Asianet Suvarna News Asianet Suvarna News

ಇಳಿದ ಭೀಮೆಯ ಅಬ್ಬರ; ನಿರಾಳರಾಗುತ್ತಿರುವ ಸಂತ್ರಸ್ತರಿಗೆ ಮತ್ತೆ ಆತಂಕ ಶುರು

ಒಂದು ಕಡೆ ಭೀಮೆ ಪ್ರವಾಹದ ಮಟ್ಟ ಇಳಿಮುಖವಾಗುತ್ತಿದೆ.  ಇನ್ನೇನು ಒಂದೆರಡು ದಿನಗಳಲ್ಲಿ ಮನೆ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಮಳೆಯಾಗುತ್ತಿರುವುದು ಆತಂಕ ಮೂಡಿಸಿದೆ. 

Karnataka Rain Ground report from North Karnataka Districts  hls
Author
Bengaluru, First Published Oct 21, 2020, 1:44 PM IST

ಬೆಂಗಳೂರು (ಅ. 21): ಒಂದು ಕಡೆ ಭೀಮೆ ಪ್ರವಾಹದ ಮಟ್ಟ ಇಳಿಮುಖವಾಗುತ್ತಿದೆ.  ಇನ್ನೇನು ಒಂದೆರಡು ದಿನಗಳಲ್ಲಿ ಮನೆ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಮಳೆಯಾಗುತ್ತಿರುವುದು ಆತಂಕ ಮೂಡಿಸಿದೆ. ಭೀಮೆಯ ಅಬ್ಬರಕ್ಕೆ ಈಗಾಗಲೇ 43 ಸಾವಿರಕ್ಕೂ ಹೆಚ್ಚು ಜನ ಮನೆ, ಮಠ ತೊರೆದಿದ್ದಾರೆ. ಕಲಬುರ್ಗಿ, ರಾಯಚೂರು, ವಿಜಯಪುರ ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. 

Follow Us:
Download App:
  • android
  • ios