Asianet Suvarna News Asianet Suvarna News
874 results for "

ಪರಿಶೀಲನೆ

"
Karkala People taken aback by cloud storm Houses damaged UdupiKarkala People taken aback by cloud storm Houses damaged Udupi
Video Icon

ಅಬ್ಬಬ್ಬಾ ಹಿಂದೆಂದೂ ಕಾಣದ ಸುಂಟರಗಾಳಿ ಅವತಾರ, ಬೆಚ್ಚಿಬಿದ್ದ ಕಾರ್ಕಳ

ಇಂದು ಬೆಳ್ಳಂಬೆಳಗ್ಗೆ ಕಾರ್ಕಳದ‌‌ ಜನತೆ ಒಂದು ಕ್ಷಣ ಬೆಚ್ಚಿಬೀಳಿಸುವ ದೃಶ್ಯಾವಳಿ‌ ಕಂಡುಬಂದಿದೆ. ಧಿಡೀರ್ ಎದ್ದ ಸುಂಟರಗಾಳಿಗೆ ನೀರು‌ 200ಮೀಟರ್ ಎತ್ತರಕ್ಕೆ ಚಿಮ್ಮಿದೆ. ಉಡುಪಿ‌ ಜಿಲ್ಲೆಯ ‌ಕಾರ್ಕಳ ತಾಲೂಕಿನ ‌ಕೊಪ್ಪಳ ಮಂಚಕಲ್ಲು ಬಳಿ ಸುಂಟರಗಾಳಿ‌ ರುದ್ರನರ್ತನವಾಡಿದ್ದರಿಂದ ಇಲ್ಲಿನ ಸುಲೋಚನ ನಾಯಕ್ ಮನೆ ಹಾಗೂ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಮಾಲಿಂಗ ಶೆಟ್ಟಿಯವರ ಅಡಿಕೆ ತೋಟ ಹಾಗೂ ಬೃಹತ್ ಗಾತ್ರದ ಮರ ಧರಾಶಾಹಿ ಯಾಗಿದೆ. ಕುಂಬ್ರಿ ಪದಗಳಲ್ಲಿ ಬೀಸಿದ ಸುಂಟರಗಾಳಿಗೆ ಗದ್ದೆಗಳ ನೀರು ಸುಮಾರು 200 ಮೀಟರ್ ಮೇಲಕ್ಕೆ ಎದ್ದಿದೆ. ಈ ರೀತಿ ಸುಂಟರಗಾಳಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಸುಂಟರಗಾಳಿಯಿಂದ ಸುಮಾರು 20 ಲಕ್ಷ ರೂ.  ಹಾನಿ ಉಂಟಾಗಿದೆ.  ಸ್ಥಳಕ್ಕೆ ಕಾರ್ಕಳ ದಂಡಾಧಿಕಾರಿ ಪುರಂದರ ಹೆಗಡೆ. ಹಾಗೂ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Karnataka Districts Aug 1, 2019, 6:46 PM IST

Karnataka Lokayukta Vishwanath Shetty visited Bantwal In MangaloreKarnataka Lokayukta Vishwanath Shetty visited Bantwal In Mangalore

'ನಾನು ಬರ್ತೀನಂತ ಶಾಲೆ ಸ್ವಚ್ಛ ಮಾಡಿದ್ರಾ'..?

ನಾನು ಬರ್ತೀನಂತ ಶಾಲೆ ಸ್ವಚ್ಛ ಮಾಡಿದ್ರಾ ಅಂತ ಲೋಕಾಯುಕ್ತ ಸಿ. ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶನಿವಾರ ಬಂಟ್ವಾಳ ತಾಲೂಕಿಗೆ ಭೇಟಿ ನೀಡಿದ ಅವರು, ವಿವಿಧ ಸರ್ಕಾರಿ ಇಲಾಖೆಗಳಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Karnataka Districts Jul 21, 2019, 3:25 PM IST

Minister DK Shivakumar response to Kanihalla Problem in ChikkamagaluruMinister DK Shivakumar response to Kanihalla Problem in Chikkamagaluru

ಕಾಣಿಹಳ್ಳ ಸಮಸ್ಯೆಗೆ ಸಚಿವ ಡಿಕೆಶಿ ಸ್ಪಂದನೆ

ಕಾಣಿಹಳ್ಳ ಹರಿದುಬರುವ ಅಕ್ಕಪಕ್ಕ ರಸ್ತೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಜನವಸತಿ ಪ್ರದೇಶಗಳಿವೆ. ನೀರು ಹರಿದುಹೋಗಲು ಸ್ಥಳಾವಕಾಶ ಕಡಿಮೆ ಇರುವುದರಿಂದ ಮನೆಯ ಆವರಣದಲ್ಲೇ ನೀರು ಹರಿಯುತ್ತದೆ. ನೀರಾವರಿ ಸಚಿವ ಡಿ. ಕೆ. ಶಿವಕುಮಾರ್‌ ಸೂಚನೆ ಮೇರೆಗೆ ಇಲಾಖೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ.

Karnataka Districts Jul 21, 2019, 8:59 AM IST

King Yaduveer Wadiyar visits place where Nandi statue found near MysoreKing Yaduveer Wadiyar visits place where Nandi statue found near Mysore

ಭೂಗರ್ಭದಲ್ಲಿ ಸಿಕ್ಕ ನಂದಿ ವಿಗ್ರಹ ವೀಕ್ಷಿಸಿದ ಮೈಸೂರು ರಾಜ

ಮೈಸೂರಿನಲ್ಲಿ ಬೃಹತ್ ಗಾತ್ರದ ಜೋಡಿ ನಂದಿ ವಿಗ್ರಹ ಭೂಮಿಯಾಳದಲ್ಲಿ ದೊರಕಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಉಂಟು ಮಾಡಿದೆ. ಸ್ಥಳಕ್ಕೆ ರಾಜ ವಂಶಸ್ಥ ಯದುವೀರ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

NEWS Jul 19, 2019, 12:10 PM IST

Taluk Forest Officials Visited Jodugatte Forest Area in MagadiTaluk Forest Officials Visited Jodugatte Forest Area in Magadi

ಇರುಳಿಗರು ವಾಸಿಸುತ್ತಿದ್ದ ಪ್ರದೇಶಕ್ಕೆ ತಾಲೂಕು ಅಧಿಕಾರಿಗಳ ಭೇಟಿ

ಮಾಗಡಿಯ ಸಾವನದುರ್ಗ ತಪ್ಪಲಿನ ಜೋಡುಗಟ್ಟೆ ಅರಣ್ಯ ಪ್ರದೇಶಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇರುಳಿಗರು ವಾಸಿಸುತ್ತಿದ್ದ ಕುರುಹುಗಳು, ಕಲ್ಯಾಣಿ, ಶವವನ್ನು ಮುಚ್ಚಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿ ಸಂಬಂಧ ಪಟ್ಟಇಲಾಖೆಗಳಿಗೆ ವರದಿ ಸಲ್ಲಿಸಿದರು.

Karnataka Districts Jul 17, 2019, 8:10 AM IST

No Clarity with Speaker Ramesh Kumar in MLAs resignation says advocate B V AcharyaNo Clarity with Speaker Ramesh Kumar in MLAs resignation says advocate B V Acharya

‘ಶಾಸಕರ ರಾಜೀನಾಮೆ ಅಂಗೀಕರಿಸದ ಸ್ಪೀಕರ್‌ ನಡೆ ಕಾನೂನುಬದ್ಧವಾಗಿಲ್ಲ’

ಪರಿಶೀಲನೆ ನೆಪವೊಡ್ಡಿ ಶಾಸಕರ ರಾಜೀನಾಮೆ ಪರಿಶೀಲನೆ ವಿಳಂಬ ಮಾಡುತ್ತಿರುವ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ನಡೆ ಕಾನೂನುಬದ್ಧವಾಗಿಲ್ಲ ಹಾಗೂ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಸ್ಪೀಕರ್‌ ಅವರು ಈ ನಡವಳಿಕೆಯೇ ಮೂಲ ಕಾರಣ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

NEWS Jul 10, 2019, 10:52 AM IST

Kodagu in Panic As Heavy Rain Trigger LandslidesKodagu in Panic As Heavy Rain Trigger Landslides
Video Icon

ಧಾರಾಕಾರ ಮಳೆಗೆ ಕುಸಿದ ಗುಡ್ಡ, ಬಾಯ್ತೆರೆದ ಭೂಮಿ; ಆತಂಕದಲ್ಲಿ ಮಡಿಕೇರಿ

ಇಷ್ಟು ವರ್ಷ ಮಳೆ ಬಂದರೆ ಖುಷಿಪಡುತ್ತಿದ್ದ ಕೊಡಗು ಮಂದಿಗೆ ಈ ಬಾರಿ ಆತಂಕ ಪಡುವ ಪರಿಸ್ಥಿತಿ. ನಿನ್ನೆಯಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮತ್ತೆ ಜಲಪ್ರಳಯದ ಭೀತಿ ಜನರನ್ನು ಆವರಿಸಿಕೊಂಡಿದೆ. ಮಂಗಳೂರು- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಕಾಟಿಕೇರಿ ಬಳಿ ಬಿರುಕು ಬಿಟ್ಟಿದ್ದು, ಪಕ್ಕದ ಗುಡ್ಡ ಕುಸಿಯಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ, ಜನಪ್ರತಿನಿಧಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Karnataka Districts Jul 5, 2019, 7:55 PM IST

karnataka government decides to hike ST reservationkarnataka government decides to hike ST reservation

ಎಸ್‌ಟಿ ಮೀಸಲು ಬಗ್ಗೆ ಸಂಪುಟ ಚರ್ಚೆ

ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಒತ್ತಾಯಿಸಿ 4 ದಿನಗಳ ಹಿಂದೆ ವಾಲ್ಮೀಕಿ ಸಮುದಾಯ ತೀವ್ರ ಸ್ವರೂಪದ ಹೋರಾಟ ನಡೆಸಿದ ಕುರಿತು ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆದಿದ್ದು, ಮೀಸಲಾತಿಯ ಸಾಧಕ-ಬಾಧಕ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಬೇಕೋ ಅಥವಾ ಆಯೋಗ ರಚಿಸಬೇಕೋ ಎಂಬುದರ ಬಗ್ಗೆ ಮಾರ್ಗೋಪಾಯಗಳನ್ನು ತಿಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. 

NEWS Jun 29, 2019, 9:56 AM IST

Struck in Traffic Jam Minister DK Shivakumar Takes Namma MetroStruck in Traffic Jam Minister DK Shivakumar Takes Namma Metro
Video Icon

ಕೋರ್ಟ್‌ಗೆ ತೆರಳಲು ಮೆಟ್ರೋ ಹತ್ತಿದ ಸಚಿವ ಡಿಕೆಶಿ!

ರಾಜಕಾರಣಿಗಳು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಅಪರೂಪ. ಉದ್ಘಾಟನೆ ಸಂದರ್ಭದಲ್ಲೋ ಅಥವಾ ಪರಿಶೀಲನೆ ನಡೆಸಲೋ ಅಗ್ಗಾಗೆ ಬಸ್ಸನ್ನೋ ಅಥವಾ ರೈಲನ್ನೋ ಹತ್ತುತ್ತಾರೆ. ಈಗ ರಾಜ್ಯದ ಸಚಿವರೇ ಟ್ರಾಫಿಕ್ ಜಾಮ್‌ನಿಂದ ಬೇಸತ್ತು ನಮ್ಮ ಮೆಟ್ರೋ ಹತ್ತಿದ್ದಾರೆ! 

NEWS Jun 25, 2019, 2:19 PM IST

Big 3 impact on Hassana coffe estate deer issueBig 3 impact on Hassana coffe estate deer issue
Video Icon

Big 3 Impact: ಹಾಸನದ ಒಸ್ಸೂರು ಕಾಫಿ ಎಸ್ಟೇಟ್ ಅಕ್ರಮ ಜಿಂಕೆ ಬಂಧನಕ್ಕೆ ಮುಕ್ತಿ

ಹಾಸನದ ಒಸ್ಸೂರು ಕಾಫಿ ಎಸ್ಟೇಟ್ ನಲ್ಲಿ ಅಕ್ರಮ ಜಿಂಖೆ ಬಂಧನಕ್ಕೆ ಮುಕ್ತಿ ಸಿಕ್ಕಿದೆ. 5 ವರ್ಷದಿಂದ 20 ಕ್ಕೂ ಹೆಚ್ಚು ಜಿಂಕೆಗಳನ್ನು ಮಾಲಿಕ ಕೂಡಿ ಹಾಕಿದ್ದ. ಬಿಗ್ 3 ಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಂಕೆಗಳನ್ನು ರಕ್ಷಿಸಿದ್ದಾರೆ. ಇದು ಬಿಗ್ 3 ಇಂಪ್ಯಾಕ್ಟ್. 

NEWS Jun 24, 2019, 3:55 PM IST

New Train From Belgaum To Bangalore By Next WeekNew Train From Belgaum To Bangalore By Next Week

ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ರೈಲು!

ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ರೈಲು| ಮುಂದಿನ ವಾರದಿಂದ ಸಂಚಾರ| ರಾತ್ರಿ 9ಕ್ಕೆ ಬೆಳಗಾವಿ ಹೊರಟು ಬೆಳಗ್ಗೆ 7ಕ್ಕೆ ಬೆಂಗಳೂರಿಗೆ| ಸಿದ್ಧತೆ ಕೈಗೊಳ್ಳಲು ಅಂಗಡಿ ಸೂಚನೆ| ರೈಲಿನಲ್ಲಿ ಸಂಚರಿಸಿ ವಿವಿಧ ಕಾಮಗಾರಿಗಳ ಪರಿಶೀಲನೆ

NEWS Jun 24, 2019, 9:00 AM IST

Modi govt directs banks PSUs to review employees for corruption non performanceModi govt directs banks PSUs to review employees for corruption non performance

ಭ್ರಷ್ಟ, ಅಸಮರ್ಥ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಮೋದಿ ನಡೆ!

ಭ್ರಷ್ಟ, ಅಸಮರ್ಥ ಅಧಿಕಾರಿಗಳ ಮನೆಗೆ ಕಳುಹಿಸಿ: ಪಿಎಸ್‌ಯು ಬ್ಯಾಂಕ್‌ಗಳಿಗೆ ಕೇಂದ್ರದ ಸೂಚನೆ| ಇನ್ನು ಸರ್ಕಾರಿ, ಬ್ಯಾಂಕ್‌ ನೌಕರರ ಕೆಲಸ 2 ವಾರಗಳಿಗೊಮ್ಮೆ ಪರಿಶೀಲನೆ| ಭ್ರಷ್ಟಾಚಾರದ ಕಡಿವಾಣ, ಕರ್ತವ್ಯ ನಿಷ್ಠೆ ಹೆಚ್ಚಿಸಲು ಈ ಕ್ರಮ| ಮುಂದಿನ ತಿಂಗಳಿಂದ ಪ್ರತೀ 15 ದಿನಗಳಿಗೊಮ್ಮೆ ವರದಿ ಸಲ್ಲಿಸಿ| ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳಿಗೆ ಸಿಬ್ಬಂದಿ ಇಲಾಖೆ ಸೂಚನೆ

NEWS Jun 22, 2019, 8:19 AM IST

SIT seized gold and jewellery worth Rs 20 crore In IMA Shop bengaluruSIT seized gold and jewellery worth Rs 20 crore In IMA Shop bengaluru

ಶಿವಾಜಿನಗರದ IMA ಚಿನ್ನದಂಗಡಿಯಲ್ಲಿ ಪರಿಶೀಲನೆ ಅಂತ್ಯ: 20 ಟ್ರಂಕ್ ಚಿನ್ನಾಭರಣ ಪತ್ತೆ..!

ಐಎಂಎ ಬಹುಕೋಟಿ ಹಣ ಹೂಡಿಕೆ ಪ್ರಕರಣ| ಬೆಂಗಳೂರಿನ ಶಿವಾಜಿನಗರದಲ್ಲಿರುವ ಐಎಂಎ ಮುಖ್ಯ ಕಛೇರಿಯಲ್ಲಿ ಎಸ್ ಐಟಿ ಪರಿಶೀಲನೆ ಅಂತ್ಯ| 30 ಕೆಜಿ ಚಿನ್ನ, 450 ಕೆಜಿ ಬೆಳ್ಳಿ ಹಾಗೂ  2630 ಕ್ಯಾರೆಟ್ ವಜ್ರ ಸೇರಿದಂತೆ ಕೆಲ ಆಸ್ತಿ ಪತ್ರಗಳು ಪತ್ತೆ.

NEWS Jun 20, 2019, 9:48 PM IST

SIT to investigate IMA Jewellery shop in ShivajinagarSIT to investigate IMA Jewellery shop in Shivajinagar
Video Icon

ಐಎಂಎ ಜುವೆಲ್ಸ್ ಪರಿಶೀಲನೆ: ಎಷ್ಟು ಸಿಗಬಹುದು ಚಿನ್ನಾಭರಣ?

ಐಎಂಎ ಹಗರಣದ ರೂವಾರಿ ಮನ್ಸೂರ್ ಅಲಿಖಾನ್ ಕಣ್ಮರೆಯಾದ ನಂತರ ಶಿವಾಜಿನಗರ ಹಾಗೂ ಜಯನಗರದ ಐಎಂಎ ಜುವೆಲ್ಸ್ ಶಾಪನ್ನು ಸೀಜ್ ಮಾಡಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಈ ಶಾಪನ್ನು ಪರಿಶೀಲಿಸಲಿದ್ದು, ಸಾಕಷ್ಟು ಚಿನ್ನ, ವಜ್ರಾಭರಣ ಸಿಗುವ ನಿರೀಕ್ಷೆ ಇದೆ.

NEWS Jun 20, 2019, 11:26 AM IST

Woman with drugs hidden in sanitary pads held at Bengaluru airportWoman with drugs hidden in sanitary pads held at Bengaluru airport

ಪರಿಶೀಲನೆ ವೇಳೆ ಸ್ಯಾನಿಟರಿ ನ್ಯಾಪ್ ಕಿನ್ ನಲ್ಲಿ ಸಿಕ್ಕಿದ್ದೇನು..?

ವಿಮಾನ ನಿಲ್ದಾಣದಲ್ಲಿ  ಪರಿಶೀಲನೆ ನಡೆಸುತ್ತಿದ್ದ ವೇಳೆ ಸ್ಯಾನಿಟರಿ ನ್ಯಾಪ್ ಕಿನ್ ನಲ್ಲಿ ಪತ್ತೆಯಾದ ಆ ವಸ್ತು ಯಾವುದು..?

Karnataka Districts Jun 19, 2019, 8:35 AM IST