM Modi Assures Help To North Karnataka flood victims hlsPM Modi Assures Help To North Karnataka flood victims hls
Video Icon

'ಸಂತ್ರಸ್ತರ ಬೆನ್ನಿಗೆ ಸರ್ಕಾರ'; ಉತ್ತರ ಕರ್ನಾಟಕದ ಮಂದಿಗೆ ಮೋದಿ ಅಭಯ

ಮಳೆ , ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಜನತೆಗೆ ಪ್ರಧಾನಿ ಮೋದಿ ಅಭಯವನ್ನಿತ್ತಿದ್ದಾರೆ. ಕೇಂದ್ರ- ರಾಜ್ಯ ಜೊತೆಯಾಗಿ ಸಂತ್ರಸ್ತರ ಬೆನ್ನಿಗೆ ನಿಲ್ಲಲಿದೆ ಎಂದು ಮೈಸೂರು ವಿವಿ ಘಟಿಕೋತ್ಸವದಲ್ಲಿ ಮೋದಿ ಭರವಸೆ ನೀಡಿದ್ದಾರೆ. 

state Oct 19, 2020, 3:22 PM IST