ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿರುವ ಚೀನಾ, ಇದೀಗ ಬಾಹ್ಯಾಕಾಶದಲ್ಲೂ ತನ್ನ ಛಾಪು ಮೂಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. 2020ರಲ್ಲಿ ಮೂರು ಕೃತಕ ಚಂದ್ರಗಳನ್ನು ಭೂಮಿಯ ಸುತ್ತ ನಿಯೋಜಿಸಲು ಚೀನಾ ಸಿದ್ಧತೆ ನಡೆಸಿದೆ.
SCIENCE Oct 19, 2018, 4:14 PM IST
ಸಿಎಂ ಎಚ್.ಡಿ.ಕುಮಾರಸ್ವಾಮಿ ಅಮವಾಸ್ಯೆಗೆ ಹೆದರಿದ್ರಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಉಪ-ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಟು ಭಾಗವಹಿಸುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಳ್ಳಬೇಕಿತ್ತಾದರೂ, ಎಚ್‌ಡಿಕೆ ದೂರುವುಳದಿದ್ದಾರೆ. ಅದರ ಹಿಂದಿನ ಕಾರಣವೇನು? ಇಲ್ಲಿದೆ ವಿವರ...
NEWS Oct 9, 2018, 12:59 PM IST
ಇತ್ತೀಚಿಗೆ ಬೇಬಿ ಮೂನ್ ಕಾನ್ಸೆಪ್ಟ್ ಟ್ರೆಂಡ್ ಆಗುತ್ತಿದೆ. ಗರ್ಭಿಣಿ ಮಹಿಳೆಯರು ತಮ್ಮ ಪತಿಯೊಂದಿಗೆ ತಮಗಿಷ್ಟವಾದ ಜಾಗಕ್ಕೆ ತೆರಳಿ ಎಂಜಾಯ್ ಮಾಡಿ ಬರುತ್ತಾರೆ. ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಈ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ.
Sandalwood Sep 20, 2018, 2:01 PM IST
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿಗೆ ಮನುಷ್ಯ ಕಡೆಯ ಬಾರಿಗೆ ಕಾಲಿಟ್ಟಿದ್ದು 1972ರಲ್ಲಿ, ಅದು ಕೊನೆಯ ಅಪೊಲೊ ಯಾನ ಮೂಲಕ. ಅಮೆರಿಕದ ಖಗೋಳ ಇತಿಹಾಸದಲ್ಲಿ ಅತ್ಯಂತ ಹೆಮ್ಮೆಯ ವರ್ಷ. ಆದರೆ ಇದೀಗ ಬಾಹ್ಯಾಕಾಶದ ಆಳವಾದ ಜಾಗಕ್ಕೆ ಹೋಗುವ ಕನಸು ಕಾಣುತ್ತಿರುವವರನ್ನು ಹೊತ್ತೊಯ್ಯಲು ವೇದಿಕೆ ಸಿದ್ದವಾಗುತ್ತಿದೆ.
NEWS Sep 14, 2018, 1:36 PM IST
ಚೌತಿ ಚಂದ್ರನನ್ನು ನೋಡಿದರೆ ಕಳ್ಳತನದ ಆರೋಪ ಬರುತ್ತದೆ ಎಂಬ ಮಾತು ಹಿಂದಿನಿಂದಲೂ ಪ್ರಚಲಿತ. ಇದಕ್ಕೆ ಮೂಲ ಮತ್ತು ಆಧಾರ ಹುಡುಕಲು ಹೋದಾಗ ಅನೇಕ ಉಪಕತೆಗಳು ತೆರೆದುಕೊಳ್ಳುತ್ತವೆ. ಹಾಗಾದರೆ ನಿಜಕ್ಕೂ ಸತ್ಯ ಏನು? ಇಲ್ಲಿದೆ ಒಂದು ವಿವರ..
LIFESTYLE Sep 13, 2018, 10:33 PM IST
ಇಸ್ರೋದ ಚಂದ್ರಯಾನ-1 ಚಂದ್ರನ ಕುರಿತು ಹಲವು ಮಹತ್ವದ ಸಂಗತಿಗಳನ್ನು ಹೊರಗೆಡವಿದೆ. ಈ ಮೂಲಕ ಚಂದ್ರನ ಕುರಿತ ಮಾನವನ ಜ್ಞಾನವನ್ನು ಚಂದ್ರಯಾನ-1 ಯೋಜನೆ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ. ಅದರಂತೆ ನಾಸಾ ಚಂದ್ರಯಾನ-1 ರಿಂದ ಮಹತ್ವದ ಡಾಟಾ ಸಂಗ್ರಹಿಸಿದ್ದು, ಚಂದ್ರನ ಧ್ರುವ ಪ್ರದೇಶದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಹೇರಳವಾದ ನೀರಿನ ಸಂಪತ್ತು ಇದೆ ಎಂಬುದು ಖಚಿತವಾಗಿದೆ.
NEWS Aug 22, 2018, 5:26 PM IST
ಚಂದಿರನ ನೆಲೆ ಮುತ್ತಿಕ್ಕಲು ಮತ್ತೆ ಜಾಗತಿಕ ಪೈಪೋಟಿ ಶುರುವಾಗಿದೆ. ಮಂಗಳ ಗ್ರಹದತ್ತ ದೃಷ್ಟಿ ನೆಟ್ಟಿರುವ ಅಮೆರಿಕ ಅಲ್ಲಿಗೆ ಮನುಷ್ಯನನ್ನು ಕಳುಹಿಸುವ ಮೊದಲು ಪ್ರ್ಯಾಕ್ಟೀಸ್ ಗಾಗಿ ಚಂದಿರನತ್ತ ಮಾನವನನ್ನು ಹಾರಿ ಬಿಡಲಿದೆ. ಅದರಂತೆ ಚೀನಾ ಕೂಡ ಚಂದ್ರನ ಮೇಲೆ ಮಾನವಸಹಿತ ನೌಕೆ ಇಳಿಸಲು ಸಜ್ಜಾಗಿದೆ.
NEWS Aug 4, 2018, 6:58 PM IST
ಶತಮಾನದ ಅಪರೂಪದ ರಕ್ತಚಂದನ ಚಂದ್ರಗ್ರಹಣದ ಮೂಢ ನಂಬಿಕೆಗೆ ಜನರು ಸೆಡ್ಡುಹೊಡೆದಿದ್ದಾರೆ. ಗ್ರಹಣ ಸ್ಪರ್ಶದ ವೇಳೆ ಪ್ರಗತಿಪರ ಚಿಂತಕರು, ಬುದ್ದಿಜೀವಿಗಳು ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ಕೆಲವರು ಟೌನ್ ಹಾಲ್ ಮುಂದೆ ಕೇಕ್ ಕತ್ತರಿಸಿ ನಮ್ಮ ನಡಿಗೆ ವಿಜ್ಞಾನದೆಡೆಗೆ ಎಂಬ ಸಂದೇಶ ಸಾರಿದರೆ, ಮತ್ತೆ ಕೆಲವರು ಸ್ಮಶಾನದಲ್ಲಿ ಚೆನ್ನಾಗಿ ಬಾಡೂಟ ಸವಿದರು. ಇನ್ನು ಗ್ರಹಣದ ವೇಳೆಯೇ ಚಿತ್ರದುರ್ಗದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿತು.
NEWS Jul 28, 2018, 1:33 PM IST
21ನೇ ಶತಮಾನದ ಅತೀ ದೊಡ್ಡ ಚಂದ್ರಗ್ರಹಣ ಶುಕ್ರವಾರ ಸಂಭವಿಸಲಿದೆ. ಆದರೆ ಗ್ರಹಣದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ನಂಬಿಕೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಹಣದ ಸಂದರ್ಭದಲ್ಲಿ ಪ್ರಸವ ಒಳ್ಳೆಯದಲ್ಲ ಎಂದು ಹೆರಿಗೆ/ ಸಿಸೇರಿಯನ್‌ಗಳನ್ನು ಮುಂದೂಡಲಾಗುತ್ತಿದೆ. ಈ ಬಗ್ಗೆ ವೈದ್ಯರು ಏನಂತಾರೆ ನೋಡೊಣ...
NEWS Jul 27, 2018, 9:18 PM IST
ಒಂದೆಡೆ ಇಡೀ ಜಗತ್ತು ಬಹಳ ಕೌತುಕದಿಂದ ರಕ್ತ ಚಂದಿರನಿಗಾಗಿ ಕಾಯುತ್ತಿದ್ದಾರೆ, ಇನ್ನೊಂದೆಡೆ ಕೆಲವರು ಗಾಬರಿಗೊಂಡಿದ್ದಾರೆ. ಒಟ್ಟು 103 ನಿಮಿಷದ ಈ ಗ್ರಹಣ ಕೆಲವರಿಗೆ ಆತಂಕದ ವಿಷಯವಾಗಿದ್ದರೆ, ವೈಜ್ಞಾನಿಕ ಮನೋಭಾವವುಳ್ಳವರಿಗೆ ಹಬ್ಬ!
NEWS Jul 27, 2018, 9:05 PM IST
ಈ ಬಾರಿಯ ಖಗ್ರಾಸ ಚಂದ್ರಗ್ರಹಣದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಖಗೋಳೀಯ ವಿದ್ಯಮಾನದ ಬಗ್ಗೆ ಧಾರ್ಮಿಕ ಪಂಡಿತರು ಮತ್ತು ವಿಜ್ಞಾನಿಗಳು ಏನು ಹೇಳುತ್ತಾರೆ ನೋಡೋಣ ಈ ವಿಶೇಷ ಕಾರ್ಯಕ್ರಮದಲ್ಲಿ...
NEWS Jul 27, 2018, 8:51 PM IST
ಇದೊಂದು ನೆರಳು ಬೆಳಕಿನ ಆಟ. ಗ್ರಹಣದ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ನೇರವಾಗಿ ಬೀಳದೇ ಚದುರಿದಂತೆ ಬೀಳುತ್ತದೆ. ಹೀಗಾಗಿ ಚಂದ್ರನ ಮೇಲೆ ಬಿದ್ದ ಅಲ್ಪಸ್ವಲ್ಪ ಬೆಳಕು ಪರೋಕ್ಷವಾಗಿ ಭೂಮಿಗೆ ಪ್ರತಿಫಲನಗೊಳ್ಳುತ್ತದೆ. ಭೂಮಿಯ ವಾತಾವರಣದಿಂದ ಚಂದ್ರ ಕೆಂಪು ಬಣ್ಣಕ್ಕೆ ತಿರುಗಿದಂತೆ ಗೋಚರಿಸಲಿದೆ. ಇದು ಬ್ಲಡ್ ಮೂನ್ ಸೃಷ್ಟಿಗೆ ಕಾರಣವಾಗುತ್ತದೆ. ಸಾಮಾನ್ಯ ಚಂದ್ರ ಗ್ರಹಣದ ವೇಳೆ ಕೆಲ ಸಮಯ ಚಂದ್ರ ಪೂರ್ಣವಾಗಿ ಮರೆಯಾಗುತ್ತಾನೆ. ಬ್ಲಡ್ ಮೂನ್ ವೇಳೆ ಕೆಂಪಗೆ ಕಾಣಿಸುತ್ತಾನೆ.
NEWS Jul 27, 2018, 12:35 PM IST
ಭಾರತದಲ್ಲಿ ದೇವರ ಮೇಲೆ ನಂಬಿಕೆ ಇರುವವರು ಹೆಚ್ಚು. ಅದರಲ್ಲಿಯೂ ಗ್ರಹಣ ಕಾಲದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ಆಚರಿಸಬೇಕು, ಆಚರಿಸಬಾರದೆಂಬ ನಂಬಿಕೆ ಇರುತ್ತದೆ. ಗ್ರಹಣ ಕಾಲದಲ್ಲಿ ಹಾಗೂ ಬೇರೆ ಸಂದರ್ಭಗಳಿಗೂ ಅಪ್ಲೈ ಆಗುವಂಥ ಕೆಲವು ವಾಸ್ತು ಟಿಪ್ಸ್ ಇಲ್ಲಿವೆ....
ASTROLOGY Jul 27, 2018, 11:42 AM IST
ಕೋಡಿಮಠದ ಶ್ರೀಗಳು ಭಯಂಕರವಾದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ರಕ್ತ ಚಂದ್ರಗ್ರಹಣದಿಂದ ರಾಜ್ಯಕ್ಕೆ ಮಹಾ ವಿಪತ್ತು ಕಾದಿದೆ ಎಂಬುದು ಕೋಡಿಮಠದ ಶ್ರೀಗಳ ಅಂಬೋಣ. ‘ಅರಸನ ಆಯಸ್ಸು ಉಸಿರಲ್ಲಿ ನಿಂತಿತು’ ಅಂತಾ ಕೋಡಿಮಠದ ಶ್ರೀಗಳು ಹೇಳಿದ್ದು, ಅವರು ಹೇಳಿದ ಆ ಅರಸರು ಯಾರು ಎಂಬುದು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
NEWS Jul 26, 2018, 9:59 PM IST
ಈ ಶತಮಾನದ ಅತಿ ಸುದೀರ್ಘ ಖಗ್ರಾಸ್ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ಶುಕ್ರವಾರ ಗುರುಪೂರ್ಣಿಮೆಯದಿನ ತಡರಾತ್ರಿ 11.55 ಕ್ಕೆ ಆರಂಭವಾಗಲಿರುವ ಗ್ರಹಣ ಶನಿವಾರ ನಸುಕಿನ ಜಾವ 3.50ಕ್ಕೆ ಅಂತ್ಯಗೊಳ್ಳಲಿದೆ.
NEWS Jul 26, 2018, 11:34 AM IST